ಮಾರುಕಟ್ಟೆಯಲ್ಲಿ ಸದ್ದು ಮಾಡಲಿರುವ ರೆಡ್ಮೀ ನೋಟ್

By Shwetha
|

ಶ್ಯೋಮಿ ಫೋನ್ ಕ್ಷೇತ್ರದಲ್ಲೇ ಒಂದು ಹೊಸ ಕ್ರಾಂತಿಯನ್ನು ಉಂಟುಮಾಡುತ್ತಿದೆ. ಶ್ಯೋಮಿಯ ಎಲ್ಲಾ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಇತರ ಫೋನ್‌ಗಳೊಂದಿಗೆ ಭರ್ಜರಿ ಪೈಪೋಟಿಯನ್ನು ನಡೆಸಿದ್ದು ಫೋನ್ ದೈತ್ಯ ಆಪಲ್‌ಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದೆ.

ಇನ್ನು ಫೋನ್ ಕ್ಷೇತ್ರದ ನಂತರ ಫ್ಯಾಬ್ಲೆಟ್‌ನತ್ತ ಮುಖ ಮಾಡಿರುವ ಕಂಪೆನಿ ರೆಡ್ಮೀ ನೋಟ್ ಅನ್ನು ಬಿಡುಗಡೆ ಮಾಡಿ ಯಶಸ್ಸಿನ ಕಿರೀಟಕ್ಕೆ ಇನ್ನೊಂದು ಗರಿಯನ್ನು ಸಿಕ್ಕಿಸುವತ್ತ ಮುಖ ಮಾಡಿದೆ.

(ಇದನ್ನೂ ಓದಿ: ರೆಡ್ಮೀ ನೋಟ್ ಮುಂಗಡ ಕಾಯ್ದಿರಿಸಿ ಅದೃಷ್ಟಶಾಲಿಗಳು ನೀವಾಗಿ)

ರೆಡ್ಮೀ ನೋಟ್‌ನ ವಿಶೇಷತೆಗಳತ್ತ ಗಮನಿಸುವಾಗ ಇದು 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1280 x 720 ಪಿಕ್ಸೆಲ್‌ಗಳಾಗಿದೆ. ಸ್ಕ್ರೀನ್ ಪ್ಯಾನೆಲ್ IPS ತಂತ್ರಜ್ಞಾನ ಹಾಗೂ 178 ಅಗಲ ವೀಕ್ಷಣಾ ಆಂಗಲ್‌ಗಳನ್ನು ಪಡೆದುಕೊಂಡಿದ್ದು ಫೋನ್ ಡಿಸ್‌ಪ್ಲೇಯನ್ನು ಪಡೆದುಕೊಂಡಿದೆ.

ಮೀಡಿಯಾ ಟೆಕ್ (MT6512) ಪ್ರೊಸೆಸರ್ ಮೂಲಕ 1.7GHz ಇದರಲ್ಲಿ ಕ್ಲಾಕ್ ಆಗಿದೆ. ರೆಡ್ಮೀ ನೋಟ್‌ನ 4G LTE ವೇರಿಯೇಂಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಜೊತೆಗೆ ಇದ್ದು 1.4GHz ಇದರಲ್ಲಿ ಕ್ಲಾಕ್ ಆಗಿದೆ. ರೆಡ್ಮೀ ನೋಟ್ ಫ್ಯಾಬ್ಲೆಟ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು TD-SCDMA/HSPA ಬೆಂಬಲ ಪೋನ್‌ಗಿದೆ.

(ಇದನ್ನೂ ಓದಿ: ನೀವು ತಿಳಿಯದ ಶ್ಯೋಮಿ ರೆಡ್ಮೀ ನೋಟ್‌ನ ಒಳಜಗತ್ತು)

ಮೀಡಿಯಾ ಟೆಕ್ (MT6512) ಪ್ರೊಸೆಸರ್ ಮೂಲಕ 1.7GHz ಇದರಲ್ಲಿ ಕ್ಲಾಕ್ ಆಗಿದೆ. ರೆಡ್ಮೀ ನೋಟ್‌ನ 4G LTE ವೇರಿಯೇಂಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಚಿಪ್‌ಸೆಟ್ ಜೊತೆಗೆ ಇದ್ದು 1.4GHz ಇದರಲ್ಲಿ ಕ್ಲಾಕ್ ಆಗಿದೆ. ರೆಡ್ಮೀ ನೋಟ್ ಫ್ಯಾಬ್ಲೆಟ್ ಡ್ಯುಯಲ್ ಸಿಮ್ ಬೆಂಬಲದೊಂದಿಗೆ ಬಂದಿದ್ದು TD-SCDMA/HSPA ಬೆಂಬಲ ಪೋನ್‌ಗಿದೆ.

ಫೋನ್‌ನ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು, ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್‌ಗಳಾಗಿವೆ. ಇನ್ನು ಸಂಗ್ರಹಣೆಯ ವಿಷಯಕ್ಕೆ ಬಂದಾಗ 8 ಜಿಬಿಯನ್ನು ನಮಗೆ ಇಲ್ಲಿ ಪಡೆದುಕೊಳ್ಳಬಹುದಾಗಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು. 4ಜಿ ಎಲ್‌ಟಿಇ ಹೆಚ್ಚುವರಿ ಸಂಗ್ರಹಣೆಯಾದ 64 ಜಿಬಿಗೆ ಬೆಂಬಲವನ್ನು ನೀಡುತ್ತದೆ. ಶ್ಯೋಮಿ ರೆಡ್ಮೀ ನೋಟ್ 3ಜಿ, ಡ್ಯುಯಲ್ ಸಿಮ್, ವೈಫೈ, ಬ್ಲ್ಯೂಟೂತ್, ಜಿಪಿಎಸ್ ಮತ್ತು ಇನ್ನಷ್ಟನ್ನು ಒಳಗೊಂಡಿದೆ. ಫೋನ್‌ನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು ಫೋನ್‌ನ ಬ್ಯಾಟರಿ 3,100mAh ಆಗಿದೆ.

#1

#1

ಖರೀದಿ ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

5 ಇಂಚು ವೈಡ್ - ವ್ಯೂ ಪೂರ್ಣ ಎಚ್‌ಡಿ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
2.0 GHz MT6595m ಕ್ವಾಡ್ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
2 ಜಿಬಿ RAM
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE ವೈಫೈ, ಬ್ಲ್ಯೂಟೂತ್
2300 MAh Battery

#2

#2

ಖರೀದಿ ಬೆಲೆ ರೂ: 12,399
ಪ್ರಮುಖ ವಿಶೇಷತೆಗಳು

5.5 ಇಂಚು ಪೂರ್ಣ ಎಚ್‌ಡಿ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
2.0 GHz MT6595m ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
1 ಜಿಬಿ RAM
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
2 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
2500 MAh Battery

#3

#3

ಖರೀದಿ ಬೆಲೆ ರೂ: 12,480
ಪ್ರಮುಖ ವಿಶೇಷತೆಗಳು

5 ಇಂಚು ಪೂರ್ಣ ಎಚ್‌ಡಿ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
1.7 GHz MT6592 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
2 ಜಿಬಿ RAM
16 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
8 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
2000 MAh Battery

#4

#4

ಖರೀದಿ ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

5 ಇಂಚು ಪೂರ್ಣ ಎಚ್‌ಡಿ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
1.7 GHz ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
3 ಜಿಬಿ RAM
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, ವೈಫೈ, ಬ್ಲ್ಯೂಟೂತ್
3000 MAh Battery

#5

#5

ಖರೀದಿ ಬೆಲೆ ರೂ: 20,100
ಪ್ರಮುಖ ವಿಶೇಷತೆಗಳು

5 ಇಂಚು ಪೂರ್ಣ ಎಚ್‌ಡಿ ಐಪಿಎಸ್ ಟಚ್‌ಸ್ಕ್ರೀನ್ ಡಿಸ್‌ಪ್ಲೇ
1.7 GHz MTK 6592 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
2 ಜಿಬಿ RAM
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
WIFI ಡಿಸ್‌ಪ್ಲೇ
2300 MAh Battery

#6

#6

ಖರೀದಿ ಬೆಲೆ ರೂ: 9,999
ಪ್ರಮುಖ ವಿಶೇಷತೆಗಳು

5.5 ಇಂಚು (1280 x 720 ಪಿಕ್ಸೆಲ್‌ಗಳ) ಎಚ್‌ಡಿ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇ
1.4 GHz MediaTek MT6592M ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
3ಜಿ, ವೈಫೈ, ಬ್ಲ್ಯೂಟೂತ್
WIFI ಡಿಸ್‌ಪ್ಲೇ
3200 MAh Battery

#7

#7

ಖರೀದಿ ಬೆಲೆ ರೂ: 14,249
ಪ್ರಮುಖ ವಿಶೇಷತೆಗಳು

5 ಇಂಚು (1280 x 720 ಪಿಕ್ಸೆಲ್‌ಗಳ) ಎಚ್‌ಡಿ AMOLED ಡಿಸ್‌ಪ್ಲೇ
1.7 GHz MediaTek 6592 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
1 ಜಿಬಿ RAM
8 ಜಿಬಿ ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ, ಬ್ಲ್ಯೂಟೂತ್
2300 MAh ಬ್ಯಾಟರಿ

#8

#8

ಖರೀದಿ ಬೆಲೆ ರೂ: 10,470
ಪ್ರಮುಖ ವಿಶೇಷತೆಗಳು

5.0 ಇಂಚು (720x1280 ಪಿಕ್ಸೆಲ್‌ಗಳ) ಡಿಸ್‌ಪ್ಲೇ IPS LCD
ಓಕ್ಟಾ ಕೋರ್ 1400 MHz ಪ್ರೊಸೆಸರ್
13 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ LED ಫ್ಲ್ಯಾಶ್
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ, ಬ್ಲ್ಯೂಟೂತ್
8 ಆಂತರಿಕ ಸಂಗ್ರಹ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2300 MAh Li-Ion ಬ್ಯಾಟರಿ

#9

#9

ಖರೀದಿ ಬೆಲೆ ರೂ: 14,999
ಪ್ರಮುಖ ವಿಶೇಷತೆಗಳು

5.0 ಇಂಚು 1080x1920 ಪಿಕ್ಸೆಲ್‌ಗಳ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ 4.2 ಜೆಲ್ಲಿಬೀನ್
ಓಕ್ಟಾ ಕೋರ್ 2000 MHz ಪ್ರೊಸೆಸರ್
13.1 ಎಮ್‌ಪಿ ಆಟೊ ಫೋಕಸ್ ಕ್ಯಾಮೆರಾ
2 ಎಮ್‌ಪಿ ಮುಂಭಾಗ ಕ್ಯಾಮೆರಾ
ಡ್ಯುಯಲ್ ಸಿಮ್, 3ಜಿ, ವೈಫೈ, DLNA
16 ಆಂತರಿಕ ಸಂಗ್ರಹ
2 ಜಿಬಿ RAM
2500 MAh Li-Ion ಬ್ಯಾಟರಿ

#10

#10

ಖರೀದಿ ಬೆಲೆ ರೂ: 19,999
ಪ್ರಮುಖ ವಿಶೇಷತೆಗಳು

4.8 ಇಂಚು 1080x1920 ಪಿಕ್ಸೆಲ್‌ಗಳ ಡಿಸ್‌ಪ್ಲೇ
ಆಂಡ್ರಾಯ್ಡ್ 4.4.2 ಕಿಟ್‌ಕ್ಯಾಟ್
1.7 GHz MT6592V/W ಓಕ್ಟಾ ಕೋರ್ ಪ್ರೊಸೆಸರ್
1 ಜಿಬಿ RAM
8 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4ಜಿ, ವೈಫೈ, ಬ್ಲ್ಯೂಟೂತ್
16 ಆಂತರಿಕ ಸಂಗ್ರಹ
2100 MAh Li-Ion ಬ್ಯಾಟರಿ

Best Mobiles in India

English summary
This article tells about Xioami has been a revelation until now. It's as if the company has single handedly re-defined the entire affordable segment area.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X