ಶಿಯೋಮಿ ಬ್ಲಾಕ್ ಶಾರ್ಕ್ 2 ಬದಲಾಗಿ ಈ ಫೋನ್ ಗಳನ್ನು ಕೂಡ ಖರೀದಿಸಬಹುದು

By Gizbot Bureau
|

ಬ್ಲಾಕ್ ಶಾರ್ಕ್ 2 ಶಿಯೋಮಿಯ ಎರಡನೇ ಗೇಮಿಂಗ್ ಸರಣಿ ಸ್ಮಾರ್ಟ್ ಫೋನ್ ಗಳು. ಇದು ಬಹಳ ಶಕ್ತಿಶಾಲಿಯಾಗಿರುವ ಚಿಪ್ ಸೆಟ್ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ನ್ನು ಹೊಂದಿದೆ. ಇದರ ಜೊತೆಗೆ ನೀವು ಕೆಲವು ಇತರೆ ಹ್ಯಾಂಡ್ ಸೆಟ್ ಗಳನ್ನು ಕೂಡ ಲಿಸ್ಟ್ ನಲ್ಲಿ ಗಮನಿಸಬಹುದು. ಗೇಮಿಂಗ್ ಗೆ ಈ ಫೋನಿನ ಬದಲಿಯಾಗಿ ಬಳಕೆ ಮಾಡಬಹುದಾದ ಸ್ಮಾರ್ಟ್ ಫೋನ್ ಗಳಿವು.

ಶಿಯೋಮಿ ಬ್ಲಾಕ್ ಶಾರ್ಕ್ 2 ಬದಲಾಗಿ ಈ ಫೋನ್ ಗಳನ್ನು ಕೂಡ ಖರೀದಿಸಬಹುದು

ಶಾರ್ಕ್ 2 ಪ್ರೋ 4000 mAh ಬ್ಯಾಟರಿಯನ್ನು ಹೊಂದಿದೆ ಮತ್ತು 90 ನಿಮಿಷ ಫುಲ್ ಹೆಚ್ ಡಿ ವೀಡಿಯೋವನ್ನು ಗರಿಷ್ಟ ಬ್ರೈಟ್ ನೆಸ್ ನಲ್ಲಿ ನೋಡಿದರೂ ಕೂಡ ಇದು ಕೇವಲ 8% ಬ್ಯಾಟರಿಯನ್ನು ಕಳೆದುಕೊಳ್ಳುತ್ತದೆ. ಇದರಲ್ಲಿ ಸೂಪರ್ ಸಿನಿಮಾ ಮೋಡ್ ಇದ್ದು ಇದು ವೀಡಿಯೋ ಪ್ಲೇಬ್ಯಾಕ್ ಗುಣಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ಗೇಮಿಂಗ್ ಅನುಭವವನ್ನು ನೀಡುತ್ತದೆ. ಇದರ ಪ್ರೊಸೆಸರ್ ನಲ್ಲಿ ಎರಡು-ಸ್ಟೈಲಿನ ಲಿಕ್ವಿಡ್ ಕೂಲಿಂಗ್ 3.0 ತಂತ್ರಗಾರಿಕೆ ಇದೆ. ಇದು ಡಿವೈಸ್ ಅತಿಯಾಗಿ ಬಿಸಿಯಾಗುವುದನ್ನು ತಡೆಯುತ್ತದೆ.

ಆದರೆ ಈ ಲಿಸ್ಟ್ ನಲ್ಲಿರುವ ಕೆಲವು ಡಿವೈಸ್ ಗಳು ಕೂಡ ಉತ್ತಮ ಗೇಮಿಂಗ್ ಡಿವೈಸ್ ಗಳಾಗಿವೆ. ಗೇಮಿಂಗ್ ಟೂಲ್ ಗಳು, ಸ್ಕ್ರೀನ್ ಶಾಟ್ ಗಳು, ರೆಕಾರ್ಡ್ ವೀಡಿಯೋ, ಟೇಕ್ ಕಾಲ್ಸ್ ಮತ್ತು ಉತ್ತಮ ಕ್ವಾಲಿಟಿ ಆಡಿಯೋಗಾಗಿ ಡಾಲ್ಬೈ ಅಟ್ಮೋಸ್ ಕೂಡ ಇದರಲ್ಲಿರುತ್ತದೆ.

ನುಬಿಯಾ ರೆಡ್ ಮ್ಯಾಜಿಕ್ 3

ನುಬಿಯಾ ರೆಡ್ ಮ್ಯಾಜಿಕ್ 3

ಪ್ರಮುಖ ವೈಶಿಷ್ಟ್ಯತೆಗಳು :

• 16.76 cm (6.6 ಇಂಚಿನ) ಫುಲ್ HD ಡಿಸ್ಪ್ಲೇ

• ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8 GB RAM

• 128 GB ROM

• 48MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 5000 mAh ಲಿ-ಐಯಾನ್ ಪಾಲಿಮರ್ ಬ್ಯಾಟರಿ

ನಿಬಿಯಾ ರೆಡ್ ಮ್ಯಾಜಿಕ್

ನಿಬಿಯಾ ರೆಡ್ ಮ್ಯಾಜಿಕ್

ಪ್ರಮುಖ ವೈಶಿಷ್ಟ್ಯತೆಗಳು :

• 6-ಇಂಚಿನ (2160 × 1080 ಪಿಕ್ಸಲ್ಸ್) ಫುಲ್ HD+ 18:9 ಡಿಸ್ಪ್ಲೇ ಜೊತೆಗೆ 85% NTSC color gamut

• 2.45GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 64-bit 10nm ಪ್ರೊಸೆಸರ್ ಜೊತೆಗೆ Adreno 540 GPU

• 8GB LPDDR4X RAM, 128GB (UFS 2.1) ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ನುಬಿಯಾ ರೆಡ್ ಮ್ಯಾಜಿಕ್ ಓಎಸ್

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 24MP ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4G VoLT

• 3800mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ರೇಝರ್ ಫೋನ್

ರೇಝರ್ ಫೋನ್

ಪ್ರಮುಖ ವೈಶಿಷ್ಟ್ಯತೆಗಳು :

• 5.72-ಇಂಚಿನ (2560×1440 ಪಿಕ್ಸಲ್ಸ್) ಕ್ವಾಡ್ HD IGZO LCD ಅಲ್ಟ್ರಾ ಮೋಷನ್ ಡಿಸ್ಪ್ಲೇ ಜೊತೆಗೆ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 835 ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 540 GPU

• 8GB LPDDR4 RAM, 64GB (UFS) ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 7.1.1 (Nougat), ಆಂಡ್ರಾಯ್ಡ್ ಓರಿಯೋ ಗೆ ಅಪ್ ಗ್ರೇಡ್ ಆಗಲಿದೆ.

• 12MP ಕ್ಯಾಮರಾ ಜೊತೆಗೆ f/1.75 ವೈಡ್ ಆಂಗಲ್ ಲೆನ್ಸ್ ಮತ್ತು 13MP ಸೆಕೆಂಡರಿ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• 4G VoLTE

• 4000mAh ಬ್ಯಾಟರಿ

ರೇಝರ್ ಫೋನ್ 2

ರೇಝರ್ ಫೋನ್ 2

ಪ್ರಮುಖ ವೈಶಿಷ್ಟ್ಯತೆಗಳು :

• 5.72-ಇಂಚಿನ (2560×1440 ಪಿಕ್ಸಲ್ಸ್) ಕ್ವಾಡ್ HD IGZO LCD ಅಲ್ಟ್ರಾ ಮೋಷನ್ ಡಿಸ್ಪ್ಲೇ ಜೊತೆಗೆ 645 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್

• 2.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU, ವೇಪರ್ ಚೇಂಬರ್ ಕೂಲಿಂಗ್

• 8GB LPDDR4x RAM, 64GB (UFS) ಸ್ಟೋರೇಜ್

• 2ಟಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ), ಆಂಡ್ರಾಯ್ಡ್ 9.0 (ಪೈ) ಗೆ ಅಪ್ ಗ್ರೇಡ್ ಆಗಲಿದೆ.

• 12MP ಕ್ಯಾಮರಾ ಮತ್ತು 12MP ಸೆಕೆಂಡರಿ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಎಪರ್ಚರ್

• 4G VoLTE

• 4000mAh ಬ್ಯಾಟರಿ

ಆಸೂಸ್ ROG ಫೋನ್

ಆಸೂಸ್ ROG ಫೋನ್

ಪ್ರಮುಖ ವೈಶಿಷ್ಟ್ಯತೆಗಳು :

• 6-ಇಂಚಿನ (2160 × 1080 ಪಿಕ್ಸಲ್ಸ್) ಫುಲ್ HD+ 18:9 90Hz, 1ms ರೆಸ್ಪಾನ್ಸ್ ಟೈಮ್ AMOLED ಡಿಸ್ಪ್ಲೇ

• 2.96GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 845 64-bit 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ಜೊತೆಗೆ Adreno 630 GPU

• 8GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 512GB (UFS 2.1) ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ ROG ಗೇಮಿಂಗ್ ಎಕ್ಸ್ ಮೋಡ್ ಯುಐ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 12MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಹಿಂಭಾಗದ ಕ್ಯಾಮರಾ ಜೊತೆಗೆ 120° ವೈಡ್ ಆಂಗಲ್ ಲೆನ್ಸ್

• 8MP ಮುಂಭಾಗದ ಕ್ಯಾಮರಾ

• 4G VoLTE

• 4000mAh ಬ್ಯಾಟರಿ

ಶಿಯೋಮಿ ಬ್ಲಾಕ್ ಶಾರ್ಕ್

ಶಿಯೋಮಿ ಬ್ಲಾಕ್ ಶಾರ್ಕ್

ಪ್ರಮುಖ ವೈಶಿಷ್ಟ್ಯತೆಗಳು :

• 5.99 ಇಂಚಿನ FHD+ LCD ಡಿಸ್ಪ್ಲೇ

• 2.8GHz ಸ್ನ್ಯಾಪ್ ಡ್ರ್ಯಾಗನ್ 845 ಆಕ್ಟಾ ಕೋರ್ ಪ್ರೊಸೆಸರ್

• 6/8GB RAM ಜೊತೆಗೆ 64/128GB ROM

• ಡುಯಲ್ 12MP + 20MP ಆಟೋ ಫೋಕಸ್ ಕ್ಯಾಮರಾ ಜೊತೆಗೆ ಡುಯಲ್ ಟೋನ್ LED ಫ್ಲ್ಯಾಶ್

• 20MP ಮುಂಭಾಗದ ಕ್ಯಾಮರಾ

• ಡುಯಲ್ ನ್ಯಾನೋ ಸಿಮ್

• 4G LTE ವೈಫೈ

• ಬ್ಲೂಟೂತ್ 5

• NFC

• 4000 MAh ಬ್ಯಾಟರಿ

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್

ಆಪಲ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್

ಪ್ರಮುಖ ವೈಶಿಷ್ಟ್ಯತೆಗಳು :

• 5.8 ಇಂಚಿನ ಸೂಪರ್ ರೆಟಿನಾ OLED ಡಿಸ್ಪ್ಲೇ ಜೊತೆಗೆ 3ಡಿ ಟಚ್

• ಹೆಕ್ಸಾ ಕೋರ್ ಆಪಲ್ ಎ 12 ಪ್ರೊಸೆಸರ್

• 4GB RAM ಜೊತೆಗೆ 64/256/512GB ROM

• ಫೋರ್ಸ್ ಟಚ್ ತಂತ್ರಜ್ಞಾನ

• ಡುಯಲ್ 12MP ISight ಕ್ಯಾಮರಾ ಜೊತೆಗೆ OIS

• 7MP ಮುಂಭಾಗದ ಕ್ಯಾಮರಾ

• ಫೇಸ್ ಐಡಿ

• ಬ್ಲೂಟೂತ್ 5.0

• LTE ಸಪೋರ್ಟ್

• ವಾಟರ್ & ಡಸ್ಟ್ ರೆಸಿಸ್ಟೆಂಟ್

• ಎನಿಮೋಜಿ

ಹುವಾಯಿ ಪಿ30 ಪ್ರೋ

ಹುವಾಯಿ ಪಿ30 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು :

• 6.47-ಇಂಚಿನ (2340 x 1080 ಪಿಕ್ಸಲ್ಸ್) FHD+ OLED HDR ಡಿಸ್ಪ್ಲೇ ಜೊತೆಗೆ DCI-P3 Color Gamut

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 128GB / 256GB / 512GB ಸ್ಟೋರೇಜ್

• 256 ಜಿಬಿ ವರೆಗೆ ಎನ್ಎಂ ಕಾರ್ಡ್ ಮೂಲಕ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ ಮತ್ತು 20MP ಮತ್ತು 8MP ಹಿಂಭಾಗದ ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಎಪರ್ಚರ್

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಎನ್ಎಂ ಕಾರ್ಡ್)

• ಇನ್-ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್

• ವಾಟರ್ ಮತ್ತು ಡಸ್ಟ್ ರೆಸಿಸ್ಟೆಂಟ್ (IP68)

• ಡುಯಲ್ 4G VoLTE

• 4200mAh (ಟಿಪಿಕಲ್) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಪ್ಲಸ್

ಪ್ರಮುಖ ವೈಶಿಷ್ಟ್ಯತೆಗಳು :

• 6.4 ಇಂಚಿನ QHD+ ಡೈನಾಮಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9820/ಸ್ನ್ಯಾಪ್ ಡ್ರ್ಯಾಗನ್ 855 ಪ್ರೊಸೆಸರ್

• 8/12GB RAM ಜೊತೆಗೆ 128/512/1024GB ROM

• ವೈಫೈ

• NFC

• ಬ್ಲೂಟೂತ್

• ಡುಯಲ್ ಸಿಮ್

• 12MP + 12MP + 16MP ಟ್ರಿಪಲ್ ಹಿಂಭಾಗದ ಕ್ಯಾಮರಾ

• 10MP + 8MP ಡುಯಲ್ ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್

• IP68

• 4100 MAh ಬ್ಯಾಟರಿ

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಪ್ರಮುಖ ವೈಶಿಷ್ಟ್ಯತೆಗಳು :

• 6.67-ಇಂಚಿನ (3120 x 1440 ಪಿಕ್ಸಲ್ಸ್) ಕ್ವಾಡ್ HD+ 19.5:9 ಅನುಪಾತದ ಫ್ಲುಯಿಟ್ AMOLED ಡಿಸ್ಪ್ಲೇ ಜೊತೆಗೆ 516PPI, 90Hz ರಿಫ್ರೆಶ್ ರೇಟ್, sRGB color gamut, DCI-P3 color gamut, HDR10, 3D ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್(1 x 2.84GHz Kryo 485 + 3 x 2.42GHz Kryo 485 + 4x 1.80GHz Kryo 485) ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್, 8GB / 12GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ OxygenOS 9.5

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 8MP + 16MP

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh ಬ್ಯಾಟರಿ

Best Mobiles in India

English summary
Xiaomi Black Shark 2 Pro – Rivals and Competition

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X