Samsung Galaxy M01s vs ಇತರೆ ಬಜೆಟ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಭಾರತದಲ್ಲಿ ಸ್ಯಾಮ್ ಸಂಗ್ ಅಧಿಕೃತವಾಗಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ01ಎಸ್ ನ್ನು ಬಿಡುಗಡೆಗೊಳಿಸಿದ್ದು 9,999 ರುಪಾಯಿ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ. ಕಂಪೆನಿ ಬಿಡುಗಡೆಗೊಳಿಸಿರುವ ಕೈಗೆಟುಕುವ ಬೆಲೆಯ ಸ್ಮಾರ್ಟ್ ಫೋನ್ ಇದಾಗಿದೆ. ಈ ಬೆಲೆಯಲ್ಲಿ ಬಹಳ ವೈಶಿಷ್ಟ್ಯತೆಗಳನ್ನು ಈ ಫೋನ್ ಒದಗಿಸುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ01ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ01ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ01ಎಸ್ ನ್ನು ನೀವೇನಾದ್ರೂ ಖರೀದಿಸುವ ಪ್ಲಾನ್ ಮಾಡಿದ್ದರೆ ಈ ಲೇಖನವನ್ನು ಸಂಪೂರ್ಣ ಓದಿ. ಯಾಕೆಂದರೆ ಈ ಫೋನಿಗೆ ಸ್ಪರ್ಧೆಯೊಡ್ಡುವ ಇತರೆ ಹಲವು ಫೋನ್ ಗಳು ಮಾರುಕಟ್ಟೆಯಲ್ಲಿವೆ. ಅವುಗಳ ವಿವರವನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ .

ಒಪ್ಪೋಎ12

ಒಪ್ಪೋಎ12

ಪ್ರಮುಖ ವೈಶಿಷ್ಟ್ಯತೆಗಳು

• 6.22-ಇಂಚಿನ (1520 × 720 ಪಿಕ್ಸಲ್ಸ್) HD+ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ35 12nm ಪ್ರೊಸೆಸರ್ (ARM ಕಾರ್ಟೆಕ್ಸ್ ಎ53 CPU) ಜೊತೆಗೆ IMG ಪವರ್ ವಿಆರ್GE8320 GPU

• 3GB/4GB

• 32GB/64GB ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ

• ಆಂಡ್ರಾಯ್ಡ್9.0 (ಪೈ) ಜೊತೆಗೆ ColorOS 6.1

• ಹಿಂಭಾಗದ - 13MP ಜೊತೆಗೆ f/2.2 ಅಪರ್ಚರ್, 2MP ಸೆಕೆಂಡರಿ ಕ್ಯಾಮರಾ ಜೊತೆಗೆ f/2.4 ಅಪರ್ಚರ್

• ಮುಂಭಾಗದ - 5MP ಜೊತೆಗೆ f/2.4 ಅಪರ್ಚರ್

• ಡುಯಲ್ ಸಿಮ್

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್, ವೈಫೈ 802.11 b/g/n, ಬ್ಲೂಟೂತ್ 4.2, GPS/GLONASS, ಮೈಕ್ರೋ USB ಪೋರ್ಟ್

• 4230mAh ಬ್ಯಾಟರಿ

ರಿಯಲ್ ಮಿ ನಾರ್ಜೋ 10ಎ

ರಿಯಲ್ ಮಿ ನಾರ್ಜೋ 10ಎ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (1600 x 720 ಪಿಕ್ಸಲ್ಸ್) HD+ 20:9 mini-drop ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3+ ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ ARM Mali-G52 2EEMC2 GPU

• 3GB LPDDR4x RAM, 32GB eMMC 5.1 ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋಎಸ್ ಡಿ)

• ರಿಯಲ್ ಮಿ ಯುಐ ಆಧಾರಿತ ಆಂಡ್ರಾಯ್ಡ್10

• 12MP ಹಿಂಭಾಗದ ಕ್ಯಾಮರಾ + 2MP + 2MP ಹಿಂಭಾಗದ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 5000mAh ಬ್ಯಾಟರಿ

ಒಪ್ಪೋ ಎ11ಕೆ

ಒಪ್ಪೋ ಎ11ಕೆ

ಪ್ರಮುಖ ವೈಶಿಷ್ಟ್ಯತೆಗಳು

• 6.22-ಇಂಚಿನ (1520 × 720 ಪಿಕ್ಸಲ್ಸ್) HD+ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್, ಕಾರ್ನಿಂಗ್ ಗೋರಿಲ್ಲಾ ಕ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ35 12nm ಪ್ರೊಸೆಸರ್ ಜೊತೆಗೆ IMG ಪವರ್ ವಿಆರ್GE8320 GPU

• 2GB RAM, 32GB ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ

• ಆಂಡ್ರಾಯ್ಡ್9.0 (ಪೈ) ಜೊತೆಗೆ ColorOS 6.1

• 13MP ಹಿಂಭಾಗದ ಕ್ಯಾಮರಾ + 2MP ಸೆಕೆಂಡರಿ ಕ್ಯಾಮರಾ

• 5MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• 4230mAh ಬ್ಯಾಟರಿ

ಟೆಕ್ನೋ ಸ್ಪಾರ್ಕ್ ಪವರ್ 2

ಟೆಕ್ನೋ ಸ್ಪಾರ್ಕ್ ಪವರ್ 2

ಪ್ರಮುಖ ವೈಶಿಷ್ಟ್ಯತೆಗಳು

• 7-ಇಂಚಿನ (720 x 1640 ಪಿಕ್ಸಲ್ಸ್) HD+ HD+ ಇನ್ ಸೆಲ್ IPS LCD ಸ್ಕ್ರೀನ್, 255 PPI

• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 12nm ಪ್ರೊಸೆಸರ್ (MT6762) ಜೊತೆಗೆ 650MHz IMG ಪವರ್ ವಿಆರ್GE8320 GPU

• 4GB RAM, 64GB ಇಂಟರ್ನಲ್ ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶವಿದೆ

• ಆಂಡ್ರಾಯ್ಡ್10 ಜೊತೆಗೆ HiOS

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋಎಸ್ ಡಿ)

• 16MP(ಪ್ರೈಮರಿ ಲೆನ್ಸ್)+5MP +2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 6000mAh ಬ್ಯಾಟರಿ

ಪೆನಸಾನಿಕ್ ಇಲುಗ I8

ಪೆನಸಾನಿಕ್ ಇಲುಗ I8

ಪ್ರಮುಖ ವೈಶಿಷ್ಟ್ಯತೆಗಳು

• 6.22 ಇಂಚಿನ HD+ ಡಿಸ್ಪ್ಲೇ

• 8MP ಮುಂಭಾಗದ ಕ್ಯಾಮರಾ

• 3 GB RAM | 32 GB ROM

• 512 ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• 13MP ಹಿಂಭಾಗದ ಕ್ಯಾಮರಾ

• ಮೀಡಿಯಾ ಟೆಕ್ ಪ್ರೊಸೆಸರ್

• 4000 mAh ಬ್ಯಾಟರಿ

ಇನ್ಫಿನಿಕ್ಸ್ ಹಾಟ್ 9 ಪ್ರೋ

ಇನ್ಫಿನಿಕ್ಸ್ ಹಾಟ್ 9 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು

• 6.6 ಇಂಚಿನ HD+ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಹೆಲಿಯೋ ಪಿ22 ಪ್ರೊಸೆಸರ್

• 4GB RAM ಜೊತೆಗೆ 64GB ROM

• ಡುಯಲ್ ಸಿಮ್

• 48MP + 2MP + 2MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

• 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• VoLTE/ವೈಫೈ/ಬ್ಲೂಟೂತ್ 5

• ಮೈಕ್ರೋ USB

• 5000mAh ಬ್ಯಾಟರಿ

Best Mobiles in India

English summary
Samsung Galaxy M01s Vs Other Budget Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X