ಭಾರತದಲ್ಲಿ ಒನ್‌ಪ್ಲಸ್ ಕಂಪೆನಿ ಆರ್ಭಟ!..ದಂಗಾದ ಆಪಲ್, ಸ್ಯಾಮ್‌ಸಂಗ್!!

ಭಾರತದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ ಫೋನ್‌ಗಳಿಂಗಿತಲೂ ಹೆಚ್ಚಿನ ಸಂಖ್ಯೆಯಲ್ಲಿ ಒನ್‌ಪ್ಲಸ್ ಕಂಪೆನಿಯ ಪ್ರೀಮಿಯರ್ ಫೋನ್‌ಗಳು ಮಾರಾಟವಾಗಿವೆ!!

|

ಭಾರತದಲ್ಲಿ ಬಜೆಟ್‌ ಫೋನ್‌ಗಳ ಮಾರಾಟದಲ್ಲಿ ಶಿಯೋಮಿ ಮುಂದಿದ್ದರೆ, ಭಾರತದ ಅನ್‌ಲೈನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಮಾರಾಟವಾಗುತ್ತಿರುವ ಪ್ರೀಮಿಯರ್ ಫೋನ್‌ಗಳು ಎಂಬ ಹೆಗ್ಗಳಿಕೆಯನ್ನು ಚೀನಾ ಮೂಲದ ಒನ್‌ಪ್ಲಸ್ ಕಂಪನಿಯ ಸ್ಮಾರ್ಟ್‌ಪೋನ್‌ಗಳು ಪಡೆದುಕೊಂಡಿವೆ.!!

ಇಂಟರ್‍ನ್ಯಾಷನಲ್ ಡೇಟಾ ಕರ್ಪೋರೆಷನ್(ಐಡಿಸಿ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಎರಡನೇ ತ್ರೈಮಾಸಿಕದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ ಫೋನ್‌ಗಳಿಂಗಿತಲೂ ಹೆಚ್ಚಿನ ಸಂಖ್ಯೆಯಲ್ಲಿ ಒನ್‌ಪ್ಲಸ್ ಕಂಪೆನಿಯ ಪ್ರೀಮಿಯರ್ ಫೋನ್‌ಗಳು ಮಾರಾಟವಾಗಿವೆ!! ಹಾಗಾದರೆ, ಯಾವ ಯಾವ ಕಂಪೆನಿಗಳ ಮಾರಾಟ ಎಷ್ಟಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಶೇ.57 ರಷ್ಟು ಪಾಲು ಒನ್‌ಪ್ಲಸ್‌ಗೆ!!

ಶೇ.57 ರಷ್ಟು ಪಾಲು ಒನ್‌ಪ್ಲಸ್‌ಗೆ!!

ಐಡಿಸಿ ನೀಡಿರುವ ಮಾಹಿತಿಯಂತೆ ಭಾರತದಲ್ಲಿ ಮಾರಾಟವಾದ ಒಟ್ಟು ಪ್ರೀಮಿಯರ್ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ.57 ರಷ್ಟು ಪಾಲನ್ನು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಪಡೆದುಕೊಂಡಿವೆ. ಅಂದರೆ ಭಾರತದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ಗಿಂತಲೂ ಒನ್‌ಪ್ಲಸ್ ಫೋನ್‌ಗಳು ಸೇಲ್ ಆಗಿವೆ.!!

ಎರಡನೇ ಸ್ಥಾನಕ್ಕೆ ಜಾರಿದ ಆಪಲ್‌!!

ಎರಡನೇ ಸ್ಥಾನಕ್ಕೆ ಜಾರಿದ ಆಪಲ್‌!!

ಪ್ರೀಮಿಯರ್ ಸ್ಮಾರ್ಟ್‌ಫೋನ್‌ಗಳಲ್ಲಿ ಶೇ.57 ರಷ್ಟು ಪಾಲನ್ನು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳು ಪಡೆದುಕೊಂಡು ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಐಫೋನ್ ಶೇ.38 ಹಾಗೂ ಸ್ಯಾಮ್‌ಸಂಗ್ ಶೇ.4ರಷ್ಟು ಮಾರುಕಟ್ಟೆ ಪಾಲು ಪಡೆದುಕೊಂಡಿವೆ.! ಇತರೇ ಕಂಪೆನಿಗಳು ಶೇ.1 ರಷ್ಟಿವೆ.!!

ಒನ್‌ಪ್ಲಸ್‌ ಜಮಾನ!!

ಒನ್‌ಪ್ಲಸ್‌ ಜಮಾನ!!

ಇತ್ತೀಚಿಗೆ ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್‌ ಘೋಷಿಸಿದ್ದ ಆಫರ್ ಸೇಲ್‍ನಲ್ಲಿ ಒನ್‍ಪ್ಲಸ್ ಸ್ಮಾರ್ಟ್‌ಫೋನ್‌ಗಳು ಬಿಸಿತುಪ್ಪದಂತೆ ಖರ್ಚಾಗಿವೆ. ಹೆಚ್ಚಾಗಿ ಮಾರಾಟವಾಗಿದೆ. ಒನ್‌ಪ್ಲಸ್ 3ಟಿ, ಒನ್‌ಪ್ಲಸ್ 5 ಫೋನ್ಗಳು ಹೆಚ್ಚು ಮಾರಾಟವಾಗಿದ್ದರಿಂದ ಕಂಪೆನಿಗೆ ಮೊದಲ ಸ್ಥಾನ ಸಿಕ್ಕಿದೆ.!!

ಕಡಿಮೆ ಬೆಲೆಯೇ ಕಾರಣ!!

ಕಡಿಮೆ ಬೆಲೆಯೇ ಕಾರಣ!!

ಭಾರತದಲ್ಲಿ ಸ್ಯಾಮ್‍ಸಂಗ್ ಮತ್ತು ಆಪಲ್ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆಯನ್ನು ಚೀನಾದ ಒನ್‌ಪ್ಲಸ್ ಕಂಪೆನಿ ಕಿತ್ತುಕೊಳ್ಳಲು ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳ ಕಡಿಮೆ ಬೆಲೆಯೇ ಕಾರಣ ಎನ್ನಲಾಗಿದೆ. ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ನೀಡಿದ ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಿಗೆ ಭಾರತೀಯರು ಮನಸೋತಿದ್ದಾರೆ.!!

ಈಗಲೂ ಇದೆ ಆಫರ್!!

ಈಗಲೂ ಇದೆ ಆಫರ್!!

ಒನ್‌ಪ್ಲಸ್‌ಗೆ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 4 ರಿಂದ 8ರ ವರೆಗೆ ಅಮೇಜಾನ್ ವಿಶೇಷ ಮಾರಾಟ ನಡೆಸುತ್ತಿದೆ. ಒನ್‍ಪ್ಲಸ್ 3ಟಿ ದರ ಕೇವಲ 24,999 ರೂ.ಆಗಿದ್ದು, 2 ಸಾವಿರ ರೂ.ವರೆಗೂ ಕ್ಯಾಶ್‌ಬ್ಯಾಕ್ ನೀಡಿದೆ.!!

Best Mobiles in India

English summary
OnePlus appears to have thrown off market leader Samsung and its arch rival Apple from their top positions.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X