ಸಂಗೀತದ ಬೂಮ್ ಗೆ ಬೂಮ್ ಬಾಕ್ಸ್ ಸ್ಪೀಕರ್

Posted By: Staff

ಸಂಗೀತದ ಬೂಮ್ ಗೆ ಬೂಮ್ ಬಾಕ್ಸ್ ಸ್ಪೀಕರ್
ಲಾಜಿಟೆಕ್ ಬಿಡುಗಡೆಗೊಳಿಸಿರುವ ವೈರ್ ಲೆಸ್ ಬೂಮ್ ಬಾಕ್ಸ್ ಸ್ಪೀಕರ್ ಐಪ್ಯಾಡ್ ನಲ್ಲಿ ಉಪಯೋಗಿಸಲು ಮಾಡಿದ್ದರೂ ಇದು ಐಪೋನ್ ಮತ್ತು ಐಪೋಡ್ ಗಳಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ಹಿಂದಿನದಕ್ಕಿಂತ ದೊಡ್ಡದಾಗಿರುವ ಈ ಸ್ಪೀಕರ್ ಇದರ ಅಗಲ ಎತ್ತರಕ್ಕಿಂತ ಅಧಿಕವಿದ್ದು , ಅದರ ಸೌಂಡ್ ಬ್ಲೂಟೂತ್ ಕ್ಕಿಂತ ಗುಣಮಟ್ಟದಾಗಿದೆ.

ಈ ಸ್ಪೀಕರ್ ಜೊತೆಗೆ ಕೊಂಡೊಯ್ಯಲು ಸುಲಭವಾಗಿದೆ.ಇದನ್ನು ಕಂಪ್ಯೂಟರ್, ಲ್ಯಾಪ್ ಟಾಪ್ ನಲ್ಲೂ ಸಹ ಬಳಸಬಹುದಾಗಿದೆ.

ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಅದರ ಬ್ಯಾಟರಿ ಅವಧಿ 6 ಗಂಟೆಗಳ ಇರುತ್ತದೆ. ಇದರಲ್ಲಿ ಹೇಳಿಕೊಳ್ಳುವ ಹಾಗೆ ದೋಷವೇನು ಇಲ್ಲದೆ ಉತ್ತಮ ಗುಣ ಮಟ್ಟದಾಗಿದ್ದು ಇದರ ಬೆಲೆ ರು. 7,500 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot