ಗೂಗಲ್ ಬಿಡುಗಡೆ ಮಾಡುತ್ತಿದೆ ಅತ್ಯದ್ಬುತ 3 ಸ್ಮಾರ್ಟ್‌ಫೋನ್‌!.ಎಲ್ಲಾ ಮೀನುಗಳ ಹೆಸರಿನಲ್ಲಿ!!

Written By:

ಗೂಗಲ್ ಪಿಕ್ಸಲ್ ಮತ್ತು ಪಿಕ್ಸಲ್ XL ನಂತರ ‌ಗೂಗಲ್‌ನ ಮೂರು ವಿಭಿನ್ನ ಸ್ಮಾರ್ಟ್‌ಫೋನ್‌ಗಳು ಈ ವರ್ಷ ಮಾರುಕಟ್ಟೆಗೆ ಬರುತ್ತಿವೆ.!! ಹೌದು, ಗೂಗಲ್‌ ಈ ವರ್ಷ ಮೂರು ಹೊಸ ಮೊಬೈಲ್‌ಗಳನ್ನು ಪರಿಚಯಿಸಲು ಮಾಡಲು ಸಿದ್ಧತೆ ನಡೆಸಿದ್ದು, ಗೂಗಲ್ ತನ್ನ ಸ್ಮಾರ್ಟ್‌ಫೋನ್‌ಗಳಿಗೆ ಮೀನುಗಳ ಹೆಸರನ್ನು ಇಡುತ್ತಿದೆ.!!

ಇದೇ ವರ್ಷ ಅಕ್ಟೋಬರ್‌ ವೇಳೆಗೆ ಈ ಮೊಬೈಲ್‌ಗಳು ಮಾರುಕಟ್ಟೆಗೆ ಬರಲಿದ್ದು, ಹೊಸದಾಗಿ ಬರಲಿರುವ ಫೋನ್‌ಗಳಿಗೆ ವಾಲ್‌ಐ. ಮುಸ್ಕಿ ಮತ್ತು ಟೈಮೆನ್ ಎಂಬ ಹೆಸರುಗಳನ್ನು ಇಟ್ಟಿದೆ.!! ಮೀನುಗಳ ಹೆಸರನ್ನು ಹೊತ್ತಿ ಬರುತ್ತಿರುವ ಈ ಮೂರು ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ಫೀಚರ್ಸ್ ಹೊಂದಿದ್ದು, ಸ್ಮಾರ್ಟ್‌ಫೋನ್‌ಗಳು ಅತ್ಯದ್ಬುತವಾಗಿವೆ.!!

ಇನ್ನು ಗೂಗಲ್‌ ಪರಿಚಯಿಸಲಿರುವ ಎರಡನೇ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳು ಇವಾಗಿದ್ದು, ಏನೆಲ್ಲಾ ಅತ್ಯದ್ಬುತ ಫೀಚರ್‌ಗಳನ್ನು ಹೊತ್ತು ಬರುತ್ತಿವೆ ಎಂದು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟರ್‌ಫ್ರೂಪ್ ಸ್ಮಾರ್ಟ್‌ಫೋನ್‌ಗಳು!!

ವಾಟರ್‌ಫ್ರೂಪ್ ಸ್ಮಾರ್ಟ್‌ಫೋನ್‌ಗಳು!!

ಎರಡನೇ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳು ಎಂಬ ಹಣೆಪಟ್ಟಿ ಹೊತ್ತಿರಬರುತ್ತಿರುವ ಈ ಸ್ಮಾರ್ಟ್‌ಫೋನ್‌ಗಳು ಪೂರ್ಣ ಪ್ರಮಾಣದ ವಾಟರ್‌ಫ್ರೂಪ್ ಆಗಿವೆ. ಈ ಸ್ಮಾರ್ಟ್‌ಫೋನ್‌ಗಳು ಅತ್ಯಾಧುನಿಕ ವಾಟರ್‌ಪ್ರೂಫ್ ತಂತ್ರಜ್ಞಾನ ಹೊಂದಿದ್ದು, ಹೆಚ್ಚು ನೀರಿನಲ್ಲಿದ್ದರೂ ಹಾಳಾಗುವ ಸಂಭವ ಕಡಿಮೆ.!!

ಕರ್ವಡ್‌ ಡಿಸ್ಪ್ಲೇ!!

ಕರ್ವಡ್‌ ಡಿಸ್ಪ್ಲೇ!!

ಗೂಗಲ್ ಹೊರತರುತ್ತಿರುವ ನೂತನ ಸ್ಮಾರ್ಟ್‌ಫೋನ್‌ಗಳು ಅಲ್ಲದೆ ಕರ್ವಡ್‌ ಡಿಸ್ಪ್ಲೇ ಫ್ಲೆಕ್ಸಿಬಲ್ ಒಎಲ್‌ಇಡಿ ಡಿಸ್‌ಪ್ಲೇ ತಂತ್ರಜ್ಞಾನ ಹೊಂದಿರಲಿವೆ.!! ಇದರ ಜೊತೆಗೆ ಸ್ಟಿರಿಯೋ ಸ್ಪೀಕರ್‌ಗಳು ಇರಲಿದ್ದು, ಇದರಿಂದ ಶಬ್ದ ಗುಣಮಟ್ಟದ ಜತೆಗೆ ದೃಶ್ಯಗಳನ್ನು ನೋಡುವಾಗ ವಿಶೇಷ ಅನುಭವ ದೊರೆಯುತ್ತದೆ.!!

ಹಿಂಬದಿಯಲ್ಲಿ ಎರಡು ಕ್ಯಾಮೆರಾ!!

ಹಿಂಬದಿಯಲ್ಲಿ ಎರಡು ಕ್ಯಾಮೆರಾ!!

2Xರಷ್ಟು ಜ್ಹೂಮ್ ಮಾಡಿ ಚಿತ್ರಗಳನ್ನು ತೆಗೆಯಬಹುದಾದ ಅತ್ಯತ್ತಮ ಕ್ಯಾಮೆರಾವನ್ನು ಗೂಗಲ್‌ನ ನೂತನ ಮೊಬೈಲ್‌ಗನಳು ಹೊಂದಿರಲಿದ್ದು, ಸೆಲ್ಫಿ ಕ್ಯಾಮೆರಾ ಸಹ ಅತ್ಯದ್ಬುತವಾಗಿರಲಿದೆ.!! 20 ಮತ್ತು 13 ಮೆಗಾಪಿಕ್ಸೆಲ್ ಕ್ಯಾಮೆರಾಗಳು ಇವಾಗಿವೆ.!!

ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್

ಸ್ನ್ಯಾಪ್‌ಡ್ರಾಗನ್ 835 ಪ್ರೊಸೆಸರ್

ಗೂಗಲ್ ಬಿಡುಗಡೆ ಮಾಡುವ ಎರಡನೇ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳು ಸ್ನ್ಯಾಪ್‌ಡ್ರಾಗನ್ 821 ಪ್ರೊಸೆಸರ್ ಹೊಂದಿರುತ್ತವೆ. ಹೊಸ ಮೊಬೈಲ್‌ಗಳು ಆಂಡ್ರಾಯ್ಡ್ ನ್ಯೂಗಾದಿಂದ ಕಾರ್ಯನಿರ್ವಹಗಣೆ ನೀಡುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Once upon a time, buying a Google phone with a “pure Android” experience meant sacrificing power and performance. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot