ಭಾರತದಲ್ಲಿ ಗೇಮಿಂಗ್ ಗಾಗಿ ಉತ್ತಮ ಹಾರ್ಡ್ ವೇರ್ ನೊಂದಿಗೆ ಬಿಡುಗಡೆಗೊಳ್ಳಲಿರುವ ಸ್ಮಾರ್ಟ್ ಫೋನ್ ಗಳ ಪಟ್ಟಿ

By Gizbot Bureau
|

ಗೇಮಿಂಗ್ ಸ್ಮಾರ್ಟ್ ಫೋನ್ ಗಳು ಇದೀಗ ಫೋನ್ ಇಂಡಸ್ಟ್ರಿಯಲ್ಲಿ ಒಂದು ಅಲೆಯನ್ನೇ ಎಬ್ಬಿಸುತ್ತಿದ್ದು ಹೆಚ್ಚಿನ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳು ಗೇಮಿಂಗ್ ಗಾಗಿ ವಿಶೇಷ ಫೀಚರ್ ಗಳನ್ನು ತಮ್ಮ ಫೋನಿನಲ್ಲಿ ಅಳವಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.ಟಾಪ್-ಎಂಡ್ ಫೋನ್ ಗಳಲ್ಲಿರುವ ಫೀಚರ್ ಗಳು ಇದೀಗ ಕಡಿಮೆ ಬೆಲೆಯ ಫೋನ್ ಗಳಲ್ಲೂ ಲಭ್ಯವಾಗುವ ಕಾಲ ದಿನದಿಂದ ದಿನಕ್ಕೆ ಹತ್ತಿರಗೊಳ್ಳುತ್ತಿದೆ. 2019 ರಲ್ಲಿ ಖಂಡಿತ ಅಂತಹ ಹಲವು ಫೋನ್ ಗಳು ಗೇಮಿಂಗ್ ಗಾಗಿ ಬಿಡುಗಡೆಗೊಳ್ಳಲಿದ್ದು ಗೇಮಿಂಗ್ ನ್ನು ಮತ್ತೊಂದು ಅಂತಸ್ತು ಮೇಲಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಇವು ಹೊಂದಿದೆ.

ಗೇಮಿಂಗ್ ಗಾಗಿ ಉತ್ತಮ ಹಾರ್ಡ್ ವೇರ್ ನೊಂದಿಗೆ ಬರುವ ಫ್ಯೂಚರ್ ಫೋನ್ ಗಳು

ನೂತನವಾಗಿರುವ ಕೆಲವು ಸ್ಮಾರ್ಟ್ ಫೋನ್ ಗಳು ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿವೆ. ಅವುಗಳ ಪಟ್ಟಿ ಮತ್ತು ಅವುಗಳ ವಿಶೇಷತೆಗಳನ್ನು ನಾವಿಲ್ಲಿ ನಿಮಗಾಗಿ ತಿಳಿಸುತ್ತಿದ್ದೇವೆ.

ಹುವಾಯಿ ಮೇಟ್ ಎಕ್ಸ್

ಹುವಾಯಿ ಮೇಟ್ ಎಕ್ಸ್

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (2480 x 1148 ಪಿಕ್ಸಲ್ಸ್) 19.5:9 OLED ಫೋಲ್ಡ್ ಆಗಿರುವಾಗಿನ ಡಿಸ್ಪ್ಲೇ, 6.38-ಇಂಚಿನ (2480 x 892 ಪಿಕ್ಸಲ್ಸ್) OLED 25:9 ಹಿಂಭಾಗದ ಪೆನಲ್ ನ ಡಿಸ್ಪ್ಲೇ, 8-ಇಂಚಿನ (2480 x 2200 ಪಿಕ್ಸಲ್ಸ್) OLED 8:7.1 ಫೋಲ್ಡ್ ಆಗಿಲ್ಲದೇ ಇದ್ದಾಗಿನ ಡಿಸ್ಪ್ಲೇ

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU, Balong 5000 5G ಮಾಡೆಮ್

• 8GB LPDDR4x RAM, 512GB ಸ್ಟೋರೇಜ್

• ಎನ್ಎಂ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.1.1

• 40MP ಹಿಂಭಾಗದ ಕ್ಯಾಮರಾ + 16MP + 8MP ಹಿಂಭಾಗದ ಕ್ಯಾಮರಾ

• 5G ಮಲ್ಟಿ ಮೋಡ್,ಡುಯಲ್ 4G VoLTE

• 4500 mAh (typical) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10

ಪ್ರಮುಖ ವೈಶಿಷ್ಟ್ಯತೆಗಳು

• 6.7 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ-ಕೋರ್Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8GB RAM ಜೊತೆಗೆ 256GB ROM

• ವೈ-ಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP + TOF ಕ್ವಾಡ್ ಹಿಂಭಾಗದ ಕ್ಯಾಮರಾ

• 10MP + TOF ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4500 MAh ಬ್ಯಾಟರಿ

ಶಿಯೋಮಿ ಎಂಐ ಮಿಕ್ಸ್ 3

ಶಿಯೋಮಿ ಎಂಐ ಮಿಕ್ಸ್ 3

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಡಿಸ್ಪ್ಲೇ ಜೊತೆಗೆ 103.8% NTSC Color Gamut, 60000:1 ಕಾಂಟ್ರಾಸ್ಟ್ ಅನುಪಾತ, 600 nits brightness

• 2.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4x RAM, 128GB / 256GB (UFS 2.1) ಸ್ಟೋರೇಜ್

• 0GB LPDDR4x RAM ಜೊತೆಗೆ 256GB (UFS 2.1) ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 10

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 12MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3200mAh (typ)/ 3100mAh (min) ಬ್ಯಾಟರಿ

ಎಲ್ ಜಿ ವಿ 50 ThinQ

ಎಲ್ ಜಿ ವಿ 50 ThinQ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (3120 x 1440 ಪಿಕ್ಸಲ್ಸ್) 19.5:9 ಫುಲ್ ವಿಷನ್ OLED ಡಿಸ್ಪ್ಲೇ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 640 GPU ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ X50 5G ಮಾಡೆಮ್

• 6GB LPDDR4x RAM, 128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 2ಟಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ ಆಂಡ್ರಾಯ್ಡ್ 9.0 (ಪೈ)

• 12MP ಹಿಂಭಾಗದ ಕ್ಯಾಮರಾ + 16MP ಸೂಪರ್ ವೈಡ್ ಕ್ಯಾಮರಾ + 12MP ಟೆಲಿಫೋಟೋ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 5G, 4G VoLTE

• 4,000mAh ಬ್ಯಾಟರಿ

ZTE Axon 10 ಪ್ರೋ 5ಜಿ

ZTE Axon 10 ಪ್ರೋ 5ಜಿ

ಪ್ರಮುಖ ವೈಶಿಷ್ಟ್ಯತೆಗಳು

• 6.47-ಇಂಚಿನ ಫುಲ್ HD+ (1080 x 2340ಪಿಕ್ಸಲ್ಸ್) AMOLED ಡಿಸ್ಪ್ಲೇ ಜೊತೆಗೆ

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 640 GPU ಜೊತೆಗೆ ಸ್ನ್ಯಾಪ್ ಡ್ರ್ಯಾಗನ್ X50 5G ಮಾಡೆಮ್

• 6GB LPDDR4x RAM, 128GB ಸ್ಟೋರೇಜ್

• 512GBವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಡುಯಲ್ SIM

• 48MP ಹಿಂಭಾಗದ ಕ್ಯಾಮರಾ ಮತ್ತು 20MP 125° ಅಲ್ಟ್ರಾ ವೈಡ್ ಸೆನ್ಸರ್ + 8MP ಟೆಲಿಫೋಟೋ ಲೆನ್ಸ್

• 20MP ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್, ವಯರ್ ಲೆಸ್ ಚಾರ್ಜಿಂಗ್

ನೋಕಿಯಾ 9 ಪ್ಯೂರ್ ವ್ಯೂ

ನೋಕಿಯಾ 9 ಪ್ಯೂರ್ ವ್ಯೂ

ಪ್ರಮುಖ ವೈಶಿಷ್ಟ್ಯತೆಗಳು

• 5.99-ಇಂಚಿನ (2560×1440 ಪಿಕ್ಸಲ್ಸ್) ಕ್ವಾಡ್ HD pOLED ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• 2.8GHz ಆಕ್ಟಾ-ಕೋರ್ಸ್ನ್ಯಾಪ್ ಡ್ರ್ಯಾಗನ್ 845 64-ಬಿಟ್ 10nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 630 GPU

• 6GB LPDDR4x RAM, 128GB (UFS) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ)

• 12MP ಪೆಂಟಾ (2 x RBG, 3 x mono) ಹಿಂಭಾಗದ ಕ್ಯಾಮರಾಗಳು

• 20MP ಮುಂಭಾಗದ ಕ್ಯಾಮರಾ

• In-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ವಾಟರ್ ರೆಸಿಸ್ಟೆಂಟ್(IP67)

• ಡುಯಲ್ 4G VoLTE

• 3320mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ QHD+ ಡೈನಾಮಿಕ್AMOLED ಡಿಸ್ಪ್ಲೇ

• ಆಕ್ಟಾ-ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ 128/512/1024GB ROM

• ವೈ-ಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4100 MAh ಬ್ಯಾಟರಿ

ಶಿಯೋಮಿ ಎಂಐ9

ಶಿಯೋಮಿ ಎಂಐ9

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (1080 × 2280 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ

• 6GB / 8GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 12GB RAM ಜೊತೆಗೆ 256GB ಸ್ಟೋರೇಜ್ (ಟ್ರಾನ್ಪರೆಂಟ್ ಎಡಿಷನ್)

• ಡುಯಲ್ SIM

• ಆಂಡ್ರಾಯ್ಡ್ 9.0 (ಪೈ) ಜೊತೆಗೆ MIUI 10

• 48MP ಹಿಂಭಾಗದ ಕ್ಯಾಮರಾ + 12MP + 16MP ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3300mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10ಇ

ಪ್ರಮುಖ ವೈಶಿಷ್ಟ್ಯತೆಗಳು

• 5.8-ಇಂಚಿನ ಫುಲ್ HD+ (2280 × 1080 ಪಿಕ್ಸಲ್ಸ್) ಡೈನಾಮಿಕ್AMOLED ಡಿಸ್ಪ್ಲೇ ಜೊತೆಗೆ 438ppi, HDR10+, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್5 ಪ್ರೊಟೆಕ್ಷನ್

• ಆಕ್ಟಾ-ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 640 GPU / ಆಕ್ಟಾ-ಕೋರ್ ಸ್ಯಾಮ್ ಸಂಗ್ Exynos 9 Series 9820 8nm ಪ್ರೊಸೆಸರ್ ಜೊತೆಗೆ Mali-G76 MP12 GPU

• 6GB / 8GB LPDDR4x RAM ಜೊತೆಗೆ 128GB/256GB ಸ್ಟೋರೇಜ್ (UFS 2.1)

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512GBವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಸಿಂಗಲ್/ ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ + 16MP ಹಿಂಭಾಗದ ಕ್ಯಾಮರಾ

• 10MP ಡುಯಲ್ ಪಿಕ್ಸಲ್ ಮುಂಭಾಗದಕ್ಯಾಮರಾ

• ಡುಯಲ್ 4G VoLTE

• 3,100mAh ಬ್ಯಾಟರಿ

Most Read Articles
Best Mobiles in India

Read more about:
English summary
This List of Upcoming Smartphones have good Powerful hardware for Gaming in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X