Subscribe to Gizbot

ಜಿಯೋ ಉಚಿತ 4G VoLTE ಫೀಚರ್ ಫೋನ್ ಲಾಂಚ್: ಪ್ರೀ ಬುಕ್ ಬಗ್ಗೆ ಸಂಪೂರ್ಣ ಮಾಹಿತಿ..!!

Written By:

ಇಂದು ಭಾರತೀಯ ಮೊಬೈಲ್ ಮಾರುಕಟ್ಟೆಯ ಇತಿಹಾಸದಲ್ಲಿ ಸ್ಮರಣಿಯ ದಿನವಾಗಿದೆ, ರಿಲಯನ್ಸ್ ಮಾಲೀಕತ್ವದ ಜಿಯೋ ಇಂದು ಅತೀ ಕಡಿಮೆ ಬೆಲೆಯ 4G VoLTE ಫೀಚರ್ ಫೋನ್ ಅನ್ನು ಲಾಂಚ್ ಮಾಡಿದೆ, ಇಂದು ನಡೆದ ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಫೋನ್ ಲಾಂಚ್ ಆಗಿದೆ.

ಜಿಯೋ ಉಚಿತ 4G VoLTE ಫೀಚರ್ ಫೋನ್ ಲಾಂಚ್: ಪ್ರೀ ಬುಕ್ ಬಗ್ಗೆ ಸಂಪೂರ್ಣ ಮಾಹಿತಿ..!

ಈ ಫೀಚರ್ ಮಾದರಿಯ ಸ್ಮಾರ್ಟ್ ಫೋನ್ ಭಾರತೀಯರಿಗೆ ಹೊಸ ಇದು ಹೊಸ ಅನುಭವನ್ನು ನೀಡಲಿದೆ. ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಜುಲೈ 21 ರಂದು ಫೀಚರ್ ಫೋನ್ ಲಾಂಚ್ ಆಗಿದ್ದು, ಜುಲೈ 22 ರಿಂದ ಪ್ರೀ ಬುಕಿಂಗ್ ಆರಂಭವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜುಲೈ 22 ರಿಂದ ಪ್ರೀ ಬುಕಿಂಗ್

ಜುಲೈ 22 ರಿಂದ ಪ್ರೀ ಬುಕಿಂಗ್

ರಿಲಯನ್ಸ್ ತನ್ನ LYF ಬ್ರಾಂಡಿನ ಅಡಿಯಲ್ಲಿ 4G VoLTE ಫೀಚರ್ ಫೋನ್ ಲಾಂಚ್ ಮಾಡುತ್ತಿದ್ದು, ಈ ಪೋನ್ ಗಳನ್ನು ಜುಲೈ 22 ರಿಂದ ಪ್ರೀ ಬುಕಿಂಗ್ ಮಾಡಬಹುದಾಗಿದೆ. ಅದುವೇ ನಿಮ್ಮ ಹತ್ತಿರ ಆಫ್ ಲೈನ್ ಮಾರುಕಟ್ಟೆಯಲ್ಲಿ ಬುಕ್ ಮಾಡಬಹುದಾಗಿದೆ.

Jio Free Phones !! ಜಿಯೋ ಫೋನ್ ಫುಲ್ ಪ್ರೀ: ಇಲ್ಲಿದೆ ಕಂಪ್ಲೀಟ್ ಮಾಹಿತಿ !!
200 ಫೋನ್ ಮಿಲಿಯನ್ ಮಾರಾಟ :

200 ಫೋನ್ ಮಿಲಿಯನ್ ಮಾರಾಟ :

ಜಿಯೋ ಹೊಸ ದಾಖಲೆಯನ್ನು ನಿರ್ಮಿಸಲು ಮುಂದಾಗಿದ್ದು, ತನ್ನ ಫೀಚರ್ ಫೋನ್ ಅನ್ನು 200 ಮಿಲಿಯನ್ ಸಂಖ್ಯೆಯಲ್ಲಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದೆ ಎನ್ನಲಾಗಿದೆ. ಇದು ಹೊಸ ಅಧ್ಯಾಯವನ್ನು ಹುಟ್ಟಿಹಾಕಲಿದೆ.

ಜಿಯೋ ಫೀಚರ್ ಫೋನ್ ವಿಶೇಷತೆ:

ಜಿಯೋ ಫೀಚರ್ ಫೋನ್ ವಿಶೇಷತೆ:

ಜಿಯೋ LYF 4G VoLTE ಫೀಚರ್ ಫೋನಿನಲ್ಲಿ

  • 2.4 ಇಂಚಿನ ಡಿಸ್‌ಪ್ಲೇ
  • 512 MB RAM
  • 4GB ಇಂಟರ್ನಲ್ ಮೆಮೊರಿ
  • ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಅವಕಾಶ
  • ವೈ-ಫೈ, ಬ್ಲೂಟೂತ್, GPS ಮತ್ತು ಕ್ಯಾಮೆರಾ
  • 2000mAh ಬ್ಯಾಟರಿ ಇರಲಿದೆ
ಪೋನಿನ ವಿನ್ಯಾಸ:

ಪೋನಿನ ವಿನ್ಯಾಸ:

LYF 4G VoLTE ಫೋನು ಸಂಫೂರ್ಣವಾಗಿ ಪ್ಲಾಸ್ಟಿಕ್ ನಿಂದ ಮಾಡಲಾಗಿದ್ದು, T9 ಕೀ ಪ್ಯಾಡ್ ಹೊಂದಿದೆ. ಇದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯನ್ನು ಸಫೋರ್ಟ್ ಮಾಡಲಿದೆ. ಅಲ್ಲದೇ ಹೋಮ್ ಬಟನ್ ಮಧ್ಯದಲ್ಲಿದ್ದು, ಅದೇ ಟಾರ್ಚ್ ಬಟನ್ ಆಗಿಯೂ ಕಾರ್ಯನಿರ್ವಹಿಸುತ್ತದೆ.

ಇನ್‌ಟೆಕ್ಸ್ ನಿಂದ ಫೋನ್ ಖರೀದಿ:

ಇನ್‌ಟೆಕ್ಸ್ ನಿಂದ ಫೋನ್ ಖರೀದಿ:

ಜಿಯೋ ತನ್ನ ಗ್ರಾಹಕರಿಗೆ ಉತ್ತಮವಾದ ಫೋನ್ ಅನ್ನು ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ ಫಾಕ್ಸ್‌ಕಾನ್ ಇಲ್ಲವೇ ಇನ್‌ಟೆಲ್ ನೊಂದಿಗೆ ಮಾತುಕತೆಯನ್ನು ನಡೆಸಿದೆ ಎನ್ನಲಾಗಿದೆ.

200 ಮಿಲಿಯನ್ ಚಂದಾದರರ ಗುರಿ:

200 ಮಿಲಿಯನ್ ಚಂದಾದರರ ಗುರಿ:

200 ಮಿಲಿಯನ್ ಬಳಕೆದಾರರನ್ನು ಸೆಳೆಯುವ ತಂತ್ರವನ್ನು ಮಾಡಲಿದೆ. ಇದಕ್ಕಾಗಿಯೇ ಈ ಫೀಚರ್ ಫೋನ್ ಅನ್ನು ನೀಡುಗಡೆ ಮಾಡುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
feature phones will be listed for pre-booking just one day after the announcement. Well, it points out that the 4G VoLTE feature phone from Reliance Jio will be available for pre-booking starting from July 22 itself. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot