Home
ಮೊಬೈಲ್

4ಜಿ ಸಂಪರ್ಕವಿರುವ ಟಾಪ್ 10 ಫೋನ್‌ಗಳು

By Shwetha

4ಜಿ ಎಂಬುದು ಒಂದು ಪ್ರಮಾಣೀತ ಸಂವಹನ ಪ್ರಮಾಣವಾಗಿದ್ದು, ಇದು ಬಳಕೆದಾರರಿಗೆ ಹೆಚ್ಚು ವೇಗದ ಅಂತರ್ಜಾಲವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಫೋನ್ ಅನ್ನು ಹೊಂದುವುದರ ಜೊತೆಗೆ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದುವುದೂ ಅತ್ಯವಶ್ಯಕವಾಗಿದೆ.

ಇದನ್ನೂ ಓದಿ: ಮಕ್ಕಳಿಗಾಗಿ ಮೋಜಿನ ವಿದ್ಯಾಭ್ಯಾಸ ಅಪ್ಲಿಕೇಶನ್‌ಗಳು

ಇನ್ನು ಭಾರತದಲ್ಲಿ 4ಜಿ ಸಂಪರ್ಕ ಅಭಿವೃದ್ಧಿಯ ಪಥದಲ್ಲಿದ್ದು ಮಾರುಕಟ್ಟೆಯಲ್ಲಿ ಈ ಸಂಪರ್ಕವನ್ನು ಹೊಂದಿರುವ ಫೋನ್‌ಗಳು ಲಭ್ಯವಿವೆ. ಇದು ಅತಿ ವೇಗದ ಇಂಟರ್ನೆಟ್ ಅನ್ನು ಒದಗಿಸುವುದರ ಜೊತೆಗೆ, ನಿಮಗೆ ವಿಶೇಷ ಫಿಚರ್‌ಗಳನ್ನು ನೀಡುತ್ತಿವೆ. ಆ ಫೋನ್‌ಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ಎಚ್‌ಟಿಸಿ ಡಿಸೈರ್ 820

ಎಚ್‌ಟಿಸಿ ಡಿಸೈರ್ 820

ಪ್ರಮುಖ ವಿಶೇಷತೆಗಳು
5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ ಜೊತೆಗೆ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
ಓಕ್ಟಾ ಕೋರ್ (1.5 GHz & 1.0 GHz) ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 615 ಪ್ರೊಸೆಸರ್ ಜೊತೆಗೆ ಅಡ್ರೆನೊ 405 ಜಿಪಿಯು / 1.2 ಕ್ವಾಡ್ ಕೋರ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಜೊತೆಗೆ ಅಡ್ರೆನಿ 306 ಜಿಪಿಯು (ಡಿಸೈರ್ 820q)
1ಜಿಬಿ (Desire 820q) / 2ಜಿಬಿ RAM
16ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 ಯುಐ
ಇದನ್ನು ಆಂಡ್ರಾಯ್ಡ್ ಎಲ್‌ಗೆ ಅಪ್‌ಗ್ರೇಡ್ ಮಾಡಬಹುದು
ಡ್ಯುಯಲ್ ಸಿಮ್
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ
1080 ಪಿ ವೀಡಿಯೊ ರೆಕಾರ್ಡಿಂಗ್
4ಜಿ LTE / 3ಜಿ
ವೈಫೈ
ಬ್ಲ್ಯೂಟೂತ್
2600 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4

ಪ್ರಮುಖ ವಿಶೇಷತೆಗಳು
5.7 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
2.7 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಅಡ್ರೆನೊ 420 ಜಿಪಿಯು
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಜೊತೆಗೆ ಎಚ್‌ಟಿಸಿ ಸೆನ್ಸ್ 6 ಯುಐ
ಇದನ್ನು ಆಂಡ್ರಾಯ್ಡ್ ಎಲ್‌ಗೆ ಅಪ್‌ಗ್ರೇಡ್ ಮಾಡಬಹುದು
ಡ್ಯುಯಲ್ ಸಿಮ್
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ
4ಜಿ LTE
3 ಜಿ
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

ಗೂಗಲ್ ನೆಕ್ಸಸ್ 6

ಗೂಗಲ್ ನೆಕ್ಸಸ್ 6

ಪ್ರಮುಖ ವಿಶೇಷತೆಗಳು
5.96 ಇಂಚಿನ ಅಮೋಲೆಡ್ ಡಿಸ್‌ಪ್ಲೇ, 493 ಪಿಪಿಐ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
2.7 GHz ಕ್ವಾಡ್-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 805 (APQ 8084-AB) ಪ್ರೊಸೆಸರ್ ಅಡ್ರೆನೊ 420 ಜಿಪಿಯು
3 ಜಿಬಿ RAM
32ಜಿಬಿ/64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್ ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಟಿರಿಯೊ ಸ್ಪೀಕರ್ಸ್
ಜಲಪ್ರತಿರೋಧಕ
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್ಇಡಿ ರಿಂಗ್ ಫ್ಲ್ಯಾಶ್
2 ಎಮ್‌ಪಿ ಮುಂಭಾಗ
4ಜಿ LTE
3 ಜಿ
ವೈಫೈ
ಬ್ಲ್ಯೂಟೂತ್
3200 mAh ಬ್ಯಾಟರಿ

ಒನ್ ಪ್ಲಸ್ ಒನ್

ಒನ್ ಪ್ಲಸ್ ಒನ್

ಪ್ರಮುಖ ವಿಶೇಷತೆಗಳು
5.5 ಇಂಚಿನ (1920 ×1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
2.5 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 801 (MSM8974AC) ಪ್ರೊಸೆಸರ್ ಸಿನೋಜಿನ್ ಮೋಡ್ 11S ಟಾಪ್
3 ಜಿಬಿ RAM
16ಜಿಬಿ/64ಜಿಬಿ ಆಂತರಿಕ ಮೆಮೊರಿ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಜಲಪ್ರತಿರೋಧಕ
13 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್ಇಡಿ ರಿಂಗ್ ಫ್ಲ್ಯಾಶ್
5 ಎಮ್‌ಪಿ ಮುಂಭಾಗ
4ಜಿ LTE
3 ಜಿ
ವೈಫೈ
ಬ್ಲ್ಯೂಟೂತ್
3100 mAh ಬ್ಯಾಟರಿ

ಎಲ್‌ಜಿ ಎಫ್70

ಎಲ್‌ಜಿ ಎಫ್70

ಪ್ರಮುಖ ವಿಶೇಷತೆಗಳು
4.5 ಇಂಚಿನ (800 x 400 ಪಿಕ್ಸೆಲ್‌ಗಳು) ಪೂರ್ಣ ಐಪಿಎಸ್ ಡಿಸ್‌ಪ್ಲೇ
1.2 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
3 ಜಿಬಿ RAM
4 ಜಿಬಿ ಆಂತರಿಕ ಮೆಮೊರಿ ಇದನ್ನು 32ಜಿಬಿಗೆ ವಿಸ್ತರಿಸಬಹುದು
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
ಜಲಪ್ರತಿರೋಧಕ
5 ಎಮ್‌ಪಿ ರಿಯರ್ ಕ್ಯಾಮೆರಾ ಜೊತೆಗೆ ಡ್ಯುಯಲ್ ಎಲ್ಇಡಿ ರಿಂಗ್ ಫ್ಲ್ಯಾಶ್
0.3 ಎಮ್‌ಪಿ (VGA)
4 ಜಿ LTE
3 ಜಿ
ವೈಫೈ
ಬ್ಲ್ಯೂಟೂತ್
2,440 mAh ಬ್ಯಾಟರಿ

Best Mobiles in India

English summary
4G is basically a mobile communication standard, which allows user to access the wireless internet at higher speed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+