ರೆಡ್ಮಿ ಕೆ20 ಪ್ರೊ ಬದಲಿಗೆ ಈ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದು

By Gizbot Bureau
|

ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 855 ಪ್ಲಸ್ ಚಿಪ್ ಸೆಟ್ ಬಗ್ಗೆ ಇತ್ತೀಚಿನ ದಿನಗಳಲ್ಲಿ ನೀವು ಸಾಕಷ್ಟು ಸುದ್ದಿಗಳನ್ನು ಕೇಳಿರಬಹುದು. ಇದು ನೂತನ ಜನರೇಷನ್ನಿನ ಮೊಬೈಲ್ ಪ್ರೊಸೆಸಿಂಗ್ ಚಿಪ್ಸ್ ಆಗಿದೆ. ಹೊಸ ಸ್ಮಾರ್ಟ್ ಫೋನ್ ಗಳಲ್ಲಿ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತಿಳಿಯುವುದಕ್ಕಾಗಿ ನೀವು ಇನ್ನು ಕೆಲವು ತಿಂಗಳು ಕಾಯಬೇಕಾಗಬಹುದು. ಆದರೆ ಕೆಲವು ಪ್ರೀಮಿಯಂ ಡಿವೈಸ್ ಗಳಲ್ಲಿ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಸೆಟ್ ಈಗಾಗಲೇ ತನ್ನ ಛಾಪನ್ನು ಮೂಡಿಸಿದೆ ಎಂಬುದನ್ನು ಬಳಕೆದಾರರು ಮರೆಯುವಂತಿಲ್ಲ.

ರೆಡ್ಮಿ ಕೆ20 ಪ್ರೊ ಬದಲಿಗೆ ಈ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದು

ಆದರೆ, ಕೆಲವು ಪ್ರೊಸೆಸರ್ ಗಳನ್ನು ನೀವು ಮಿಡ್ ರೇಂಜಿನ ಸ್ಮಾರ್ಟ್ ಫೋನ್ ಗಳಲ್ಲಿ ಮುಂದಿನ ದಿನಗಳಲ್ಲಿ ಕಾಣುವುದಕ್ಕೆ ಸಾಧ್ಯವಾಗುತ್ತದೆ. 7ಎನ್ಎಂ ಆರ್ಕಿಟೆಕ್ಚರ್ ಆಧಾರಿತ 855 ಸಾಕೆಟ್ ನಿಮಗೆ ಅತೀ ಹೆಚ್ಚು ಶಕ್ತಿವರ್ಧಕ ಮತ್ತು ಪ್ರದರ್ಶನವನ್ನು 10ಎನ್ಎಂ ಸ್ನ್ಯಾಪ್ ಡ್ರ್ಯಾಗನ್ 845 ಗಿಂತ ಆಫರ್ ಮಾಡುತ್ತದೆ. ಇದು 45% ಅಭಿವೃದ್ಧಿಪಡಿಸಿದ ಸಿಪಿಯು ಮತ್ತು 20% ಅಪ್ ಗ್ರೇಡ್ ಆಗಿರುವ ಗ್ರಾಫಿಕ್ ಪ್ರದರ್ಶನವನ್ನು ನೀಡುತ್ತದೆ. ಹಾಗಾಗಿ ನಿಮ್ಮ ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಕೆಲಸಗಳು ಸುಲಭ ಮತ್ತು ಸರಳವಾಗುತ್ತದೆ.

ಭಾರತದಲ್ಲಿ ಬಿಡುಗಡೆಗೊಂಡಿರುವ ಹಲವಾರು ಡಿವೈಸ್ ಗಳಲ್ಲಿ ಶಿಯೋಮಿ ರೆಡ್ಮಿ ಕೆ20 ಡಿವೈಸ್ ಸ್ನ್ಯಾಪ್ ಡ್ರ್ಯಾಗನ್ 855 ಚಿಪ್ ಸೆಟ್ ನ್ನು ಹೊಂದಿದೆ. ನಾವಿಲ್ಲಿ ನೀಡಲಾಗಿರುವ ಪಟ್ಟಿಯಲ್ಲಿ ಇನ್ನು ಹಲವು ಡಿವೈಸ್ ಗಳನ್ನು ಇದೇ ಸಾಕೆಟ್ ನಲ್ಲಿ ತಯಾರಾಗಿರುವುದನ್ನು ನೀಡುತ್ತಿದ್ದೇವೆ. ಹ್ಯಾವ್ ಎ ಲುಕ್.

ಒನ್ ಪ್ಲಸ್ 7

ಒನ್ ಪ್ಲಸ್ 7

ಪ್ರಮುಖ ವೈಶಿಷ್ಟ್ಯತೆಗಳು

• 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಆಪ್ಟಿಕ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 3.0) ಸ್ಟೋರೇಜ್

• 8GB LPDDR4X RAM ಜೊತೆಗೆ 256GB (UFS 3.0) ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.5

• ಡುಯಲ್ ಸಿಮ್(ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ + 5MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G VoLTE

• 3700mAh ಬ್ಯಾಟರಿ

ಆಸೂಸ್ 6ಝಡ್

ಆಸೂಸ್ 6ಝಡ್

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ನ್ಯಾನೋಎಡ್ಜ್ IPS LCD

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 64GB / 128GB (UFS 2.1) ಸ್ಟೋರೇಜ್

• 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• 1ಟಿಬಿವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಝೆನ್ ಯುಐ 6

• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 48MP ಫ್ಲಿಪ್ ಕ್ಯಾಮರಾ + 13MP ಸೆಕೆಂಡರಿ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 5000mAh ಬ್ಯಾಟರಿ

ಶಿಯೋಮಿ ಬ್ಲಾಕ್ ಶಾರ್ಕ್ 2

ಶಿಯೋಮಿ ಬ್ಲಾಕ್ ಶಾರ್ಕ್ 2

ಪ್ರಮುಖ ವೈಶಿಷ್ಟ್ಯತೆಗಳು

• 6.39 ಇಂಚಿನ FHD+ LCD ಡಿಸ್ಪ್ಲೇ

• 2.84GHz ಸ್ನ್ಯಾಪ್ ಡ್ರ್ಯಾಗನ್ 855 ಆಕ್ಟಾ ಕೋರ್ ಪ್ರೊಸೆಸರ್

• 6/8/12GB RAM ಜೊತೆಗೆ 128/256GB ROM

• 48MP + 12MP ಡುಯಲ್ ಕ್ಯಾಮರಾ LED ಫ್ಲ್ಯಾಶ್

• 20MP ಮುಂಭಾಗದ ಕ್ಯಾಮರಾ

• ಡುಯಲ್ ನ್ಯಾನೋ ಸಿಮ್

• 4G LTE

• ವೈಫೈ

• ಬ್ಲೂಟೂತ್ 5

• ಲಿಕ್ವಿಡ್ ಕೂಲ್ 3.0

• NFC

• 4000 MAh ಬ್ಯಾಟರಿ

ಒಪ್ಪೋ ರೆನೋ 10ಎಕ್ಸ್ ಝೂಮ್ ಎಡಿಷನ್

ಒಪ್ಪೋ ರೆನೋ 10ಎಕ್ಸ್ ಝೂಮ್ ಎಡಿಷನ್

ಪ್ರಮುಖ ವೈಶಿಷ್ಟ್ಯತೆಗಳು

• 6.6-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ ಜೊತೆಗೆ 100% NTSC color gamut, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್ / 8GB LPDDR4X RAM ಜೊತೆಗೆ 256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• ಹೈಬ್ರಿಡ್ ಡುಯಲ್ ಸಿಮ್(ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 48MP ಹಿಂಭಾಗದ ಕ್ಯಾಮರಾ + 13MP + 8MP ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4065mAh (typical) ಬ್ಯಾಟರಿ

ನುಬಿಯಾ ರೆಡ್ ಮ್ಯಾಜಿಕ್ 3

ನುಬಿಯಾ ರೆಡ್ ಮ್ಯಾಜಿಕ್ 3

ಪ್ರಮುಖ ವೈಶಿಷ್ಟ್ಯತೆಗಳು

• 6.65-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 AMOLED ಡಿಸ್ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, 430 nits ಬ್ರೈಟ್ ನೆಸ್

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 855 7nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 640 GPU

• 8GB LPDDR4x RAM ಜೊತೆಗೆ 128GB (UFS 2.1) ಸ್ಟೋರೇಜ್ / 12GB LPDDR4x RAM ಜೊತೆಗೆ 256GB (UFS 2.1) ಇಂಟರ್ನಲ್ ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ರೆಡ್ ಮ್ಯಾಜಿಕ್ ಓಎಸ್ 2.0

• ಡುಯಲ್ ಸಿಮ್(ನ್ಯಾನೋ + ನ್ಯಾನೋ)

• 48MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 5000mAh ಬ್ಯಾಟರಿ ಜೊತೆಗೆ 27ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್

Best Mobiles in India

English summary
Redmi K20 Pro Vs Other Snapdragon 855 Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X