Subscribe to Gizbot

ಹೊಸ ವರ್ಷಕ್ಕಾಗಿ ಸ್ಯಾಮ್‌ಸಂಗ್ ಕೊಡುಗೆ

Written By:

ಸ್ಥಳೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇದುವರೆಗೆ ಸ್ಯಾಮ್‌ಸಂಗ್ ಮುಖ್ಯ ಹೆಸರಾಗಿದೆ. ಅತೀ ಉತ್ತಮ ವಿಶೇಷತೆಗಳೊಂದಿಗೆ ಬಂದಿರುವ ಹೊಸ ಹೊಸ ಫೋನ್‌ಗಳು ಸ್ಯಾಮ್‌ಸಂಗ್‌ನ ವಿಶೇಷತೆಯಾಗಿದ್ದು ಸ್ಯಾಮ್‌ಸಂಗ್ ಟ್ರೆಂಡ್ ಎಂದಿಗೂ ಅಳಸದ ಹೆಸರು.

ಇದನ್ನೂ ಓದಿ: ಹೊಸ ವರ್ಷಕ್ಕಾಗಿ ಮೈಕ್ರೋಮ್ಯಾಕ್ಸ್ ಮೇಲೆ ಭರ್ಜರಿ ದರಕಡಿತ

ಗ್ಯಾಲಕ್ಸಿ ನೋಟ್ 4 ಮತ್ತು ಗ್ಯಾಲಕ್ಸಿ ಎಸ್5 ನ ಬಿಡುಗಡೆಯು ಈ ದಕ್ಷಿಣ ಕೊರಿಯಾದ ಕಂಪೆನಿಗೆ ಅತ್ಯುನ್ನತ ಹಿಟ್‌ಗಳಾಗಿದ್ದು ಹೊಸ ವರ್ಷದಲ್ಲೂ ಕಂಪೆನಿ ಇನ್ನಷ್ಟು ಮೆಗಾಹಿಟ್‌ಗಳನ್ನು ನೀಡುವ ಸಾಧ್ಯತೆ ಹೆಚ್ಚಾಗಿದೆ.

ಇಂದಿನ ಲೇಖನದಲ್ಲಿ ಹೊಸ ವರ್ಷಕ್ಕಾಗಿ ಸ್ಯಾಮ್‌ಸಂಗ್ ಬಿಡುಗಡೆ ಮಾಡುತ್ತಿರುವ ಹೊಸ ಫೋನ್‌ಗಳ ವಿಶೇಷತೆಗಳತ್ತ ಗಮನ ಹರಿಸೋಣ. ಈ ಟಾಪ್ 5 ಫೋನ್‌ಗಳು ನಿಜಕ್ಕೂ ಅತ್ಯಾಕರ್ಷಕವಾಗಿದ್ದು ಸ್ಯಾಮ್‌ಸಂಗ್ ಪ್ರಿಯರಲ್ಲಿ ಖರೀದಿಯ ಉತ್ಸಾಹವನ್ನು ಇಮ್ಮಡಿಸುವುದು ಖಂಡಿತ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಎಡ್ಜ್

#1

ಪ್ರಮುಖ ವಿಶೇಷತೆಗಳು
5.6 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ AMOLED ಡಿಸ್‌ಪ್ಲೇ ಜೊತೆಗೆ 160 ಪಿಕ್ಸೆಲ್‌ಗಳು ಕರ್ವ್ ಎಡ್ಜ್
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
2.7 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 805 ಪ್ರೊಸೆಸರ್ ಅಡ್ರೆನೊ 420 ಜಿಪಿಯು
3ಜಿಬಿ RAM
32ಜಿಬಿ / 64ಜಿಬಿ ಆಂತರಿಕ ಮೆಮೊರಿ
ಇದನ್ನು 64 ಜಿಬಿಗೆ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
3.7 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ,3ಜಿ, ವೈಫೈ, ಬ್ಲ್ಯೂಟೂತ್
3000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5

#2

ಪ್ರಮುಖ ವಿಶೇಷತೆಗಳು
5 ಇಂಚಿನ ಕ್ವಾಡ್ ಎಚ್‌ಡಿ ಸೂಪರ್ AMOLED ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2GHz ಕ್ವಾಡ್-ಕೋರ್ ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 64ಜಿಬಿ ಗೆ ಇದನ್ನು ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, LTE, 3ಜಿ, ವೈಫೈ, ಬ್ಲ್ಯೂಟೂತ್
2300 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#3

ಪ್ರಮುಖ ವಿಶೇಷತೆಗಳು
5.1 ಇಂಚಿನ ಸೂಪರ್ AMOLED ಫುಲ್ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
2.5 GHz ಸ್ನ್ಯಾಪ್‌ಡ್ರಾಗನ್ 801 ಕ್ವಾಡ್ ಕೋರ್ ಪ್ರೊಸೆಸರ್
ಡ್ಯುಯಲ್ ಸಿಮ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 64ಜಿಬಿ ಗೆ ಇದನ್ನು ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, LTE, 3ಜಿ, ವೈಫೈ, ಬ್ಲ್ಯೂಟೂತ್, NFC
2800 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ3

#4

ಪ್ರಮುಖ ವಿಶೇಷತೆಗಳು
4.5 ಇಂಚಿನ qHD ಸೂಪರ್ AMOLED ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಸಿಮ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 64ಜಿಬಿ ಗೆ ಇದನ್ನು ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, LTE, 3ಜಿ, ವೈಫೈ, ಬ್ಲ್ಯೂಟೂತ್
1900 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಮ್ಯಾಕ್ಸ್

#5

ಪ್ರಮುಖ ವಿಶೇಷತೆಗಳು
5 ಇಂಚಿನ ಸೂಪರ್ AMOLED ಡಿಸ್‌ಪ್ಲೇ
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 ಜಿಬಿ RAM
ಡ್ಯುಯಲ್ ಮೈಕ್ರೊ ಸಿಮ್
ಡ್ಯುಯಲ್ ಸಿಮ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ 64ಜಿಬಿ ಗೆ ಇದನ್ನು ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, LTE, 3ಜಿ, ವೈಫೈ, ಬ್ಲ್ಯೂಟೂತ್
2200 mAh ಬ್ಯಾಟರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 5 Upcoming Samsung Smartphones To Buy in India in 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot