48ಎಂಪಿ ಕ್ಯಾಮರಾದೊಂದಿಗೆ ಬರಲಿರುವ ನಿರೀಕ್ಷಿತ ಸ್ಮಾರ್ಟ್ ಫೋನ್ ಗಳು

By Gizbot Bureau
|

ಕ್ಯಾಮರಾ ಸೆನ್ಸರ್ ನಲ್ಲಿ ಅಭಿವೃದ್ಧಿ ಸಾಧಿಸಿದ ಸ್ಮಾರ್ಟ್ ಫೋನ್ ಗಳ ನಿರ್ಮಾಣದ ಕಡೆಗೆ ಇದೀಗ ಫೋನ್ ತಯಾರಿಕಾ ಸಂಸ್ಥೆಗಳು ಮುಂದಾಗುತ್ತಿವೆ. ಪ್ರೈಮರಿ ಸೆನ್ಸರ್ ನ್ನು ಹಿಂಭಾಗದಲ್ಲಿ 48ಎಂಪಿಗೆ ಏರಿಸಿ ಅತ್ಯುತ್ತಮ ಕ್ಯಾಮರಾವಿರುವ ಫೋನ್ ಗಳನ್ನು ತಯಾರಿಸಿ ನಿಮ್ಮ ಫೋಟೋ ಕ್ವಾಲಿಟಿಯನ್ನು ಸ್ಮಾರ್ಟ್ ಫೋನ್ ಇನ್ನಷ್ಟು ಹೆಚ್ಚಿಸುವ ಸ್ಮಾರ್ಟ್ ಫೋನ್ ಗಳ ಟ್ರೆಂಡ್ ಇದೀಗ ಆರಂಭವಾಗುತ್ತಿದೆ.

48ಎಂಪಿ ಕ್ಯಾಮರಾದೊಂದಿಗೆ ಬರಲಿರುವ ನಿರೀಕ್ಷಿತ ಸ್ಮಾರ್ಟ್ ಫೋನ್ ಗಳು

ಈ ನಿಟ್ಟಿನಲ್ಲಿ ಕೆಲವು ಬೆಸ್ಟ್ ಫೋನ್ ಗಳು ಮಾರುಕಟ್ಟೆಗೆ ಎಂಟ್ರಿಯಾಗುವ ಬಗ್ಗೆ ಸುದ್ದಿ ಇದೆ. ಕಣ್ಣು ಕುಕ್ಕುವಂತ ಸೆನ್ಸರ್ ನ್ನು ಒಳಗೊಂಡಿರುವ ಈ ಫೋನ್ ಗಳು ಅಧ್ಬುತ ಫೋಟೋ ಕ್ಲಿಕ್ಕಿಸುವುದಕ್ಕೆ ನಿಮಗೆ ನೆರವು ನೀಡುತ್ತವೆ. ಕೆಲವು ಡುಯಲ್ ಸೆಟ್ ಅಪ್ ಹೊಂದಿದ್ದರೆ ಇನ್ನು ಕೆಲವು ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿರಲಿವೆ. ಹಾಗಾದ್ರೆ 48ಎಂಪಿ ಸಾಮರ್ಥ್ಯದಲ್ಲಿ ಬರಲಿರುವ ಮುಂಬರುವ ನಿರೀಕ್ಷಿತ ಫೋನ್ ಗಳು ಯಾವುವು ಎಂಬ ಪಟ್ಟಿಯನ್ನು ನೀವು ಬಯಸಿದ್ದೇ ಆದಲ್ಲಿ ಮುಂದೆ ಓದಿ.

ಶಿಯೋಮಿ ಎಂಐ ಎ3

ಶಿಯೋಮಿ ಎಂಐ ಎ3

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• IPS LCD 6.3-ಇಂಚಿನ ಡಿಸ್ಪ್ಲೇ 1,080 x 2,340 ಪಿಕ್ಸಲ್ ಸ್ಕ್ರೀನ್ ರೆಸಲ್ಯೂಷನ್ -ಉತ್ತಮ ಗುಣಮಟ್ಟದ ವಿಷುವಲ್ ಅನುಭವಕ್ಕೆ ನೆರವು ನೀಡುತ್ತದೆ.

• 48MP ಮತ್ತು 2MP ಡುಯಲ್ ಪ್ರೈಮರಿ ಕ್ಯಾಮರಾಗಳು ಮತ್ತು 32MP ಮುಂಭಾಗದ ಲೆನ್ಸ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ನಲ್ಲಿ ಆಕ್ಟಾ ಕೋರ್ ಪ್ರೊಸೆಸರ್

• 4GB RAM

• 4,000mAh Li-ion ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ90

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.7-ಇಂಚಿನ ಡಿಸ್ಪ್ಲೇ ಯಲ್ಲಿ ಫುಲ್ ಬೆಝಲ್ ಲೆಸ್ ಫಿನಿಶ್ ಮತ್ತು ಸಣ್ಣ ಮುಂಭಾಗದ ಕ್ಯಾಮರಾ ಸೆನ್ಸರ್ ಮೇಲ್ಬಾಗದಲ್ಲಿ ಪಾಪ್ ಆಗಲಿದೆ

• ಆಕ್ಟಾ ಕೋರ್ (2.2GHz Kryo 360 ಡುಯಲ್-ಕೋರ್ ಮತ್ತು 1.7 GHz Kryo 360 ಹೆಕ್ಸಾ-ಕೋರ್) ಪ್ರೊಸೆಸರ್

• 6GB RAM

• ಹಿಂಭಾಗದ ಕ್ಯಾಮರಾಗಳು 48MP + 8MP

• a 3,700mAh ಲಿ-ಪಾಲಿಮರ್ ಬ್ಯಾಟರಿ

ಶಿಯೋಮಿ ರೆಡ್ಮಿ ಎಕ್ಸ್

ಶಿಯೋಮಿ ರೆಡ್ಮಿ ಎಕ್ಸ್

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• a 6.39-ಇಂಚಿನ IPS LCD ಬೆಝಲ್ ಲೆಸ್ ಡಿಸ್ಪ್ಲೇ ಜೊತೆಗೆ ವಾಟರ್ ಡ್ರಾಪ್ ನಾಚ್

• ಆಕ್ಟಾ ಕೋರ್ (2.84GHz ಸಿಂಗಲ್-ಕೋರ್, Kryo 485 + 2.42GHz ಟ್ರೈ-ಕೋರ್, Kryo 485 + 1.8GHz ಕ್ವಾಡ್ ಕೋರ್) ಪ್ರೊಸೆಸರ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಸೆಟ್

• 6GB RAM

• 48MP + 13MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• 4,000mAh ಲಿ-ಐಯಾನ್ ಬ್ಯಾಟರಿ

ರಿಯಲ್ ಮಿ ಎಕ್ಸ್ ಪ್ರೋ

ರಿಯಲ್ ಮಿ ಎಕ್ಸ್ ಪ್ರೋ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ IPS LCD ಡಿಸ್ಪ್ಲೇ .ಇದರ ರೆಸಲ್ಯೂಷನ್ 1,080 x 2,340 ಪಿಕ್ಸಲ್ಸ್

• 48MP ಮತ್ತು 5MP ಲೆನ್ಸ್ ಕ್ಯಾಮರಾಗಳು

• 25MP ಮುಂಭಾಗದ ಕ್ಯಾಮರಾಗಳು

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಫ್ಲ್ಯಾಗ್ ಶಿಪ್ ಚಿಪ್

• ಲಿ-ಐಯಾನ್ ಬ್ಯಾಟರಿ ಅದರ ಕೆಪಾಸಿಟಿ 4,000mAh

ಶಿಯೋಮಿ ಎಂಐ ಮ್ಯಾಕ್ಸ್ 4

ಶಿಯೋಮಿ ಎಂಐ ಮ್ಯಾಕ್ಸ್ 4

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 7.2-ಇಂಚಿನ IPS LCD ಬೆಝಲ್ ಲೆಸ್ ಡಿಸ್ಪ್ಲೇ

• ಆಕ್ಟಾ ಕೋರ್ ಪ್ರೊಸೆಸರ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಚಿಪ್ ಸೆಟ್

• 4GB RAM

• ಡುಯಲ್ ಕ್ಯಾಮರಾ ಸೆಟ್ ಅಪ್ 48MP ಮತ್ತು 5MP

• 13MP ಮುಂಭಾಗದ ಕ್ಯಾಮರಾ

• 5,800 ಲಿ-ಪೋ ಬ್ಯಾಟರಿ

ಶಿಯೋಮಿ ಎಂಐ 9ಎಕ್ಸ್

ಶಿಯೋಮಿ ಎಂಐ 9ಎಕ್ಸ್

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.4 ಇಂಚಿನ (16.26 cm) ಕೆಪಾಸಿಟೀವ್ ಟಚ್ ಸ್ಕ್ರೀನ್, ಮಲ್ಟಿ ಟಚ್

• ಆಕ್ಟಾ ಕೋರ್ ಪ್ರೊಸೆಸರ್

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675

• 64 GB ಇಂಟರ್ನಲ್ ಮೆಮೊರಿ

• 48 MP + 8 MP + 13 MP ಟ್ರಿಪಲ್ ಪ್ರೈಮರಿ ಕ್ಯಾಮರಾಗಳು

• 32 MP ಮುಂಭಾಗದ ಕ್ಯಾಮರಾ

• ಲಿ-ಐಯಾನ್ 3300 mAh ಬ್ಯಾಟರಿ

ಮೊಟೋರೋಲಾ ಮೋಟೋ ಝಡ್ 4 ಪ್ಲೇ

ಮೊಟೋರೋಲಾ ಮೋಟೋ ಝಡ್ 4 ಪ್ಲೇ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.22 ಇಂಚಿನ ಸೂಪರ್ AMOLED ಕೆಪಾಸಿಟೀವ್ ಟಚ್ ಸ್ಕ್ರೀನ್

• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675

• ಆಕ್ಟಾ ಕೋರ್

• 128 GB, 6 GB RAM or 64 GB, 4 GB RAM

• 48 MP ಹಿಂಭಾಗದ ಕ್ಯಾಮರಾ

• 16 MP ಮುಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಐಯಾನ್ 3600 mAh ಬ್ಯಾಟರಿ

ಮೊಟೋರೊಲಾ ಪಿ40

ಮೊಟೋರೊಲಾ ಪಿ40

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 6.2 ಇಂಚಿನ IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 9.0 (ಪೈ)

• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್ 675

• ಆಕ್ಟಾ ಕೋರ್ cpu

• 64/128 GB, 6 GB RAM

• 48 MP + 5 MP ಹಿಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 4132 mAh ಬ್ಯಾಟರಿ

ಶಿಯೋಮಿ ಎಂಐ ಮ್ಯಾಕ್ಸ್ 4 ಪ್ರೋ

ಶಿಯೋಮಿ ಎಂಐ ಮ್ಯಾಕ್ಸ್ 4 ಪ್ರೋ

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• 7.2 ಇಂಚಿನes IPS LCD ಕೆಪಾಸಿಟೀವ್ ಟಚ್ ಸ್ಕ್ರೀನ್

• ಆಂಡ್ರಾಯ್ಡ್ 9.0 (ಪೈ); MIUI 11

• ಕ್ವಾಲ್ಕಂ SDM675 ಸ್ನ್ಯಾಪ್ ಡ್ರ್ಯಾಗನ್675 (11 nm)

• 128 GB, 6/8 GB RAM or 64 GB, 6 GB RAM

• 48 MP + 20MP ಹಿಂಭಾಗದ ಕ್ಯಾಮರಾ

• 8 MP ಹಿಂಭಾಗದ ಕ್ಯಾಮರಾ

• ನಾನ್-ರಿಮೂವೇಬಲ್ ಲಿ-ಪೋ 5800 mAh ಬ್ಯಾಟರಿ

ನೋಕಿಯಾ 6 2019

ನೋಕಿಯಾ 6 2019

ವದಂತಿಯಾಗಿರುವ ಪ್ರಮುಖ ವೈಶಿಷ್ಟ್ಯತೆಗಳು:

• a 6.39-ಇಂಚಿನ IPS LCD ಡಿಸ್ಪ್ಲೇ

• ಆಕ್ಟಾ ಕೋರ್ Kryo 260 ಪ್ರೊಸೆಸರ್ ನಲ್ಲಿ ಕ್ಲಾಕ್ ಸ್ಪೀಡ್ 2.2GHz

• a 6GB RAM

• 48MP + 5MP + 8MP ಟ್ರಿಪಲ್ ಹಿಂಭಾಗದ ಕ್ಯಾಮರಾ

• ಲಿ-ಐಯಾನ್ ಬ್ಯಾಟರಿ ಸಾಮರ್ಥ್ಯ 3,500mAh

Most Read Articles
Best Mobiles in India

Read more about:
English summary
Upcoming Smartphones With 48MP Camera – India Launch Date, Alleged Pricing And More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more