Subscribe to Gizbot

ವಾರದ ಸುದ್ದಿ: ಕಳೆದ ವಾರ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್ ಫೋನುಗಳು ಮತ್ತು ಇತರೆ ಗ್ಯಾಜೆಟ್ಟುಗಳು.

Written By:

ನಮ್ಮ ವಾರದ ಸುದ್ದಿಯಲ್ಲಿ ನೀವು ಪ್ರಪಂಚದಾದ್ಯಂತ ಬಿಡುಗಡೆಯಾದ ಹೊಸ ಎಲೆಕ್ಟ್ರಾನಿಕ್ ಸಾಧನಗಳ ಬಗ್ಗೆ ತಿಳಿಯಬಹುದು. ಈ ಬಾರಿ ನಾವು ಭಾರತದಲ್ಲಿ ಕಳೆದ ವಾರ ಬಿಡುಗಡೆಗೊಂಡ ಹೊಸ ಸಾಧನಗಳ ಪಟ್ಟಿಯನ್ನು ಮಾಡಿದ್ದೇವೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ ಆ್ಯಪಲ್ ಕಾರ್ಯಕ್ರಮವೊಂದನ್ನು ನಡೆಸಿ ತನ್ನ ಹೊಸ ಮ್ಯಾಕ್ ಬುಕ್ ಪ್ರೋ ಅನ್ನು ಬಿಡುಗಡೆಗೊಳಿಸಿದೆ.

ಕಳೆದ ವಾರ ಬಿಡುಗಡೆಗೊಂಡ ಉತ್ತಮ ಸ್ಮಾರ್ಟ್ ಫೋನುಗಳು ಮತ್ತು ಇತರೆ ಗ್ಯಾಜೆಟ್ಟುಗಳು.

ಓದಿರಿ: ಗೂಗಲ್ ಕ್ಯಾಲೆಂಡರಿನಲ್ಲಿ ಕಾರ್ಯಕ್ರಮಗಳನ್ನು ಸೇರಿಸಲು ಐದು ಸರಳ ಕ್ರಮಗಳು.

ಮ್ಯಾಕ್ ಬುಕ್ ಪ್ರೊದಂತಹ ಪ್ರಮುಖ ಬಿಡುಗಡೆಗಳ ಜೊತೆಗೆ ಭಾರತದ ಮಾರುಕಟ್ಟೆಯಲ್ಲಿ ಎಲ್.ಜಿ.ಎಕ್ಸ್ ಪವರ್, ಮ್ಯೀಜು ಎಂ3ಎಸ್ ನಂತಹ ಸಾಧನಗಳೂ ಬಿಡುಗಡೆಗೊಂಡಿವೆ. ಇತ್ತೀಚಿನ ಬಿಡುಗಡೆಗಳ ಬಗ್ಗೆ ಇಲ್ಲಿದೆ ವಿವರ. ಒಮ್ಮೆ ಗಮನಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮ್ಯಾಕ್ ಬುಕ್ ಪ್ರೊ.

ಮ್ಯಾಕ್ ಬುಕ್ ಪ್ರೊ.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 13.3ಇಂಚಿನ (2560x1600 ಪಿಕ್ಸೆಲ್ಸ್) ಐ.ಪಿ.ಎಸ್ ಎಲ್.ಇ.ಡಿ ಬ್ಯಾಕ್ ಲಿಟ್ ಪರದೆ.
 • 2.9 GHz ಡುಯಲ್ ಕೋರ್ ಇಂಟೆಲ್ ಕೋರ್ ಐ5, 3.3GHzವರೆಗೆ ಟರ್ಬೋ ಬೂಸ್ಟ್, 4ಎಂಬಿ ಶೇರ್ಡ್ ಎಲ್3 ಕ್ಯಾಚೆ.
 • 8ಜಿಬಿ ಎಲ್.ಪಿ.ಪಿ.ಡಿ.ಡಿ.ಆರ್3 ಮೆಮೊರಿ.
 • 256/512ಜಿಬಿ ಪಿ.ಸಿ.ಎಲ್.ಇ ಆಧಾರಿತ ಆನ್ ಬೋರ್ಡ್ ಎಸ್.ಎಸ್.ಡಿ.
 • ಫೋರ್ ಥಂಡರ್ ಬೋರ್ಟ್ 3 ಯು.ಎಸ್.ಬಿ ಸಿ ಪೋರ್ಟ್ಸ್.
 • ಬ್ಯಾಕ್ ಲಿಟ್ ಕೀಬೋರ್ಡ್, ಫೋರ್ಸ್ ಟಚ್ ಟ್ರ್ಯಾಕ್ ಪ್ಯಾಡ್.
 • ಟಚ್ ಬಾರ್ ಜೊತೆಗೆ ಇಂಟಿಗ್ರೇಟೆಡ್ ಟಚ್ ಐಡಿ ಸಂವೇದಕ.
 • 720 ಪಿ ಫೇಸ್ ಟೈಮ್ ಹೆಚ್.ಡಿ ಕ್ಯಾಮೆರ.
 • ವೈಫೈ 802.11ಎಸಿ, ಬ್ಲೂಟೂಥ್ 4.2.
 • ಹೈ ಡೈನಮಿಕ್ ರೇಂಜ್ ಇರುವ ಸ್ಟೀರಿಯೋ ಸ್ಪೀಕರ್ಸ್.
 • ಮೂರು ಮೈಕ್ರೋಫೋನುಗಳು.
 • 3.5 ಎಂಎಂ ಹೆಡ್ ಫೋನ್ ಜ್ಯಾಕ್.
 • 49.2ವ್ಯಾಟ್ ಹವರ್ ಲಿಥಿಯಂ ಪಾಲಿಮರ್ ಬ್ಯಾಟರಿ.
ಎಲ್.ಜಿ.ಎಕ್ಸ್ ಪವರ್.

ಎಲ್.ಜಿ.ಎಕ್ಸ್ ಪವರ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.3 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಇನ್ ಸೆಲ್ ಪರದೆ.
 • 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂಟಿ 6735ಎಂ ಪ್ರೊಸೆಸರ್ ಮಾಲಿ ಟಿ 720 ಜಿಪಿಯು ಜೊತೆಗೆ.
 • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
 • 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
 • ಡುಯಲ್ ಸಿಮ್.
 • ಎಲ್.ಇ.ಡಿ ಫ್ಲಾಷ್, ಎಫ್/2.2 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • ಎಫ್/2.4 ಅಪರ್ಚರ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ವೋಲ್ಟೆ.
 • ವೈಫೈ 802.11 ಬಿ/ಜಿ/ಎನ್.
 • ಬ್ಲುಟೂಥ್ 4.1, ಜಿಪಿಎಸ್.
 • 4100ಎಂ.ಎ.ಹೆಚ್ ಬ್ಯಾಟರಿ ಫಾಸ್ಟ್ ಚಾರ್ಜಿಂಗಿನೊಡನೆ.
ಟಿಸಿಎಲ್ ಎಲ್65ಪಿ1ಯುಎಸ್.

ಟಿಸಿಎಲ್ ಎಲ್65ಪಿ1ಯುಎಸ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 65 ಇಂಚಿನ (3840*2160 ಪಿಕ್ಸೆಲ್ಸ್) 4ಕೆ ಪ್ಯಾನೆಲ್, 178 ಡಿಗ್ರಿ ವ್ಯೀವಿಂಗ್ ಆ್ಯಂಗಲ್, 4000:1 ಕಾಂಟ್ರಾಸ್ಟ್ ರೇಷಿಯೋ.
 • 1.5 GHz ಎಂಸ್ಟಾರ್ ಎಂಎಸ್68ಎ ಕ್ವಾಡ್ ಕೋರ್ 64 ಬಿಟ್ ಸಿಪಿಯು (ಕಾರ್ಟೆಕ್ಸ್ ಎ53*2+ನಿಯಾನ್*2), ಆರು ಕೋರ್ ನ ಮಾಲಿ 450ಎಂ ಜಿಪಿಯು ಜೊತೆಗೆ.
 • 2ಜಿಬಿ ಡಿ.ಡಿ.ಆರ್3 ರ್ಯಾಮ್.
 • 8ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಆ್ಯಂಡ್ರಾಯ್ಡ್ ಒಎಸ್.
 • ವೈಫೈ ಡುಯಲ್ ಬ್ಯಾಂಡ್, ಬ್ಲುಟೂಥ್ 4.1 ಎಲ್ಇ, 3*ಹೆಚ್.ಡಿ.ಎಂ.ಐ 2.0, 2*ಯು.ಎಸ್.ಬಿ, ಇತರ್ನೆಟ್.
 • ಎಂಪಿ3, ಡಬ್ಲೂಎಂಎ, ಡಾಲ್ಬಿ ಎಸಿ 3, ಎಂಪಿಇಜಿ2, ಎಂಪಿಇಜಿ4 (ಹೆಚ್.264) ವೀಡಿಯೋ.
 • ಆಡಿಯೋ: 10ವ್ಯಾಟ್ ಔಟ್ ಪುಟ್.
ವೀಡಿಯೋಕಾನ್ ಅಲ್ಟ್ರಾ 50.

ವೀಡಿಯೋಕಾನ್ ಅಲ್ಟ್ರಾ 50.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಐಪಿಎಸ್, ಅಸಾಹಿ ಡ್ರಾಗನ್ ಟೈಲ್ ಗ್ಲಾಸ್ ಪರದೆ.
 • 1.3GHz ಕ್ವಾಡ್ ಕೋರ್ ಮೀಡಿಯಾಟೆಕ್ ಎಂಟಿ 6735 64ಬಿಟ್ ಪ್ರೊಸೆಸರ್ ಮಾಲಿ ಟಿ 720 ಜಿಪಿಯು ಜೊತೆಗೆ.
 • 3ಜಿಬಿ ರ್ಯಾಮ್.
 • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ.
 • ಡುಯಲ್ ಸಿಮ್.
 • ಡುಯಲ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • ಎಲ್.ಇ.ಡಿ ಫ್ಲಾಷ್ ಹೊಂದಿರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 4ಜಿ ವೋಲ್ಟೆ, ವೈಫೈ 802.11 ಬಿ/ಜಿ/ಎನ್, ಬ್ಲುಟೂಥ್ 4.0, ಜಿಪಿಎಸ್.
 • 3000ಎಂ.ಎ.ಹೆಚ್ ಬ್ಯಾಟರಿ.
ಮ್ಯೀಜು ಎಂ3ಎಸ್.

ಮ್ಯೀಜು ಎಂ3ಎಸ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5 ಇಂಚಿನ (1280x720 ಪಿಕ್ಸೆಲ್ಸ್) ಹೆಚ್.ಡಿ ಕರ್ವ್ಡ್ ಗ್ಲಾಸ್ ಪರದೆ.
 • ಆಕ್ಟಾ ಕೋರ್ ಮೀಡಿಯಾಟೆಕ್ ಎಂಟಿ 6750 (4x1.5GHz ಎ53 + 4x1.0GHz ಎ53) ಪ್ರೊಸೆಸರ್ ಮಾಲಿ ಟಿ 860 ಜಿಪಿಯು ಜೊತೆಗೆ.
 • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 16ಜಿಬಿಯ (ಇಎಂಎಂಸಿ 5.0) ಆಂತರಿಕ ಸಂಗ್ರಹ ಸಾಮರ್ಥ್ಯ.
 • 3ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್, 32ಜಿಬಿಯ (ಇಎಂಎಂಸಿ 5.0) ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್ ಆಧಾರಿತ ಫ್ಲೈ ಮಿ ಒಎಸ್ 5.1.
 • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಎಸ್.ಡಿ ಕಾರ್ಡ್).
 • 4ಜಿ ವೋಲ್ಟೆ, ವೈಫೈ 802.11 ಎ/ಬಿ/ಜಿ/ಎನ್ (2.4/5GHz).
 • ಬ್ಲುಟೂಥ್ 4.0, ಜಿಪಿಎಸ್/ಗ್ಲಾನಾಸ್.
 • 3020ಎಂ.ಎ.ಹೆಚ್ ಬ್ಯಾಟರಿ.
ಸೋನಿ ಎಂಡಿಆರ್-ಎಕ್ಸ್.ಬಿ50ಬಿಎಸ್ ಸ್ಪೋರ್ಟ್ಸ್ ಬ್ಲೂಟೂಥ್ ಇನ್ ಹಿಯರ್ ಹೆಡ್ ಫೋನ್ಸ್.

ಸೋನಿ ಎಂಡಿಆರ್-ಎಕ್ಸ್.ಬಿ50ಬಿಎಸ್ ಸ್ಪೋರ್ಟ್ಸ್ ಬ್ಲೂಟೂಥ್ ಇನ್ ಹಿಯರ್ ಹೆಡ್ ಫೋನ್ಸ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • ವೈರ್ ಲೆಸ್ ಎಕ್ಸ್ಟ್ರಾ ಬಾಸ್ ಇರುವ ಹೆಡ್ ಫೋನ್.
 • ಮಳೆ ಮತ್ತು ಬೆವರಿನಿಂದ ರಕ್ಷಿಸಲು ಸ್ಪ್ಲಾಶ್ ನಿರೋಧಕ ವಿನ್ಯಾಸ.
 • 8.5 ಘಂಟೆಯವರೆಗೆ ಬರುವ ಬ್ಯಾಟರಿ. ವಾರವಿಡೀ ಸಾಕು.
 • 12 ಎಂಎಂ ಡೈನಮಿಕ್ ಡ್ರೈವರ್ ಯೂನಿಟ್ ಇರುವ ಪವರ್ ಫುಲ್ ಬಾಸ್ ಧ್ವನಿ.
 • ನೀವು ವ್ಯಾಯಾಮ ಮಾಡಬೇಕಾದರೆ ಮಾತನಾಡಲು ಇನ್ ಬಿಲ್ಟ್ ಮೈಕ್.
ಸೋನಿ ಎಂಡಿಆರ್-ಎಕ್ಸ್.ಬಿ80ಬಿಎಸ್ ಸ್ಪೋರ್ಟ್ಸ್ ಬ್ಲೂಟೂಥ್ ಇನ್ ಹಿಯರ್ ಹೆಡ್ ಫೋನ್ಸ್.

ಸೋನಿ ಎಂಡಿಆರ್-ಎಕ್ಸ್.ಬಿ80ಬಿಎಸ್ ಸ್ಪೋರ್ಟ್ಸ್ ಬ್ಲೂಟೂಥ್ ಇನ್ ಹಿಯರ್ ಹೆಡ್ ಫೋನ್ಸ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • ವೈರ್ ಲೆಸ್ ಎಕ್ಸ್ಟ್ರಾ ಬಾಸ್ ಇರುವ ಹೆಡ್ ಫೋನ್.
 • ಮಳೆ ಮತ್ತು ಬೆವರಿನಿಂದ ರಕ್ಷಿಸಲು ಜಲ ನಿರೋಧಕ ವಿನ್ಯಾಸ, ತೊಳೆಯಲೂಬಹುದು.
 • 7 ಘಂಟೆಯವರೆಗೆ ಬರುವ ಬ್ಯಾಟರಿ.
 • ಹತ್ತು ನಿಮಿಷ ಚಾರ್ಜ್ ಮಾಡಿಕೊಂಡರೆ 60 ನಿಮಿಷ ಹಾಡು ಕೇಳಬಹುದು.
 • 12 ಎಂಎಂ ಡೈನಮಿಕ್ ಡ್ರೈವರ್ ಯೂನಿಟ್ ಇರುವ ಪವರ್ ಫುಲ್ ಬಾಸ್ ಧ್ವನಿ.
 • ನೀವು ವ್ಯಾಯಾಮ ಮಾಡಬೇಕಾದರೆ ಮಾತನಾಡಲು ಇನ್ ಬಿಲ್ಟ್ ಮೈಕ್.
 • ವಿವಿಧ ಗಾತ್ರದ ಮೂರು ಹೆಚ್ಚುವರಿ ಹಿಯರ್ ಬಡ್ ಗಳು, ಒಂದು ಚೀಲ.
ಇನ್ ಫೋಕಸ್ ಎಪಿಕ್ 1.

ಇನ್ ಫೋಕಸ್ ಎಪಿಕ್ 1.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ಎಲ್.ಟಿ.ಪಿ.ಎಸ್ ಪರದೆ, ಗೊರಿಲ್ಲಾ ಗಾಜಿನ ರಕ್ಷಣೆಯೊಂದಿಗೆ.
 • ಡೆಕಾ ಕೋರ್ ಮೀಡಿಯಾಟೆಕ್ ಹೇಲಿಯೋ ಎಕ್ಸ್ 20 (ಎಂಟಿ 6797) ಪ್ರೊಸೆಸರ್ (ಡುಯಲ್ ಎ72 2.0GHz + ಕ್ವಾಡ್ ಎ53 1.9GHz + ಕ್ವಾಡ್ ಎ53 1.4GHz) ಮಾಲಿ ಟಿ 880 ಎಂಪಿ4 ಜಿಪಿಯು ಜೊತೆಗೆ.
 • 3ಜಿಬಿ ರ್ಯಾಮ್.
 • 32ಜಿಬಿಯ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 128ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೊ, ಇನ್ ಲೈಫ್ ಯುಐ 2.0 ಜೊತೆಗೆ.
 • ಡುಯಲ್ ಟೋನ್ ಎಲ್.ಇ.ಡಿ ಫ್ಲಾಷ್ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ/ಎಸ್.ಡಿ ಕಾರ್ಡ್).
 • ಬೆರಳಚ್ಚು ಸಂವೇದಕ, ಇನ್ಫ್ರಾರೆಡ್ ಸಂವೇದಕ.
 • 4ಜಿ ವೋಲ್ಟೆ.
 • ವೈಫೈ 802.11 ಎಸಿ (2.4/5GHz).
 • ಬ್ಲುಟೂಥ್ 4.1, ಜಿಪಿಎಸ್/ಗ್ಲಾನಾಸ್, ಯು.ಎಸ್.ಬಿ ಟೈಪ್ ಸಿ.
 • 3000ಎಂ.ಎ.ಹೆಚ್ ಬ್ಯಾಟರಿ.
ಐಬಾಲ್ ಕಾಂಪ್ ಬುಕ್ ಫ್ಲಿಪ್ ಎಕ್ಸ್ 5.

ಐಬಾಲ್ ಕಾಂಪ್ ಬುಕ್ ಫ್ಲಿಪ್ ಎಕ್ಸ್ 5.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 11.6 ಇಂಚಿನ (1920x1080 ಪಿಕ್ಸೆಲ್ಸ್) ಫುಲ್ ಹೆಚ್.ಡಿ ತಿರುಗಿಸಬಲ್ಲ ಪರದೆ.
 • 1.44 GHz ಕ್ವಾಡ್ ಕೋರ್ ಇಂಟೆಲ್ ಆ್ಯಟಮ್ ಎಕ್ಸ್5-ಝಡ್8300 ಪ್ರೊಸೆಸರ್ (1.84GHzವರೆಗೆ ಬರ್ಸ್ಟ್ ಆಗಬಲ್ಲದು) ಜೊತೆಗೆ ಇಂಟೆಲ್ ಹೆಚ್.ಡಿ ಗ್ರಾಫಿಕ್ ಕಾರ್ಡ್.
 • 2ಜಿಬಿ ಎಲ್.ಪಿ.ಡಿ.ಡಿ.ಆರ್3 ರ್ಯಾಮ್.
 • 32ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್ ಬಳಸಿ 64ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.
 • ವಿಂಡೋಸ್ 10ಒಎಸ್.
 • 2ಮೆಗಾಪಿಕ್ಸೆಲ್ಲಿನ ವೆಬ್ ಕ್ಯಾಮ್.
 • ಹೆಡ್ ಫೋನ್ ಮತ್ತು ಮೈಕಿಗಾಗಿ 3.5 ಕಾಂಬೋ ಜ್ಯಾಕ್, ಡುಯಲ್ ಸ್ಪೀಕರ್ಸ್.
 • ವೈಫೈ 802.11 ಬಿ/ಜಿ/ಎನ್.
 • ಬ್ಲೂಟೂಥ್ 4.0
 • ಮಿನಿ ಹೆಚ್.ಡಿ.ಎಂ.ಐ, 1xಯು.ಎಸ್.ಬಿ 2.0, 1xಯು.ಎಸ್.ಬಿ 3.0.
 • 10,0000 ಎಂ.ಎ.ಹೆಚ್ ಬ್ಯಾಟರಿ.
ಲೈಫ್ ವಾಟರ್ 9.

ಲೈಫ್ ವಾಟರ್ 9.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ (1920x1080 ಪಿಕ್ಸೆಲ್ಸ್) 2.5ಡಿ ಕರ್ವ್ಡ್ ಗ್ಲಾಸ್ ಪರದೆ.
 • 2ಜಿಬಿ ರ್ಯಾಮ್, 16ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಆಕ್ಟಾ ಕೋರ್ 1.3GHz ಪ್ರೊಸೆಸರ್.
 • ಆ್ಯಂಡ್ರಾಯ್ಡ್ 5.1 ಲಾಲಿಪಪ್.
 • 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • ಎಲ್.ಇ.ಡಿ ಫ್ಲಾಷ್ ಇರುವ 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • 2800ಎಂ.ಎ.ಹೆಚ್ ಬ್ಯಾಟರಿ.
ಲೈಫ್ ಎಫ್1 ಪ್ಲಸ್.

ಲೈಫ್ ಎಫ್1 ಪ್ಲಸ್.

ಇಲ್ಲಿ ಖರೀದಿಸಲು ಕ್ಲಿಕ್ ಮಾಡಿ

ಪ್ರಮುಖ ಲಕ್ಷಣಗಳು

 • 5.5 ಇಂಚಿನ 1080 ಪಿಕ್ಸೆಲ್ಸ್ ಪರದೆ.
 • 3ಜಿಬಿ ರ್ಯಾಮ್.
 • 32ಜಿಬಿಯ ಆಂತರಿಕ ಸಂಗ್ರಹ ಸಾಮರ್ಥ್ಯ.
 • ಮೈಕ್ರೋ ಎಸ್.ಡಿ ಕಾರ್ಡ್.
 • ಆ್ಯಂಡ್ರಾಯ್ಡ್ 6.0.1 ಮಾರ್ಷ್ ಮೆಲ್ಲೊ.
 • ಪಿಡಿಎಎಫ್ ಮತ್ತಿ ಇಐಎಸ್ ಬೆಂಬಲ ಹೊಂದಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ.
 • 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರ.
 • ಡುಯಲ್ ಸಿಮ್.
 • 4ಜಿ ವೋಲ್ಟೆ.
 • ವೈಫೈ 802.11 ಬಿ/ಜಿ/ಎನ್.
 • ಬ್ಲುಟೂಥ್ 4.1, ಒಟಿಜಿ, ಜಿಪಿಎಸ್.
 • 3200ಎಂ.ಎ.ಹೆಚ್ ಬ್ಯಾಟರಿ.
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
While there were notable launches such as MacBook Pro, even the Indian market witnessed many significant releases like the LG X Power, Meizu M3S, etc. Take a look at the weekly roundup we have compiled over here to know the latest launches.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot