ವೇಗದ ಬ್ರೌಸಿಂಗಿಗೆ ಟಾಪ್ 15 4ಜಿ ಸ್ಮಾರ್ಟ್ ಫೋನುಗಳು.

|

ಸ್ಮಾರ್ಟ್ ಫೋನುಗಳು ತಮ್ಮ ಕಾರ್ಯಕ್ಷಮತೆಯಿಂದ ಉಳಿದೆಲ್ಲ ಸಾಧನಗಳ ಜಾಗವನ್ನೂ ಆಕ್ರಮಿಸಿಕೊಳ್ಳುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನೀವು ಎಲ್ಲಿರುತ್ತೀರೋ ಅಲ್ಲೇ ಬ್ರೌಸಿಂಗ್ ಮಾಡಿಕೊಳ್ಳಬಹುದು.

ವೇಗದ ಬ್ರೌಸಿಂಗಿಗೆ ಟಾಪ್ 15 4ಜಿ ಸ್ಮಾರ್ಟ್ ಫೋನುಗಳು.

ಆದರೆ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್ ಫೋನುಗಳು ವೇಗದ ಬ್ರೌಸಿಂಗ್ ಅನುಭವವನ್ನು ನೀಡುವುದಿಲ್ಲ ಎನ್ನುವುದನ್ನು ನೆನಪಿಡಿ. ಉದಾಹರಣೆಗೆ 3ಜಿ ಮತ್ತು 4ಜಿ ಫೋನುಗಳು ನೀಡುವ ಬ್ರೌಸಿಂಗ್ ವೇಗದಲ್ಲಿ ಅಪಾಯ ವ್ಯತ್ಯಾಸವಿದೆ.

ಓದಿರಿ: ದಸರಾ 2016 ರ ಕೊಡುಗೆ: 4ಜಿ ವೊಲ್ಟ್ ಸ್ಮಾರ್ಟ್‍ಫೋನ್ಸ್ ಗಳ ಮೇಲೆ ಆಫ್ 50% ತನಕ

ವೇಗದ ಅಂತರ್ಜಾಲ ಬ್ರೌಸಿಂಗ್ ಪಡೆಯುವುದು ನಿಮ್ಮ ಉದ್ದೇಶವಾಗಿದ್ದರೆ, ನಿಮ್ಮ ಬಳಿ 4ಜಿ ಸಂಪರ್ಕವಿರಬೇಕು ಮತ್ತು 4ಜಿ ಎಲ್.ಟಿ.ಇ ಬೆಂಬಲಿಸುವ ಸ್ಮಾರ್ಟ್ ಫೋನ್ ಇರಬೇಕು. ಇದನ್ನು ಮನಸ್ಸಲ್ಲಿಟ್ಟುಕೊಂಡು ಜಿಝ್ಬಾಟ್ ನಲ್ಲಿ ಭಾರತದಲ್ಲಿ ಲಭ್ಯವಿರುವ ಟಾಪ್ 15 ಸ್ಮಾರ್ಟ್ ಫೋನುಗಳನ್ನು ಪಟ್ಟಿ ಮಾಡಿದ್ದೀವಿ. ಒಮ್ಮೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7

ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 7

43,400 ರುಪಾಯಿಗೆ ಖರೀದಿಸಿ.

ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

  • 5.1 ಇಂಚಿನ ಕ್ವಾಡ್ ಹೆಚ್.ಡಿ (2560 x 1440 ಪಿಕ್ಸೆಲ್ಸ್) 577 ಪಿಪಿಐ ಸೂಪರ್ ಅಮೊಲೆಡ್, ಪ್ರೆಶರ್ ಸೆನ್ಸಿಟಿವ್ ಪರದೆ.
  • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820/ ಆಕ್ಟಾ ಕೋರ್ ಎಕ್ಸಿನೋಸ್ 8 ಆಕ್ಟಾ ಕೋರ್ 8890 (2.3GHz ಕ್ವಾಡ್ + 1.6GHz ಕ್ವಾಡ್) ಪ್ರೊಸೆಸರ್.
  • 4ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್.
  • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
  • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 200 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
  • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
  • ಹೈಬ್ರಿಡ್ ಸಿಮ್ (ನ್ಯಾನೋ + ನ್ಯಾನೋ/ಮೈಕ್ರೋ ಎಸ್.ಡಿ).
  • ಎಲ್.ಇ.ಡಿ ಫ್ಲಾಷ್, ಎಫ್/1.7 ಅಪರ್ಚರ್, ಸ್ಮಾರ್ಟ್ ಒಐಎಸ್ ಇರುವ 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
  • ಎಫ್/1.7 ಅಪರ್ಚರ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
  • ಹಾರ್ಟ್ ರೇಟ್ ಸಂವೇದಕ, ಬೆರಳಚ್ಚು ಸಂವೇದಕ, ಬ್ಯಾರೋಮೀಟರ್.
  • ಐಪಿ68 ಜಲ - ಧೂಳೂ ನಿರೋಧಕ ರೇಟಿಂಗ್.
  • 4ಜಿ ಎಲ್.ಟಿ.ಇ, ವೈಫೈ 802.11 ಎಸಿ.
  • ಬ್ಲೂಟೂಥ್ 4.2 ಎಲ್.ಇ.
  • ಜಿಪಿಎಸ್ + ಗ್ಲಾನಾಸ್, ಯು.ಎಸ್.ಬಿ 2.0, ಎನ್.ಎಫ್.ಸಿ.
  • 3000 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯ.
  • ಒನ್ ಪ್ಲಸ್ 3

    ಒನ್ ಪ್ಲಸ್ 3

    27,999 ರುಪಾಯಿಗೆ ಖರೀದಿಸಿ.

    ಖರೀದಿಸಲು ಕ್ಲಿಕ್ ಮಾಡಿ

    ಪ್ರಮುಖ ಲಕ್ಷಣಗಳು

    • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಆಪ್ಟಿಕ್ ಅಮೊಲೆಡ್, 2.5ಡಿ ಕರ್ವ್ಡ್ ಕಾರ್ನಿಂಗ್ ಗೊರಿಲ್ಲಾ ಗಾಜಿನ ಪರದೆ.
    • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
    • 6ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್.
    • 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ(ಯು.ಎಫ್.ಎಸ್ 2.0).
    • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ ಆಕ್ಸಿಜನ್ ಒಎಸ್ ಜೊತೆಗೆ.
    • ಡುಯಲ್ ನ್ಯಾನೋ ಸಿಮ್.
    • ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
    • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
    • ಬೆರಳಚ್ಚು ಸಂವೇದಕ.
    • ಬಾಟಮ್ ಫೇಸಿಂಗ್ ಸ್ಪೀಕರ್, ನಾಯ್ಸ್ ಕ್ಯಾನ್ಸಲೇಷನ್ ಗಾಗಿ ಡುಯಲ್ ಮೈಕ್ರೋಫೋನ್.
    • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಎಸಿ ಡುಯಲ್ ಬ್ಯಾಂಡ್ (ಮಿಮೊ), ಬ್ಲೂಟೂಥ್ 4.2, ಜಿಪಿಎಸ್ + ಗ್ಲಾನಾಸ್, ಯು.ಎಸ್.ಬಿ ಟೈಪ್ ಸಿ, ಎನ್.ಎಫ್.ಸಿ.
    • 3000 ಎಂ.ಎ.ಹೆಚ್ ಬ್ಯಾಟರಿ, ಡ್ಯಾಷ್ ಚಾರ್ಜಿಂಗ್ ಸೌಲಭ್ಯ.
    • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಶಿಯೋಮಿ ಎಂಐ5.

      ಶಿಯೋಮಿ ಎಂಐ5.

      24,999 ರುಪಾಯಿಗೆ ಖರೀದಿಸಿ.

      ಖರೀದಿಸಲು ಕ್ಲಿಕ್ ಮಾಡಿ

      ಪ್ರಮುಖ ಲಕ್ಷಣಗಳು

      • 5.15 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕರ್ವ್ಡ್ ಗ್ಲಾಸ್, 95ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 600ನಿಟ್ಸ್ ಬ್ರೈಟ್ ನೆಸ್.
      • ಸ್ನಾಪ್ ಡ್ರಾಗನ್ 820 64 ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
      • 3ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್/ 32 ಜಿಬಿ/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ(ಯು.ಎಫ್.ಎಸ್ 2.0).
      • 4ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್/ 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ(ಯು.ಎಫ್.ಎಸ್ 2.0).
      • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಎಂಐಯುಐ ಜೊತೆಗೆ.
      • ಡುಯಲ್ ನ್ಯಾನೋ ಸಿಮ್.
      • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐಎಂಎಕ್ಸ್ 298 ಸೆನ್ಸಾರ್, ಎಫ್/2.0 ಅಪರ್ಚರ್, ಪಿಡಿಎಎಫ್, 4ಆ್ಯಕ್ಸಿಸ್ ಒಐಎಸ್, 4ಕೆ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
      • ಎಫ್/2.0 ಅಪರ್ಚರ್, 2ಮೈಕ್ರೋಮೀಟರ್ ಪಿಕ್ಸೆಲ್ ಗಾತ್ರ, 80 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಇರುವ 4 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
      • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
      • ಬಾಟಮ್ ಫೇಸಿಂಗ್ ಸ್ಪೀಕರ್, ನಾಯ್ಸ್ ಕ್ಯಾನ್ಸಲೇಷನ್ ಗಾಗಿ ಡುಯಲ್ ಮೈಕ್ರೋಫೋನ್.
      • 4ಜಿ ಎಲ್.ಟಿ.ಇ ವೋಲ್ಟೇ.
      • ವೈಫೈ 802.11 ಎ/ಬಿ/ಜಿ/ಎನ್/ಎಸಿ ಡುಯಲ್ ಬ್ಯಾಂಡ್ (ಮಿಮೊ).
      • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ, ಎನ್.ಎಫ್.ಸಿ.
      • 3000 ಎಂ.ಎ.ಹೆಚ್ ಟಿಪಿಕಲ್ ಬ್ಯಾಟರಿ/2910 ಎಂ.ಎ.ಹೆಚ್ ಕನಿಷ್ಟ ಬ್ಯಾಟರಿ.
      • ಎಲ್.ಜಿ ಜಿ5.

        ಎಲ್.ಜಿ ಜಿ5.

        32,990 ರುಪಾಯಿಗೆ ಖರೀದಿಸಿ.

        ಖರೀದಿಸಲು ಕ್ಲಿಕ್ ಮಾಡಿ

        ಪ್ರಮುಖ ಲಕ್ಷಣಗಳು

        • 5.3 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಆಲ್ವೇಸ್ ಆನ್, 3ಡಿ ಆರ್ಕ್ ಗ್ಲಾಸ್ ಪರದೆ.
        • ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
        • 4ಜಿಬಿ ರ್ಯಾಮ್.
        • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 2 ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
        • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
        • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
        • 8 ಮೆಗಾಪಿಕ್ಸೆಲ್ಲಿನ ಎರಡನೆಯ ಹಿಂಬದಿಯ ಕ್ಯಾಮೆರ.
        • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
        • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
        • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (ಡುಯಲ್ ಬ್ಯಾಂಡ್).
        • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ, ಎನ್.ಎಫ್.ಸಿ.
        • 2800 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ ಕಮ್ ಕ್ವಿಕ್ ಚಾರ್ಜ್ 3.0 ಜೊತೆಗೆ.
        • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

          ಮೊಟೊರೊಲ ಮೊಟೊ ಜಿ4 ಪ್ಲಸ್.

          ಮೊಟೊರೊಲ ಮೊಟೊ ಜಿ4 ಪ್ಲಸ್.

          13,499 ರುಪಾಯಿಗೆ ಖರೀದಿಸಿ.

          ಖರೀದಿಸಲು ಕ್ಲಿಕ್ ಮಾಡಿ

          ಪ್ರಮುಖ ಲಕ್ಷಣಗಳು

          • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಪರದೆ, ಕಾರ್ನಿಂಗ್ ಗೊರಿಲ್ಲಾ ಗಾಜು 3ರ ರಕ್ಷಣೆಯೊಂದಿಗೆ
          • ಆಕ್ಟಾ ಕೋರ್ ಸ್ನಾಪ್ ಡ್ರಾಗನ್ 617 ಪ್ರೊಸೆಸರ್ ಅಡ್ರಿನೊ 405 ಜಿಪಿಯು ಜೊತೆಗೆ.
          • 3ಜಿಬಿ ರ್ಯಾಮ್/ 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • 2ಜಿಬಿ ರ್ಯಾಮ್/ 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
          • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
          • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
          • ಡುಯಲ್ ಸಿಮ್.
          • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, 1.3 ಮೈಕ್ರೋ ಮೀಟರ್ ಪಿಕ್ಸೆಲ್ ಗಾತ್ರ, ಆಮ್ನಿ ವಿಷನ್ ಸೆನ್ಸಾರ್, ಎಫ್/2.0 ಅಪರ್ಚರ್, ಲೇಸರ್ ಆಟೋ ಫೋಕಸ್, ಪಿಡಿಎಎಫ್, 1080ಪಿ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
          • ಆಮ್ನಿ ವಿಷನ್ ಒವಿ5693 ಸೆನ್ಸಾರ್, ಎಫ್/2.2 ಅಪರ್ಚರ್, 84 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
          • ಬೆರಳಚ್ಚು ಸಂವೇದಕ, ಜಲ ನಿರೋಧಕ ನ್ಯಾನೋ ಕೋಟಿಂಗ್.
          • 4ಜಿ ಎಲ್.ಟಿ.ಇ ವೋಲ್ಟೇ, ವೈಫೈ 802.11 ಬಿ/ಜಿ/ಎನ್ಎ, ಬ್ಲೂಟೂಥ್ 4.1, ಜಿಪಿಎಸ್.
          • 3000 ಎಂ.ಎ.ಹೆಚ್ ಬ್ಯಾಟರಿ, ಟರ್ಬೋ ಚಾರ್ಜಿಂಗ್ ಜೊತೆಗೆ.
          • ಆ್ಯಪಲ್ ಐಫೋನ್ 6ಎಸ್

            ಆ್ಯಪಲ್ ಐಫೋನ್ 6ಎಸ್

            42,500 ರುಪಾಯಿಗೆ ಖರೀದಿಸಿ.

            ಖರೀದಿಸಲು ಕ್ಲಿಕ್ ಮಾಡಿ

            ಪ್ರಮುಖ ಲಕ್ಷಣಗಳು

            • 4.7 ಇಂಚಿನ ರೆಟಿನಾ ಹೆಚ್.ಡಿ ಪರದೆ 3ಡಿ ಟಚ್ ಜೊತೆಗೆ.
            • ಐಒಎಸ್ 9, 9.1ಗೆ ಅಪ್ ಗ್ರೇಡ್ ಮಾಡಿಕೊಳ್ಳಬಹುದು.
            • ಎ9 ಚಿಪ್ 64 ಬಿಟ್ ಆರ್ಕಿಟೆಕ್ಚರ್ ಇರುವ ಎಂ9 ಮೋಷನ್ ಕೋಪ್ರೊಸೆಸರ್.
            • ಫೋರ್ಸ್ ಟಚ್ ತಂತ್ರಜ್ಞಾನ.
            • 12 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
            • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
            • ಟಚ್ ಐಡಿ.
            • ಬ್ಲೂಟೂಥ್ 4.2
            • ಎಲ್.ಟಿ.ಇ.
            • 1715 ಎಂಎಹೆಚ್ ಬ್ಯಾಟರಿ.
            • ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

              ಲಿನೊವೊ Z2 ಪ್ಲಸ್.

              ಲಿನೊವೊ Z2 ಪ್ಲಸ್.

              19,999 ರುಪಾಯಿಗೆ ಖರೀದಿಸಿ.

              ಖರೀದಿಸಲು ಕ್ಲಿಕ್ ಮಾಡಿ

              ಪ್ರಮುಖ ಲಕ್ಷಣಗಳು

              • 5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಎಲ್.ಟಿ.ಪಿ.ಎಸ್ 2.5 ಕರ್ವ್ಡ್ ಗಾಜಿನ ಪರದೆ.
              • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 ಪ್ರೊಸೆಸರ್, ಅಡ್ರಿನೊ 530 ಜಿಪಿಯು ಜೊತೆಗೆ.
              • 3 ಜಿಬಿ ಡಿ.ಡಿ.ಆರ್4 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
              • 4 ಜಿಬಿ ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
              • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
              • ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
              • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
              • ಡುಯಲ್ ನ್ಯಾನೋ ಸಿಮ್.
              • 4ಜಿ ವೋಲ್ಟೇ, ವೈಫೈ 802.11 ಎಸಿ(2.4/5 GHz).
              • ಬ್ಲೂಟೂಥ್ 4.1, ಜಿಪಿಎಸ್, ಯು.ಎಸ್.ಬಿ 2.0 ಟೈಪ್ ಸಿ.
              • 3500 ಎಂ.ಎ.ಹೆಚ್ ಬ್ಯಾಟರಿ, ಕ್ವಾಲ್ಕಮ್ ಕ್ವಿಕ್ ಚಾರ್ಜ್ 3.0 ಜೊತೆಗೆ.
              • ಲಿಇಕೊ ಲಿ ಮ್ಯಾಕ್ಸ್ 2.

                ಲಿಇಕೊ ಲಿ ಮ್ಯಾಕ್ಸ್ 2.

                22,999 ರುಪಾಯಿಗೆ ಖರೀದಿಸಿ.

                ಖರೀದಿಸಲು ಕ್ಲಿಕ್ ಮಾಡಿ

                ಪ್ರಮುಖ ಲಕ್ಷಣಗಳು

                • 5.7 ಇಂಚಿನ (2560 x 1440 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಪರದೆ, 95ಪರ್ಸೆಂಟ್ ಎನ್.ಟಿ.ಎಸ್.ಸಿ ಕಲರ್ ಗಾಮಟ್, 450ನಿಟ್ಸ್ ಬ್ರೈಟ್ ನೆಸ್.
                • 2.15GHz ಕ್ವಾಡ್ ಕೋರ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
                • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ ಇಯುಐ 5.8.
                • 4ಜಿಬಿ ಡಿ.ಡಿ.ಆರ್4 ರ್ಯಾಮ್, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0).
                • 4/6ಜಿಬಿ ಡಿ.ಡಿ.ಆರ್4 ರ್ಯಾಮ್, 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ (ಯು.ಎಫ್.ಎಸ್ 2.0).
                • ಡುಯಲ್ ನ್ಯಾನೋ ಸಿಮ್.
                • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಸೋನಿ ಐಎಂಎಕ್ಸ್ 230 ಸೆನ್ಸಾರ್, ಎಫ್/2.0 ಅಪರ್ಚರ್, ಪಿಡಿಎಎಫ್, ಒಐಎಸ್, 6ಪಿ ಲೆನ್ಸ್ ಇರುವ 21 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                • ಸಿಡಿಎಲ್ಎ ಲಾಸ್ ಲೆಸ್ ಆಡಿಯೋ, ಡಾಲ್ಬಿ ಅಟ್ಮಾಸ್, ಅಲ್ಟ್ರಾಸೋನಿಕ್ ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
                • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz).
                • ಬ್ಲೂಟೂಥ್ 4.2, ಜಿಪಿಎಸ್, ಯು.ಎಸ್.ಬಿ ಟೈಪ್ ಸಿ.
                • 3100 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ.
                • ಶಿಯೋಮಿ ರೆಡ್ ಮಿ ನೋಟ್ 3.

                  ಶಿಯೋಮಿ ರೆಡ್ ಮಿ ನೋಟ್ 3.

                  11,999 ರುಪಾಯಿಗೆ ಖರೀದಿಸಿ.

                  ಖರೀದಿಸಲು ಕ್ಲಿಕ್ ಮಾಡಿ

                  ಪ್ರಮುಖ ಲಕ್ಷಣಗಳು

                  • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐಪಿಎಸ್ ಪರದೆ, 178 ಡಿಗ್ರಿ ವೀವಿಂಗ್ ಆ್ಯಂಗಲ್.
                  • ಆ್ಯಂಡ್ರಾಯ್ಡ್ ಲಾಲಿಪಪ್ ಎಂಐಯುಐ 7 ಜೊತೆಗೆ.
                  • ಕ್ವಾಲ್ ಕಮ್ ಎಂ.ಎಸ್.ಎಂ8956 ಸ್ನಾಪ್ ಡ್ರಾಗನ್ 650 ಪ್ರೊಸೆಸರ್.
                  • ಕ್ವಾಡ್ ಕೋರ್ 1.4GHz ಕಾರ್ಟೆಕ್ಸ್ ಎ53 ಮತ್ತು ಡುಯಲ್ ಕೋರ್ 1.8GHz ಕಾರ್ಟೆಕ್ಸ್ ಎ72 ಸಿಪಿಯು.
                  • 2ಜಿಬಿ ರ್ಯಾಮ್/ 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • 3ಜಿಬಿ ರ್ಯಾಮ್/ 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                  • ಡುಯಲ್ ಸಿಮ್.
                  • 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                  • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                  • 4ಜಿ ಎಲ್.ಟಿ.ಇ ವೋಲ್ಟೇ.
                  • ವೈಫೈ 802.11 ಬಿ/ಜಿ/ಎನ್/ಎಸಿ (2.4/5GHz).
                  • ಬ್ಲೂಟೂಥ್ 4.0, ಜಿಪಿಎಸ್ +ಗ್ಲಾನಾಸ್.
                  • 4000/4050 ಎಂ.ಎ.ಹೆಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗ್ ಜೊತೆಗೆ.
                  • ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

                    ಹೆಚ್.ಟಿ.ಸಿ 10.

                    ಹೆಚ್.ಟಿ.ಸಿ 10.

                    40,900 ರುಪಾಯಿಗೆ ಖರೀದಿಸಿ.

                    ಖರೀದಿಸಲು ಕ್ಲಿಕ್ ಮಾಡಿ

                    ಪ್ರಮುಖ ಲಕ್ಷಣಗಳು

                    • 5.2 ಇಂಚಿನ (1440 x 2560 ಪಿಕ್ಸೆಲ್ಸ್) ಕ್ವಾಡ್ ಹೆಚ್.ಡಿ ಸೂಪರ್ ಎಲ್.ಸಿ.ಡಿ ಪರದೆ, 2.5 ಡಿ ಗೊರಿಲ್ಲಾ ಗಾಜು.
                    • ಕ್ವಾಡ್ ಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 820 64 ಬಿಟ್ ಪ್ರೊಸೆಸರ್ ಅಡ್ರಿನೊ 530 ಜಿಪಿಯು ಜೊತೆಗೆ.
                    • 4ಜಿಬಿ ರ್ಯಾಮ್.
                    • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                    • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 2 ಟಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
                    • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, 1.55 ಮೈಕ್ರೋ ಮೀಟರ್ ಪಿಕ್ಸೆಲ್ ಗಾತ್ರ, ಎಫ್/1.8 ಅಪರ್ಚರ್, ಲೇಸರ್ ಆಟೋ ಫೋಕಸ್, ಒಐಎಸ್, 4ಕೆ ವೀಡಿಯೋ ರೆಕಾರ್ಡಿಂಗ್ ಸೌಲಭ್ಯ ಇರುವ 12 ಮೆಗಾಪಿಕ್ಸೆಲ್ಲಿನ (ಹೆಚ್.ಟಿ.ಸಿ ಅಲ್ಟ್ರಾಪಿಕ್ಸೆಲ್ 2) ಹಿಂಬದಿಯ ಕ್ಯಾಮೆರ.
                    • ಎಫ್/1.8 ಅಪರ್ಚರ್, 86 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್, 1.34 ಮೈಕ್ರೋ ಮೀಟರ್ ಪಿಕ್ಸೆಲ್ ಗಾತ್ರ, ಒಐಎಸ್, 23 ಎಂಎಂ ಫೋಕಲ್ ಲೆನ್ತ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                    • ಹೆಚ್.ಟಿ.ಸಿ ಬೂಮ್ ಸೌಂಡ್, ಡಾಲ್ಬಿ ಆಡಿಯೋ, ಮೂರು ನಾಯ್ಸ್ ಕ್ಯಾನ್ಸಲೇಷನ್ ಮೈಕ್ರೋಫೋನು.
                    • ಬೆರಳಚ್ಚು ಸಂವೇದಕ.
                    • 4ಜಿ ಎಲ್.ಟಿ.ಇ, ವೈಫೈ 802.11 ಎ/ಬಿ/ಜಿ/ಎನ್/ಎಸಿ (2.4/5GHz).
                    • ಬ್ಲೂಟೂಥ್ 4.2, ಜಿಪಿಎಸ್+ಗ್ಲಾನಾಸ್, ಯು.ಎಸ್.ಬಿ ಟೈಪ್ ಸಿ, ಎನ್.ಎಫ್.ಸಿ.
                    • 3000 ಎಂ.ಎ.ಹೆಚ್ ಬ್ಯಾಟರಿ, ಕ್ವಿಕ್ ಚಾರ್ಜ್ 3.0 ಜೊತೆಗೆ.
                    • ಏಸಸ್ ಝೆನ್ ಫೋನ್ 3.

                      ಏಸಸ್ ಝೆನ್ ಫೋನ್ 3.

                      27,999 ರುಪಾಯಿಗೆ ಖರೀದಿಸಿ.

                      ಖರೀದಿಸಲು ಕ್ಲಿಕ್ ಮಾಡಿ

                      ಪ್ರಮುಖ ಲಕ್ಷಣಗಳು

                      • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಸೂಪರ್ ಐಪಿಎಸ್ ಪರದೆ.
                      • 2GHz ಆಕ್ಟಾಕೋರ್ ಸ್ನಾಪ್ ಡ್ರಾಗನ್ 625 14ಎನ್.ಎಂ ಪ್ರೊಸೆಸರ್ ಅಡ್ರಿನೊ 506 ಜಿಪಿಯು ಜೊತೆಗೆ.
                      • 3ಜಿಬಿ ರ್ಯಾಮ್/ 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                      • 4ಜಿಬಿ ರ್ಯಾಮ್/ 64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                      • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳುವ ಸೌಲಭ್ಯ.
                      • ಆ್ಯಂಡ್ರಾಯ್ಡ್ 6.0 ಮಾರ್ಷ್ ಝೆನ್ ಇಯುಐ 3.0.
                      • ಹೈಬ್ರಿಡ್ ಡುಯಲ್ ಸಿಮ್.
                      • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                      • ಎಫ್/2.0 ಅಪರ್ಚರ್, 88 ಡಿಗ್ರಿ ವೈಡ್ ಆ್ಯಂಗಲ್ ಲೆನ್ಸ್ ಇರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                      • ಬೆರಳಚ್ಚು ಸಂವೇದಕ.
                      • 4ಜಿ ಎಲ್.ಟಿ.ಇ ವೋಲ್ಟೇ.
                      • ವೈಫೈ 802.11 ಬಿ/ಜಿ/ಎನ್/ಎಸಿ (2.4/5GHz) ಎಂಯು ಮಿಮೊ.
                      • ಬ್ಲೂಟೂಥ್ 4.0, ಯು.ಎಸ್.ಬಿ ಟೈಪ್ ಸಿ .
                      • 3000 ಎಂ.ಎ.ಹೆಚ್ ಬ್ಯಾಟರಿ.
                      • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

                        ಒಪ್ಪೋ ಎಫ್ 1 ಎಸ್.

                        ಒಪ್ಪೋ ಎಫ್ 1 ಎಸ್.

                        17,200 ರುಪಾಯಿಗೆ ಖರೀದಿಸಿ.

                        ಖರೀದಿಸಲು ಕ್ಲಿಕ್ ಮಾಡಿ

                        ಪ್ರಮುಖ ಲಕ್ಷಣಗಳು

                        • 5.5 ಇಂಚಿನ (1280 x 720 ಪಿಕ್ಸೆಲ್ಸ್) ಹೆಚ್.ಡಿ ಐಪಿಎಸ್ ಪರದೆ, ಗೊರಿಲ್ಲಾ ಗಾಜು 4ರ ರಕ್ಷಣೆ ಜೊತೆಗೆ.
                        • 1.5GHz ಆಕ್ಟಾಕೋರ್ ಮೀಡಿಯಾಟೆಕ್ ಎಂಟಿ6750 64 ಬಿಟ್ ಪ್ರೊಸೆಸರ್ ಮಾಲಿ ಟಿ860 ಜಿಪಿಯು ಜೊತೆಗೆ.
                        • 3ಜಿಬಿ ರ್ಯಾಮ್.
                        • 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                        • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯ.
                        • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಕಲರ್ ಒಎಸ್ 3.0.
                        • ಡುಯಲ್ ನ್ಯಾನೋ ಸಿಮ್.
                        • ಎಲ್.ಇ.ಡಿ ಫ್ಲಾಷ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                        • 16 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                        • ಬೆರಳಚ್ಚು ಸಂವೇದಕ.
                        • 4ಜಿ ಎಲ್.ಟಿ.ಇ.
                        • ವೈಫೈ 802.11 ಬಿ/ಜಿ/ಎನ್/ಎಸಿ (2.4/5GHz).
                        • ಬ್ಲೂಟೂಥ್ 4.0, ಜಿಪಿಎಸ್.
                        • 3075 ಎಂ.ಎ.ಹೆಚ್ ಬ್ಯಾಟರಿ.
                        • ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್.

                          ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7 ಪ್ರೈಮ್.

                          18,789 ರುಪಾಯಿಗೆ ಖರೀದಿಸಿ.

                          ಖರೀದಿಸಲು ಕ್ಲಿಕ್ ಮಾಡಿ

                          ಪ್ರಮುಖ ಲಕ್ಷಣಗಳು

                          • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಟಿ.ಎಫ್.ಟಿ ಪರದೆ, 2.5 ಡಿ ಕಾರ್ನಿಂಗ್ ಗೊರಿಲ್ಲಾ ಗಾಜು4ರ ರಕ್ಷಣೆ.
                          • 1.6GHz ಆಕ್ಟಾಕೋರ್ ಎಕ್ಸಿನೋಸ್ 7870 ಪ್ರೊಸೆಸರ್.
                          • 3ಜಿಬಿ ರ್ಯಾಮ್.
                          • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                          • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 256 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯ.
                          • ಆ್ಯಂಡ್ರಾಯ್ಡ್ 6.0 ಮಾರ್ಷ್ ಝೆನ್.
                          • ಡುಯಲ್ ಸಿಮ್.
                          • ಎಲ್.ಇ.ಡಿ ಫ್ಲಾಷ್, ಎಫ್/1.9 ಅಪರ್ಚರ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                          • ಎಫ್/1.9 ಅಪರ್ಚರ್ ಇರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                          • ಬೆರಳಚ್ಚು ಸಂವೇದಕ.
                          • 4ಜಿ ಎಲ್.ಟಿ.ಇ.
                          • ವೈಫೈ 802.11 ಬಿ/ಜಿ/ಎನ್.
                          • ಬ್ಲೂಟೂಥ್ 4.1, ಜಿಪಿಎಸ್ .
                          • 3300 ಎಂ.ಎ.ಹೆಚ್ ಬ್ಯಾಟರಿ.
                          • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

                            ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5.

                            ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 5.

                            40,999 ರುಪಾಯಿಗೆ ಖರೀದಿಸಿ.

                            ಖರೀದಿಸಲು ಕ್ಲಿಕ್ ಮಾಡಿ

                            ಪ್ರಮುಖ ಲಕ್ಷಣಗಳು

                            • 5.7 ಇಂಚಿನ ಕ್ವಾಡ್ ಹೆಚ್.ಡಿ (2560 x 1440 ಪಿಕ್ಸೆಲ್ಸ್) 518 ಪಿಪಿಐ ಸೂಪರ್ ಅಮೊಲೆಡ್, ಕರ್ವ್ಡ್ ಎಡ್ಜ್ ಡುಯಲ್ ಎಡ್ಜ್ ಪರದೆ.
                            • ಆಕ್ಟಾ ಕೋರ್ (2.1GHz ಕ್ವಾಡ್ + 1.5GHz ಕ್ವಾಡ್) 64 ಬಿಟ್ ಎಕ್ಸಿನೋಸ್ 7420 ಪ್ರೊಸೆಸರ್.
                            • 4ಜಿಬಿ ಎಲ್.ಪಿ.ಡಿ.ಡಿ.ಆರ್4 ರ್ಯಾಮ್.
                            • 32/64 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                            • ಆ್ಯಂಡ್ರಾಯ್ಡ್ 5.1.1 ಲಾಲಿಪಪ್.
                            • ಎಲ್.ಇ.ಡಿ ಫ್ಲಾಷ್, ಎಫ್/1.9 ಅಪರ್ಚರ್, 4ಕೆ ವೀಡಿಯೋ, ಒಐಎಸ್ ಇರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                            • ಎಫ್/1.9 ಅಪರ್ಚರ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                            • ಹಾರ್ಟ್ ರೇಟ್ ಸಂವೇದಕ, ಬೆರಳಚ್ಚು ಸಂವೇದಕ.
                            • 4ಜಿ ಎಲ್.ಟಿ.ಇ/3ಜಿ ಹೆಚ್.ಎಸ್.ಪಿ.ಎ.
                            • ವೈಫೈ 802.11 ಎಸಿ (2x2 ಮಿಮೊ).
                            • ಬ್ಲೂಟೂಥ್ 4.2 ಎಲ್.ಇ.
                            • ಎ.ಎನ್.ಟಿ + ಎನ್.ಎಫ್.ಸಿ.
                            • 3000 ಎಂ.ಎ.ಹೆಚ್ ಬ್ಯಾಟರಿ, ಫಾಸ್ಟ್ ಚಾರ್ಜಿಂಗ್ ಸೌಲಭ್ಯ.
                            • ಲಿನೊವೊ ವೈಬ್ ಕೆ5 ನೋಟ್.

                              ಲಿನೊವೊ ವೈಬ್ ಕೆ5 ನೋಟ್.

                              13,499 ರುಪಾಯಿಗೆ ಖರೀದಿಸಿ.

                              ಖರೀದಿಸಲು ಕ್ಲಿಕ್ ಮಾಡಿ

                              ಪ್ರಮುಖ ಲಕ್ಷಣಗಳು

                              • 5.5 ಇಂಚಿನ (1920 x 1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಐಪಿಎಸ್ ಪರದೆ.
                              • 1.8GHz ಆಕ್ಟಾಕೋರ್ ಮೀಡಿಯಾಟೆಕ್ ಹೇಲಿಯೋ ಪಿ10 ಪ್ರೊಸೆಸರ್ ಮಾಲಿ ಟಿ860 ಜಿಪಿಯು ಜೊತೆಗೆ.
                              • 3/4ಜಿಬಿ ರ್ಯಾಮ್.
                              • 16 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
                              • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128 ಜಿಬಿವರೆಗೆ ವಿಸ್ತರಿಸಿಕೊಳ್ಳುವ ಸೌಲಭ್ಯ.
                              • ಆ್ಯಂಡ್ರಾಯ್ಡ್ 6.0 ಮಾರ್ಷ್ ಝೆನ್.
                              • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ+ನ್ಯಾನೋ/ಮೈಕ್ರೊ ಎಸ್.ಡಿ).
                              • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್, ಪಿಡಿಎಎಫ್ ಇರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
                              • 77.4 ವೈಡ್ ಡಿಗ್ರಿ ಆ್ಯಂಗಲ್ ಇರುವ 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
                              • ಡಾಲ್ಬಿ ಅಟ್ಮಾಸ್, ಬೆರಳಚ್ಚು ಸಂವೇದಕ.
                              • 4ಜಿ ಎಲ್.ಟಿ.ಇ.
                              • ವೈಫೈ 802.11 ಎಸಿ(2.4+5GHz).
                              • ಬ್ಲೂಟೂಥ್ 4.1, ಜಿಪಿಎಸ್ .
                              • 3500 ಎಂ.ಎ.ಹೆಚ್ ಬ್ಯಾಟರಿ.
                              • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
If you are looking forward to experience superfast or high-speed internet browsing on your smartphone, you need to have a fast 4G connection and also a smartphone with support for 4G LTE connectivity. With this intention in mind, GizBot has compiled a list of 15 best smartphones available in India rendering such high-speed internet browsing experience. Take a look at

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X