ಈ ಹೊಸ ಸ್ಪೀಕರ್ ಬೇಗ ಬರಲೆಂದು ಪ್ರಾರ್ಥಿಸಿ...

By Super
|
ಈ ಹೊಸ ಸ್ಪೀಕರ್ ಬೇಗ ಬರಲೆಂದು ಪ್ರಾರ್ಥಿಸಿ...
ಈಗ ಮಾರುಕಟ್ಟೆಗೆ ಸಾಕಷ್ಟು ಸಂಗೀತದ ಸಾಧನಗಳು ಹೊಸದಾಗಿ ಸೇರ್ಪಡೆಗೊಳ್ಳುತ್ತಿವೆ. ಇದೀಗ ಹೊಸ ಜೆನೆಲೆಕ್ ಪೋರ್ಟೆಬಲ್ ಸ್ಪೀಕರ್ ಬಿಡುಗಡೆಗೆ ಸಜ್ಜಾಗಿದೆ. ಈ ಹೊಸ ಜೆನೆಲೆಕ್ ಪೋರ್ಟೆಬಲ್ ಸ್ಪೀಕರ್ ಹೆಸರು 6000 A ಟ್ಯೂಬ್. ಇದು ಜಪಾನ್ ಮತ್ತು ಯುರೋಪ್ ದೇಶಗಳಲ್ಲಿ ತಲಾ 1000 ಸೀಮಿತ ಕೊಡುಗೆ ಮಾತ್ರ ಲಭ್ಯವಿರುವ ಆಫರ್.

ಈ ಹೊಸ 6000 A ಟ್ಯೂಬ್ ಸ್ಪೀಕರ್ ಸಾಕಷ್ಟು ಅತ್ಯಾಧುನಿಕವಾಗಿದ್ದು ಟಿವಿ, ಪಿಸಿ ಮತ್ತು ಮ್ಯಾಸಿಕ್ ಸಿಸ್ಟಮ್ ಗಳಿಗೆ ಕನೆಕ್ಟ್ ಮಾಡಿ ಸಂಗೀತ ಕೇಳುವಂತಿದೆ. ಇದು 10W ಎಂಪ್ಲಿಫಾಯರ್ ನಿಂದ ನಿರ್ಮಾಣವಾಗಿದ್ದು ನೋಡಲು ತುಂಬಾ ಸುಂದರವಾಗಿದೆ ಮತ್ತು ಟೇಬಲ್ ಲುಕ್ ಕೂಡ ಹೊಂದಿದೆ. ಇದರಲ್ಲಿ 3.5 mm ಜ್ಯಾಕ್ ಕೂಡ ಲಭ್ಯವಿದೆ.

ಇದು 905 ಗ್ರಾಮ್ ತೂಕ ಹಾಗೂ ಆಡಿಯೋ ಟ್ರಾಕ್ಸ್ ಕೂಡ ಹೊಂದಿದೆ. ಕೇವಲ 1000 ಎಡಿಷನ್ ಗೆ ಮಾತ್ರ ಸೀಮಿತವಾಗಿದೆ. ಅದೂ ಜಪಾನಿನಲ್ಲಿ 1000 ಹಾಗೂ ಯುರೋಪಿನಲ್ಲಿ 1000 ಮಾತ್ರ ಮಾರಟಕ್ಕಿದೆ. ಹಾಗಾಗಿ ಅದೃಷ್ಟಶಾಲಿಗಳಿಗೆ ಮಾತ್ರ ಲಭ್ಯವಿದೆ ಎಂದೂ ಹೇಳಬಹುದು. ಈ ಸ್ಪೀಕರ್ ಬೆಲೆ ರು. 20,000. ಸೀಮಿತ ಅವಕಾಶ, ತ್ವರೆಮಾಡಿ!

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X