Subscribe to Gizbot

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಸ್ಟಾರ್ 2 ರೂ 8,150 ಕ್ಕೆ

Written By:

ಹೆಚ್ಚು ಮಹತ್ವಪೂರ್ಣ ಮತ್ತು ಗೌರವಯುತವೆಂದು ಅಂದಾಜಿಸಲಾಗಿರುವ ಟೆಕ್ ಪ್ರದರ್ಶನ IFA 2014 ಬರ್ಲಿನ್‌ನಲ್ಲಿ ಈಗಾಗಲೇ ನಡೆಯುತ್ತಿದ್ದು ಹೆಚ್ಚಿನ ಪ್ರಖ್ಯಾತ ಹ್ಯಾಂಡ್‌ಸೆಟ್‌ಗಳು ತಮ್ಮ ಉತ್ಪನ್ನಗಳನ್ನು ಈ ಪ್ರದರ್ಶನದಲ್ಲಿ ಭರ್ಜರಿಯಾಗಿ ಪ್ರದರ್ಶಿಸುತ್ತಿವೆ. ಇಲ್ಲಿ ಕಂಪೆನಿಗಳು ಲ್ಯಾಪ್‌ಟಾಪ್, ಮೊಬೈಲ್ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ವಾಚ್‌ಗಳನ್ನು ಪದರ್ಶಿಸುತ್ತಿವೆ.

ಇನ್ನು ನಮ್ಮಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ 2 ವನ್ನು ಲಾಂಚ್ ಮಾಡುತ್ತಿದ್ದು, ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್ ಮತ್ತು ಗ್ಯಾಲಕ್ಸಿ Ace NXT ಫೋನ್‌ಗಳು ಭಾರತದಲ್ಲಿ ಈಗಾಗಲೇ ತಮ್ಮ ಕಮಾಲನ್ನು ತೋರಿಸುತ್ತಿದ್ದು ಸ್ಯಾಮ್‌ಸಂಗ್ ಇತ್ತೀಚೆಗೆ ಗ್ಯಾಲಕ್ಸಿ S ಡ್ಯುಯೋಸ್ 3 ಯನ್ನು ಪರಿಚಯಿಸಿದೆ. ಕಂಪೆನಿ ಈಗಾಗಲೇ ತನ್ನ ರೀಟೈಲ್ ತಾಣಗಳಲ್ಲಿ ಈ ಫೋನ್ ಅನ್ನು ಪರಿಚಯಿಸುತ್ತಿದೆ ಇದರ ಬೆಲೆ ರೂ 8,150 ಆಗಿದೆ.

ಫೋನ್‌ನ ವಿಶೇಷತೆಗಳು
4 ಇಂಚಿನ 800 x 480 ಪಿಕ್ಸೆಲ್ ರೆಸಲ್ಯೂಶನ್
1GHz ಕ್ವಾಡ್ ಕೋರ್ ಪ್ರೊಸೆಸರ್, 512MB RAM
4GB ಸಂಗ್ರಹಣಾ ಸಾಮರ್ಥ್ಯ ಎಸ್‌ಡಿ ಕಾರ್ಡ್ ಸ್ಲಾಟ್ ಕೂಡ ಇದರಲ್ಲಿದೆ.
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದರಲ್ಲಿ ಚಾಲನೆಯಾಗುತ್ತಿದ್ದು 5MP ರಿಯರ್ ಕ್ಯಾಮೆರಾ ಡಿವೈಸ್‌ನಲ್ಲಿದೆ ಮತ್ತು VGA ಗುಣಮಟ್ಟದ ಮುಂಭಾಗ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಸಂಪರ್ಕ ಅಂಶಗಳೆಂದರೆ 3G, ವೈಫೈ, ಡ್ಯುಯಲ್-ಸಿಮ್ ಎಫ್‌ ಎಮ್ ರೇಡಿಯೊ, GPS, ಬ್ಲ್ಯೂಟೂತ್ ಆಗಿದೆ. 1500mAh ಬ್ಯಾಟರಿ ಡಿವೈಸ್‌ನಲ್ಲಿದೆ.

ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್‌ಗೆ ಪ್ರಬಲ ಸ್ಪರ್ಧೆಯನ್ನು ಒಡ್ಡುತ್ತಿರುವ ಇತರ ಫೋನ್‌ಗಳತ್ತ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೋಟೋರೋಲಾ ಮೋಟೋ ಇ

#1

ಬೆಲೆ ರೂ: 6,999
ಪ್ರಮುಖ ವಿಶೇಷತೆ
4.3 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
1 GB RAM
1980 mAh, Li-Ion ಬ್ಯಾಟರಿ

 ಶಯೋಮಿ ರೆಡ್ಮೀ 1S

#2

ಬೆಲೆ ರೂ: 5,999
ಪ್ರಮುಖ ವಿಶೇಷತೆ 4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.6 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಎಲ್‌ಜಿ ಎಲ್ 60

#3

ಬೆಲೆ ರೂ: 7,950
ಪ್ರಮುಖ ವಿಶೇಷತೆ 4.3 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
12 MB RAM
1700 mAh, Li-Ion ಬ್ಯಾಟರಿ

ಲಾವಾ ಐರಿಸ್ X1

#4

ಬೆಲೆ ರೂ: 8,354
ಪ್ರಮುಖ ವಿಶೇಷತೆ 4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
1 GB RAM
1800 mAh, Li-Ion ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

#5

ಬೆಲೆ ರೂ: 7,000
ಪ್ರಮುಖ ವಿಶೇಷತೆ
4.3ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
512 MB RAM
1800 mAh, Li-Ion ಬ್ಯಾಟರಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ ಎಲ್ A108

#6

ಬೆಲೆ ರೂ: 9,189
ಪ್ರಮುಖ ವಿಶೇಷತೆ
5.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
1 GB RAM
2350 mAh, Li-Ion ಬ್ಯಾಟರಿ

ಕ್ಸೋಲೋ A1000s

#7

ಬೆಲೆ ರೂ: 7,190
ಪ್ರಮುಖ ವಿಶೇಷತೆ
5.0 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ TFT
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
4 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಸೆಲ್ಕೋನ್ ಮಿಲೇನಿಯಮ್ ವೋಗ್ಯೂ Q455

#8

ಬೆಲೆ ರೂ: 7,999
ಪ್ರಮುಖ ವಿಶೇಷತೆ
4.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 1.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
16 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಕಾರ್ಬನ್ ಟೈಟಾನಿಯಮ್ S19

#9

ಬೆಲೆ ರೂ: 8,649
ಪ್ರಮುಖ ವಿಶೇಷತೆ
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 32 GB ಜಿಬಿಗೆ ವಿಸ್ತರಿಸಬಹುದು
1 GB RAM
2000 mAh, Li-Ion ಬ್ಯಾಟರಿ

ಅಸೂಸ್ ಜೆನ್‌ಫೋನ್ 4

#10

ಬೆಲೆ ರೂ: 5,999
ಪ್ರಮುಖ ವಿಶೇಷತೆ
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, WiFi
8 ಜಿಬಿ ಆಂತರಿಕ ಮೆಮೊರಿ 64 GB ಜಿಬಿಗೆ ವಿಸ್ತರಿಸಬಹುದು
1 GB RAM
1750 mAh, Li-Ion ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Samsung Galaxy S Duos 3 Launched at Rs 8,150 best 10 Smartphones buy in India at same price.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot