ಭಾರತೀಯ ಮಾರಯಕಟ್ಟೆಯಲ್ಲಿ 128GB ಆವೃತ್ತಿಯ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಲಾಂಚ್..!

By Precilla Dias

  ಭಾರತೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಈಗಾಗಲೇ ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದ್ದು , ಈ ಫೋನ್ ಹೆಚ್ಚಿನ ಅಭಿಮಾನಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಮಾದರಿಯಲ್ಲಿ ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನ 128GB ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದು, ಇದು ಮೂರು ಬಣ್ಣಗಳಲ್ಲಿ ದೊರೆಯಲಿದೆ. ಮಿಡ್ ನೈಟ್ ಬ್ಲಾಕ್, ಕರೊನಲ್ ಬ್ಲೂ ಮತ್ತು ಲಿಲಾಕ್ ಪರ್ಪಲ್ ನಲ್ಲಿ ಮಾರಾಟವಾಗಲಿದೆ-.

  ಭಾರತೀಯ ಮಾರಯಕಟ್ಟೆಯಲ್ಲಿ 128GB ಆವೃತ್ತಿಯ ಗ್ಯಾಲೆಕ್ಸಿ S9 ಮತ್ತು S9 ಪ್ಲಸ್ ಲಾಂಚ

  128GB ಆವೃತ್ತಿಯ ಗ್ಯಾಲೆಕ್ಸಿ S9 ರೂ.61,000ಕ್ಕೆ ಮಾರಾಟವಾಗಲಿದ್ದು, ಇದೇ ಮಾದರಿಯಲ್ಲಿ 128GB ಆವೃತ್ತಿಯ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ರೂ.68900ಗೆ ದೊರೆಯಲಿದೆ. ಇದಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿರುವ ಗ್ಯಾಲೆಕ್ಸಿ S9 64 GB ಮತ್ತು 256GB ಆವೃತ್ತಿಯಲ್ಲಿ ಲಭ್ಯವಿದ್ದು, ಕ್ರಮವಾಗಿ ರೂ. 57900 ಮತ್ತು ರೂ,65900ಕ್ಕೆ ಮಾರಾಟವಾಗುತ್ತಿದೆ. ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನ್ ಸಹ ಇದೇ ಆವೃತ್ತಿಯಲ್ಲಿ ದೊರೆಯಲಿದ್ದು, ರೂ. 64900 ಮತ್ತು ರೂ.72900ಕ್ಕೆ ದೊರೆಯುತ್ತಿದೆ.

  ಗ್ಯಾಲೆಕ್ಸಿ S9 ಸ್ಮಾರ್ಟ್ ಫೋನಿನಲ್ಲಿ 5.8 ಇಂಚಿನ ಡಿಸ್ ಪ್ಲೇಯನ್ನು ಕಾಣಬಹುದಾಗಿದ್ದು, ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ 6.2 ಇಂಚಿನ ಡಿಸ್ ಪ್ಲೆಯನ್ನು ಅಳವಡಿಸಲಾಗಿದೆ. ಎರಡು ಸಹ ಇನ್ಫಿನಿಟಿ ಡಿಸ್ ಪ್ಲೇ ವಿನ್ಯಾಸವನ್ನು ಹೊಂದಿದ್ದು, ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವವು ಇದರಲ್ಲಿ ಉತ್ತಮವಾಗಿರಲಿದೆ. ಗೊರಿಲ್ಲಾ ಗ್ಲಾಸ್ ಸುರಕ್ಷತೆಯೂ ಇದಕ್ಕಿದೆ.

  Facebook ನಲ್ಲಿ ಫೇಸ್‌ ರೆಕಗ್ನಿಷನ್ ಆಯ್ಕೆಯನ್ನು ಬಳಸುವುದು ಹೇಗೆ?
  ಆಕ್ಟಾ ಕೊರ್ ಸ್ನಾಪ್ಡ್ರಾಗನ್ 845 ಪ್ರೋಸೆಸರ್ ನೊಂದಿಗೆ 4GB/6GB RAM ಅನ್ನು ಗ್ಯಾಲೆಕ್ಸಿ S9 ಮತ್ತು ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದ್ದು, ವೇಗವಾಗಿ ಕಾರ್ಯನಿರ್ವಹಿಸಲು ಇದು ಹೇಳಿ ಮಾಡಿಸಿದಂತೆ ಇದೆ. ಇದಲ್ಲದೇ ಈ ಸ್ಮಾರ್ಟ್ ಪೋನ್ ಹೆಚ್ಚು ಕ್ಯಾಮೆರಾದಿಂದಲೇ ಸದ್ದು ಮಾಡುತ್ತಿದೆ ಎನ್ನಲಾಗಿದೆ.

  ಮತ್ತೊಮ್ಮೆ ಫ್ಲಾಷ್ ಸೇಲಿನಲ್ಲಿ ರೆಡ್‌ಮಿ 5: ಜಿಯೋದಿಂದ ಭರ್ಜರಿ ಆಫರ್..!

  ಗ್ಯಾಲೆಕ್ಸಿ S9 ಮತ್ತಿ ಗ್ಯಾಲೆಕ್ಸಿ S9 ಪ್ಲಸ್ ಸ್ಮಾರ್ಟ್ ಫೋನಿನಲ್ಲಿ ಸುಪರ್ ಸ್ಲೋ ಮೊಷನ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, ಸ್ಲೋ ಮೋಷನ್ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಳ್ಳಲು ಇದು ಉತ್ತಮವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಠಿಸಿಕೊಂಡಿರುವ ಈ ಸ್ಮಾರ್ಟ್ ಪೋನ್ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್ ಫೊನ್ಗಳಿಗೆ ಸೆಡ್ಡು ಹೊಡೆಯುತ್ತಿದೆ.

  Read more about:
  English summary
  Samsung has finally launched the 128GB variants of the Galaxy S9/S9+ for the Indian market. However, the company is yet to announce the availability of the new variant. It will ship in three color options - Midnight Black Coral Blue and Lilac Purple. The 128GB Galaxy S9 will be selling at a price of Rs 61,900, while the S9+ with 128GB will be available for Rs 68,900.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more