2020 ರಲ್ಲಿ ಬಿಡುಗಡೆಗೊಳ್ಳಲಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಯಾಮ್ ಸಂಗ್ ಸಂಸ್ಥೆಗೆ 2019 ಬಹಳ ಅಧ್ಬುತವಾಗಿರುವ ವರ್ಷವಾಗಿತ್ತು.ಈ ವರ್ಷ ಸ್ಯಾಮ್ ಸಂಗ್ ಬ್ರ್ಯಾಂಡಿನ ಸ್ಮಾರ್ಟ್ ಫೋನ್ ಗಳು ಬಹಳ ಬೇಡಿಕೆಯ ಮಾರಾಟ ಕಂಡಿವೆ. ಅದರಲ್ಲೂ ಕೂಡ ಪ್ರೀಮಿಯಂ ಕೆಟಗರಿಯ ಡಿವೈಸ್ ಗಳು ಅತ್ಯುದ್ಭುತವಾಗಿ ಮಾರಾಟವಾಗಿವೆ. ಒಂದು ಹೆಜ್ಜೆ ಮುಂದೆ ಹೋಗಲು ಬಯಸುತ್ತಿರುವ ಸ್ಯಾಮ್ ಸಂಗ್ ಬ್ರ್ಯಾಂಡ್ ಕೆಲವು ಹೊಸ ಡಿವೈಸ್ ಗಳನ್ನು 2020 ರಲ್ಲಿ ಬಿಡುಗಡೆಗೊಳಿಸುವುದಕ್ಕೆ ಸಜ್ಜಾಗುತ್ತಿದೆ. ಮುಂದಿನ ವರ್ಷ ಬಿಡುಗಡೆಗೊಳಿಸಲು ತಯಾರಾಗುತ್ತಿರುವ ಕೆಲವು ಸ್ಮಾರ್ಟ್ ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಸ್ಯಾಮ್ ಸಂಗ್

ಸ್ಯಾಮ್ ಸಂಗ್ ತನ್ನ ಮುಂದಿನ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಫೋಲ್ಡ್ 2 ಬಿಡುಗಡೆಗೊಳಿಸುವುದಕ್ಕೆ ರೆಡಿಯಾಗಿದೆ. ಹಲವಾರು ಅಪ್ ಗ್ರೇಡ್ ಆಗಿರುವ ಫೀಚರ್ ಗಳನ್ನು ಇದು ಹೊಂದಿದೆ. ನೋಟ್ ಸರಣಿಯಲ್ಲಿ, ಗ್ಯಾಲಕ್ಸಿ ನೋಟ್ 11 ನ್ನು ನಾವು ಕಾಣಬಹುದಾಗಿದ್ದು ಇದರಲ್ಲಿ ಆಕರ್ಷಕ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಇರಲಿದೆ. ಇದು ನೂತನ Exynos 990 ಚಿಪ್ ಸೆಟ್ ನ್ನು ಹೊಂದಿರಲಿದೆ.

ಈ ಲಿಸ್ಟ್ ನಲ್ಲಿ ಇನ್ನೂ ಹಲವು ಹೊಸ ಡಿವೈಸ್ ಗಳಿದ್ದು ಎಂ ಮತ್ತು ಎ ಸರಣಿ ಫೋನ್ ಗಳಿವೆ. ಅದರದ್ದೇ ಆದ ಬೆಲೆಯಲ್ಲಿ ಹೊಸ ಫೀಚರ್ ಮತ್ತು ಆಫರ್ ಗಳನ್ನು ಇವುಗಳಿಗೆ ನೀಡಲಾಗುತ್ತದೆ. ಗ್ಯಾಲಕ್ಸಿ ಎಂ41 ಸ್ಪೋರ್ಟ್ಸ್ 64MP + 12MP + 5MP ಟ್ರಿಪಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ ಮತ್ತು 24MP ಸೆಲ್ಫೀ ಶೂಟರ್ ನ್ನು ಒಳಗೊಂಡಿದೆ.ಹಲವು ಡಿವೈಸ್ ಗಳು ಹೆಡ್ ಫೋನ್ ಜ್ಯಾಕ್ ನ್ನು ಹೊಂದಿರುವುದಿಲ್ಲ ಮತ್ತು M41 ನಲ್ಲಿ 3.5mm ಹೆಡ್ ಫೋನ್ ಜ್ಯಾಕ್ ಇರಲಿದೆ.

ಗ್ಯಾಲಕ್ಸಿ ಎ91 ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಸಾಕೆಟ್ ಜೊತೆಗೆ 4,500 mAh ಬ್ಯಾಟರಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಇದಲ್ಲಿ ಬ್ಲೂಟೂತ್ 5 ಮತ್ತು ಯುಎಸ್ ಬಿ ಟೈಪ್-ಸಿ ಕನೆಕ್ಟಿವಿಟಿ ಆಯ್ಕೆಗಳಿವೆ. ಹೊಸ ಡಿವೈಸ್ ಗಳಾಗಿರುವ ಸ್ಯಾಮ್ ಸಂಗ್ ಡಬ್ಲ್ಯೂ 2019, ಗ್ಯಾಲಕ್ಸಿ ಜೆ6 ಪ್ರೈಮ್ ಮತ್ತು ಗ್ಯಾಲಕ್ಸಿ ಎಸ್ 11 ಸೇರಿದಂತೆ ಈ ಬ್ರ್ಯಾಂಡಿನ ಹಲವು ಫೋನ್ ಗಳನ್ನು ನೀವು 2020 ರಲ್ಲಿ ನಿರೀಕ್ಷೆ ಮಾಡಬಹುದು. ಅವುಗಳ ವೈಶಿಷ್ಟ್ಯತೆ ಸೇರಿದಂತೆ ಕೆಲವು ಮಾಹಿತಿಗಳ ಪಟ್ಟಿ ಇಲ್ಲಿದೆ ನೋಡಿ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ 2

ಸ್ಯಾಮ್ ಸಂಗ್ ಗ್ಯಾಲಕ್ಸಿ ಫೋಲ್ಡ್ 2

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 7.3-ಇಂಚಿನ ಫೋಲ್ಡಿಂಗ್ ಡಿಸ್ಪ್ಲೇ

• 13MP + 13MP + 16MP ಹಿಂಭಾಗದ ಲೆನ್ಸ್ ಗಳು

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಚಿಪ್ ಸೆಟ್

• 12GB RAM

• 4,500mAh ಲಿ-ಐಯಾನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 11

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 11

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.8-ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇ

• 13MP + 13MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 12MP ಮುಂಭಾಗದ ಕ್ಯಾಮರಾ

• ಆಕ್ಟಾ ಕೋರ್ ಪ್ರೊಸೆಸರ್

• 12GB RAM

• 4,500mAh ಬ್ಯಾಟರಿ ಕೆಪಾಸಿಟಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ60

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ60

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.5-ಇಂಚಿನ ಸೂಪರ್ AMOLED ಡಿಸ್ಪ್ಲೇ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಸೆಟ್

• 6GB RAM

• 48MP + 16MP ಡುಯಲ್ ಪ್ರೈಮರಿ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• 128GB ಇಂಟರ್ನಲ್ ಮೆಮೊರಿ

• ಲಿ-ಐಯಾನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್11

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್11

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.4-ಇಂಚಿನ ಡಿಸ್ಪ್ಲೇ ಆಗಿದ್ದು ಸಂಪೂರ್ಣ ಬೆಜಲ್ ಇಲ್ಲದ ಮತ್ತು ಪಂಚ್ ಹೋಲ್ ಕ್ಯಾಮರಾವಿರುತ್ತದೆ.

• ಕ್ವಾಡ್ ಕೋರ್ ಪ್ರೊಸೆಸರ್

• 108MP, 13MP, 8MP ಮತ್ತು 5MP ಹಿಂಭಾಗದ ಕ್ಯಾಮರಾ

• 3,730mAh ಲಿ-ಐಯಾನ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ41

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ41

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.3-ಇಂಚಿನ LCD ಸ್ಕ್ರೀನ್ ಜೊತೆಗೆ ರೆಸಲ್ಯೂಷನ್ 1080x2340 ಪಿಕ್ಸಲ್ಸ್

• ಆಕ್ಟಾ ಕೋರ್ Exynos 9609 ಪ್ರೊಸೆಸರ್ ಪೇರ್ ಆಗಿರಲಿದೆ ಜೊತೆಗೆ Mali-G72 MP3 GPU

• 4GB RAM

• 6GB RAM ವೇರಿಯಂಟ್

• 128GB ಇಂಟರ್ನಲ್ ಮೆಮೊರಿ

• 64MP + 12MP + 5MP ಹಿಂಭಾಗದ ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• 4000mAh ಸೆಲ್ ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.4-ಇಂಚಿನ IPS LCD ಡಿಸ್ಪ್ಲೇ

• 48MP + 12MP + 5MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 64GB ಇಂಟರ್ನಲ್ ಮೆಮೊರಿ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 ಚಿಪ್ ಸೆಟ್

• ಲಿ-ಐಯಾನ್ ಸೆಲ್ ನಲ್ಲಿ ದೊಡ್ಡ ಕೆಪಾಸಿಟಿಯ ಅಂದರೆ 5,000mAhನ ಬ್ಯಾಟರಿ ಇದೆ.

 ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20ಎಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20ಎಸ್

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.4-ಇಂಚಿನ IPS LCD ಡಿಸ್ಪ್ಲೇ

• ಸ್ಯಾಮ್ ಸಂಗ್ Exynos 7 ಆಕ್ಟಾ 7904 ಚಿಪ್ ಸೆಟ್

• 16MP ಮತ್ತು 5MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಲಿ-ಐಯಾನ್ ಬ್ಯಾಟರಿ ಜೊತೆಗೆ ಅದರಲ್ಲಿ 5,830mAh ಕೆಪಾಸಿಟಿ ಇರಲಿದೆ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ91

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.7 ಇಂಚಿನes ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 9.0 (ಪೈ); ಒನ್ ಯುಐ

• ಕ್ವಾಲ್ಕಂ SDM855 ಸ್ನ್ಯಾಪ್ ಡ್ರ್ಯಾಗನ್ 855

• ಆಕ್ಟಾ ಕೋರ್ CPU

• 48 MP + 12MP + 5MP ಹಿಂಭಾಗದ ಕ್ಯಾಮರಾ

• 32 MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 4500 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ51

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.5 ಇಂಚಿನes ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 9.0 (ಪೈ)

• ಆಕ್ಟಾ ಕೋರ್ CPU

• 64GB 4GB RAM, 128GB 4GB RAM, 128GB 6GB RAM

• 48MP + 12MP + 12MP + 5MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 4000 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ21

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.3-ಇಂಚಿನ IPS LCD ಡಿಸ್ಪ್ಲೇ ಯಲ್ಲಿ ಸ್ಕ್ರೀನ್ ರೆಸಲ್ಯೂಷನ್ 1,080 x 2,340 ಪಿಕ್ಸಲ್ಸ್ ಇರಲಿದೆ

• 24MP ಮತ್ತು 5MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಆಕ್ಟಾ ಕೋರ್ ಪ್ರೊಸೆಸರ್

• 64GB ಇಂಟರ್ನಲ್ ಮೆಮೊರಿ

• 512GB ಸ್ಟೋರೇಜ್

• ಲಿ-ಐಯಾನ್ ಬ್ಯಾಟರಿಯಲ್ಲಿ 5,000mAh ಕೆಪಾಸಿಟಿ ಇರಲಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ71

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.7 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್

• ಸ್ಯಾಮ್ ಸಂಗ್ Exynos 7 ಆಕ್ಟಾ 9610

• ಆಕ್ಟಾ ಕೋರ್ CPU

• 48 MP + 12 MP + 12 MP ಟ್ರಿಪಲ್ ಪ್ರೈಮರಿ ಕ್ಯಾಮರಾs

• 32 MP ಮುಂಭಾಗದ ಕ್ಯಾಮರಾ

• 4100 mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ90

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ90

ವದಂತಿಯಾಗಿರುವ ಮತ್ತು ನಿರೀಕ್ಷಿತ ವೈಶಿಷ್ಟ್ಯತೆಗಳು

• 6.7 ಇಂಚಿನ ಕೆಪಾಸಿಟೀವ್ ಟಚ್ ಸ್ಕ್ರೀನ್, ಮಲ್ಟಿ ಟಚ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 730

• 48 MP + 12 MP + 5 MP ಟ್ರಿಪಲ್ ಪ್ರೈಮರಿ ಕ್ಯಾಮರಾs

• 4000 mAh ಬ್ಯಾಟರಿ

Most Read Articles
Best Mobiles in India

English summary
The year 2019 proved to be an outstanding year for Samsung, as the brand witnessed tremendous sales for its smartphones, especially the premium-category devices. Taking this feat to the next-level, the brand is all set to launch many more new devices in 2020. A few of these phones have been added to the list.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X