ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70 ಗೆ ಸ್ಪರ್ಧೆ ನೀಡುವ ಇತರೆ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70 ಬಿಡುಗಡೆಗೊಂಡಿದೆ. ಸಾಕಷ್ಟು ಉತ್ತಮ ಫೀಚರ್ ಗಳನ್ನು ಇದು ಒಳಗೊಂಡಿದೆ. ಪ್ರಮುಖ ವೈಶಿಷ್ಟ್ಯತೆಯೆಂದರೆ ದೊಡ್ಡ ಬ್ಯಾಟರಿ ಕೆಪಾಸಿಟಿ ಅಂದರೆ 4,500mAh ಬ್ಯಾಟರಿಯನ್ನು ಇದು ಹೊಂದಿದ್ದು 25W ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.ಆದರೆ ಇದೇ ಬೆಲೆಯಲ್ಲಿ ಅಂದರೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70 ಸಿಗುವ ಬೆಲೆಯಲ್ಲಿ ಇತರೆ ಕೆಲವು ಸ್ಮಾರ್ಟ್ ಫೋನ್ ಗಳು ಕೂಡ ಲಭ್ಯವಿದ್ದು ಅತ್ಯುತ್ತಮ ವೈಶಿಷ್ಟ್ಯತೆಗಳೊಂದಿಗೆ ಈ ಫೋನಿಗೆ ಸ್ಪರ್ಧೆಯೊಡ್ಡುತ್ತಿವೆ. ಅವುಗಳ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ70 ಗೆ ಸ್ಪರ್ಧೆ ನೀಡುವ ಇತರೆ ಸ್ಮಾರ್ಟ್ ಫೋನ್ ಗಳು

ಎ70ಯಲ್ಲಿ ಅತೀ ದೊಡ್ಡ 6.7-ಇಂಚಿನ ಸೂಪರ್ AMOLED ಇನ್ಫಿನಿಟಿ-ಯು ಡಿಸ್ಪ್ಲೇ ಪೆನಲ್ ಇದೆ. FHD+ ರೆಸಲ್ಯೂಷನ್ನಿನ 1080 x 2400 ಪಿಕ್ಸಲ್ ಸಾಮರ್ಥ್ಯವಿದೆ. ಆಪ್ಟಿಕಲ್ ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ್ನು ಭದ್ರತೆಯ ಕಾರಣಕ್ಕಾಗಿ ಅಳವಡಿಸಲಾಗಿದೆ.ನಾಚ್ ಹೊಂದಿದ್ದು ಸೆಲ್ಫೀ ಕ್ಯಾಮರಾ ವ್ಯವಸ್ಥೆ ಇದೆ. ಇತರೆ ಯಾವೆಲ್ಲಾ ಸ್ಮಾರ್ಟ್ ಫೋನ್ ಗಳು ಈ ಫೋನಿಗೆ ಸ್ಪರ್ಧೆಯೊಡ್ಡುತ್ತವೆ ನೋಡೋಣ.

ಒಪ್ಪೋ ಎಫ್11 ಪ್ರೋ

ಒಪ್ಪೋ ಎಫ್11 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಅನುಪಾತ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ P70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU

• 6GB RAM

• 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಕಲರ್ ಓಎಸ್ 6.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜ್ 3.0

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಸ್ಟಾರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಸ್ಟಾರ್

ಪ್ರಮುಖ ವೈಶಿಷ್ಟ್ಯತೆಗಳು:

• 6.28-ಇಂಚಿನ FHD+ (1080×2220 ಪಿಕ್ಸಲ್ಸ್) FHD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 512 GPU

• 6GB LPDDR4x RAM

• 64GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ)

• ಡುಯಲ್ ಸಿಮ್

• 16MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 24MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• 4G VoLTE

• 3700mAh ಬ್ಯಾಟರಿ ಜೊತೆಗೆ ಎಡಪ್ಟೀವ್ ಫಾಸ್ಟ್ ಚಾರ್ಜಿಂಗ್

ಓಪ್ಪೋ ಆರ್15 ಪ್ರೋ

ಓಪ್ಪೋ ಆರ್15 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.28-ಇಂಚಿನ (2280 × 1080 ಪಿಕ್ಸಲ್ಸ್) ಫುಲ್ HD+ 19:9 ಅನುಪಾತ OLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 512 GPU

• 6GB RAM

• 128GB ಇಂಟರ್ನಲ್ ಮೆಮೊರಿ

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ಕಲರ್ ಓಎಸ್ 5.0

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLTE

• 3400mAh ಬ್ಯಾಟರಿ ಜೊತೆಗೆ VOOC ಫ್ಲ್ಯಾಶ್ ಚಾರ್ಜಿಂಗ್

ಆಪ್ಪೋ ಆರ್17

ಆಪ್ಪೋ ಆರ್17

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (2280 x 1080 ಪಿಕ್ಸಲ್ಸ್) ಫುಲ್ HD+ 19:9 ಅನುಪಾತ ಡಿಸ್ಪ್ಲೇ ಜೊತೆಗೆ 100% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 616 GPU

• 8GB RAM, 128GB ಇಂಟರ್ನಲ್ ಮೆಮೊರಿ

• ಡುಯಲ್ ಸಿಮ್

• ಕಲರ್ ಓಎಸ್ 5.2 ಆಧಾರಿತ ಆಂಡ್ರಾಯ್ಡ್ 8.1 (ಓರಿಯೋ)

• 12MP ಹಿಂಭಾಗದ ಕ್ಯಾಮರಾ ಮತ್ತು 20MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• In-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3700mAh ಬ್ಯಾಟರಿ ಜೊತೆಗೆ (10V/5A) ಸೂಪರ್VOOC ಫಾಸ್ಟ್ ಚಾರ್ಜಿಂಗ್

ಎಲ್ ಜಿ ವಿ30 ಪ್ಲಸ್

ಎಲ್ ಜಿ ವಿ30 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು:

• 6-ಇಂಚಿನ (2880 x 1440 ಪಿಕ್ಸಲ್ಸ್) QHD+ OLED ಡಿಸ್ಪ್ಲೇ ಜೊತೆಗೆ a 18:9 ಅನುಪಾತ, 538 PPI, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 540 GPU

• 4GB LPDDR4x RAM,

• 128GB (UFS 2.0) ಇಂಟರ್ನಲ್ ಮೆಮೊರಿ

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 7.1.2 (Nougat) ಜೊತೆಗೆ LG UX 6.0+

• ಹೈಬ್ರಿಡ್ ಡುಯಲ್ ಸಿಮ್

• 16MP ಹಿಂಭಾಗದ ಕ್ಯಾಮರಾ ಮತ್ತು 13MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4G VoLTE

• 3,300mAh ಬ್ಯಾಟರಿ

ಹುವಾಯಿ ನೋವಾ 3

ಹುವಾಯಿ ನೋವಾ 3

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19:5:9 3ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC Color Gamut

• ಆಕ್ಟಾ ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್ ಜೊತೆಗೆ Mali-G72 MP12 GPU, i7 ಕೋ-ಪ್ರೊಸೆಸರ್, NPU, GPU ಟರ್ಬೋ

• 6GB RAM

• 128GB ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 24MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2-ಮೆಗಾಪಿಕ್ಸಲ್ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3750mAh (typical) / 3650mAh (minimum) ಬ್ಯಾಟರಿ

ಆಸೂಸ್ ಝೆನ್ ಫೋನ್ 5ಝಡ್ 128ಜಿಬಿ

ಆಸೂಸ್ ಝೆನ್ ಫೋನ್ 5ಝಡ್ 128ಜಿಬಿ

ಪ್ರಮುಖ ವೈಶಿಷ್ಟ್ಯತೆಗಳು:

• 6.2-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 19:9 2.5ಡಿ ಕರ್ವ್ಡ್ ಗ್ಲಾಸ್ಸೂಪರ್ IPS ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 64GB / 128GB ಸ್ಟೋರೇಜ್, 8GB LPDDR4x RAM ಜೊತೆಗೆ 256GB ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ ZenUI 5.0, ಆಂಡ್ರಾಯ್ಡ್ ಪಿ ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ) ಜೊತೆಗೆ ಡುಯಲ್ VoLTE

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 8MP ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3300mAh ಬ್ಯಾಟರಿ

ಪೋಕೋ ಎಫ್1 8ಜಿಬಿ RAM

ಪೋಕೋ ಎಫ್1 8ಜಿಬಿ RAM

ಪ್ರಮುಖ ವೈಶಿಷ್ಟ್ಯತೆಗಳು:

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5ಡಿ ಕರ್ವ್ಡ್ ಗ್ಲಾಸ್ಡಿಸ್ಪ್ಲೇ, 1500:1 ಕಾಂಟ್ರ್ಯಾಸ್ಟ್ ಅನುಪಾತ, 84% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 630 GPU

• 8GB LPDDR4x RAM

• 64GB / 128GB/256GB (UFS 2.1) ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್ 9.0 (ಪೈ)ಗೆ ಅಪ್ ಗ್ರೇಡ್ ಆಗಲಿದೆ.

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ ಜೊತೆಗೆ ƒ/2.0 ಅಪರ್ಚರ್

• ಡುಯಲ್ 4G+ VoLTE

• 4000mAh ಬ್ಯಾಟರಿ

ವಿವೋ ವಿ15 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು:

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಅನುಪಾತ ಸೂಪರ್ AMOLED

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲಾಟ್ ಫಾರ್ಮ್ಜೊತೆಗೆ Adreno 612 GPU

• 6GB RAM, 128GB ಸ್ಟೋರೇಜ್, 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ ಓಎಸ್ 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48 MP + 5MP + 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3700mAh ಬ್ಯಾಟರಿ

Best Mobiles in India

English summary
Samsung Galaxy A70 is launched and this device won't let you down in case you're looking for some innovative features. Moreover, users can switch over some other alternative devices of same price segment(under Rs. 30,000) that too have great features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X