ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

|

ವಿಶ್ವದ ಮೊಬೈಲ್ ಮಾರುಕಟ್ಟೆಯಲ್ಲಿ ನಂಬರ್ ಸ್ಮಾರ್ಟ್ ಫೋನ್ ಮಾರಾಟ ಮಾಡುವ ಕಂಪನಿ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿರುವ ಆಪಲ್, ಭಾರತ ಸೇರಿಂದತೆ ಹಲವು ಮಾರುಕಟ್ಟೆಯಲ್ಲಿ ಪ್ರತಿಷ್ಠೆಯ ದುಬಾರಿ ಪೋನ್ ಎನ್ನುವ ಖ್ಯಾತಿಯನ್ನು ಪಡೆದುಕೊಂಡಿದೆ. ಇದೇ ಮಾದರಿಯಲ್ಲಿ ಹೊಸದೊಂದು ವರದಿಯೂ ಆಪಲ್ ಐಫೋನಿನ ಕುರಿತು ಬಿಡುಗಡೆಯಾಗಿದ್ದು, ಈ ವರದಿಯ ಅನ್ವಯ ಶೀಮಂತರು ಹೆಚ್ಚಾಗಿ ಐಫೋನ್ ಅನ್ನು ಬಳಕೆ ಮಾಡಿಕೊಳ್ಳಲು ಮುಂದಾಗುತ್ತಾರೆ ಎಂಬ ಸತ್ಯ ಸಂಗತಿಯನ್ನು ತಿಳಿಸಿದೆ.

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭಾರೀ ಕಡಿತ..!

ಐಫೋನ್ ಅನ್ನು ತಮ್ಮ ಶ್ರೀಮಂತಿಕೆಯ ಸಂಕೇತ ಎನ್ನುವಂತೆ ಬಳಕೆ ಮಾಡಿಕೊಳ್ಳಲು ಹಲವು ಮಂದಿ ಬಯಸುತ್ತಾರೆ ಎನ್ನುವುದನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಇಬ್ಬರು ಅರ್ಥಶಾಸ್ತ್ರಜ್ಞರು ಪ್ರಸ್ತುತ ಪಡಿಸಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಐಫೋನ್ ದುಬಾರಿ ಬೆಲೆಯಾದರು ಸಹ ತಮ್ಮ ಶ್ರೀಮಂತಿಕೆಯೇ ಪ್ರದರ್ಶನಕ್ಕಾಗಿಯೇ ಖರೀದಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಬೆಲೆಯಲ್ಲಿ ಕಡಿತ:

ಬೆಲೆಯಲ್ಲಿ ಕಡಿತ:

ಮೇ ನಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡ ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ರೂ. 16490ಕ್ಕೆ ಮಾರಾಟವಾಗುತ್ತಿತ್ತು. ಸದ್ಯ ಈ ಬೆಲೆಯಲ್ಲಿ ಸಾಕಷ್ಟು ಕಡಿತವನ್ನು ಮಾಡಲಾಗಿದ್ದು, ರೂ.500 ಕಡಿತವಾಗಿದ್ದು, ಸದ್ಯ ರೂ.15990ಕ್ಕೆ ಮಾರಾಟವಾಗುತ್ತಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡು ಬೇರೆ ಸ್ಮಾರ್ಟ್ ಫೋನ್ ಗಳಿಗೆ ಸೆಡ್ಡು ಹೊಡೆಯಲಿದೆ.

ಇನ್ನು ಕಡಿತವಿದೆ:

ಇನ್ನು ಕಡಿತವಿದೆ:

ಇದಲ್ಲದೇ ಈ ಸ್ಮಾರ್ಟ ಪೋನ್ ಪೇಟಿಎಂ ಮಾಲ್ ನಲ್ಲಿಯೂ ದೊರೆಯುತ್ತಿದೆ. ಇಲ್ಲಿ ಸ್ಮಾರ್ಟ ಫೋನ್ ಖರೀದಿ ಮೇಲೆ ಸಾಕಷ್ಟು ದೊಡ್ಡ ಪ್ರಮಾಣದ ಕಡಿತವನ್ನು ಕಾಣಬಹುದಾಗಿದೆ. ICICI ಕ್ರೆಡಿಟ್ ಬಳಕೆದಾರರಿಗೆ ರೂ.1500ರ ವರೆಗೂ ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಮೇಲೆ ಕಡಿತವನ್ನು ಪಡೆಯಬಹುದಾಗಿದೆ. ಇದರಿಂದಾಗಿ ನೀವು ರೂ.13990ಕ್ಕೆ ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಖರೀದಿ ಮಾಡಬಹುದಾಗಿದೆ.

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್:

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್:

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ಒರಿಯೋದಲ್ಲಿ ಕಾರ್ಯನಿರ್ವಹಿಸಲಿದೆ. ಪ್ಲಾಸ್ಟಿಕ್ ಬಾಡಿಯನ್ನು ಹೊಂದಿರುವ ಈ ಸ್ಮಾರ್ಟ್ ಫೋನಿನಲ್ಲಿ ಯೂನಿ ಬಾಡಿ ಡಿಸೈನ್ ಅನ್ನು ಕಾಣಬಹುದಾಗಿದೆ. ಇದರೊಂದಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ 18.5:9 ಅನುಪಾತದ ಡಿಸ್ ಪ್ಲೇಯನ್ನು ಹೊಂದಿದ್ದು, ಬಳಕೆದಾರರಿಗೆ ಉತ್ತಮ ಗುಣಮಟ್ಟದ ವಿಡಿಯೋಗಳನ್ನು ನೋಡಲು ಇದು ಸಹಾಯಕಾರಿಯಾಗಿದ್ದು, 5.6 ಇಂಚಿನ HD+ ಗುಣಮಟ್ಟವು ಇದಕ್ಕಾಗಿಯೇ ನೀಡಲಾಗಿದೆ.

ಎರಡು ಆವೃತ್ತಿಯಲ್ಲಿ ಲಭ್ಯ:

ಎರಡು ಆವೃತ್ತಿಯಲ್ಲಿ ಲಭ್ಯ:

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನಿನಲ್ಲಿ ಎಕ್ಸ ನೋಸ್ 7870 ಪ್ರೋಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ 4GB RAM ಅನ್ನು ಅಳವಡಿಸಲಾಗಿದೆ. ಇದರೊಂದಿಗೆ 32GB ಮತ್ತು 64GB ಇಂಟರ್ನಲ್ ಮೆಮೊರಿಯೊಂದಿಗೆ ಎರಡು ಆವೃತ್ತಿಯಲ್ಲಿ ದೊರೆಯಲಿದೆ. ಇದಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳಲುವ ಮೂಲಕ 256 GB ವರೆಗೂ ಮೆಮೊರಿಯನ್ನು ವಿಸ್ತಿರಿಸಿಕೊಳ್ಳುವ ಅವಕಾಶವು ಇದೆ.

ಕ್ಯಾಮೆರಾ:

ಕ್ಯಾಮೆರಾ:

ಸ್ಯಾಮ್ಸಂಗ್ ಗ್ಯಾಲೆಕ್ಸಿ J6 ಸ್ಮಾರ್ಟ್ ಫೋನ್ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ನೀಡಲಾಗಿದ್ದು, ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ ಎರಡು ಕ್ಯಾಮೆರಾಗಳೊಂದಿಗೆ LED ಪ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಇದು ಉತ್ತಮ ಬೆಳಕನ್ನು ಫೋಟೋ ಕ್ಲಿಕಿಸುವ ವೇಳೆಯಲ್ಲಿ ನೀಡಲಿದೆ.

Best Mobiles in India

English summary
Samsung Galaxy J6 4GB RAM Variant Price Cut in India to Rs.15,990. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X