ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಅತ್ಯುನ್ನತ ಡಿವೈಸ್‌ಗಳು

By Shwetha PS

  2017 ಸ್ಮಾರ್ಟ್‌ಫೋನ್ ಪ್ರಿಯರಿಗೆ ಮತ್ತು ತಯಾರಕರಿಗೆ ಅತ್ಯುತ್ತಮ ವರ್ಷ ಎಂದೆನಿಸಿದೆ. ಕಡಿಮೆ ಬಜೆಟ್ ಅಂತೆಯೇ ಹೆಚ್ಚಿನ ಬಜೆಟ್‌ವುಳ್ಳ ಸಾಕಷ್ಟು ಫೋನ್‌ಗಳು ಈ ಸಮಯದಲ್ಲೇ ಮಾರುಕಟ್ಟೆಗೆ ಕಾಲಿಟ್ಟು ತಮ್ಮ ಛಾಪು ಮೂಡಿಸಿವೆ ಮತ್ತು ಸಾಕಷ್ಟು ಬಳಕೆದಾರರು ಡಿವೈಸ್‌ಗಳನ್ನು ಕೊಳ್ಳವಂತೆ ಆಕರ್ಷಣೆಯನ್ನು ಉಂಟುಮಾಡಿವೆ.

  ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ ಅತ್ಯುನ್ನತ ಡಿವೈಸ್‌ಗಳು

  ಶ್ಯೋಮಿ ತನ್ನ ಎಮ್ಐ ಮ್ಯಾಕ್ಸ್ ಫ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆಯೇ ಹೆಚ್ಚು ನಿರೀಕ್ಷಿತ ಜೆನ್‌ಫೋನ್ ಏರ್ ಹ್ಯಾಂಡ್‌ಸೆಟ್ ಅನ್ನು ಪರಿಚಯಿಸಿದೆ ಮೈಕ್ರೋಮ್ಯಾಕ್ಸ್ ಸೆಲ್ಫಿ 2, ಸೋನಿಯ ಇತ್ತೀಚಿನ ಎಕ್ಸ್ಎ1 ಅಲ್ಟ್ರಾ, ನ್ಯೂಬಿಯಾದ ಡ್ಯುಯಲ್ ಕ್ಯಾಮೆರಾ ಹ್ಯಾಂಡ್‌ಸೆಟ್ ಎಮ್2 ಮತ್ತು ಇನ್ನಷ್ಟು ಹೆಚ್ಚಿನ ಆಕರ್ಷಕ ಫೋನ್‌ಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ.

  ನೀವು ಮೊಬೈಲ್ ಹ್ಯಾಂಡ್‌ಸೆಟ್ ಮೇಲೆ ಹೆಚ್ಚಿನ ಹಣವನ್ನು ವ್ಯಯಿಸಬೇಕು ಎಂದಾದಲ್ಲಿ ಇಂದಿನ ಲೇಖನದಲ್ಲಿ ನೀವು ಖರೀದಿ ಮಾಡಬಹುದಾದ ಟಾಪ್ ಫೋನ್‌ಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಮೈಕ್ರೋಮ್ಯಾಕ್ಸ್ ಸೆಲ್ಫಿ 2

  ಖರೀದಿ ಬೆಲೆ ರೂ 9,999

  ಪ್ರಮುಖ ವೈಶಿಷ್ಟ್ಯಗಳು

  • 5.5 ಇಂಚಿನ 1280x720 ಪಿಕ್ಸೆಲ್‌ಗಳು ಎಚ್‌ಡಿ ಆನ್ ಸೆಲ್ ಐಪಿಎಸ್ 2.5 ಡಿ ಕರ್ವ್‌ಡ್ ಗ್ಲಾಸ್ ಡಿಸ್‌ಪ್ಲೇ
  • 1.3GHZ ಕ್ವಾಡ್ ಕೋರ್ ಮೀಡಿಯಾಟೆಕ್ MT6737 64-bit Processor with Mali T720 GPU
  • 3GB DDR3 RAM
  • 32GB ಸಂಗ್ರಹಣೆ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 32GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (Nougat) ಓಎಸ್
  • ಡ್ಯುಯಲ್ ಸಿಮ್
  • 13 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್
  • 8ಎಮ್‌ಪಿ ಮುಂಭಾಗ ಕ್ಯಾಮೆರಾ
  • ಫಿಂಗರ್ ಪ್ರಿಂಟ್ ಸೆನ್ಸಾರ್
  • 4G ವೋಲ್ಟ್
  • 3000mAh ಬ್ಯಾಟರಿ

  ಒನ್ ಪ್ಲಸ್ 5

  ಖರೀದಿ ಬೆಲೆ ರೂ 32,999

  ಪ್ರಮುಖ ವೈಶಿಷ್ಟ್ಯಗಳು

  • 5.5 ಇಂಚಿನ 1920x1080 ಪೂರ್ಣ ಎಚ್‌ಡಿ ಆಪ್ಟಿಕ್ ಅಮೋಲೆಡ್ 2.5 ಡಿ ಕರ್ವ್‌ಡ್ ಗ್ಲಾಸ್ 5 ಡಿಸ್‌ಪ್ಲೇ
  • 2.45GHZ ಕ್ವಾಡ್ ಕೋರ್ ಸ್ನ್ಯಾಪ್‌ಡ್ರ್ಯಾಗನ್ 835 64-bit 10nm Mobile Platform with Adreno 540 GPU
  • 6GB LPDDR4x RAM with 64GB ಸಂಗ್ರಹಣೆ
  • 8GB LPDDR4x RAM with 128GB ಆಂತರಿಕ ಸಂಗ್ರಹಣೆ
  • ಆಂಡ್ರಾಯ್ಡ್ 7.1.1 (Nougat) ಓಕ್ಸಿಜನ್ ಓಎಸ್
  • ಡ್ಯುಯಲ್ ಸಿಮ್ (ನ್ಯಾನೊ+ನ್ಯಾನೊ)
  • 16 ಎಮ್‌ಪಿ ರಿಯರ್ ಕ್ಯಾಮೆರಾ, ಎಲ್‌ಇಡಿ ಫ್ಲ್ಯಾಶ್ 20 ಎಮ್‌ಪಿ ಸೆಕೆಂಡರಿ ಕ್ಯಾಮೆರಾ
  • 16 ಎಮ್‌ಪಿ ಮುಂಭಾಗ ಕ್ಯಾಮೆರಾ
  • 4G ವೋಲ್ಟ್
  • 3300mAh ಬ್ಯಾಟರಿ ಡ್ಯಾಶ್ ಚಾರ್ಜ್

  ರಿಲಾಯನ್ಸ್ ಲಾಂಚ್ ಮಾಡಿರುವ ಎಲ್‌ವೈಎಫ್459 4ಜಿ ವೋಲ್ಟ್

  ಖರೀದಿ ಬೆಲೆ ರೂ 4,699

  ಪ್ರಮುಖ ವೈಶಿಷ್ಟ್ಯಗಳು

  4.5 ಇಂಚಿನ ಐಪಿಎಸ್ ಎಲ್‌ಸಿಡಿ 480x854 ಪಿಕ್ಸೆಲ್ ಡಿಸ್‌ಪ್ಲೇ

  ಆಂಡ್ರಾಯ್ಡ್ ಮಾರ್ಶ್‌ಮಲ್ಲೊ

  ಓಕ್ಟಾ ಕೋರ್ 1.3GHZ

  1GB RAM

  ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ TM210 MSM8909 ಪ್ರೊಸೆಸರ್

  8GB ಆಂತರಿಕ ಸಂಗ್ರಹಣೆ

  5 ಎಮ್‌ಪಿ ರಿಯರ್ ಕ್ಯಾಮೆರಾ

  2 ಎಮ್‌ಪಿ ಮುಂಭಾಗ ಕ್ಯಾಮೆರಾ

  ಲಿ-ಪೊ 2000 mAh ಬ್ಯಾಟರಿ

  ಯು ಯುನೀಕ್ 2

  ಖರೀದಿ ಬೆಲೆ ರೂ 5,999

  ಪ್ರಮುಖ ವೈಶಿಷ್ಟ್ಯಗಳು

  • 5.0 ಇಂಚಿನ IPS LCD (Corning Gorilla Glass 3) 720 x 1280 ಪಿಕ್ಸೆಲ್‌ಗಳ ಡಿಸ್‌ಪ್ಲೇ
  • ಆಂಡ್ರಾಯ್ಡ್ 7.0 ನಾಗಟ್
  • ಕ್ವಾಡ್ ಕೋರ್ 1.3 GHZ
  • 2 ಜಿಬಿ RAM
  • ಮೀಡಿಯಾಟೆಕ್ MT6737 ಸಾಕ್ ಪ್ರೊಸೆಸರ್
  • 16 ಜಿಬಿ ಆಂತರಿಕ ಸಂಗ್ರಹ
  • 13 ಎಮ್‌ಪಿ ರಿಯರ್ ಕ್ಯಾಮೆರಾ
  • 5 ಎಮ್‌ಪಿ ಮುಂಭಾಗ ಕ್ಯಾಮೆರಾ
  • ಲಿಯಾನ್ 2500 mAh ಬ್ಯಾಟರಿ

  ಸೆಲ್‌ಕೋನ್ ಸಿಲ್ಕ್

  ಖರೀದಿ ಬೆಲೆ ರೂ 8,399

  ಪ್ರಮುಖ ವೈಶಿಷ್ಟ್ಯಗಳು

  • 5.0 ಇಂಚುಗಳ ಐಪಿಎಸ್ ಎಲ್‌ಸಿಡಿ 720x1280 ಪಿಕ್ಸೆಲ್‌ಗಳ ಡಿಸ್‌ಪ್ಲೇ
  • ಆಂಡ್ರಾಯ್ಡ್ 6.0 ಮಾರ್ಶ್‌ಮಲ್ಲೊ
  • ಕ್ವಾಡ್ ಕೋರ್
  • 1.3 GHZ, ಕೋರ್ಟೆಕ್ಸ್ A7
  • 2 ಜಿಬಿ RAM ಪ್ರೊಸೆಸರ್
  • 16 ಜಿಬಿ ಆಂತರಿಕ ಸಂಗ್ರಹ
  • 16 ಎಮ್‌ಪಿ ರಿಯರ್ ಕ್ಯಾಮೆರಾ
  • 8 ಎಮ್‌ಪಿ ಮುಂಭಾಗ ಕ್ಯಾಮೆರಾ
  • ಲಿಯಾನ್ 2500 mAh ಬ್ಯಾಟರಿ

  ಜಿಯೋ ಫೋನ್

  ಖರೀದಿ ಬೆಲೆ ರೂ 1,500

  ಪ್ರಮುಖ ವೈಶಿಷ್ಟ್ಯಗಳು

  • 2.4 ಇಂಚುಗಳ QVGA 480x854 ಪಿಕ್ಸೆಲ್ ಡಿಸ್‌ಪ್ಲೇ
  • 512 ಎಮ್‌ಬಿ RAM
  • 4 ಜಿಬಿ ಸಂಗ್ರಹ
  • 2 ಎಮ್‌ಪಿ ರಿಯರ್ ಕ್ಯಾಮೆರಾ
  • ಲಿಯಾನ್ 2000 mAh ಬ್ಯಾಟರಿ

  ಸ್ಯಾಮ್‌ಸಂಗ್ ಗ್ಯಾಲಕ್ಸಿ ಜೆ7 ಎನ್‌ಎಕ್ಸ್‌ಟಿ

  ಖರೀದಿ ಬೆಲೆ ರೂ 11,490

  ಪ್ರಮುಖ ವೈಶಿಷ್ಟ್ಯಗಳು

  • 5.5 ಇಂಚುಗಳ ಸೂಪರ್ ಅಮೋಲೆಡ್ 720x1280 ಪಿಕ್ಸೆಲ್ ಡಿಸ್‌ಪ್ಲೇ
  • ಆಂಡ್ರಾಯ್ಡ್ 7.0 ನಾಗಟ್
  • ಓಕ್ಟಾ ಕೋರ್ 1.6 GHZ
  • 2 ಜಿಬಿ RAM
  • 16 ಜಿಬಿ ಸಂಗ್ರಹಣೆ
  • 13 ಎಮ್‌ಪಿ ರಿಯರ್ ಕ್ಯಾಮೆರಾ
  • 5 ಎಮ್‌ಪಿ ಮುಂಭಾಗ ಕ್ಯಾಮೆರಾ
  • ಲಿಯಾನ್ 3000 mAh ಬ್ಯಾಟರಿ

  ಜೊಪೊ ಸ್ಪೀಡ್ ಎಕ್ಸ್

  ಖರೀದಿ ಬೆಲೆ ರೂ 9,499

  ಪ್ರಮುಖ ವೈಶಿಷ್ಟ್ಯಗಳು

  • 5 ಇಂಚಿನ 1920x1080 ಪಿಕ್ಸೆಲ್‌ಗಳ ಎಚ್‌ಡಿ 2.5 ಡಿ ಕರ್ವ್ಡ್ ಡಿಸ್‌ಪ್ಲೇ
  • 1.3 GHZ ಓಕ್ಟಾ ಕೋರ್ MediaTek MT6753 ಪ್ರೊಸೆಸರ್ with up to 450MHz Mali T720GPU 3GB DDR3 RAM
  • 32ಜಿಬಿ ಆಂತರಿಕ ಸಂಗ್ರಹ ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 128 ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್7.0 ನಾಗಟ್
  • ಹೈಬ್ರೀಡ್ ಡ್ಯುಯಲ್ ಸಿಮ್ (nano+nano/microSD)
  • 13ಎಮ್‌ಪಿ ರಿಯರ್ ಕ್ಯಾಮೆರಾ
  • 2ಎಮ್‌ಪಿ ಮುಂಭಾಗ ಕ್ಯಾಮೆರಾ 13ಎಮ್‌ಪಿ ಫ್ರಂಟ್ ಫೇಸಿಂಗ್ ಕ್ಯಾಮೆರಾ
  • ಫಿಂಗರ್ ಪ್ರಿಂಟ್ ಸೆನ್ಸಾರ್
  • 4G ವೋಲ್ಟ್
  • 2680mAh built-in ಬ್ಯಾಟರಿ

  ಇಂಟೆಕ್ಸ್ ಆಕ್ವಾ ಲಿಯಾನ್ಸ್ 3

  ಖರೀದಿ ಬೆಲೆ ರೂ 6,499

  ಪ್ರಮುಖ ವೈಶಿಷ್ಟ್ಯಗಳು

  • 5-ಇಂಚಿನ (1280 x 720 pixels) HD 2.5D ಕರ್ವ್ಡ್ ಗ್ಲಾಸ್ ಡಿಸ್‌ಪ್ಲೇ ಡ್ರ್ಯಾಗನ್‌ಟ್ರಯಲ್ ಗ್ಲಾಸ್ ಭದ್ರತೆ
  • 1.25GHz Quad-core MediaTek MT6737 64-bit ಪ್ರೊಸೆಸರ್ with 550MHz Mali-T720 MP2 GPU
  • 2GB DDR3 RAM
  • 16ಜಿಬಿ ಸಂಗ್ರಹ ಇದನ್ನು 128ಜಿಬಿಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್) ಓಎಸ್
  • ಡ್ಯುಯಲ್ ಸಿಮ್
  • 8ಎಮ್‌ಪಿ ರಿಯರ್ ಕ್ಯಾಮೆರಾ, LED ಫ್ಲ್ಯಾಶ್
  • 8 ಎಮ್‌ಪಿ ಮುಂಭಾಗ ಕ್ಯಾಮೆರಾ LED ಫ್ಲ್ಯಾಶ್
  • 4G VoLTE
  • 4000mAh ಬ್ಯಾಟರಿ

  ಸೋನಿ ಎಕ್ಸ್‌ಪಿರಿಯಾ ಎಕ್ಸ್ಎ1 ಅಲ್ಟ್ರಾ

  ಖರೀದಿ ಬೆಲೆ ರೂ 29,985

  ಪ್ರಮುಖ ವೈಶಿಷ್ಟ್ಯಗಳು

  • 6-ಇಂಚಿನ (1920 x 1080 ಪಿಕ್ಸೆಲ್‌ಗಳ ಡಿಸ್‌ಪ್ಲೇ ಇಮೇಜ್ ಎನ್‌ಹಾನ್ಸ್ ತಂತ್ರಜ್ಞಾನ
  • 2.3GHz GHz ಮೀಡಿಯಾಟೆಕ್ ಹೇಲಿಯೊ P20 ಓಕ್ಟಾ ಕೋರ್ 64-bit 16nm ಪ್ರೊಸೆಸರ್ with ARM Mali T880 GPU
  • 4ಜಿಬಿ RAM
  • 32GB /64GB ಆಂತರಿಕ ಸಂಗ್ರಹ ಇದನ್ನು 256GB ಗೆ ವಿಸ್ತರಿಸಬಹುದು
  • ಆಂಡ್ರಾಯ್ಡ್ 7.0 (ನಾಗಟ್)
  • ಡ್ಯುಯಲ್ ಸಿಮ್ (Optional)
  • 23MP ರಿಯರ್ ಕ್ಯಾಮೆರಾ
  • 16MP ಮುಂಭಾಗ ಕ್ಯಾಮೆರಾ
  • 4G LTE WiFi 820.11 a/b/g/n , Bluetooth 4.1, GPS, NFC
  • 2700mAh ಬ್ಯಾಟರಿ, ಫಾಸ್ಟ್ ಚಾರ್ಜಿಂಗ್

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  If you were planning to invest in a mobile handset, check out our list of top smartphones launched in July 2017.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more