Subscribe to Gizbot

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಬಿಡುಗಡೆಗೊಂಡಿದೆ: ಹೈ-ಎಂಡ್ ಸ್ಮಾರ್ಟ್‍ಫೋನುಗಳಿಗೆ ಈಗ ಅಪಾಯ

ಬಹಳಷ್ಟು ಊಹೆ ಮತ್ತು ಗಾಳಿ ಮಾತುಗಳ ನಂತರ ಕೊನೆಗೂ ನಿನ್ನೆ ನ್ಯೂಯಾರ್ಕ್ ನ ಸಮಾರಂಭದಲ್ಲಿ ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಸ್ಮಾರ್ಟ್‍ಫೋನುಗಳನ್ನು ಘೋಷಿಸಿತು. ಈ ಸ್ಮಾರ್ಟ್‍ಫೋನುಗಳು ಕೊನೆ ಯಿಂದ ಕೊನೆವರೆಗೆ ಬೆಜೆಲ್ ಇಲ್ಲದ ಡಿಸ್ಪ್ಲೆ ಹೊಂದಿದೆ ಅದಕ್ಕೆ ಇನ್‍ಫಿನಿಟಿ ಡಿಸ್ಪ್ಲೆ ಎಂದು ಹೇಳಲಾಗಿ ಇದು ಕೊರ್ನಿಂಗ್ ಗೊರಿಲ್ಲಾ ಗ್ಲಾಸ್5 ನಿಂದ ಸುರಕ್ಷತೆÀ ಪಡೆದಿದೆ.

ಸ್ಯಾಮ್ಸಂಗ್ ಗೆಲಾಕ್ಸಿ ಎಸ್8 ಮತ್ತು ಎಸ್8 ಪ್ಲಸ್ ಬಿಡುಗಡೆಗೊಂಡಿದೆ

ನೀವು ಗಮನಿಸುವ ಪ್ರಮುಖ ಬದಲಾವಣೆಯೆಂದರೆ ಮುಂದುಗಡೆ ಇದ್ದ ಅವರ ಗುರುತಿನ ದೈಹಿಕವಾಗಿದ್ದ ಹೋಮ್ ಬಟನ್ ಈಗ ಇರದೆ ಅದನ್ನೇ ಸಾಫ್ಟ್‍ವೇರ್ ಬಟನ್ ಆಗಿ ಬದಲಾಯಿಸಿದ್ದು ಹ್ಯಾಪ್ಟಿಕ್ ಪ್ರತಿಕ್ರೀಯೆ ನೀಡುತ್ತದೆ.

ಗೆಲಾಕ್ಸಿ ನೋಟ್7 ನಲ್ಲಿ ನೋಡಿದಂತೆ ಐರಿಸ್ ಸ್ಕ್ಯಾನರ್ ಅನ್ನು ನೋಡಬಹುದು, ಫಿಂಗರ್‍ಪ್ರಿಂಟ್ ಸೆನ್ಸರ್ ಮತ್ತು ಹೃದಯ ಬಡಿತದ ಮೊನಿಟರ್ ಕೂಡ ಇವೆ. ಬಿಕ್ಸ್‍ಬಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಅಸಿಸ್ಟೆಂಟ್ ಕೂಡ ಇದರಲ್ಲಿ ಇದ್ದು ವಯಕ್ತಿಕ ಅನುಭವವನ್ನು ಕೊಡುತ್ತದೆ ಎಸ್8 ಮತ್ತು ಎಸ್8 ಪ್ಲಸ್ ಬಳಕೆದಾರರಿಗೆ.

ಓದಿರಿ: ಜಿಯೋ ಉಚಿತ ಆಫರ್ ಮತ್ತೆ 3 ತಿಂಗಳು! ಪ್ರೈಮ್ ಸಮಯ ಹೆಚ್ಚಳ! ಸಮ್ಮರ್ ಆಫರ್!! ಇನ್ನೇನು??

ಈ ಎರಡು ಫೋನುಗಳಲ್ಲಿರುವ ಪ್ರಮುಖ ವ್ಯತ್ಯಾಸವೆಂದರೆ ಡಿಸ್ಪ್ಲೆ ಫ್ರಂಟ್. ಗೆಲಾಕ್ಸಿ ಎಸ್8 5.8 ಇಂಚಿನ ಡಿಸ್ಪ್ಲೆ ಹೊಂದಿದ್ದರೆ, ಎಸ್8 ಪ್ಲಸ್ 6.2 ಇಂಚಿನ ಡಿಸ್ಪ್ಲೆ ಹೊಂದಿದೆ. ಇಲ್ಲವಾದಲ್ಲಿ ಎರಡೂ ಸ್ಕ್ರೀನ್ ಕೂಡ ಕ್ಯೂಎಚ್‍ಡಿ+ 2960 * 1440 ಪಿಕ್ಸೆಲ್ ರಿಜೊಲ್ಯುಷನ್ ಹೊಂದಿದೆ.

ಇನ್ನೊಂದು ವ್ಯತ್ಯಾಸವೆಂದರೆ ಬ್ಯಾಟರಿ. ಗೆಲಾಕ್ಸಿ ಎಸ್8 3000 ಎಮ್‍ಎಎಚ್ ಬ್ಯಾಟರಿ ಹೊಂದಿದರೆ ಎಸ್8 ಪ್ಲಸ್ 3500 ಎಮ್‍ಎಎಚ್ ಬ್ಯಾಟರಿ ಹೊಂದಿದೆ.

ಈಗ, ನಾವಿಲ್ಲಿ ಕೆಲ ಗೆಲಾಕ್ಸಿ ಎಸ್8 ನ ಪ್ರತಿಸ್ಪರ್ಧಿ ಹೈ-ಎಂಡ್ ಸ್ಮಾರ್ಟ್‍ಫೋನುಗಳ ಪಟ್ಟಿ ಮಾಡಿದ್ದೇವೆ. ಅದನ್ನೊಮ್ಮೆ ನೋಡಿ. ಹೆಚ್ಚಿಗೆ ಓದಲು ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್ ಐಫೋನ್ 7 ಪ್ಲಸ್

ಆಪಲ್ ಐಫೋನ್ 7 ಪ್ಲಸ್

ಬೆಲೆ : ರೂ. 61,990

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಸ್ಪೆಸಿಫಿಕೇಷನ್ಸ್:

• 5.5 ಇಂಚು(1920*1080 ಪಿಕ್ಸೆಲ್ಸ್) ಐಪಿಎಸ್ 401 ಪಿಪಿಐ ಡಿಸ್ಪ್ಲೆ

• 1300:1 ಕೊನ್ಟ್ರಾಸ್ಟ್ ರೇಷಿಯೊ

• 3ಡಿ ಟಚ್ ಕ್ವ್ಯಾಡ್-ಕೊರ್ ಎ10 ಫುಷನ್ 64 ಬಿಟ್ ಪ್ರೊಸೆಸರ್ ಸಿಕ್ಸ್ ಕೊರ್ ಜಿಪಿಯು ದೊಂದಿಗೆ

• ಎಮ್10 ಮೊಷನ್ ಕೊ-ಪ್ರೊಸೆಸರ್ 3ಜಿಬಿ ರಾಮ್

• 32 ಜಿಬಿ,128ಜಿಬಿ ಮತ್ತು 256 ಜಿಬಿ ಸ್ಟೋರೆಜ್ ಆಯ್ಕೆ

• ಐಒಎಸ್ 10 ವಾಟರ್ ಮತ್ತು ಡಸ್ಟ್ ರೆಸೆಸ್ಟೆಂಟ್(ಐಪಿ67)

• 12ಎಮ್‍ಪಿ ವೈಡ್ ಆಂಗಲ್ (ಎಫ್/1.8) ಮತ್ತು ಟೆಲಿಫೋಟೊ(ಎಫ್/2.8)

• ಕ್ಯಾಮೆರಾ 7ಎಮ್‍ಪಿ ಫ್ರಂಟ್ ಕ್ಯಾಮೆರಾ ಎಫ್/2.2 ಅಪೆರ್ಚರ್ ಟಚ್‍ಐಡಿ ಫಿಂಗರ್‍ಪ್ರಿಂಟ್ ಸೆನ್ಸರ್

• ಸ್ಟೀರಿಯೊ ಸ್ಪೀಕರ್ಸ್ 4ಜಿ ವೊಲ್ಟ್

• 2900 ಎಮ್‍ಎಎಚ್ ಬ್ಯಾಟರಿ ಬಿಲ್ಟ್ ಇನ್ ಬ್ಯಾಟರಿ

ಎಚ್‍ಟಿಸಿ ಯು ಅಲ್ಟ್ರಾ

ಎಚ್‍ಟಿಸಿ ಯು ಅಲ್ಟ್ರಾ

ಬೆಲೆ: ರೂ. 59,990

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಸ್ಪೆಸಿಫಿಕೇಷನ್ಸ್:

• 5.7 ಇಂಚು(1440*2560 ಪಿಕ್ಸೆಲ್ಸ್)

• ಕ್ವ್ಯಾಡ್ ಎಚ್‍ಡಿ ಸೂಪರ್ ಎಲ್‍ಸಿಡಿ 5 ಡಿಸ್ಪ್ಲೆ ಗೊರಿಲ್ಲಾ ಗ್ಲಾಸ್ 5 ಸುರಕ್ಷತೆಯೊಂದಿಗೆ/ ಸಾಫೈರ್ ಗ್ಲಾಸ್ (1228 ಜಿಬಿ ವರ್ಷನ್)

• 2.0 ಇಂಚು(160*1040 ಪಿಕ್ಸೆಲ್ಸ್) 520 ಪಿಪಿಐ ಸೂಪರ್ ಎಲ್ ಸಿಡಿ 5 ಸೆಕೆಂಡರಿ ಡಿಸ್ಪ್ಲೆ

• ಕ್ವ್ಯಾಡ್-ಕೊರ್ ಕ್ವ್ಯಾಲ್‍ಕೊಮ್ ಸ್ನಾಪ್‍ಡ್ರಾಗನ್ 821

• 64 ಬಿಟ್ ಪ್ರೊಸೆಸರ್ ಅಡ್ರೆನೊ 530 ಜಿಪಿಯು

• 4ಜಿಬಿ ರಾಮ್

• 64/128 ಜಿಬಿ ಇಂಟರ್ನಲ್ ಸ್ಟೋರೆಜ್, 2ಟಿಬಿ ತನ ಹೆಚ್ಚಿಸಬಹುದು

• ಆಂಡ್ರೊಯಿಡ್ 7.0(ನೌಗಟ್) ಎಚ್‍ಟಿಸಿ ಸೆನ್ಸ್ ಯುಐ ನೊಂದಿಗೆ

• ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊಎಸ್‍ಡಿ)

• 12ಎಮ್‍ಪಿ (ಅಲ್ಟ್ರಾಪಿಕ್ಸೆಲ್ 2) ರೇರ್ ಕ್ಯಾಮೆರಾ ಡುಯಲ್ ಟೋನ್ ಎಲ್‍ಇಡಿ ಫ್ಲಾಷ್ ನೊಂದಿಗೆ

• 16ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ

• 4ಜಿ ಎಲ್‍ಟಿಇ

• 3000 ಎಮ್‍ಎಎಚ್ ಬ್ಯಾಟರಿ ಕ್ವಿಕ್ ಚಾರ್ಜರ್ 3.0

ಗೂಗಲ್ ಪಿಕ್ಸೆಲ್ ಎಕ್ಸ್‍ಎಲ್

ಗೂಗಲ್ ಪಿಕ್ಸೆಲ್ ಎಕ್ಸ್‍ಎಲ್

ಬೆಲೆ : ರೂ. 64,900

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಸ್ಪೆಸಿಫಿಕೇಷನ್ಸ್:

• 5.5 ಇಂಚು (2560*1440 ಪಿಕ್ಸೆಲ್ಸ್)

• ಅಮೊಲೆಡ್ ಡಿಸ್ಪ್ಲೆ ಗೊರಿಲ್ಲಾ ಗ್ಲಾಸ್4 ಸುರಕ್ಷತೆಯೊಂದಿಗೆ

• 2.15 ಗಿಗಾ ಹಡ್ಜ್ ಕ್ವ್ಯಾಡ್-ಕೊರ್ ಸ್ನಾಪ್‍ಡ್ರಾಗನ್ 821 ಪ್ರೊಸೆಸರ್ ಅಡ್ರೆನೊ 530 ಜಿಪಿಯು ದೊಂದಿಗೆ

• 4ಜಿಬಿ ರಾಮ್

• 32ಜಿಬಿ/128ಜಿಬಿ ಇಂಟರ್ನಲ್ ಸ್ಟೋರೆಜ್

• ಆಂಡ್ರೊಯಿಡ್ 7.1(ನೌಗಟ್)

• ಫಿಂಗರ್‍ಪ್ರಿಂಟ್ ಸೆನ್ಸರ್

• 12.3 ಎಮ್‍ಪಿ ರೇರ್ ಕ್ಯಾಮೆರಾ ಎಲ್‍ಇಡಿ ಫ್ಲಾಷ್ ನೊಂದಿಗೆ

• 8ಎಮ್‍ಪಿ ಫ್ರಂಟ್ ಕ್ಯಾಮೆರಾ 4ಜಿ ವೊಲ್ಟ್ 3450 ಎಮ್‍ಎಎಚ್ ಬ್ಯಾಟರಿ

ಹುಯಾವೈ ಮೇಟ್ 9

ಹುಯಾವೈ ಮೇಟ್ 9

ಬೆಲೆ: ರೂ. 49,700

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಸ್ಪೆಸಿಫಿಕೇಷನ್ಸ್:

• 59 ಇಂಚು(1920*1080 ಪಿಕ್ಸೆಲ್ಸ್) ಫುಲ್ ಎಚ್‍ಡಿ 2.5ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• 96% ಎನ್‍ಟಿಎಸ್‍ಸಿ ಕಲರ್ ಗ್ಯಾಮಟ್

• ಒಕ್ಟಾ-ಕೊರ್ ಹುಯಾವೈ ಕಿರಿನ್ 960 ಪ್ರೊಸೆಸರ್ + ಐ6 ಕೊ-ಪ್ರೊಸೆಸರ್

• ಮಾಲಿ ಜಿ71 ಒಕ್ಟಾ-ಕೊರ್ ಜಿಪಿಯು

• 4ಜಿಬಿ ರಾಮ್

• 64ಜಿಬಿ ಸ್ಟೊರೆಜ್ , 256ಜಿಬಿ ತನಕ ಹೆಚ್ಚಿಸಬಹುದು

• ಆಂಡ್ರೊಯಿಡ್ 7.0(ನೌಗಟ್) ಇಎಮ್‍ಯುಐ 5.0 ದೊಂದಿಗೆ

• ಹೈಬ್ರಿಡ್ ಡುಯಲ್ ಸಿಮ್ (ನಾನೊ +ನಾನೊ/ಮೈಕ್ರೊ)

• 20ಎಮ್‍ಪಿ(ಮ್ಯಾನೊಕ್ರೊಮ್) + 12 ಎಮ್‍ಪಿ(ಆರ್‍ಜಿಬಿ) ಡುಯಲ್ ರೇರ್ ಕ್ಯಾಮೆರಾ ಲೀಕಾ ಲೆನ್ಸಸ್ ನೊಂದಿಗೆ

• 8 ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ, ಎಫ್/1.9 ಅಪೆರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೊಲ್ಟ್

• ವೈಫೈ 802.11 ಎಸಿ(2.4 ಗಿಗಾ ಹಡ್ಜ್ /5 ಗಿಗಾ ಹಡ್ಜ್)

• ಬ್ಲೂಟೂತ್ 4.2 ಎಲ್‍ಇ,ಜಿಪಿಎಸ್, ಎನ್‍ಎಫ್‍ಸಿ

• 4000 ಎಮ್‍ಎಎಚ್ ಬ್ಯಾಟರಿ ಹೆಚ್ಚಿನ ವೇಗದ ಚಾರ್ಜಿಂಗ್ ನೊಂದಿಗೆ

ಹುಯಾವೈ ಮೇಟ್ 9 ಪ್ರೊ

ಹುಯಾವೈ ಮೇಟ್ 9 ಪ್ರೊ

ಬೆಲೆ: ರೂ. 64,412

ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಕೀ ಸ್ಪೆಸಿಫಿಕೇಷನ್ಸ್:

• 5.5 ಇಂಚು(2560 *1440 ಪಿಕ್ಸೆಲ್ಸ್)

• ಕ್ವ್ಯಾಡ್ ಎಚ್‍ಡಿ ಅಮೊಲೆಡ್ 2.5 ಡಿ ಕರ್ವ್‍ಡ್ ಗ್ಲಾಸ್ ಡಿಸ್ಪ್ಲೆ

• ಒಕ್ಟಾ-ಕೊರ್ ಹುಯಾವೈ ಕಿರಿನ್ 960 ಪ್ರೊಸೆಸರ್ ಮಾಲಿ ಜಿ71 ಒಕ್ಟಾ-ಕೊರ್ ಜಿಪಿಯು ದೊಂದಿಗೆ

• 4ಜಿಬಿ ರಾಮ್ 64ಜಿಬಿ ದೊಂದಿಗೆ

• 6ಜಿಬಿ ರಾಮ್ 128 ಜಿಬಿ ದೊಂದಿಗೆ, 256ಜಿಬಿ ತನಕ ಹೆಚ್ಚಿಸಬಹುದಾಗಿದೆ

• ಆಂಡ್ರೊಯಿಡ್ 7.0(ನೌಗಟ್) ಇಮೊಷನ್ ಯುಐ 5.0 ದೊಂದಿಗೆ

• ಹೈಬ್ರಿಡ್ ಡುಯಲ್ ಸಿಮ್ (ನಾನೊ+ನಾನೊ/ಮೈಕ್ರೊಎಸ್ಡಿ)

• 20ಎಮ್‍ಪಿ (ಮ್ಯಾನೊಕ್ರೊಮ್) + 12ಎಮ್‍ಪಿ (ಆರ್‍ಜಿಬಿ) ಡುಯಲ್ ರೇರ್ ಕ್ಯಾಮೆರಾಗಳು ಲೀಕಾ ಲೆನ್ಸಸ್ ನೊಂದಿಗೆ

• 8ಎಮ್‍ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ,ಎಫ್/1.9 ಅಪೆರ್ಚರ್

• ಫಿಂಗರ್‍ಪ್ರಿಂಟ್ ಸೆನ್ಸರ್

• 4ಜಿ ವೊಲ್ಟ್

• 4000 ಎಮ್‍ಎಎಚ್ ಬ್ಯಾಟರಿ ವೇಗದ ಚಾರ್ಜಿಂಗ್ ನೊಂದಿಗೆ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The difference in specs between the two models is mainly in the display front. The Galaxy S8 has a 5.8-inch display while the S8 Plus has a 6.2-inch display. Now, we have listed some high-end smartphone rivals of the Galaxy S8 over here. Take a look at them.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot