ಭಾರತದಲ್ಲಿ ಲಭ್ಯವಿರುವ ಟಾಪ್ 10 ಏಸಸ್ ಝೆನ್ ಫೋನ್ ಸ್ಮಾರ್ಟ್ ಫೋನುಗಳು.

|

ಭಾರತದಲ್ಲಿರುವ ಯಶಸ್ವಿ ಸ್ಮಾರ್ಟ್ ಫೋನ್ ಕಂಪನಿಗಳಲ್ಲಿ ಏಸಸ್ ಕೂಡ ಒಂದು. ತನ್ನ ತೆಕ್ಕೆಯಲ್ಲಿ ಹಲವು ರೀತಿಯ ಸ್ಮಾರ್ಟ್ ಫೋನುಗಳನ್ನು ಏಸಸ್ ಹೊಂದಿದೆ. ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳಿಗೆ ಏಸಸ್ ಹೆಸರುವಾಸಿ.

ಭಾರತದಲ್ಲಿ ಲಭ್ಯವಿರುವ ಟಾಪ್ 10 ಏಸಸ್ ಝೆನ್ ಫೋನ್ ಸ್ಮಾರ್ಟ್ ಫೋನುಗಳು.

ಬುಧವಾರದಂದು, ಏಸಸ್ ಭಾರತದಲ್ಲಿ ಹಲವು ಸ್ಮಾರ್ಟ್ ಫೋನುಗಳನ್ನು ಬಿಡುಗಡೆಗೊಳಿಸಿದೆ. 21,999 ರುಪಾಯಿಯಿಂದ ಪ್ರಾರಂಭವಾಗುವ ಏಸಸ್ ಝೆನ್ ಫೋನ್ 3, 49,999 ರುಪಾಯಿಯಿಂದ ಪ್ರಾರಂಭವಾಗುವ ಏಸಸ್ ಝೆನ್ ಫೋನ್ 3 ಡಿಲಕ್ಸ್ ಮತ್ತು ಏಸಸ್ ಝೆನ್ ಫೋನ್ 3 ಅಲ್ಟ್ರಾ ಹಾಗೂ 18,999 ರುಪಾಯಿಯ ಏಸಸ್ ಝೆನ್ ಫೋನ್ 3 ಲೇಸರ್ ಬಿಡುಗಡೆಗೊಂಡ ಹೊಸ ಸ್ಮಾರ್ಟ್ ಫೋನುಗಳು.
ಓದಿರಿ: 20,000 ರುಪಾಯಿಗಳೊಳಗಿನ ಎಲ್.ಇ.ಡಿ ಫ್ಲಾಷ್ ಹೊಂದಿರುವ ಸ್ವಂತಿ ಕ್ಯಾಮೆರಾ ಇರುವ ಟಾಪ್ 8 ಆ್ಯಂಡ್ರಾಯ್ಡ್ ಫೋನುಗಳು.

ಈ ಹೊಸ ಸ್ಮಾರ್ಟ್ ಫೋನುಗಳ ಬಿಡುಗಡೆಯೊಂದಿಗೆ ಏಸಸ್ ಫೋನುಗಳನ್ನು ಖರೀದಿಸಲು ನೀವು ಕಾತರರಾಗಿರಬಹುದು. ಹಾಗಿದ್ದಲ್ಲಿ ನಾವಿಲ್ಲಿ ಪಟ್ಟಿ ಮಾಡಿರುವ ಹತ್ತು ಏಸಸ್ ಸ್ಮಾರ್ಟ್ ಫೋನುಗಳ ಕಡೆಗೊಮ್ಮೆ ಗಮನಹರಿಸಿ, ನಂತರ ಖರೀದಿಸುವ ನಿರ್ಧಾರವನ್ನು ಮಾಡಿ.

ಏಸಸ್ ಝೆನ್ ಫೋನ್ ಸೆಲ್ಫಿ.

ಏಸಸ್ ಝೆನ್ ಫೋನ್ ಸೆಲ್ಫಿ.

10,998 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1920 x 1080 ಪಿಕ್ಸೆಲ್ಸ್) ಪರದೆ, 72 ಪರ್ಸೆಂಟ್ ಸ್ಕ್ರೀನ್ ಟು ಬಾಡಿ ರೇಷಿಯೋ, ಕಾರ್ನಿಂಗ್ ಗೊರಿಲ್ಲಾ ಗಾಜು 4 ರಿಂದ ರಕ್ಷಣೆ.

> ಆ್ಯಂಡ್ರಾಯ್ಡ್ 5.0 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> ಆಕ್ಟಾಕೋರ್ ಸ್ನಾಪ್ ಡ್ರಾಗನ್ 615 ಪ್ರೊಸೆಸರ್, ಅಡ್ರಿನೋ 405 ಜಿಪಿಯುಯೊಂದಿಗೆ.

> 2ಜಿಬಿ/3ಜಿಬಿ ಎಲ್.ಪಿ.ಡಿಡಿಆರ್3 ರ್ಯಾಮ್.

> 16ಜಿಬಿ/32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> ಎಫ್/2.0 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> ಎಫ್/2.2 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.

> 3000 ಎಂ.ಎ.ಹೆಚ್ ಬ್ಯಾಟರಿ.

ಏಸಸ್ ಝೆನ್ ಫೋನ್ ಮ್ಯಾಕ್ಸ್ 2016

ಏಸಸ್ ಝೆನ್ ಫೋನ್ ಮ್ಯಾಕ್ಸ್ 2016

9,999 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1280 x 720 ಪಿಕ್ಸೆಲ್ಸ್) ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.

> ಆ್ಯಂಡ್ರಾಯ್ಡ್ 5.0 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> 1GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

> 2ಜಿಬಿ ರ್ಯಾಮ್.

> 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.

> 5000 ಎಂ.ಎ.ಹೆಚ್ ಸಾಮರ್ಥ್ಯದ ತೆಗೆಯಲಾಗದ ಬ್ಯಾಟರಿ.

ಏಸಸ್ ಝೆನ್ ಗೋ 4.5 ZB452KG

ಏಸಸ್ ಝೆನ್ ಗೋ 4.5 ZB452KG

5,188 ರುಪಾಯಿಗೆ ಖರೀದಿಸಿ.

> 4.5 ಇಂಚಿನ (854 x 480 ಪಿಕ್ಸೆಲ್ಸ್) ಪರದೆ.

> 1.2GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 200 ಪ್ರೊಸೆಸರ್, ಅಡ್ರಿನೋ 302 ಜಿಪಿಯುಯೊಂದಿಗೆ.

> 1ಜಿಬಿ ಎಲ್.ಪಿ.ಡಿಡಿಆರ್3 ರ್ಯಾಮ್.

> 8ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಆ್ಯಂಡ್ರಾಯ್ಡ್ 5.1 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> ಡುಯಲ್ ಸಿಮ್.

> 8/5 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 2/0.3 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಬಿ/ಜಿ/ಎನ್.

> ಬ್ಲೂಟೂಥ್ 4.0, ಜಿಪಿಎಸ್.

> 2,070 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.

ಏಸಸ್ ಝೆನ್ ಫೋನ್ ಝೂಮ್ ZX551ML.

ಏಸಸ್ ಝೆನ್ ಫೋನ್ ಝೂಮ್ ZX551ML.

37,999 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1920 x 1080 ಪಿಕ್ಸೆಲ್ಸ್) ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 4 ರಿಂದ ರಕ್ಷಣೆ.

> 2.5GHz ಕ್ವಾಡ್ ಕೋರ್ ಇಂಟೆಲ್ ಆ್ಯಟಮ್ Z3590 ಪ್ರೊಸೆಸರ್, ಪವರ್ ವಿಆರ್ ಜಿ6430 ಜಿಪಿಯುಯೊಂದಿಗೆ.

> 4ಜಿಬಿ ಎಲ್.ಪಿ.ಡಿಡಿಆರ್3 ರ್ಯಾಮ್, 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ, ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 128 ಜಿಬಿಯಷ್ಟು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಆ್ಯಂಡ್ರಾಯ್ಡ್ 5.0 ಲಾಲಿಪಪ್.

> ಎಫ್/2.7 - 4.8 ಅಪರ್ಚರ್, 3X ಆಪ್ಟಿಕಲ್ ಝೂಮ್, ಲೇಸರ್ ಆಟೋ ಫೋಕಸ್, ರಿಯಲ್ ಟೋನ್ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್/ಎಸಿ, ಬ್ಲೂಟೂಥ್ 4.0, ಜಿಪಿಎಸ್, ಎನ್.ಎಫ್.ಸಿ

> 3000 ಎಂ.ಎ.ಹೆಚ್ ಬ್ಯಾಟರಿ, ಏಸಸ್ ಬೂಸ್ಟ್ ಮಾಸ್ಟರ್ ಫಾಸ್ಟ್ ಚಾರ್ಜಿಂಗಿನೊಂದಿಗೆ.

ಏಸಸ್ ಝೆನ್ ಫೋನ್ ಮ್ಯಾಕ್ಸ್ ZC550KL

ಏಸಸ್ ಝೆನ್ ಫೋನ್ ಮ್ಯಾಕ್ಸ್ ZC550KL

8,999 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1280 x 720 ಪಿಕ್ಸೆಲ್ಸ್) ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.

> 1GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

> 2ಜಿಬಿ ರ್ಯಾಮ್.

> 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಆ್ಯಂಡ್ರಾಯ್ಡ್ 5.0 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> ಡುಯಲ್ ಸಿಮ್.

> 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.

> 5000 ಎಂ.ಎ.ಹೆಚ್ ಸಾಮರ್ಥ್ಯದ ತೆಗೆಯಲಾಗದ ಬ್ಯಾಟರಿ.

ಏಸಸ್ ಝೆನ್ ಫೋನ್ ಗೋ ZC451TG

ಏಸಸ್ ಝೆನ್ ಫೋನ್ ಗೋ ZC451TG

6,499 ರುಪಾಯಿಗೆ ಖರೀದಿಸಿ.

> 5 ಇಂಚಿನ (1280 x 720 ಪಿಕ್ಸೆಲ್ಸ್) ಐ.ಪಿ.ಎಸ್ ಪರದೆ

> 1.2GHz ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 410 (ಎಂ.ಎಸ್.ಎಂ8916) 64 ಬಿಟ್ ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

> 2ಜಿಬಿ ರ್ಯಾಮ್.

> 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 32 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> ಆ್ಯಂಡ್ರಾಯ್ಡ್ 4.4 ಕಿಟ್ ಕ್ಯಾಟ್, ಝೆನ್ ಯು.ಐ.

> ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ , ವೈಫೈ 802.11 ಬಿ/ಜಿ/ಎನ್.

> ಬ್ಲೂಟೂಥ್ 4.0, ಜಿಪಿಎಸ್.

> 2500 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.

ಏಸಸ್ ಝೆನ್ ಫೋನ್ 2 ಲೇಸರ್ ZE550KL

ಏಸಸ್ ಝೆನ್ ಫೋನ್ 2 ಲೇಸರ್ ZE550KL

8,998 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1280 x 720 ಪಿಕ್ಸೆಲ್ಸ್) ಪರದೆ, 72 ಪರ್ಸೆಂಟ್ ಸ್ಕ್ರೀನ್ ಟು ಬಾಡಿ ರೇಷಿಯೋ, ಕಾರ್ನಿಂಗ್ ಗೊರಿಲ್ಲಾ ಗಾಜು 4ರ ರಕ್ಷಣೆಯೊಂದಿಗೆ.

> ಆ್ಯಂಡ್ರಾಯ್ಡ್ 5.0 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> 1.2GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 410 ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

> 2ಜಿಬಿ ರ್ಯಾಮ್.

> 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 128 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ.

> ವೈಫೈ 802.11 ಎ/ಬಿ/ಜಿ/ಎನ್, ಬ್ಲೂಟೂಥ್ 4.0, ಜಿಪಿಎಸ್.

> 3000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.

ಏಸಸ್ ಝೆನ್ ಫೋನ್ ಸೆಲ್ಫಿ.

ಏಸಸ್ ಝೆನ್ ಫೋನ್ ಸೆಲ್ಫಿ.

10,998 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1920 x 1080 ಪಿಕ್ಸೆಲ್ಸ್) ಪರದೆ, 72 ಪರ್ಸೆಂಟ್ ಸ್ಕ್ರೀನ್ ಟು ಬಾಡಿ ರೇಷಿಯೋ, ಕಾರ್ನಿಂಗ್ ಗೊರಿಲ್ಲಾ ಗಾಜು 4 ರಿಂದ ರಕ್ಷಣೆ.

> ಆ್ಯಂಡ್ರಾಯ್ಡ್ 5.0 ಲಾಲಿಪಪ್, ಝೆನ್ ಯು.ಐ 2.0ದೊಂದಿಗೆ.

> ಆಕ್ಟಾಕೋರ್ ಸ್ನಾಪ್ ಡ್ರಾಗನ್ 615 ಪ್ರೊಸೆಸರ್, ಅಡ್ರಿನೋ 405 ಜಿಪಿಯುಯೊಂದಿಗೆ.

> 2ಜಿಬಿ/3ಜಿಬಿ ಎಲ್.ಪಿ.ಡಿಡಿಆರ್3 ರ್ಯಾಮ್.

> 16ಜಿಬಿ/32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 13 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+.

> ವೈಫೈ 802.11.

> ಬ್ಲೂಟೂಥ್ 4.0, ಜಿಪಿಎಸ್.

> 3000 ಎಂ.ಎ.ಹೆಚ್ ಬ್ಯಾಟರಿ.

ಏಸಸ್ ಝೆನ್ ಫೋನ್ ಗೋ

ಏಸಸ್ ಝೆನ್ ಫೋನ್ ಗೋ

7,985 ರುಪಾಯಿಗೆ ಖರೀದಿಸಿ.

> 5 ಇಂಚಿನ (1280 x 720 ಪಿಕ್ಸೆಲ್ಸ್) ಐ.ಪಿ.ಎಸ್ ಪರದೆ

> 1.2GHz ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 410 (ಎಂ.ಎಸ್.ಎಂ8916) 64 ಬಿಟ್ ಪ್ರೊಸೆಸರ್, ಅಡ್ರಿನೋ 306 ಜಿಪಿಯುಯೊಂದಿಗೆ.

> 2ಜಿಬಿ ರ್ಯಾಮ್.

> 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 32 ಜಿಬಿಯವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಡುಯಲ್ ಸಿಮ್.

> ಆ್ಯಂಡ್ರಾಯ್ಡ್ 4.4 ಕಿಟ್ ಕ್ಯಾಟ್, ಝೆನ್ ಯು.ಐ.

> ಎಲ್.ಇ.ಡಿ ಫ್ಲಾಷ್ ಹೊಂದಿರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> 5ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ.

> ವೈಫೈ 802.11 ಬಿ/ಜಿ/ಎನ್.

> ಬ್ಲೂಟೂಥ್ 4.0, ಜಿಪಿಎಸ್.

> 2500 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ.

ಏಸಸ್ ಝೆನ್ ಫೋನ್ 2

ಏಸಸ್ ಝೆನ್ ಫೋನ್ 2

13,999 ರುಪಾಯಿಗೆ ಖರೀದಿಸಿ.

> 5.5 ಇಂಚಿನ (1920 x 1080 ಪಿಕ್ಸೆಲ್ಸ್) ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 4 ರಿಂದ ರಕ್ಷಣೆ.

> 1.8GHz ಕ್ವಾಡ್ ಕೋರ್ ಇಂಟೆಲ್ ಆ್ಯಟಮ್ Z3560/2.3GHz ಕ್ವಾಡ್ ಕೋರ್ ಇಂಟೆಲ್ ಆ್ಯಟಮ್ Z3580 ಪ್ರೊಸೆಸರ್, ಪವರ್ ವಿಆರ್ ಜಿ6430 ಜಿಪಿಯುಯೊಂದಿಗೆ.

> 2ಜಿಬಿ/4ಜಿಬಿ ರ್ಯಾಮ್, 16/32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.

> ಮೈಕ್ರೋ ಎಸ್.ಡಿ ಕಾರ್ಡ್ ಮೂಲಕ 64 ಜಿಬಿಯಷ್ಟು ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು.

> ಆ್ಯಂಡ್ರಾಯ್ಡ್ 5.0 ಲಾಲಿಪಪ್.

> ಡುಯಲ್ ಸಿಮ್

> ಎಫ್/2.0 ಅಪರ್ಚರ್, 5 ಎಲಿಮೆಂಟ್ ಲೆನ್ಸ್, ರಿಯಲ್ ಟೋನ್ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ.

> ಎಫ್/2.0 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ.

> 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ+, ವೈಫೈ 802.11 ಎ/ಬಿ/ಜಿ/ಎನ್ಎ.

> ಬ್ಲೂಟೂಥ್ 4.0, ಜಿಪಿಎಸ್, ಎನ್.ಎಫ್.ಸಿ

> 3000 ಎಂ.ಎ.ಹೆಚ್ ಬ್ಯಾಟರಿ.

Best Mobiles in India

Read more about:
English summary
While the latest smartphones have been launched in India, you might feel the urge to buy an Asus smartphone. In that case, we have come up with a list of ten Asus smartphones that are worthy options to choose from for a smartphone upgrade.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X