ಈ ವರ್ಷ ಬಿಡುಗಡೆಗೊಳ್ಳಲಿರುವ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳು
ಈ ವರ್ಷ ಸ್ಯಾಮ್ ಸಂಗ್ ಕೆಲವು ಹೈ-ಎಂಡ್ ಫೋನ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಸನ್ನದ್ಧವಾಗಿದೆ.ಆದರೆ ಈ ಮೊದಲು ಕಂಪೆನಿಯು ನೋಟ್ ಸರಣಿ ಫೋನ್ ಮತ್ತು ಮೊದಲ ಫೋಲ್ಡೇಬಲ್ ಹ್ಯಾಂಡ್ ಸೆಟ್ ಗಳಲ್ಲಿ ಫೇಸ್ ಸಮಸ್ಯೆಯನ್ನು ಎದುರಿಸಿತ್ತು. ಈ ಸಮಸ್ಯೆಯನ್ನು ಗಮನಿಸಿದ ಕಂಪೆನಿ ಹೆಚ್ಚು ರಿಫ್ರೆಶ್ ಆಗಿರುವ ಮಾಡೆಲ್ ಗಳನ್ನು ಬಿಡುಗಡೆಗೊಳಿಸುವುದಕ್ಕೆ ಸಿದ್ಧವಾಗಿದೆ.

2020 ಕ್ಕೆ ಕೆಲವು ಹೈ-ಎಂಡ್ ಸ್ಯಾಮ್ ಸಂಗ್ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಲಿದೆ. ಗ್ಯಾಲಕ್ಸಿ ಎಸ್20 ಸರಣಿ ಬಿಡುಗಡೆಗೊಳಿಸಲಿದ್ದು ಕಣ್ಣರಳಿಸಿ ನೋಡುವಂತ ಫೀಚರ್ ಗಳನ್ನು ಇದು ಹೊಂದಿರಲಿದೆ. ಈ ವರ್ಷ ಬಿಡುಗಡೆಗೊಳ್ಳಲಿರುವ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20 ಅಲ್ಟ್ರಾ 5ಜಿ
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.9 ಇಂಚುಗಳು ಡೈನಾಮಿಕ್ AMOLED ಕೆಪಾಸಿಟೀವ್
ಟಚ್ ಸ್ಕ್ರೀನ್
• ಆಂಡ್ರಾಯ್ಡ್ 10.0; ಒನ್ UI 2
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865
• 128GB 12GB RAM, 512GB 16GB RAM
• 108 MP + 48 MP + 12 MP + ಹಿಂಭಾಗದ ಕ್ಯಾಮರಾ
• 40 MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 5000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20+ 5ಜಿ
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.7 ಇಂಚುಗಳು ಡೈನಾಮಿಕ್ AMOLED ಕೆಪಾಸಿಟೀವ್ಟಚ್ ಸ್ಕ್ರೀನ್
• ಆಂಡ್ರಾಯ್ಡ್ 10.0; ಒನ್ UI 2
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865
• 12 MP + 64MP + 12MP ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 20 5ಜಿ
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.2 ಇಂಚುಗಳು ಡೈನಾಮಿಕ್ AMOLED ಕೆಪಾಸಿಟೀವ್ಟಚ್ ಸ್ಕ್ರೀನ್
• ಆಂಡ್ರಾಯ್ಡ್ 10.0; ಒನ್ UI 2
• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 865
• 128GB 12GB RAM
• 12MP + 64MP + 12MP ಹಿಂಭಾಗದ ಕ್ಯಾಮರಾ
• 10MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.7 ಇಂಚುಗಳು Super AMOLED ಕೆಪಾಸಿಟೀವ್ಟಚ್ ಸ್ಕ್ರೀನ್
• ಆಂಡ್ರಾಯ್ಡ್ 10.0; ಒನ್ UI
• ಕ್ವಾಲ್ಕಂ SM8150 ಸ್ನ್ಯಾಪ್ ಡ್ರ್ಯಾಗನ್ 855
• 128GB 8GB RAM
• 48 MP + 12MP + 5MP ಹಿಂಭಾಗದ ಕ್ಯಾಮರಾ
• 32MP ಮುಂಭಾಗದ ಕ್ಯಾಮರಾ
• ನಾನ್-ರಿಮೂವೇಬಲ್ ಲಿ-ಪೋ 4500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 11 ಪ್ಲಸ್
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• a 6.8-inch ಡೈನಾಮಿಕ್ AMOLED ಡಿಸ್ಪ್ಲೇ
• a 13MP + 13MP + 16MP ಟ್ರಿಪಲ್ ಹಿಂಭಾಗದ ಲೆನ್ಸ್ ಗಳು ಕ್ಯಾಮರಾ
• Exynos 9 ಆಕ್ಟಾ 9825 ಚಿಪ್ ಸೆಟ್
• 256GB ಇಂಟರ್ನಲ್ ಮೆಮೊರಿ
• 1TB ವರೆಗೆ ಹಿಗ್ಗಿಸಿಕೊಳ್ಳಬಹುದು
• 4,500mAh ಕೆಪಾಸಿಟಿಯ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 11
ವದಂತಿಯಲ್ಲಿರುವ ಪ್ರಮುಖ ವೈಶಿಷ್ಟ್ಯತೆಗಳು
• 6.4 ಇಂಚುಗಳು ಕೆಪಾಸಿಟೀವ್ಟಚ್ ಸ್ಕ್ರೀನ್, ಮಲ್ಟಿ-ಟಚ್
• 8 GB RAM
• 256 GB ಇಂಟರ್ನಲ್ ಮೆಮೊರಿ
• ಸ್ಯಾಮ್ ಸಂಗ್ Exynos 9 ಆಕ್ಟಾ 9825
• 13 MP + 13 MP + 16 MP ಟ್ರಿಪಲ್ ಪ್ರೈಮರಿ ಕ್ಯಾಮರಾ
• 12MP ಮುಂಭಾಗದ ಕ್ಯಾಮರಾ
• 4100 mAh ಬ್ಯಾಟರಿ


Click it and Unblock the Notifications








