'ಆಂಡ್ರಾಯ್ಡ್ ಓರಿಯೋ'ಗೆ ಅಪ್‌ಡೇಟ್ ಆಗುವ ಸ್ಯಾಮ್‌ಸಂಗ್ ಫೋನ್‌ಗಳು ಇವು!?

Written By:

ಗೂಗಲ್ ತನ್ನ ನೂತನ ಆಂಡ್ರಾಯ್ಡ್ ಆವೃತ್ತಿ ಆಂಡ್ರಾಯ್ಡ್ ಓರಿಯೋ ಅನ್ನು ಕಳೆದ ವರ್ಷವೇ ಬಿಡುಗಡೆ ಮಾಡಿದ್ದರೂ ಸಹ ಈ ವರೆಗೂ ಸ್ಯಾಮ್‌ಸಂಗ್ ತನ್ನ ಹಲವು ಸ್ಮಾರ್ಟ್‌ಫೋನ್‌ಗಳಿಗೆ ಈ ಅಪ್‌ಡೇಟ್ ನೀಡಿಲ್ಲ.! ಆದರೆ, ಇದೀಗ ಹೊರಬಿದ್ದಿರುವ ಮಾಹಿತಿಯಂತೆ ಶೀಘ್ರವೇ ಹಲವು ಸ್ಯಾಮ್‌ಸಂಗ್ ಫೋನ್‌ಗಳು ಓರಿಯೋಗೆ ಅಪ್‌ಡೇಟ್ ಆಗಲಿವೆ.!!

ಹೌದು, ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆಯುವ ಡಿವೈಸ್‌ಗಳು ಯಾವುವು ಎಂಬುದನ್ನು ದೃಢಪಡಿಸಿಲ್ಲವಾದರೂ ಕೂಡ, ಸ್ಯಾಮ್‌ಸಂಗ್ ಶೀಘ್ರವೇ ತನ್ನ ಗ್ಯಾಲಾಕ್ಸಿ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅಪ್‌ಡೇಟ್ ಮಾಡಲು ಮುಂದಾಗಿದೆ ಎಂದು ಇತರೆ ಮೂಲವೊಂದು ತಿಳಿಸಿದೆ.!!

'ಆಂಡ್ರಾಯ್ಡ್ ಓರಿಯೋ'ಗೆ ಅಪ್‌ಡೇಟ್ ಆಗುವ ಸ್ಯಾಮ್‌ಸಂಗ್ ಫೋನ್‌ಗಳು ಇವು!?

XDA ಡೆವಲಪರ್‌ಗಳು XML ಫೈಲ್ ಮೂಲಕ ಆಂಡ್ರಾಯ್ಡ್ ಓರಿಯೋ ನವೀಕರಣವನ್ನು ಯಾವ ಗ್ಯಾಲಕ್ಸಿ ಸಾಧನಗಳು ಪಡೆಯಲಿವೆ ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡಿದ್ದಾರೆ! ಹಾಗಾದರೆ, ಸ್ಯಾಮ್‌ಸಂಗ್‌ನ ಯಾವ ಯಾವಾ ಸ್ಮಾರ್ಟ್‌ಫೋನ್‌ಗಳು ಶೀಘ್ರವೇ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಾಕ್ಸಿ A ಸಿರೀಸ್!!

ಗ್ಯಾಲಾಕ್ಸಿ A ಸಿರೀಸ್!!

ಸ್ಯಾಮ್‌ಸಂಗ್ ಗ್ಯಾಲಕ್ಸಿ A3 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ A5 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ A7 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ A8 2016 SM-A810, ಸ್ಯಾಮ್‌ಸಂಗ್ ಗ್ಯಾಲಕ್ಸಿ A8 2018 ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ A8 + 2018 ಗ್ಯಾಲಾಕ್ಸಿ A ಸಿರೀಸ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎನ್ನಲಾಗಿದೆ.!!

ಗ್ಯಾಲಾಕ್ಸಿ J ಸಿರೀಸ್!!

ಗ್ಯಾಲಾಕ್ಸಿ J ಸಿರೀಸ್!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 3 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 5 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 +, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ಡ್ಯುಯೋಸ್ 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ಮ್ಯಾಕ್ಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ನಿಯೋ, ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ 7 ಪ್ರೈಮ್ ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎನ್ನಲಾಗಿದೆ.!

ಗ್ಯಾಲಾಕ್ಸಿ S ಸಿರೀಸ್!!

ಗ್ಯಾಲಾಕ್ಸಿ S ಸಿರೀಸ್!!

ಸ್ಯಾಮ್‌ಸಂಗ್ ಗ್ಯಾಲಕ್ಸಿ S7, ಸ್ಯಾಮ್‌ಸಂಗ್ ಗ್ಯಾಲಕ್ಸಿ S7 ಎಡ್ಜ್, ಸ್ಯಾಮ್‌ಸಂಗ್ ಗ್ಯಾಲಕ್ಸಿ S8 ಆಕ್ಟೀವ್, ಸ್ಯಾಮ್‌ಸಂಗ್ ಗ್ಯಾಲಕ್ಸಿ S8, ಮತ್ತು ಸ್ಯಾಮ್‌ಸಂಗ್ಗ್ಯಾಲಕ್ಸಿ S8 + ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎನ್ನಲಾಗಿದೆ.!!

ಗ್ಯಾಲಕ್ಸಿ ಟ್ಯಾಬ್‌ಗಳು!!

ಗ್ಯಾಲಕ್ಸಿ ಟ್ಯಾಬ್‌ಗಳು!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 8.0 ಎಸ್ಎಂ-ಟಿ355, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ 8.0 ಎಸ್ಎಂ-ಟಿ 380 / ಟಿ385 2017, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎ 10.1 ಎಸ್ಎಂ-ಟಿ 580, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಆಕ್ಟಿವ್ 2, ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಇ 8.0, ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 3 ಎಂಎಂ-ಟಿ825 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎನ್ನಲಾಗಿದೆ.!

ಗ್ಯಾಲಾಕ್ಸಿ ನೋಟ್ ಸಿರೀಸ್!!

ಗ್ಯಾಲಾಕ್ಸಿ ನೋಟ್ ಸಿರೀಸ್!!

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ FE, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 8, ಸ್ಯಾಮ್‌ಸಂಗ್ ನೋಟ್ 5, ಸ್ಯಾಮ್‌ಸಂಗ್ ನೋಟ್ 7 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗಲಿವೆ ಎನ್ನಲಾಗಿದೆ.!!

'ಆಂಡ್ರಾಯ್ಡ್ ಓರಿಯೋ' ಅಪ್‌ಡೇಟ್ ಆಗುವ ಮೋಟೋ ಫೋನ್‌ ಲೀಸ್ಟ್ ಬಿಡುಗಡೆ!!..ಯಾವುವು ಗೊತ್ತಾ?

'ಆಂಡ್ರಾಯ್ಡ್ ಓರಿಯೋ' ಅಪ್‌ಡೇಟ್ ಆಗುವ ಮೋಟೋ ಫೋನ್‌ ಲೀಸ್ಟ್ ಬಿಡುಗಡೆ!!..ಯಾವುವು ಗೊತ್ತಾ?

ಮೋಟೋ ತನ್ನ ಬಹುತೇಕ ಕಂಪೆನಿಗಳಿಗೆ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ತರುತ್ತಿದೆ.! ಮೋಟೋ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನ್ಲಲ್ಲಿ ಹೇಳಿರುವಂತೆ ಮೋಟೋದ 12 ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಪಡೆಯಲಿವೆ.!!

How to find out where you can get your Aadhaar card done (KANNADA)
ಅಪ್‌ಡೇಟ್ ಪಡೆಯುವ 12ಅಪ್‌ಡೇಟ್ ಫೋನ್‌!!

ಅಪ್‌ಡೇಟ್ ಪಡೆಯುವ 12ಅಪ್‌ಡೇಟ್ ಫೋನ್‌!!

ಮೋಟೋ ಝಡ್, ಮೋಟೋ ಝಡ್ ಡ್ರಾಯಿಡ್, ಮೋಟೋ ಝಡ್ ಫೋರ್ಸ್ ಡ್ರಾಯಿಡ್, ಮೋಟೋ ಝಡ್ ಪ್ಲೇ, ಮೋಟೋ ಝಡ್ ಪ್ಲೇ , ಮೋಟೋ ಝಡ್ 2 ಪ್ಲೇ, ಮೋಟೋ ಝಡ್ 2 ಫೋರ್ಸ್ ಆವೃತ್ತಿ, ಮೋಟೋ ಎಕ್ಸ್ 4, ಮೋಟೋ ಜಿ 5, ಮೋಟೋ ಜಿ 5 ಪ್ಲಸ್, ಮೋಟೋ ಜಿ 5 ಎಸ್, ಮೋಟೋ ಜಿ 5 ಎಸ್ ಪ್ಲಸ್.

ಅಪ್‌ಡೇಟ್ ಆಗದಿರುವ ಅಪ್‌ಡೇಟ್ ಫೋನ್‌ಗಳು?

ಅಪ್‌ಡೇಟ್ ಆಗದಿರುವ ಅಪ್‌ಡೇಟ್ ಫೋನ್‌ಗಳು?

ಮೋಟೋ ಕಂಪೆನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಓರಿಯೋಗೆ ಅಪ್‌ಡೇಟ್ ಆಗುವ ಫೋನ್‌ಗಳ ಲಿಸ್ಟ್ ಇದೆ. ಹಾಗಾಗಿ, ಇದರರ್ಥ ಮೋಟೋ ಜಿ 4 ಮತ್ತು ಮೋಟೋ ಜಿ 4 ಪ್ಲಸ್‌ನಂತಹ ಫೋನ್‌ಗಳು ಓರಿಯೊ ನವೀಕರಣವನ್ನು ಪಡೆಯುವುದಿಲ್ಲ.

ಅಪ್‌ಡೇಟ್ ಯಾವಾಗ?

ಅಪ್‌ಡೇಟ್ ಯಾವಾಗ?

ಲೀಸ್ಟ್‌ನಲ್ಲಿರುವ ಬಹುತೇಕ ಫೋನ್‌ಗಳು ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್ ಓರಿಯೋಗೆ ಅಪ್‌ಡೇಟ್ ಆಗುತ್ತವೆ ಎಂದು ಮೋಟೋ ಕಂಪೆನಿ ತಿಳಿಸಿದೆ.!! ಹಾಗಾಗಿ, ಆದಷ್ಟು ಬೇಗ ಆಂಡ್ರಾಯ್ಡ್ ಓರಿಯೋ ಅಪ್‌ಡೇಟ್ ಅನ್ನು ಮೋಟೋ ಫೋನ್‌ ಬಳಕೆದಾರರು ಪಡೆಯಬಹುದು.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The South Korean Giant, Samsung is yet to confirm which devices will receive the Oreo Update.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot