ಹಳೆಯ ಫೋನ್ ಕೊಟ್ಟು ಹೊಸ ಸ್ಯಾಮ್ ಸಂಗ್ ಫೋನ್ ಖರೀದಿಸಲು ಆಫರ್ ಹೇಗಿದೆ ಗೊತ್ತಾ?

By Gizbot Bureau
|

ಸ್ಯಾಮ್ ಸಂಗ್ ಸಂಸ್ಥೆ ತನ್ನ ಮೂರು ಹೊಸ ಗ್ಯಾಲಕ್ಸಿ ಸ್ಮಾರ್ಟ್ ಫೋನ್ ನ್ನು ಫ್ಲ್ಯಾಗ್ ಶಿಪ್ ಗ್ಯಾಲಕ್ಸಿ ಎಸ್-ಸರಣಿ ಫೋನ್ ಗಳಲ್ಲಿ ಪರಿಚಯಿಸಿದೆ. ಅದನ್ನು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10, ಗ್ಯಾಲಕ್ಸಿ ಎಸ್10+, ಗ್ಯಾಲಕ್ಸಿ ಎಸ್10ಇ ಎಂದು ಕರೆಯಲಾಗಿದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ನ ಬೆಲೆ Rs 66,900 8GB + 128GB ವೇರಿಯಂಟ್ ಗೆ, ಬೇಸ್ ವೇರಿಯಂಟ್ ನ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+ ಬೆಲೆ Rs 73,900 ಮತ್ತು ಗ್ಯಾಲಕ್ಸಿ ಎಸ್10ಇ ಬೆಲೆ Rs 55,900 ಗಳಾಗಿದೆ.

ಹಳೆಯ ಫೋನ್ ಕೊಟ್ಟು ಹೊಸ ಸ್ಯಾಮ್ ಸಂಗ್ ಫೋನ್ ಖರೀದಿಸಲು ಆಫರ್ ಹೇಗಿದೆ ಗೊತ್ತಾ?

ಈ ಸ್ಮಾರ್ಟ್ ಫೋನ್ ಗಳ ಖರೀದಿಯಲ್ಲಿ ಉತ್ತಮ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10, ಗ್ಯಾಲಕ್ಸಿ ಎಸ್ 10+ ಖರೀದಿಸುತ್ತಿರಿ ಎಂಬುದರ ಆಧಾರದಲ್ಲಿ ಹೆಚ್ಚುವರಿ ರಿಯಾಯಿತಿ ಲಭ್ಯವಾಗುತ್ತದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಗೆ ಹೆಚ್ಚುವರಿಯಾಗಿ 4000 ರುಪಾಯಿ ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ. ನಾವಿಲ್ಲಿ ಹಳೆಯ ಸ್ಮಾರ್ಟ್ ಫೋನ್ ಗಳಿಗೆ ಸ್ಯಾಮ್ ಸಂಗ್ ಎಷ್ಟು ಹಣ ಪಾವತಿಸುತ್ತದೆ ಎಂಬುದನ್ನು ಹೇಳುತ್ತಿದ್ದೇವೆ.

ಆಪಲ್ ಐಫೋನ್ ಎಕ್ಸ್

ಆಪಲ್ ಐಫೋನ್ ಎಕ್ಸ್

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 + ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000

ಆಪಲ್ ಐಫೋನ್ ಎಕ್ಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 ರ ವರೆಗೆ ಸಿಗುತ್ತದೆ ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಆದರೆ ಅವರು ಯಾವ ಸ್ಯಾಮ್ ಸಂಗ್ ಫೋನ್ ಅಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮತ್ತು ಗ್ಯಾಲಕ್ಸಿ ಎಸ್10+ ಖರೀದಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ.ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುವವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 27,950 + ಫ್ಲ್ಯಾಟ್ ರಿಯಾಯಿತಿ Rs 4,000 ಸಿಗುತ್ತದೆ.

ಆಪಲ್ ಐಫಓನ್ 8 ಪ್ಲಸ್

ಆಪಲ್ ಐಫಓನ್ 8 ಪ್ಲಸ್

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಆಪಲ್ ಐಫಓನ್ 8 ಪ್ಲಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಇದು ಕೂಡ ಅವರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 21,100 + Rs 4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಆಪಲ್ ಐಫೋನ್ 8

ಆಪಲ್ ಐಫೋನ್ 8

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಆಪಲ್ ಐಫೋನ್ 8 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ Those buying ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 16,650 + Rs 4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟ Rs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 26,650 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8:

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8:

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000,ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 18,750 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್:

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್:

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 22,350 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 6:

ಒನ್ ಪ್ಲಸ್ 6:

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಒನ್ ಪ್ಲಸ್ 6 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,150 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 5ಟಿ:

ಒನ್ ಪ್ಲಸ್ 5ಟಿ:

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಒನ್ ಪ್ಲಸ್ 5ಟಿ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 14,350 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಒನ್ ಪ್ಲಸ್ 5

ಒನ್ ಪ್ಲಸ್ 5

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಒನ್ ಪ್ಲಸ್ 5 ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ.ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 12,200 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

ಗೂಗಲ್ ಪಿಕ್ಸಲ್ 2ಎಕ್ಸ್ಎಲ್

ಗೂಗಲ್ ಪಿಕ್ಸಲ್ 2ಎಕ್ಸ್ಎಲ್

ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 + ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000

ಗೂಗಲ್ ಪಿಕ್ಸಲ್ 2ಎಕ್ಸ್ಎಲ್ ಬಳಕೆದಾರರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 ಮತ್ತು ಹೆಚ್ಚುವರಿ ರಿಯಾಯಿತಿ ಗರಿಷ್ಟRs 15,000 ಸಿಗುತ್ತದೆ. ಗ್ರಾಹಕರು ಯಾವ ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋನ್ ಖರೀದಿಸುತ್ತಾರೆ ಎಂಬುದನ್ನು ಇದು ಆಧರಿಸಿರುತ್ತದೆ.. ಯಾರು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ ಖರೀದಿಸುತ್ತಾರೋ ಅವರಿಗೆ ಗರಿಷ್ಟ ಎಕ್ಸ್ ಚೇಂಜ್ ಮೊತ್ತ Rs 15,450 + RS4,000 ಫ್ಲ್ಯಾಟ್ ರಿಯಾಯಿತಿ ಸಿಗುತ್ತದೆ.

Best Mobiles in India

English summary
Planning to buy new Samsung Galaxy S series smartphones? Here's how much you will get for your old smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X