ಇಲ್ಲಿದೆ ಬರಲಿರುವ ನೋಕಿಯಾ ಆಂಡ್ರಾಯ್ಡ್ ಎನ್ ಸ್ಮಾರ್ಟ್ಫೋನ್ಗಳ ಪಟ್ಟಿ!
ಹೆಚ್ ಎಮ್ ಡಿ ಗ್ಲೋಬಲ್ ಕಂಪೆನಿಯು ನೋಕಿಯಾ ಸ್ಮಾರ್ಟ್ಫೋನ್ಗಳ ಕುರಿತು ಬಹಳ ಮಹತ್ವಾಕಾಂಕ್ಷಿಯಾಗಿದೆ. 2017ರ ವರ್ಷಾಂತ್ಯದೊಳಗೆ ನೋಕಿಯಾ 2,ನೋಕಿಯಾ 7,ನೋಕಿಯಾ 8 ಮತ್ತು ನೋಕಿಯಾ 9 ಬಿಡುಗಡೆಯಾಗಲಿವೆ.
ಹೆಚ್ ಎಮ್ ಡಿ ಗ್ಲೋಬಲ್ ಕಂಪೆನಿಯು ಈ ವರ್ಷಾಂತ್ಯದ ಒಳಗೆ ಆರೇಳು ನೋಕಿಯಾ ಆಂಡ್ರಾಯ್ಡ್ ಫೋನ್ಗಳನ್ನು ಮಾರುಕಟ್ಟೆಗೆ ಬಿಡಲು ಸಜ್ಜಾಗಿದೆ.ಇತ್ತೀಚೆಗೆ ಹಲವಾರು ವೆಬ್ಸೈಟ್ಗಳಲ್ಲಿ ಬಿಡುಗಡೆಯಾಗಲಿರುವ ಹೊಸ ನೋಕಿಯಾ ಸ್ಮಾರ್ಟ್ಫೋನ್ಗಳ ಹೆಸರು, ಪ್ರಾಸೆಸರ್ ಇತ್ಯಾದಿ ಮಾಹಿತಿಗಳು ಕಾಣಸಿಗುತ್ತಿವೆ.
ಇವುಗಳ ಅನುಸಾರದಂತೆ 2017ರ ವರ್ಷಾಂತ್ಯದೊಳಗೆ ನೋಕಿಯಾ 2,ನೋಕಿಯಾ 7,ನೋಕಿಯಾ 8 ಮತ್ತು ನೋಕಿಯಾ 9 ಬಿಡುಗಡೆಯಾಗಲಿವೆ. ಈಗಾಗಲೇ ನೋಕಿಯಾ 3,ನೋಕಿಯಾ 5 ಮತ್ತು ನೋಕಿಯಾ 6 ಬಿಡುಗಡೆಯಾಗಿದ್ದು ಹಲವಾರು ಜಾಗತಿಕ ಮಾರುಕಟ್ಟೆಗಳಲ್ಲಿ ದೊರಕುತ್ತಿದೆ.
ಹೆಚ್ ಎಮ್ ಡಿ ಗ್ಲೋಬಲ್ ಕಂಪೆನಿಯು ನೋಕಿಯಾ ಸ್ಮಾರ್ಟ್ಫೋನ್ಗಳ ಕುರಿತು ಬಹಳ ಮಹತ್ವಾಕಾಂಕ್ಷಿಯಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಎಲ್ಲಾ ಸ್ಮಾರ್ಟ್ಫೋನ್ಗಳಿಗೂ 2 ವರ್ಷಗಳ ಕಾಲ OS ಸಪೋರ್ಟ್ ನೀಡಲಿದೆ. ಮುಂದೆ ಬರಲಿರುವ ಸ್ಮಾರ್ಟ್ಫೋನ್ಗಳಿಗೂ ಇದು ಅನ್ವಯವಾಗಲಿದೆ.
ನೋಕಿಯಾ 8 ಇದೇ ಜುಲೈ 31ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ನಾವು ಆಂಡ್ರಾಯ್ಡ್ ನುಗಾಟ್ ಮತ್ತು ಡ್ಯುಯಲ್ ಸಿಮ್ಗಳೊಂದಿಗೆ ಬರಲಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ.ಹೊಸ ಮೊಬೈಲ್ಗಳಲ್ಲಿ ಇರಲಿದೆ ಎಂದು ಶಂಕಿಸಲಾದ ಫೀಚರ್ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇದರತ್ತ ಒಂದು ನೋಟ ಅವಶ್ಯಕವಾಗಿ ಹರಿಸಿ.

ನೋಕಿಯಾ 2
• 5.2 ಇಂಚ್ qHD ಡಿಸ್ಪ್ಲೇ
• 16GB ಆಂತರಿಕ ಸ್ಟೋರೇಜ್ ಸಾಮರ್ಥ್ಯ
• ಮೈಕ್ರೋSD ಕಾರ್ಡ್ ಬಳಸಿ ಸ್ಟೋರೇಜ್ 64 GB ತನಕ ವಿಸ್ತರಣೆ ಸಾಧ್ಯ
• ಡ್ಯುಯಲ್ ಸಿಮ್ ಸಪೋರ್ಟ್
• 4G
• ವೈಫೈ 802.11 b/g/n
• ಬ್ಲೂಟೂತ್ 4.2, GPS
• ಮೈಕ್ರೋ USB 2.0 ಪೋರ್ಟ್
• ನಾನ್ ರಿಮೂವೆಬಲ್ Li-Ion 3000 mAH ಬ್ಯಾಟರಿ

ನೋಕಿಯಾ ಎಡ್ಜ್
• 5.5 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.0 ನುಗಾಟ್
• ಒಕ್ಟಾಕೋರ್ 2.3 GHz
• 4GB RAM
• ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 652 ಪ್ರಾಸೆಸರ್
• 64GB ಸ್ಟೋರೇಜ್ ಸಾಮರ್ಥ್ಯ
• 23MP ಪ್ರೈಮರಿ ಕ್ಯಾಮೆರಾ
• 5MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• ನಾನ್ ರಿಮೂವೆಬಲ್ Li-Ion 3880 mAH ಬ್ಯಾಟರಿ

ನೋಕಿಯಾ 8
• 5.3 ಇಂಚ್ IPS LCD 1440X2560 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.1.1 ನುಗಾಟ್
• ಒಕ್ಟಾಕೋರ್ 2.45 GHz
• 4/6 GB RAM
• ಕ್ವಾಲ್ಕಮ್ MSM8998 ಸ್ನ್ಯಾಪ್ಡ್ರ್ಯಾಗನ್ 835 ಪ್ರಾಸೆಸರ್
• 64GB ಸ್ಟೋರೇಜ್ ಸಾಮರ್ಥ್ಯ
• 13MP ಪ್ರೈಮರಿ ಕ್ಯಾಮೆರಾ
• 8MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• ನಾನ್ ರಿಮೂವೆಬಲ್ Li-Ion4000 mAH ಬ್ಯಾಟರಿ

ನೋಕಿಯಾ 7
• 5.5 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.1 ನುಗಾಟ್
• ಒಕ್ಟಾಕೋರ್ 1.8 GHz
• 4 GB RAM
• ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 660 ಪ್ರಾಸೆಸರ್
• 64GB ಸ್ಟೋರೇಜ್ ಸಾಮರ್ಥ್ಯ
• 16MP ಪ್ರೈಮರಿ ಕ್ಯಾಮೆರಾ
• 8MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• USB ಸಪೋರ್ಟ್, ಮೈಕ್ರೋUSB v2.0 ಮತ್ತು ಡ್ಯುಯಲ್ ಸಿಮ್(ನ್ಯಾನೋ ಸಿಮ್)
• ನಾನ್ ರಿಮೂವೆಬಲ್ Li-Ion4000 mAH ಬ್ಯಾಟರಿ

ನೋಕಿಯಾ E1
• 5.2 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.0 ನುಗಾಟ್
• ಕ್ವಾಡ್ ಕೋರ್ 1.4 GHz ಕಾರ್ಟೆಕ್ಸ್-A53
• 2 GB RAM
• ಕ್ವಾಲ್ಕಮ್ MSM8917 ಸ್ನ್ಯಾಪ್ಡ್ರ್ಯಾಗನ್ 425 ಪ್ರಾಸೆಸರ್
• 16GB ಸ್ಟೋರೇಜ್ ಸಾಮರ್ಥ್ಯ
• 13MP ಪ್ರೈಮರಿ ಕ್ಯಾಮೆರಾ
• 5MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• USB ಸಪೋರ್ಟ್, ಮೈಕ್ರೋUSB v2.0 ಮತ್ತು ಡ್ಯುಯಲ್ ಸಿಮ್(ನ್ಯಾನೋ ಸಿಮ್)
• ನಾನ್ ರಿಮೂವೆಬಲ್ Li-Ion2700 mAH ಬ್ಯಾಟರಿ

ನೋಕಿಯಾ D1C
• 5.0 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.0 ನುಗಾಟ್
• ಒಕ್ಟಾಕೋರ್ 1.4 GHz
• 3 GB RAM
• ಕ್ವಾಲ್ಕಮ್ MSM8937 ಸ್ನ್ಯಾಪ್ಡ್ರ್ಯಾಗನ್ 430 ಪ್ರಾಸೆಸರ್
• 16GB ಸ್ಟೋರೇಜ್ ಸಾಮರ್ಥ್ಯ
• 13MP ಪ್ರೈಮರಿ ಕ್ಯಾಮೆರಾ
• 8MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• USB ಸಪೋರ್ಟ್, ಮೈಕ್ರೋUSB v2.0 ಮತ್ತು ಡ್ಯುಯಲ್ ಸಿಮ್
• ನಾನ್ ರಿಮೂವೆಬಲ್ Li-Ion2800 mAH ಬ್ಯಾಟರಿ

ನೋಕಿಯಾ 9
• 5.5 ಇಂಚ್ OLED 1440X2560 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.1 ನುಗಾಟ್
• ಒಕ್ಟಾಕೋರ್ ( 2.45 GHz, ಕ್ವಾಡ್ ಕೋರ್, ಕ್ರಿಯೋ + 1.9 GHz, ಕ್ವಾಡ್ ಕೋರ್, ಕ್ರಿಯೋ)
• 4/8 GB RAM
• ಕ್ವಾಲ್ಕಮ್ MSM8998 ಸ್ನ್ಯಾಪ್ಡ್ರ್ಯಾಗನ್ 835 ಪ್ರಾಸೆಸರ್
• 64GB ಸ್ಟೋರೇಜ್ ಸಾಮರ್ಥ್ಯ
• 13MP ಪ್ರೈಮರಿ ಕ್ಯಾಮೆರಾ
• 12MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• ನಾನ್ ರಿಮೂವೆಬಲ್ Li-Ion3900 mAH ಬ್ಯಾಟರಿ

ನೋಕಿಯಾ Z2
• 5.5 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 7.0 ನುಗಾಟ್
• ಕ್ವಾಡ್ ಕೋರ್ 1.77 GHz
• 4 GB RAM
• ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 820 ಪ್ರಾಸೆಸರ್
• 64GB ಸ್ಟೋರೇಜ್ ಸಾಮರ್ಥ್ಯ
• 16MP ಪ್ರೈಮರಿ ಕ್ಯಾಮೆರಾ
• 8MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• ಡ್ಯುಯಲ್ ಸಿಮ್
• ನಾನ್ ರಿಮೂವೆಬಲ್ Li-Ion3000 mAH ಬ್ಯಾಟರಿ

ನೋಕಿಯಾ C9
• 5.0 ಇಂಚ್ IPS LCD 1080X1920 ಪಿಕ್ಸೆಲ್ ಡಿಸ್ಪ್ಲೇ
• ಆಂಡ್ರಾಯ್ಡ್ 6
• ಒಕ್ಟಾಕೋರ್ ಪ್ರಾಸೆಸರ್
• 3 GB RAM
• ಕ್ವಾಲ್ಕಮ್ ಸ್ನ್ಯಾಪ್ಡ್ರ್ಯಾಗನ್ 820 MSM8996 ಪ್ರಾಸೆಸರ್
• 32GB ಸ್ಟೋರೇಜ್ ಸಾಮರ್ಥ್ಯ
• 16MP ಪ್ರೈಮರಿ ಕ್ಯಾಮೆರಾ
• 5MP ಸೆಕೆಂಡರಿ/ಸೆಲ್ಫೀ ಕ್ಯಾಮೆರಾ
• USB ಸಪೋರ್ಟ್, ಮೈಕ್ರೋUSB v2.0 ಮತ್ತು ಡ್ಯುಯಲ್ ಸಿಮ್
• ನಾನ್ ರಿಮೂವೆಬಲ್ Li-Ion4000 mAH ಬ್ಯಾಟರಿ


Click it and Unblock the Notifications









