ಬೇಸಿಕ್ ಫೋನ್ ಬಿಟ್ಟು ಸ್ಮಾರ್ಟ್‌ಫೋನ್ ಖರೀದಿ ಹೆಚ್ಚಾಗಲು 3 ಕಾರಣಗಳಿವು!!

ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದರಿಂದ ಜನರು ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಒಲವು ತೋರುತ್ತಿದ್ದಾರೆ. ಹಾಗಾಗಿ, ಎಲ್ಲರ ಕೈಯಲ್ಲಿಯೂ 4ಜಿ ಫೋನ್‌ಗಳು ಬರುವ ಕಾಲ ಇನ್ನೇನು ದೂರವಿಲ್ಲ ಎಂದು ಹೇಳಿದೆ.!

|

ಭಾರತದ ನಗರಗಳಲ್ಲಿ ಈಗ ಬೇಸಿಕ್ ಮೊಬೈಲ್‌ ಫೋನ್‌ಗಳನ್ನು ಬಳಸುತ್ತಿರುವವರಲ್ಲಿ ಅರ್ಧದಷ್ಟು ಜನರು ಮುಂದಿನ ಆರು ತಿಂಗಳಲ್ಲಿ 4ಜಿ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದಲು ಸಾಧ್ಯವಾಗುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲಿದ್ದಾರೆ ಎಂದು ಅಂತರಾಷ್ಟ್ರೀಯ ಡೇಟಾ ಕಾರ್ಪೊರೇಷನ್ ವರದಿಯಲ್ಲಿ ತಿಳಿಸಿದೆ.!!

ಭಾರತದ ಹತ್ತು ನಗರಗಳಲ್ಲಿ ಅಂತಾರಾಷ್ಟ್ರೀಯ ಡೇಟಾ ಕಾರ್ಪೊರೇಷನ್ ಈ ಬಗ್ಗೆ ಅಧ್ಯಯನ ನಡೆಸಿದ್ದು, ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಡೇಟಾ ಸಿಗುತ್ತಿರುವುದರಿಂದ ಜನರು ಸ್ಮಾರ್ಟ್‌ಫೋನ್ ಬಳಕೆ ಬಗ್ಗೆ ಒಲವು ತೋರುತ್ತಿದ್ದಾರೆ. ಹಾಗಾಗಿ, ಎಲ್ಲರ ಕೈಯಲ್ಲಿಯೂ 4ಜಿ ಫೋನ್‌ಗಳು ಬರುವ ಕಾಲ ಇನ್ನೇನು ದೂರವಿಲ್ಲ ಎಂದು ಹೇಳಿದೆ.!

ಬೇಸಿಕ್ ಫೋನ್ ಬಿಟ್ಟು ಸ್ಮಾರ್ಟ್‌ಫೋನ್ ಖರೀದಿ ಹೆಚ್ಚಾಗಲು 3 ಕಾರಣಗಳಿವು!!

ಬಹಳದಿನಗಳಿಂದ ಬೇಸಿಕ್ ಮೊಬೈಲ್‌ ಫೋನ್‌ ಬಳಸುತ್ತಿರುವ ಭಾರತೀಯರು 4ಜಿ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದಲು ಹಲವು ಕಾರಣಗಳಿವೆ ಎಂದು ಅಂತರಾಷ್ಟ್ರೀಯ ಡೇಟಾ ಕಾರ್ಪೊರೇಷನ್ ತಿಳಿಸಿದ್ದು, ಭಾರತದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಲು ಮೊದಲ ಕಾರಣ ಕಡಿಮೆ ಬೆಲೆಗೆ ಸಿಗುತ್ತಿರುವ ಮನರಂಜನೆಯ ಆಮಿಷ ಎಂದು ಹೇಳಿದೆ.!!

ಬೇಸಿಕ್ ಫೋನ್ ಬಿಟ್ಟು ಸ್ಮಾರ್ಟ್‌ಫೋನ್ ಖರೀದಿ ಹೆಚ್ಚಾಗಲು 3 ಕಾರಣಗಳಿವು!!

ಇನ್ನು 4ಜಿ ಇಂಟರ್‌ನೆಟ್‌ ಸಂಪರ್ಕವನ್ನು ಹೊಂದಲು ಎರಡು ಮತ್ತು ಮೂರನೇ ಕಾರಣಗಳು ಪ್ರಸ್ತುತ ವ್ಯವಸ್ಥೆಯ ಮೇಲೆ ನಿಂತಿದ್ದು, ಎಲ್ಲೆಡೆ ಇಂಟರ್‌ನೆಟ್‌ ಕನೆಕ್ಷನ್‌ ಸಾಧ್ಯವಾಗಿರುವುದು ಎರಡನೇ ಕಾರಣವಾದರೆ, ಎಲ್ಲೆಡೆಯೂ ಮೊಬೈಲ್‌ ಪೇಮೆಂಟ್ ವ್ಯವಸ್ಥೆ ಪಸರಿಸುತ್ತಿರುವುದು 4ಜಿ ಇಂಟರ್‌ನೆಟ್‌ ಸಂಪರ್ಕ ಹೊಂದಲು ಮೂರನೇ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.!!

ಓದಿರಿ: 14ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಫೇಸ್‌ಬುಕ್!!..ಇಲ್ಲಿಯವರೆಗೂ ನೀವು ತಿಳಿಯದ ಅಚ್ಚರಿ ವಿಷಯಗಳಿವು!!

Best Mobiles in India

English summary
One out of two basic phone users in India intends to buy a 4G feature phone in the next six month . to know more visit to kannada. gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X