ಜೇಬಿಗೆ ಹೊರೆಯಾಗದ 4G VoLTE ಸ್ಮಾರ್ಟ್ ಫೋನ್ ಗಳು

By Precilla Dias
|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ 4G VoLTE ಸಫೋರ್ಟ್ ಮಾಡುವ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳ ಅಬ್ಬರವೂ ಜೋರಾಗಿದ್ದು, ಇದೇ ಮಾದರಿಯಲ್ಲಿ ಮೈಕ್ರೋ ಮಾಕ್ಸ್ ಸಹ ಒಂದು ಫೀಚರ್ ಫೋನ್ ಮತ್ತು ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲಿದೆ. ಅದುವೇ ಭಾರತ್ 1 ಮತ್ತು ಭಾರತ್ 2.

ಜೇಬಿಗೆ ಹೊರೆಯಾಗದ 4G VoLTE ಸ್ಮಾರ್ಟ್ ಫೋನ್ ಗಳು

ಭಾರತ್ 2 ಸ್ಮಾರ್ಟ್ ಫೋನ್ ರೂ.2,999ಗೆ ಮಾರಾಟವಾಗಲಿದ್ದು, ಅದೆ ಆಫ್ ಲೈನ್ ಮಾರುಕಟ್ಟೆಯಲ್ಲಿ ರೂ.3,499ಕ್ಕೆ ದೊರೆಯಲಿದೆ ಎನ್ನಲಾಗಿದೆ. ಈಗಾಗಲೇ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರಣ ಮೈಕ್ರೋ ಮಾಕ್ಸ್ ಈ ಬಾರಿ 6 ಲಕ್ಷ ಮೊಬೈಲ್ ಗಳನ್ನು ಸೇಲ್ ಮಾಡುವ ಗುರಿ ಹೊಂದಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ಸಾನ್ ಸುಯ್ ಹಾರಿಜಾನ 1

ಸಾನ್ ಸುಯ್ ಹಾರಿಜಾನ 1

ಬೆಲೆ: ರೂ. 3,999

- 4.5 ಇಂಚಿನ (854x480) FWVGA IPS ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ Spreadtrum SC9832 ಪ್ರೋಸೆಸರ್

- 1 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 3.2 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್

- 4G VoLTE

- 2000 mAh ಬ್ಯಾಟರಿ

ಸ್ವೈಪ್ ಕೆನೋಟ್ ಸ್ಟಾರ್ 4G

ಸ್ವೈಪ್ ಕೆನೋಟ್ ಸ್ಟಾರ್ 4G

ಬೆಲೆ: ರೂ. 3,799

- 4 ಇಂಚಿನ (854x480) FWVGA ಡಿಸ್ ಪ್ಲೇ

- 1 GHz ಕ್ವಾಡ್ ಕೋರ್ ಪ್ರೋಸೆಸರ್

- 1 GB RAM

- 16 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 1.3 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್

- 4G VoLTE

- 1800 mAh ಬ್ಯಾಟರಿ

ಲಾವಾ 4G ಕನೆಕ್ಟ್ ಎಂ 1

ಲಾವಾ 4G ಕನೆಕ್ಟ್ ಎಂ 1

ಬೆಲೆ: ರೂ. 3,333

- 2.4 ಇಂಚಿನ (320x240) ಡಿಸ್ ಪ್ಲೇ

- 1.2 GHz ಕ್ವಾಡ್ ಕೋರ್ ಪ್ರೋಸೆಸರ್

- 512 MB RAM

- 4 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- VGA ಕ್ಯಾಮೆರಾ

- ಟಾರ್ಚ್ ಲೈಟ್

- ಡ್ಯುಯಲ್ ಸಿಮ್

- 4G VoLTE

- 1750 mAh ಬ್ಯಾಟರಿ

ಇಂಟೆಕ್ಸ್ ಆಕ್ವಾ 4.0 4G

ಇಂಟೆಕ್ಸ್ ಆಕ್ವಾ 4.0 4G

ಬೆಲೆ: ರೂ. 3,799

- 4 ಇಂಚಿನ (360x640) AMOLED ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ ಪ್ರೋಸೆಸರ್

- 512 MB RAM

- 4 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- VGA ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G VoLTE

- 1500 mAh ಬ್ಯಾಟರಿ

Lyf ಫ್ಲೇಮ್ 7 ಎಸ್

Lyf ಫ್ಲೇಮ್ 7 ಎಸ್

ಬೆಲೆ: ರೂ. 4,000

- 4 ಇಂಚಿನ (854x480) ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ Spreadtrum SC9830 ಪ್ರೋಸೆಸರ್ ಜೊತೆಗೆ Mail400 MP2 GPU

- 1 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- VGA ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G VoLTE

- 1800 mAh ಬ್ಯಾಟರಿ

ಸ್ವೈಪ್ ಕೆನೋಟ್ ನಿಯೋ 4G

ಸ್ವೈಪ್ ಕೆನೋಟ್ ನಿಯೋ 4G

ಬೆಲೆ: ರೂ. 3,199

- 4 ಇಂಚಿನ ಟಚ್ ಸ್ಕ್ರಿನ್ ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ ಪ್ರೋಸೆಸರ್

- 512 MB RAM ಜೊತೆಗೆ 4 GB ಇಂಟರ್ನಲ್ ಮೆಮೊರಿ

- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 1.3 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G VoLTE

- OTG ಸಫೋರ್ಟ್

- ಎಫ್ ಎಂ ರೇಡಿಯೋ

- 2000 mAh ಬ್ಯಾಟರಿ

ರಿಂಗಿಂಗ್ ಬೆಲ್ ಎಲಿಗೆಂಟ್

ರಿಂಗಿಂಗ್ ಬೆಲ್ ಎಲಿಗೆಂಟ್

ಬೆಲೆ: ರೂ. 3,499

- 5 ಇಂಚಿನ (1280x720) HD IPS ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ S ಪ್ರೋಸೆಸರ್

- 1 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 8 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 3.2 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 3G

- 2500 mAh ಬ್ಯಾಟರಿ

LYF ಫ್ಲೇಮ್ 7

LYF ಫ್ಲೇಮ್ 7

ಬೆಲೆ: ರೂ. 3,499

- 4 ಇಂಚಿನ (800x480) WVGA IPS ಡಿಸ್ ಪ್ಲೇ

- 1.5 GHz ಕ್ವಾಡ್ ಕೋರ್ Spreadtrum 98300 ಪ್ರೋಸೆಸರ್ ಜೊತೆಗೆ mail 400 MP2 GPU

- 1 GB RAM

- 8 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 5.1

- 5 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 2 MP ಮುಂಭಾಗದ ಕ್ಯಾಮೆರಾ ಜೊತೆಗೆ LED ಫ್ಲಾಷ್

- ಡ್ಯುಯಲ್ ಸಿಮ್

- 4G VoLTE

- 1750 mAh ಬ್ಯಾಟರಿ

ಮೈಕ್ರೋ ಮಾಕ್ಸ್ ಭಾರತ್ 2

ಮೈಕ್ರೋ ಮಾಕ್ಸ್ ಭಾರತ್ 2

ಬೆಲೆ: ರೂ. 3,499

- 4 ಇಂಚಿನ (800x480) WVGA ಡಿಸ್ ಪ್ಲೇ

- 1.3 GHz ಕ್ವಾಡ್ ಕೋರ್ Spreadtrum SC9832 ಪ್ರೋಸೆಸರ್

- 512 GB RAM

- 4 GB ಇಂಟರ್ನಲ್ ಮೆಮೊರಿ

- ಮೈಕ್ರೋ ಎಸ್ ಡಿ ಕಾರ್ಡ್ ಮೂಲಕ 32 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ

- ಆಂಡ್ರಾಯ್ಡ್ 6.0

- 2 MP ಕ್ಯಾಮೆರಾ ಜೊತೆಗೆ LED ಫ್ಲಾಷ್

- 0.3 MP ಮುಂಭಾಗದ ಕ್ಯಾಮೆರಾ

- ಡ್ಯುಯಲ್ ಸಿಮ್

- 4G VoLTE

- 1300 mAh ಬ್ಯಾಟರಿ

Most Read Articles
Best Mobiles in India

English summary
Since the past few days, we have come across a few speculations about the Bharat 2 smartphone. It is of course one of the cheapest 4G VoLTE smartphone to be launched in the country. Having said that, here we list some of the cheapest 4G VoLTE phones those might be clear rivals of the be clear rivals of the Bharat 2 smartphone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more