ಹೊಸವರ್ಷಕ್ಕೆ ಸ್ಯಾಮ್‌ಸಂಗ್ "ಎ" ಸಿರೀಸ್ ಸ್ಮಾರ್ಟ್‌ಫೋನ್ಸ್!! ಏನೇನು ಹೊಸತು?

Written By:

ಭಾರತದ ಪ್ರಖ್ಯಾತ ಸ್ಮಾರ್ಟ್‌ಪೋನ್‌ ಮಾರಾಟಗಾರ ಸಂಸ್ಥೆ ಸ್ಯಾಮ್‌ಸಂಗ್ ಹೊಸವರ್ಷಕ್ಕೆ ತನ್ನ ನೂತನ ಸರಣಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಎಸ್‌ ಸರಣಿಯ ಸ್ಮಾರ್ಟ್‌ಫೋನ್‌ ಹಿಟ್ ಆಗಿದ್ದು, ಇದೀಗ ಗ್ಯಾಲಾಕ್ಸಿ ಎ ಸೀರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದಿದೆ.

ಗ್ಯಾಲಾಕ್ಸಿ ಎ ಸೀರೀಸ್‌ ಸ್ಮಾರ್ಟ್‌ಫೋನ್‌ಗಳು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೊನ್‌ಗಳಲ್ಲಿಯೇ ವಿಶೇಷವಾಗಿದ್ದು, ಎ ಸೀರೀಸ್‌ ಸ್ಮಾರ್ಟ್‌ಫೋನ್‌ಗಳ ವಿನ್ಯಾಸವನ್ನು ಲೋಹದ ಫ್ರೇಮ್‌ನಿಂದ ಮಾಡಲಾಗಿದೆ. ಇನ್ನು ಹಲವು ತಂತ್ರಜ್ಞಾನದಿಂದ ನೀರು ಮತ್ತು ಧೂಳು ಸ್ಮಾರ್ಟ್‌ಫೋನ್ ಒಳಗೆ ಸೇರದ ಹಾಗೆ ಮಾಡಲಾಗಿದೆ.!!

ಹೊಸವರ್ಷಕ್ಕೆ ಸ್ಯಾಮ್‌ಸಂಗ್

ಜಿಯೋ ವೆಲಕಮ್ ಆಫರ್ 3..ಪೋರ್ಟ್ ಆಗುವ ಅವಕಾಶ!! ಫೋರ್ಟ್ ಆಗುವುದು ಹೇಗೆ?

ಉತ್ತಮ ಫೀಚರ್‌ಗಳೊಂದಿಗೆ ಅದ್ವಿತೀಯ ದೃಷ್ಟಿಕೋನದಲ್ಲಿ ಈ ಸ್ಮಾರ್ಟ್‌ಫೋನ್‌ ತಯಾರು ಮಾಡಿದ್ದೇವೆ. ಇದರಿಂದ ಗ್ಯಾಲಕ್ಸಿ ಬಳಕೆದಾರರು ಸ್ಟೈಲ್ ಜೊತೆಗೆ ಬೆಸ್ಟ್‌ ಫೀಚರ್ ಪಡ೨ಎಯಬಹುದು ಎಂದು ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ ಡಿ.ಜೆ. ಕೋಹ್ ಹೇಳಿದ್ದಾರೆ.

ಇನ್ನು ಬಿಡುಗಡೆಯಾಗಿರುವ ಸ್ಯಾಮ್‌ಸಂಗ್ ಎ ಸೀರೀಸ್‌ನ ಗ್ಯಾಲಕ್ಸಿ ಎ 7 ಮತ್ತು ಎ 5ನಲ್ಲಿ 3 ಜಿಬಿ ರಾಮ್‌, 32 ಜಿಬಿ ಆಮತರಿಕ ಮೆಮೊರಿ. ಅಲ್ಲದೆ ಗ್ಯಾಲಕ್ಸಿ ಎ 3 ನಲ್ಲಿ 2ಜಿಬಿ ರಾಮ್‌, 16 ಜಿಬಿ ಆಂತರಿಕ ಮೆಮೊರಿ ಇದ್ದು, ಅತ್ಯುತ್ತಮ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಇವಾಗಿವೆ

English summary
Samsung's touting enhanced cameras compared to last generation. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot