ಅತ್ಯುನ್ನುತ ಅಪ್ಲಿಕೇಶನ್‌ಗಳ ವಿಫುಲ ಸಂಗ್ರಹ ನಿಮಗಾಗಿ

Posted By:

ಮೊಬೈಲ್ ಅಪ್ಲಿಕೇಶನ್‌ಗಳು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅತ್ಯವಶ್ಯಕವಾಗಿ ಇರಬೇಕಾದಂತಹ ಫೀಚರ್‌ಗಳಾಗಿವೆ. ಈ ಅಪ್ಲಿಕೇಶನ್‌ಗಳು ಕೆಲವೊಮ್ಮೆ ನಿಮ್ಮ ಫೋನ್‌ನಲ್ಲಿ ಇರುತ್ತವೆ ಇನ್ನು ಕೆಲವೊಮ್ಮೆ ನಾವೇ ಇದನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ.

ಹಾಗಿದ್ದರೆ ನಿಮ್ಮಲ್ಲಿರುವ ಮತ್ತು ನೀವು ಡೌನ್‌ಲೋಡ್ ಮಾಡಬೇಕಾಗಿರುವ ಅಪ್ಲಿಕೇಶನ್‌ ವಿಫುಲ ಸಂಗ್ರಹವನ್ನು ನಾವಿಲ್ಲಿ ನೀಡುತ್ತಿದ್ದೇವೆ. ಸುಮ್ಮನೇ ಕ್ಲಿಕ್ ಮಾಡುತ್ತಾ ಹೋಗಿ ಮತ್ತು ನಿಮಗೆ ಮೆಚ್ಚಿನದನ್ನು ಆರಿಸಿಕೊಳ್ಳಿ. ಈ ಅಪ್ಲಿಕೇಶನ್‌ಗಳು ಬಳಸಲೂ ಸುಲಭವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್

#1

ಇದೊಂದು ವಿಶಿಷ್ಟವಾದ ಸಂವಾದ ಅಪ್ಲಿಕೇಶನ್ ಆಗಿದೆ. ನಿಮ್ಮ ಸ್ನೇಹಿತರೊಂದಿಗೆ ಉಚಿತವಾಗಿ ಈ ಅಪ್ಲಿಕೇಶನ್ ಮೂಲಕ ನಿಮಗೆ ಮಾತನಾಡಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಫೇಸ್‌ಬುಕ್

#2

ಫೇಸ್‌ಬುಕ್ ಸಾಮಾಜಿಕ ಜಾಲತಾಣವಾಗಿದ್ದು ಈ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಿಮಗೆ ಬಳಸಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಎಮ್ ಎಕ್ಸ್ ಪ್ಲೇಯರ್

#3

ಇದರ ಮೂಲಕ ನಿಮಗೆ ವೀಡಿಯೋಗಳನ್ನು ನೋಡಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮೆಸೆಂಜರ್

#4

ಫೇಸ್‌ಬುಕ್ ಮೆಸೆಂಜರ್ ಮೂಲಕ ನೀವು ಫೇಸ್‌ಬುಕ್‌ಗೆ ಪ್ರವೇಶ ಪಡೆಯದೆಯೇ ಚಾಟ್ ಮಾಡಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೈಬರ್

#5

ವೈಬರ್ ಮೂಲಕ ನಿಮಗೆ ಉಚಿತ ಕರೆ ಮತ್ತು ಚಾಟ್ ಮಾಡಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸ್ಕೈಪ್

#6

ಸ್ಕೈಪ್ ವ್ಯಾವಹಾರಿಕ ರೀತಿಯಲ್ಲಿ ಹೆಚ್ಚು ಬಳಕೆಯಾಗುತ್ತದೆ. ಇದರ ಮೂಲಕವೂ ಉಚಿತ ವೀಡಿಯೋ ಕರೆ ಮತ್ತು ಫೋನ್ ಕರೆಗಳನ್ನು ಮಾಡಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆಪ್ ಲಾಕ್

#7

ನಿಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಷಯಗಳನ್ನು ಲಾಕ್ ಮಾಡಿ ಇಡುವ ತಂತ್ರಜ್ಞಾನ ಈ ಅಪ್ಲಿಕೇಶನ್‌ನಲ್ಲಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಪೇರಾ ಮಿನಿ

#8

ಇದರ ಮೂಲಕ ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಮಗೆ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಫ್ಲಿಪ್‌ಕಾರ್ಟ್

#9

ಇದೊಂದು ರೀಟೈಲ್ ವೆಬ್‌ಸೈಟ್ ಶಾಪಿಂಗ್ ಮಾಡಲು ಉತ್ತಮವಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಓಎಲ್‌ಎಕ್ಸ್

#10

ರೀಟೈಲ್ ಜಾಹೀರಾತು ತಾಣವಾಗಿದ್ದು ಗ್ರಾಹಕರ ಮೆಚ್ಚುಗೆಯನ್ನು ಪಡೆದಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವಿ ಚಾಟ್

#11

ಇದರ ಮೂಲಕ ಸುಲಭವಾಗಿ ಸಂವಾದ ನಡೆಸಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಲೈನ್

#12

ಲೈನ್ ಮೂಲಕ ನೀವು ಉಚಿತ ಚಾಟ್ ಹಾಗೂ ಕರೆಯನ್ನು ಮಾಡುವುದರ ಮೂಲಕ ಮೋಜಿನ ಚಿತ್ರಗಳು ಲಭ್ಯವಿವೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆಂಗ್ರೀ ಬರ್ಡ್

#13

ಆಂಗ್ರೀ ಬರ್ಡ್ ಉಚಿತ ಗೇಮ್ ಅಪ್ಲಿಕೇಶನ್ ಆಗಿದ್ದು ನಿಮ್ಮ ಮೆಚ್ಚಿನ ಆಟಗಳನ್ನು ಇಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸ್ನ್ಯಾಪ್ ಡೀಲ್

#14

ಭಾರತದ ಹೆಸರುವಾಸಿ ಆನ್‌ಲೈನ್ ಶಾಪಿಂಗ್ ತಾಣವಾಗಿದೆ

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಟ್ವಿಟ್ಟರ್

#15

ಪ್ರಸಿದ್ಧ ಸಾಮಾಜಿಕ ಜಾಲತಾಣವಾಗಿದ್ದು ಹೆಸರುವಾಸಿಯಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಟಾಕಿಂಗ್ ಟಾಮ್

#16

ಇದೊಂದು ಫನ್ನೀ ಅಪ್ಲಿಕೇಶನ್ ಆಗಿದ್ದು ಖಂಡಿತ ಇದು ನಿಮಗೆ ಮನರಂಜನೆಯನ್ನು ಒದಗಿಸುತ್ತದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವಿಎಲ್‌ಸಿ

#17

ನಿಮ್ಮ ಮೊಬೈಲ್‌ನಲ್ಲಿ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ನಿಮಗೆ ಚಲನಚಿತ್ರಗಳನ್ನು ನೋಡಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಾಫ್ಟ್‌ವೇರ್ ಡೇಟಾ ಕೇಬಲ್

#18

ನಿಮ್ಮ ಫೋನ್, ಪಿಸಿ, ಲ್ಯಾಪ್‌ಟಾಪ್‌ ಹೀಗೆ ಸಂಪರ್ಕವನ್ನು ಪಡೆದುಕೊಂಡು ಅಪ್ಲಿಕೇಶನ್‌ಗಳು, ಸಿನಿಮಾಗಳು, ಹಾಡುಗಳನ್ನು ಪಡೆದುಕೊಳ್ಳಬಹುದು.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಯಾಹೂ ಮೇಲ್ ಬಾಕ್ಸ್

#19

ಇದರ ಮೂಲಕ ಮೇಲ್ ಪಡೆಯುವುದು ಕಳುಹಿಸುವುದನ್ನು ನಮಗೆ ಮಾಡಬಹುದಾಗಿದೆ.

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ರೆಡ್ ಬಸ್

#20

ಇದರ ಮೂಲಕ ನಮಗೆ ಬಸ್ ಟಿಕೇಟ್ ಅನ್ನು ಕಾಯ್ದಿರಿಸಬಹುದಾಗಿದೆ

ಇದನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot