ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಮತ್ತು ಗ್ಯಾಲೆಕ್ಸ್ A5 ಬೆಲೆಯಲ್ಲಿ ಭಾರೀ ಕಡಿತ

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದರುವ ಸ್ಯಾಮ್‌ಸಂಗ್ ಕಂಪನಿಯೂ ತನ್ನ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಿದ್ದು, ಈ ಮೂಲಕ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. A ಸರಣಿಯ ಫೋನ್‌ಗಳ ಮೇಲೆ ಕಡಿತವನ್ನು ಘೋಷಣೆ ಮಾಡಿದೆ.

 ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಮತ್ತು ಗ್ಯಾಲೆಕ್ಸ್ A5 ಬೆಲೆಯಲ್ಲಿ ಭಾರೀ ಕಡಿತ

ಓದಿರಿ: ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

A ಸರಣಿಯ ಫೋನ್‌ಗಳಾದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಮತ್ತು ಗ್ಯಾಲೆಕ್ಸಿ A5 ಫೋನ್‌ಗಳ ಮೇಲೆ ಕಡಿತವನ್ನು ಘೋಷಣೆ ಮಾಡಿದೆ. ಈ ಎರಡು ಫೋನ್ ಗಳ ಮೇಲೆ ಭಾರೀ ಕಡಿತವನ್ನು ಮಾಡಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಬೆಲೆಯಲ್ಲಿ ಕಡಿತ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಬೆಲೆಯಲ್ಲಿ ಕಡಿತ:

ಈ ಹಿಂದೆ ರೂ. 26,900ಕ್ಕೆ ಮಾರಾಟವಾಗುತ್ತಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A7 ಬೆಲೆಯಲ್ಲಿ ಕಡಿತವಾಗಿದ್ದು, ರೂ. 22,900ಕ್ಕೆ ದೊರೆಯುತ್ತಿದ್ದು, ಈ ಮೂಲಕ ಬಳಕೆದಾರರನ್ನು ಸೆಳೆಯಲು ಮುಂದಾಗಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A5 ಬೆಲೆಯಲ್ಲಿ ಕಡಿತ:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ A5 ಬೆಲೆಯಲ್ಲಿ ಕಡಿತ:

ಈ ಹಿಂದೆ ರೂ. 30,900ಕ್ಕೆ ಮಾರಾಟವಾಗುತ್ತಿದ್ದ ಸ್ಯಾಮ್‌ಸಂಗ್ ಗ್ಯಾಲೆಕ್ಸಿ A5 ಬೆಲೆಯಲ್ಲಿ ಕಡಿತವಾಗಿದ್ದು, ರೂ. 25,900ಕ್ಕೆ ದೊರೆಯುತ್ತಿದ್ದು, ಈ ಮೂಲಕ ಬೇರೆ ಕಂಪನಿಗಳಿಗೆ ಸ್ಪರ್ಧೆಯನ್ನು ನೀಡಲಿದೆ.

ಮಾರುಕಟ್ಟೆಯಲ್ಲಿ ಭರ್ಜರಿ ಸ್ಪರ್ಧೇ:

ಮಾರುಕಟ್ಟೆಯಲ್ಲಿ ಭರ್ಜರಿ ಸ್ಪರ್ಧೇ:

ಈಗಾಗಲೇ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು, ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ಎದುರಿಸಲು ಸ್ಯಾಮ್‌ಸಂಗ್ ತನ್ನ ಫೋನ್‌ಗಳ ಬೆಲೆಯನ್ನು ಕಡಿಮೆ ಮಾಡಲು ಮುಂದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The Samsung Galaxy A7 (2017) and Galaxy A5 (2017) have received permanent price cuts in India. The company on Friday announced the price revision for A-series phones. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot