ಎನರ್ಜಿ ಸಿಸ್ಟಮ್ ನಿಂದ ಸಂಗೀತ ಧಾರೆ

By Super
|
ಎನರ್ಜಿ ಸಿಸ್ಟಮ್ ನಿಂದ ಸಂಗೀತ ಧಾರೆ
ಎನರ್ಜಿ ಸಿಸ್ಟಮ್ MP4 ಶಬ್ದದಲ್ಲಿ ಒಳ್ಳೆಯ ನಿಖರತೆ ಹೊಂದಿರುವುದರಿಂದ ಉಪಯೋಗಿಸುವರ ಮೆಚ್ಚುಗೆಗೆಯನ್ನು ಗಳಿಸಿತ್ತು. ಇತ್ತೀಚಿಗೆ ಎನರ್ಜಿ ಸಿಸ್ಟಮ್ 22ನಿಂದ ಎನರ್ಜಿ 2204 DJ ವೈಲೆಟ್ ಡ್ರೀಮ್ ಮತ್ತು ಎನರ್ಜಿ 2204 DJ ರೂಬಿ ಎಂಬ ಹೆಸರಿನ ಮ್ಯುಸಿಕ್ ಪ್ಲೇಯರ್ ಬಿಡುಗಡೆಗೊಳಿಸಿದೆ.

ಇವುಗಳಲ್ಲಿ ಎನರ್ಜಿ ಸಿಸ್ಟಮ್ 22 ಬಳಕೆದಾರರಿಗೆ ಕಿರಿಕಿರಿ ಉಂಟು ಮಾಡದಂತಹ, ಆರಾಮವಾಗಿ ಸಂಗೀತ ಕೇಳುವಾಗೆ ಹೆಡ್ ಸೆಟ್ ತಯಾರಿಸಿದೆ.

2204 DJ ವೈಲೆಟ್ ಡ್ರೀಮ್ ಮತ್ತು 2204 DJ ರೂಬಿ ನೋಡಲು ತುಂಬಾ ಸುಂದರವಾಗಿದ್ದು, ತೂಕದಲ್ಲಿ ಕಡಿಮೆ ಇದ್ದು ಸುಲಭವಾಗಿ ಜೊತೆಗೆ ಕೊಂಡುಯ್ಯ ಬಹುದಾಗಿದೆ. ಇವುಗಳ ತೂಕವು 24 ಗ್ರಾಂ ನಷ್ಟಿದ್ದು, ದಪ್ಪ 8mm ಆಗಿದ್ದು MP3, WMA ಮತ್ತು WAV ವಿನ್ಯಾಸಕ್ಕೆ ಪ್ರತಿಸ್ಪರ್ಧಿಯಾಗಿದೆ.

MPEG4 ಎನ್ ಕೋಡಿಂಗ್ ಮುಖಾಂತರ ವೀಡಿಯೊ ಸಹ ನೋಡಬಹುದಾಗಿದೆ. ಮೆಮೋರಿ ಸ್ಟೋರೇಜ್ ಸೌಲಭ್ಯ 4 GB ರಷ್ಟಿದೆ. ಈ ಎರಡರಲ್ಲೂ ಉತ್ಕೃಷ್ಟವಾದ ಸ್ಟೀರಿಯೋ ಪೋನಿಕ್ ಸೌಂಡ್ ಇದೆ. ಎರಡರಲ್ಲೂ ರೀಚಾರ್ಜ್ ಮಾಡಬಹುದಾದ Li-Ion ಬ್ಯಾಟರಿಯನ್ನು ಬಳಸಲಾಗಿದೆ.

ಈ ಎರಡೂ ಪ್ಲೇಯರ್ ಗಳ ಬೆಲೆಯನ್ನು ಇನ್ನೂ ನಿಗದಿ ಪಡಿಸಿಲ್ಲ, ಎನರ್ಜಿ ಸಿಸ್ಟಮ್ 22 ಆದಷ್ಟೂ ಬೇಗನೆ ಇವುಗಳ ಬೆಲೆಯನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X