ಭಾರತದ ಜನರು ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಾಡಿದ 10 ಸ್ಮಾರ್ಟ್ ಫೋನ್ ಗಳು

By Gizbot Bureau
|

2019 ಕ್ಕೆ ಗುಡ್ ಬಾಯ್ ಹೇಳುವ ಸಮಯ ಇನ್ನೇನು ಸಮೀಪವಾಗುತ್ತಿದೆ. ಹಾಗಾಗಿ ಈ ವರ್ಷದ ನೆನಪುಗಳನ್ನು ಮೆಲುಕು ಹಾಕುವ ಸಮಯ ಬಂದಿದೆ. ಗೂಗಲ್ ಇದೀಗ ವರ್ಷದ “ಇಯರ್ ಇನ್ ಸರ್ಚ್” ನ್ನು ಬಿಡುಗಡೆಗೊಳಿಸಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಅತೀ ಹೆಚ್ಚು ಹುಡುಕಾಟಲ್ಪಟ್ಟ ಸುದ್ದಿಗಳು, ಜನರು, ಆಟ, ಕಾರ್ಯಕ್ರಮ, ಸ್ಥಳ ಇತ್ಯಾದಿಗಳನ್ನು ಬಿಡುಗಡೆಗೊಳಿಸಿದೆ.

ಮೂವಿ ಲಿಸ್ಟ್

ಒಟ್ಟಾರೆ ಟ್ರೆಂಡ್ ನಲ್ಲಿರುವ ಈ ಹುಡುಕಾಡಿದ ವಿಚಾರಗಳು ದೇಶದ ಕುತೂಹಲಕಾರಿ ಅಂಶಗಳಾಗಿರುತ್ತದೆ ಉದಾಹರಣೆಗೆ ಕ್ರಿಕೆಟ್ ವರ್ಲ್ಡ್ ಕಪ್, ಲೋಕಸಭೆ ಎಲೆಕ್ಷನ್ ಮತ್ತು ಚಂದ್ರಾಯಣ 2 ಇತ್ಯಾದಿಗಳು. ಮೂವಿ ಲಿಸ್ಟ್ ನಲ್ಲಿ ಕಬೀರ್ ಸಿಂಗ್, ಗುಲ್ಲಿ ಬಾಯ್ ಮತ್ತು ಮಿಷನ್ ಮಂಗಲ್ ಟಾಪ್ 3 ಲಿಸ್ಟ್ ನಲ್ಲಿವೆ. ಇನ್ನು ಈ ವರ್ಷ ಅತೀ ಹೆಚ್ಚು ಹುಡುಕಾಡಲ್ಪಟ್ಟ ಸ್ಮಾರ್ಟ್ ಫೋನ್ ಗಳು ಯಾವುವು ಗೊತ್ತಾ? ಭಾರತದ ಜನರು ಯಾವೆಲ್ಲಾ ಸ್ಮಾರ್ಟ್ ಫೋನ್ ಗಳ ಬಗ್ಗೆ ಗೂಗಲ್ ನಲ್ಲಿ ಅತೀ ಹೆಚ್ಚು ತಡಕಾಡಿದ್ದರು ಈ ವರ್ಷ ಎಂಬ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. 2019 ರಲ್ಲಿ ಭಾರತದ ಮಂದಿ ಅತೀ ಹೆಚ್ಚು ಹುಡುಕಾಡಲ್ಪಟ್ಟ ಟಾಪ್ 10 ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.

ಶಿಯೋಮಿ ರೆಡ್ಮಿ ನೋಟ್ 7 ಪ್ರೋ
  • ಶಿಯೋಮಿ ರೆಡ್ಮಿ ನೋಟ್ 7 ಪ್ರೋ
  • ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20
  • ವಿವೋ ಎಸ್1
  • ಶಿಯೋಮಿ ರೆಡ್ಮಿ ನೋಟ್ 8 ಪ್ರೋ
ಶಿಯೋಮಿ ರೆಡ್ಮಿ ನೋಟ್ 7
  • ಶಿಯೋಮಿ ರೆಡ್ಮಿ ನೋಟ್ 7
  • ಆಪಲ್ ಐಫೋನ್ 11
  • ಒನ್ ಪ್ಲಸ್ 7
ರಿಯಲ್ ಮಿ 3 ಪ್ರೋ
  • ರಿಯಲ್ ಮಿ 3 ಪ್ರೋ
  • ರಿಯಲ್ ಮಿ 5

Most Read Articles
Best Mobiles in India

English summary
Top Ten Smartphones Searched In India In 2019

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X