ಸ್ಯಾಮ್ ಸಂಗ್ ನಿಂದ ಮೂರು ಹೊಸ ದ್ವಿ-ಸಿಮ್ ಮೊಬೈಲ್

By Varun
|
ಸ್ಯಾಮ್ ಸಂಗ್ ನಿಂದ ಮೂರು ಹೊಸ ದ್ವಿ-ಸಿಮ್ ಮೊಬೈಲ್

ಸ್ಯಾಮ್ ಸಂಗ್ ಈ ಮೂರು ಹೊಸ ಮಾಡಲ್ ಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಗ್ಯಾಲಕ್ಸಿ ವ್ಯಾಪ್ತಿ ವಿಸ್ತರಿಸಿದೆ.ಆ ಮಾಡೆಲ್ ಗಳು ಯಾವುದೆಂದರೆ Y Pro Duos (GT B5512), Ace Duos (SCH-i589) ಮತ್ತು Y Duos (GT-S6012).

Ace Duos- ಚಿಕ್ಕದಾಗಿದ್ದು CDMA ಮತ್ತು GSM ಎರಡನ್ನೂ ಹೊಂದಿದೆ. ಅನ್ ಡ್ರಾಯ್ಡ್ 2.3 ಜಿಂಜರ್ ಬರ್ಡ್ ಓ.ಎಸ್ ಇದ್ದು HVGA ರೆಸಲ್ಯೂಶನ್ ಡಿಸ್ ಪ್ಲೇ ಹೊಂದಿದೆ. 3.1 Mbps ವೇಗದಲ್ಲಿ ಇಂಟರ್ನೆಟ್ ಸಂಪರ್ಕ ಲಭ್ಯವಾಗಲಿದೆ. 7 ಗಂಟೆ ಟಾಕ್ ಟೈಮ್ ನ ಬ್ಯಾಟರಿ ಜೊತೆ ಬರುವ ಇದರ ಬೆಲೆ 17,000/-.

Galaxy Y Pro Duos -ಮೊದಲ QWERTY ಕೀ ಪ್ಯಾಡ್ ಇರುವ ದ್ವಿ -ಸಿಮ್ ಫೋನ್ ಇದಾಗಿದ್ದು ಟಚ್ ಹಾಗು ಟೈಪ್ ಎರಡೂ ಮಾಡಬಹುದು. ಇದರ ಬೆಲೆ 11,000/-.

Samsung YDuos- ಸ್ಯಾಮ್ ಸಂಗ್ ನಿಂದ ಬಿಡುಗಡೆಯಾದ ಮೊದಲ ದ್ವಿ-ಸಿಮ್ ಇರುವ 3.14 ಇಂಚ್ ಟಚ್ ಸ್ಕ್ರೀನ್ ಫೋನ್. ವೀಡಿಯೊ ಸ್ಟ್ರೀಮಿಂಗ್, ಫೇಸ್ ಬುಕ್, ಟ್ವಿಟರ್ ಕೂಡ ಜಾಲಾಡಬಹುದಾಗಿದ್ದು ಹಲವಾರು ಉಪಯೋಗೀ ಅಪ್ಪ್ಸ್ ಹೊಂದಿದೆ. ಇದರ ಬೆಲೆ 10,000/-.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X