ಡಿಸೆಂಬರ್ ತಿಂಗಳ ಭರ್ಜರಿ ಫೋನ್ ಬೇಟೆ

By Shwetha
|

2015 ಸ್ಮಾರ್ಟ್‌ಫೋನ್‌‌ಗಳ ಇತಿಹಾಸಕ್ಕೆ ಅತ್ಯುತ್ತಮ ಆರಂಭವಾಗಿ ಮಾರ್ಪಟ್ಟಿದೆ. ಆಪಲ್, ಸ್ಯಾಮ್‌ಸಂಗ್, ಶ್ಯೋಮಿ, ಎಚ್‌ಟಿಸಿ, ಸೋನಿ ಮತ್ತು ಭಾರತದ ಇತರ ಹೆಚ್ಚಿನ ಫೋನ್ ತಯಾರಿಕಾ ಕಂಪೆನಿಗಳು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ನವೀನ ಮಾರ್ಪಾಡುಗಳನ್ನೇ ತಂದ ವರ್ಷವಾಗಿದೆ .

ಓದಿರಿ: ಹುರ್ರೇ!!! 3ಜಿಬಿ RAM ಫೋನ್ಸ್ ಕೈಗೆಟಕುವ ಬೆಲೆಯಲ್ಲಿ

ಅತ್ಯುತ್ತಮ ಕ್ಯಾಮೆರಾ, ಹಾರ್ಡ್‌ವೇರ್, ಡಿಸ್‌ಪ್ಲೇ ಮತ್ತು ಇನ್ನಷ್ಟು ಅಂಶಗಳನ್ನು ಹೊಂದಿರುವ ಫ್ಲ್ಯಾಗ್‌ಶಿಪ್ ಫೋನ್‌ಗಳ ಸಾಲನ್ನೇ ನಿಮ್ಮ ಮುಂದಿರಿಸುತ್ತಿದ್ದು ನಿಮ್ಮ ಮೆಚ್ಚಿನ ಫೋನ್‌ಗಳ ಆಯ್ಕೆಯನ್ನು ನೀವಿಲ್ಲಿ ಮಾಡಿಕೊಳ್ಳಬಹುದಾಗಿದೆ. ಭಾರತದಲ್ಲಿ ಲಭ್ಯವಿರುವ ಉತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದು ಕೆಳಗಿನ ಸ್ಲೈಡರ್‌ಗಳಲ್ಲಿ ಫೋನ್‌ಗಳ ವಿಶೇಷತೆ ಮತ್ತು ವಿವರಗಳನ್ನು ನಾವು ನೀಡುತ್ತಿದ್ದೇವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 1440×2560 ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಡಿಸ್‌ಪ್ಲೇ ಪಿಕ್ಸೆಲ್ ಡೆನ್ಸಿಟಿ 515ppi
ಆಂಡ್ರಾಯ್ಡ್ 5.1.1 ಲಾಲಿಪಪ್ Touchwiz UI 64-ಬಿಟ್ ಓಕ್ಟಾ ಕೋರ್ ಎಕ್ಸೋನಸ್ 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)
16 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿಬಿ RAM
4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
3000 MAh ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 950 ಎಕ್ಸ್ ಎಲ್

ಮೈಕ್ರೋಸಾಫ್ಟ್ ಲೂಮಿಯಾ 950 ಎಕ್ಸ್ ಎಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 1440×2560 ಪಿಕ್ಸೆಲ್‌ಗಳು ಕ್ಯುಎಚ್‌ಡಿ ಅಮೋಲೆಡ್ ಕ್ಲಿಯರ್ ಬ್ಲ್ಯಾಕ್ 518 ppi, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಜೊತೆಗೆ Adreno 430 ಜಿಪಿಯು
20 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 200 ಜಿಬಿಗೆ ವಿಸ್ತರಿಸಬಹುದು
4G LTE, NFC, MST, ಬ್ಲ್ಯೂಟೂತ್ 4.2, Wi-Fi, GPS/ A-GPS
3340 MAh ಬ್ಯಾಟರಿ

ಆಪಲ್ ಐಫೋನ್ 6 ಎಸ್ ಪ್ಲಸ್

ಆಪಲ್ ಐಫೋನ್ 6 ಎಸ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ ಜೊತೆಗೆ 3 ಡಿ ಟಚ್ A9 ಚಿಪ್ ಜೊತೆಗೆ 64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ M9 ಮೋಶನ್ ಕೊಪ್ರೊಸೆಸರ್ ಗ್ಲಾಸ್ 4 ಪ್ರೊಟೆಕ್ಶನ್
12 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ 4.2 ಟಚ್ ಐಡಿ LTE Support

ಜಿಯೋನಿ ಇಲೈಫ್ ಇ8

ಜಿಯೋನಿ ಇಲೈಫ್ ಇ8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

6 ಇಂಚಿನ 2560 x 1440ಪಿಕ್ಸೆಲ್‌ಗಳ ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್
Amigo UI 3.1 2 GHz ಓಕ್ಟಾ ಕೋರ್ MediaTek Helio X 10 (MT6795) ಪ್ರೊಸೆಸರ್ ಜೊತೆಗೆ PowerVR G6200 ಜಿಪಿಯು
23.7 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿಬಿ RAM
64 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ 128 ಜಿಬಿಗೆ ವಿಸ್ತರಿಸಬಹುದು
4G LTE, NFC, MST, ಬ್ಲ್ಯೂಟೂತ್ 4.0, Wi-Fi, GPS/ A-GPS
3520 MAh ಬ್ಯಾಟರಿ

 ಎಲ್‌ಜಿ ಜಿ ಫ್ಲೆಕ್ಸ್

ಎಲ್‌ಜಿ ಜಿ ಫ್ಲೆಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು
5.5 ಇಂಚಿನ 1080 x 1920 ಪಿಕ್ಸೆಲ್‌ಗಳ ಪೂರ್ಣ ಎಚ್‌ಡಿ ಕರ್ವ್ಡ್ ಪ್ಲಾಸ್ಟಿಕ್ ಓಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.0 ಲಾಲಿಪಪ್
2.0 GHz ಓಕ್ಟಾ ಕೋರ್ 64 ಬಿಟ್ 810 ಪ್ರೊಸೆಸರ್
ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
13 ಎಮ್‌ಪಿ ಮುಂಭಾಗ ಕ್ಯಾಮೆರಾ
2 ಜಿಬಿ RAM DDR4 RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್
4G LTE, NFC, MST, ಬ್ಲ್ಯೂಟೂತ್ 4.0, Wi-Fi, GPS/ A-GPS
3000 MAh ಬ್ಯಾಟರಿ

ಆಪಲ್ ಐಫೋನ್

ಆಪಲ್ ಐಫೋನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ಟಚ್ ಸ್ಕ್ರೀನ್ ಡಿಸ್‌ಪ್ಲೇ
ಬ್ಲ್ಯೂಟೂತ್ ಬೆಂಬಲ
ವೈಫೈ ಸಕ್ರಿಯ
ಐಓಎಸ್ 8 ಇದನ್ನು 8.1.2 ಗೆ ಅಪ್‌ಗ್ರೇಡ್ ಮಾಡಬಹುದು
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
1.2 ಎಮ್‌ಪಿ ಮುಂಭಾಗ ಕ್ಯಾಮೆರಾ
1 ಜಿಬಿ RAM DDR4 RAM
64 ಜಿಬಿ ಆಂತರಿಕ ಮೆಮೊರಿ
ನಾನ್ ರಿಮೂವೇಬಲ್ Li-Po 2915 MAh ಬ್ಯಾಟರಿ

ಮೈಕ್ರೋಸಾಫ್ಟ್ ಲೂಮಿಯಾ 950

ಮೈಕ್ರೋಸಾಫ್ಟ್ ಲೂಮಿಯಾ 950

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1440×2560 ಪಿಕ್ಸೆಲ್‌ಗಳ ಕ್ಯುಎಚ್‌ಡಿ ಅಮೋಲೆಡ್ ಕ್ಲಿಯರ್ ಬ್ಲ್ಯಾಕ್ ಡಿಸ್‌ಪ್ಲೇ 564 PPI
ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಭದ್ರತೆ
ಹೆಕ್ಸಾ ಕೋರ್ ಸ್ನ್ಯಾಪ್‌ಡ್ರಾಗನ್ 808 ಪ್ರೊಸೆಸರ್ Adreno 418 ಜಿಪಿಯು
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು ವಿಂಡೋಸ್ 10
20 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ LTE / 3ಜಿ HSPA+ ವೈಫೈ 802.11 a/b/g/n/ac (Dual Band) MIMO, ಬ್ಲ್ಯೂಟೂತ್ 4.1, GPS, USB Type-C 3.1
3000 MAh ರಿಮೂವೇಬಲ್ ಬ್ಯಾಟರಿ

ಆಪಲ್ ಐಫೋನ್ 6 ಎಸ್

ಆಪಲ್ ಐಫೋನ್ 6 ಎಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

4.7 ಇಂಚಿನ ರೆಟೀನಾ ಎಚ್‌ಡಿ ಡಿಸ್‌ಪ್ಲೇ 3D ಟಚ್
ಐಓಎಸ್ 9 ಇದನ್ನು 9.1 ಗೆ ಅಪ್‌ಗ್ರೇಡ್ ಮಾಡಬಹುದು
64 ಬಿಟ್ ಆರ್ಕಿಟೆಕ್ಚರ್ ಎಂಬೆಡೆಡ್ M9 ಮೋಶನ್ ಕೊಪ್ರೊಸೆಸರ್ ಫೋರ್ಸ್ ಟಚ್ ತಂತ್ರಜ್ಞಾನ
12 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಬ್ಲ್ಯೂಟೂತ್ 4.2 LTE Support
1715 MAh ಬ್ಯಾಟರಿ

ಎಚ್‌ಟಿಸಿ ಒನ್ ಎಮ್9 ಪ್ಲಸ್

ಎಚ್‌ಟಿಸಿ ಒನ್ ಎಮ್9 ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 2560 x 1440 ಪಿಕ್ಸೆಲ್‌ಗಳು
ಕ್ವಾಡ್ ಎಚ್‌ಡಿ ಡಿಸ್‌ಪ್ಲೇ 2GHz ಓಕ್ಟಾ ಕೋರ್ MediaTek Helio X10 (MT6795M) 64 ಬಿಟ್ ಪ್ರೊಸೆಸರ್ ಜೊತೆಗೆ PowerVR G6200 GPU
ಆಂಡ್ರಾಯ್ಡ್ 5.0 ಲಾಲಿಪಪ್ ಜೊತೆಗೆ 7.0 UI
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
20 ಎಮ್‌ಪಿ ರಿಯರ್ ಕ್ಯಾಮೆರಾ
ಮುಂಭಾಗ ಕ್ಯಾಮೆರಾ ಇದೆ
4G LTE / 3G HSPA+, WiFi, Bluetooth 4.1 and GPS
2800 MAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ 2560 x 1440 ಪಿಕ್ಸೆಲ್‌ಗಳು
ಸೂಪರ್ ಅಮೋಲೆಡ್ ಕರ್ವ್ ಡ್ಯುಯಲ್ ಎಡ್ಜ್ ಡಿಸ್‌ಪ್ಲೇ
ಓಕ್ಟಾ ಕೋರ್ (Quad 2.1GHz + Quad 1.5GHz) 64 ಬಿಟ್, 14 nm Exynos 7420 ಪ್ರೊಸೆಸರ್
ಆಂಡ್ರಾಯ್ಡ್ 5.1.1 ಲಾಲಿಪಪ್
4 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
16ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ ಇದೆ
4G LTE / 3G HSPA+ Wi-Fi 802.11ac Bluetooth
3000 MAh ಬ್ಯಾಟರಿ

Best Mobiles in India

English summary
Take a closer look at the slider below to know the specs, features and details of the best smartphones..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X