Subscribe to Gizbot

ಮೈಕ್ರೋಮ್ಯಾಕ್ಸ್ ಹೊಸ ಫೋನ್ ಮೇಲೆ ದರಕಡಿತ

Posted By:

ಮೈಕ್ರೋಮ್ಯಾಕ್ಸ್ ತನ್ನ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಆದ ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ನಿಟ್ರೋ ಎ311 ಅನ್ನು 13,574 ಕ್ಕೆ ಲಾಂಚ್ ಮಾಡಿದೆ. ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎ311 ಬಿಳಿ, ನೀಲಿ ಬಣ್ಣಗಳಲ್ಲಿ ಲಭ್ಯವಿದೆ. ಈ ಫೋನ್ ಟಾಪ್ 5 ಆನ್‌ಲೈನ್ ಸೈಟ್‌ಗಳಲ್ಲಿ ಲಭ್ಯವಿದ್ದು ಕ್ಯಾನ್‌ವಾಸ್ ನಿಟ್ರೊ ಕ್ಯಾನ್‌ವಾಸ್ ನಿಟ್ರೊ ಎ310 ದ ಸಕ್ಸೆಸರ್ ಆಗಿದೆ.

ಇದನ್ನೂ ಓದಿ: ಅತ್ಯುತ್ತಮ ರೀತಿಯಲ್ಲಿ ವಾಟ್ಸಾಪ್ ಬಳಸುವುದು ಹೇಗೆ?

ಕ್ಯಾನ್‌ವಾಸ್ ನಿಟ್ರೊ ಎ310 ಒಂದೇ ರೀತಿಯ ವಿಶೇಷತೆಗಳನ್ನು ಹೊಂದಿದ್ದು, ಸಂಗ್ರಹಣಾ ಸಾಮರ್ಥ್ಯವನ್ನು ಸುಧಾರಿಸಲಾಗಿದೆ. ಫೋನ್‌ನ ವಿಶೇಷತೆಗಳು ಈ ಕೆಳಗಿನಂತಿವೆ.

5 ಇಂಚಿನ ಐಪಿಎಸ್ ಮಲ್ಟಿ ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು ಎಚ್‌ಡಿ ರೆಸಲ್ಯೂಶನ್ ಇದರಲ್ಲಿದೆ. ಇದರ ಪಿಕ್ಸೆಲ್ ಡೆನ್ಸಿಟಿ 294ಪಿಪಿಐ ಆಗಿದೆ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್ ಇದರಲ್ಲಿದೆ
1.7GHZ ಓಕ್ಟಾ ಕೋರ್ ಮೀಡಿಯಾ ಟೆಕ್ MT6592 ಪ್ರೊಸೆಸರ್ ಜೊತೆಗೆ 700MHz ಮಾಲಿ 450 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ
ಎಸ್‌ಡಿ ಕಾರ್ಡ್ ಬಳಸಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಡ್ಯುಯಲ್ ಸಿಮ್
13ಎಮ್‌ಪಿ ಆಟೋ ಫೋಕಸ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್
5ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ HSPA+
ವೈಫೈ
ಬ್ಲ್ಯೂಟೂತ್ 4.0
ಜಿಪಿಎಸ್
2500 mAh ಬ್ಯಾಟರಿ
ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್ ಲಭ್ಯವಾಗುವ ರೀಟೈಲ್ ತಾಣಗಳ ಮಾಹಿತಿಯನ್ನು ನೀಡಿದ್ದು ಫೋನ್ ಖರೀದಿಯನ್ನು ಈ ಸೈಟ್‌ಗಳಲ್ಲೇ ನಿಮಗೆ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Micromax, an Indian consumer electronics company has announced the availability of its mid range smartphone Micromax Canvas Nitro A311. Having a price tag of Rs. 13,574, the Micromax Canvas Nitro A311 is available in Pristine White, Mystic Blue colors.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot