ಮಾರ್ಚ್ ನಲ್ಲಿ ಬಿಡುಗಡೆಗೊಳ್ಳಲಿರುವ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಮಾರ್ಟ್ ಫೋನ್ ತಯಾರಕರು ತಮ್ಮ ಮುಂದಿನ ಡಿವೈಸ್ ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು ಯಾವಾಗ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂಬ ದಿನಾಂಕವನ್ನು ಈಗಾಗಲೇ ಪ್ರಕಟಿಸಿದ್ದಾರೆ. ಮಾರುಕಟ್ಟೆಯಲ್ಲಿ ಈ ಡಿವೈಸ್ ಗಳು ಸಂಚಲನ ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಖಂಡಿತ ಈ ಡಿವೈಸ್ ಗಳು ನಿಮ್ಮ ಉಪಯೋಗಕ್ಕೆ ಬರಲಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

ಮಾರ್ಚ್ 2020

ಮಾರ್ಚ್ 2020 ರಲ್ಲಿ ಮಾರುಕಟ್ಟೆಯನ್ನು ಪ್ರವೇಶಿಸಲಿರುವ ಐದು ಬೆಸ್ಟ್ ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ. ಈ ಡಿವೈಸ್ ಗಳಲ್ಲಿ ಸ್ನ್ಯಾಪ್ ಡ್ರ್ಯಾಗನ್ 865 SoC ಇದ್ದು ದೊಡ್ಡ RAM ಮತ್ತು ROM ಸ್ಟೋರೇಜ್ ಆಯ್ಕೆಗಳನ್ನು ಹೊಂದಿವೆ. ಅವುಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಇನ್ಫಿನಿಕ್ಸ್ ಎಸ್5 ಪ್ರೋ (ಮಾರ್ಚ್ 5 ರಂದು ಬಿಡುಗಡೆಯಾಗಲಿದೆ)

ಇನ್ಫಿನಿಕ್ಸ್ ಎಸ್5 ಪ್ರೋ (ಮಾರ್ಚ್ 5 ರಂದು ಬಿಡುಗಡೆಯಾಗಲಿದೆ)

ಮಾರ್ಚ್ 5,2020 ಕ್ಕೆ ಈ ಡಿವೈಸ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ವರದಿಯು ಹೇಳುವಂತೆ ಇದರಲ್ಲಿ 48MP ಪ್ರೈಮರಿ ಲೆನ್ಸ್ ಗಳಿದೆ ಮತ್ತು 16MP ಪಾಪ್ ಅಪ್ ಸೆಲ್ಫೀ ಕ್ಯಾಮರಾವಿದೆ.ನಿರೀಕ್ಷೆಯ ಫೀಚರ್ ಎಂದರೆ 6.53-ಇಂಚಿನ ಫುಲ್ -HD+ ಡಿಸ್ಪ್ಲೇ ವ್ಯವಸ್ಥೆ ಇರಲಿದೆ.ಇದು ಇನ್ಫಿನಿಕ್ಸ್ OS XOS 6.0 ಡಾಲ್ಫಿನ್ ಆಧಾರಿತ ಆಂಡ್ರಾಯ್ಡ್ 10 ನ್ನು ಹೊಂದಿರಲಿದೆ.

ರೆಡ್ಮಿ ನೋಟ್ 2020 9

ರೆಡ್ಮಿ ನೋಟ್ 2020 9

ಮಾರ್ಚ್ 12,2020 ಕ್ಕೆ ಇದು ಬಿಡುಗಡೆಯಾಗಲಿದೆ.ಕ್ವಾಡ್ ಕ್ಯಾಮರಾ ವ್ಯವಸ್ಥೆಯನ್ನು ಇದು ಹೊಂದಿರಲಿದೆ ಎಂಬ ನಿರೀಕ್ಷೆ ಇದೆ. ಇದರಲ್ಲಿ 90Hz ಡಿಸ್ಪ್ಲೇ ಮತ್ತು ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

ರಿಯಲ್ ಮಿ 6

ರಿಯಲ್ ಮಿ 6

ಈ ಸ್ಮಾರ್ಟ್ ಫೋನಿನ ಬೇಸ್ ವೇರಿಯಂಟ್ 9,999 ರುಪಾಯಿ ಬೆಲೆಗೆ ಲಭ್ಯವಾಗಲಿದೆ. ವರದಿಯು ಹೇಳುವ ಪ್ರಕಾರ ಇದರಲ್ಲಿ ಕ್ವಾಡ್ ಕ್ಯಾಮರಾ ಸೆಟ್ ಅಪ್ ಹಿಂಭಾಗದಲ್ಲಿ ಇರಲಿದೆ 64 MP ಪ್ರೈಮರಿ ಕ್ಯಾಮರಾ ವ್ಯವಸ್ಥೆ, ಅಲ್ಟ್ರಾ ವೈಡ್ ಕ್ಯಾಮರಾ ಮತ್ತು ಟೆಲಿಫೋಟೋ ಕ್ಯಾಮರಾ ಮತ್ತು ಅಲ್ಟ್ರಾ ಮ್ಯಾಕ್ರೋ ಕ್ಯಾಮರಾ ವ್ಯವಸ್ಥೆ ಇರಲಿದೆ.

ರಿಯಲ್ ಮಿ 6 ಪ್ರೋ

ರಿಯಲ್ ಮಿ 6 ಪ್ರೋ

ಮಾರ್ಚ್ 5,2020 ಕ್ಕೆ ಈ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ವರದಿಗಳು ಹೇಳುವ ಪ್ರಕಾರ ಈ ಫೋನಿನ ಬೆಲೆ 13, 999 ರುಪಾಯಿಗಳಾಗಿರಲಿದೆ. ಇದರಲ್ಲಿ 30 W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು 15 ನಿಮಿಷಕ್ಕೆ 40% ಚಾರ್ಜ್ ಆಗಲಿದೆ ಎನ್ನಲಾಗುತ್ತಿದೆ.

ಮೋಟೋ Razr

ಮೋಟೋ Razr

ಮೋಟೋರೋಲಾದ ಕಾಮ್ ಶೆಲ್ ಸ್ಮಾರ್ಟ್ ಫೋನ್ ಎರಡು ವಿಭಿನ್ನ ಗಾತ್ರದ ಎರಡು ಸ್ಕ್ರೀನ್ ವ್ಯವಸ್ಥೆಯನ್ನು ಆಫರ್ ಮಾಡಲಿದೆ. ಕೆಲವು ನೂತನ ಫೀಚರ್ ಗಳನ್ನು ಈ ಫೋನ್ ಹೊಂದಿರಲಿದ್ದು ಮಲ್ಟಿಟಾಸ್ಕಿಂಗ್ ಗೆ ಸಹಾಯ ಮಾಡಲಿದೆ.

Most Read Articles
Best Mobiles in India

Read more about:
English summary
We have added five best devices that will get along your way in March 2020. Find out each phone in details and go for purchasing once they arrive.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more