ಹೈಪೈ ಮಾನಿಟರ್ ಆಡಿಯೋ ಸ್ಪೀಕರ್ !

By Super
|
ಹೈಪೈ ಮಾನಿಟರ್ ಆಡಿಯೋ ಸ್ಪೀಕರ್ !
ತುಂಬಾ ಕ್ರಿಯೇಟಿವ್ ಕಂಪನಿಯಾಗಿರುವ ಡೌಗ್ ಬ್ರಾಡಿ ಆಡಿಯೋ ಉತ್ಪನ್ನಗಳಲ್ಲಿ ತನ್ನದೆ ಆದ ಛಾಪನ್ನು ಹೀಗಾಗಲೆ ಉಂಟು ಮಾಡಿದೆ. ಇತ್ತೀಚಿಗೆ ಈ ಕಂಪನಿ ಹೈಪೈ ಮ್ಯೂಸಿಕ್ ಸಿಸ್ಟಮ್ ಮಾನಿಟರ್ ಆಡಿಯೋ ಬ್ರೋನ್ಜೆ BX2 ಸ್ಪೀಕರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಇದರಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು ಇದರ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ ಆ ರೀತಿ ತಯಾರಿಸಿದೆ.

ಈ ಸ್ಪೀಕರ್ ನಲ್ಲಿ ಬಳಕೆದಾರರು ಈ ಕೆಳಗಿನ 2 ಚಾನಲ್ ಗಳನ್ನು ಬಳಸಬಹುದಾಗಿದೆ.
1. ಸ್ಟಿರಿಯೋ ಸಿಸ್ಟಮ್
2. ಬ್ರೋನ್ಜೆ ಟಿವಿ ಪ್ಯಾಕೇಜ್

ಹೈಪೈ ಮಾನಿಟರ್ ಹೊಸ ಆಯಾಮದಲ್ಲಿ 165mm ಬೇಸ್ ಯುನಿಟ್ ಬಳಸಲಾಗಿದ್ದು ಶಬ್ದದಲ್ಲಿ ಸ್ಟಷ್ಠತೆಯನ್ನು ಒದಗಿಸುತ್ತದೆ.

ಈ ಸ್ಪೀಕರ್ ಬಳಸಿ ಟ್ವೀಟರ್ ಮಾಡಬಹುದಾಗಿದ್ದು ಇದರ ಕಂಪನಾಂಕ 30 KHzರವರೆಗೆ ಇರುತ್ತದೆ. ಈ ಸಾಧನವು ಮುಖ್ಯವಾಗಿ ಕಪ್ಪು, ಓಕ್, ಗುಲಾಬಿ, ವಾಲ್ ನೆಟ್ ಹೀಗೆ ನಾಲ್ಕು ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನು ಮರವನ್ನು ಬಳಸಿ ಮಾಡಲಾಗಿದ್ದು ಇದರಿಂದಾಗಿ ನೋಡಲು ಮತ್ತಷ್ಟು ಫ್ರೊಫೆಷನಲ್ ಲುಕ್ ಕೊಡುತ್ತದೆ.

ಈ ಸ್ಪೀಕರ್ ಕೊಳ್ಳ ಬಯಸುವರು ರು.18, 000ಕ್ಕೆ ಕೊಂಡು ಸಂಗಿತದ ಸವಿಯನ್ನು ಸವಿಯಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X