Subscribe to Gizbot

ಆಂಡ್ರಾಯ್ಡ್ ಪ್ರಿಯರಿಗೆ ಈ ಹೆಡ್ ಫೋನ್

Posted By:
ಆಂಡ್ರಾಯ್ಡ್ ಪ್ರಿಯರಿಗೆ ಈ ಹೆಡ್ ಫೋನ್

ಆಂಡ್ರಾಯ್ಡ್ ಆಪರೇಟಿಂಗ್ ಹೊಂದಿರುವ ಎಲೆಕ್ಟ್ರಾನಿಕ್ಸ್ ಸಾಧನಗಳು ಇತರ ಎಲೆಕ್ಟ್ರಾನಿಕ್ಸ್ ಸಾಧನಗಳಿಗಿಂತ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಆಡಿಯೊ ಸಾಧನಗಳಲ್ಲಿ ಕೂಡ ಆಂಡ್ರಾಯ್ಡ್ ಇರುವ ಸಾಧನಗಳು ಹೆಚ್ಚಿನ ಬೇಡಿಕೆಯನ್ನು ಹೊಂದಿವೆ. ಇದೀಗ ಜಯಾ ಒನ್ ಪ್ಲಸ್ ಹೆಡ್ ಫೋನ್ ಅನ್ನು ಆಂಡ್ರಾಯ್ಡ್ ಪ್ರಿಯರಿಗಾಗಿ ತಯಾರಿಸಲಾಗಿದೆ.

ಈ ಆಂಡ್ರಾಯ್ಡ್ ಪ್ಲಸ್ ಹೆಡ್ ಫೋನ್ ಈ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

* ಉತ್ತಮ ಶಬ್ದದ ಗುಣಮಟ್ಟ

* ಆಂಡ್ರಾಯ್ಡ್

* ಇನ್ ಲೈನ್ ಸಾಮರ್ಥ್ಯ

* 3.5 ಮಿಮಿ ಆಡಿಯೊ ಜಾಕ್ ಮತ್ತು 4 ಸಂಪರ್ಕ (ಕಾಂಟ್ಯಾಕ್ಟ್)

* ಈ ಎಲ್ಲಾ ಕಾಂಟ್ಯಾಕ್ಟ್ ಗೆ ಒಂದು ಬಟನ್

* ಹಗುರವಾದ ತೂಕ

* ಗದ್ದಲ ನಿಯಂತ್ರಣ

* 8.5 ಮಿಮಿ ಡ್ರೈವರ್

* ಉತ್ತಮ ಶಬ್ದದ ಕಂಪನಾಂಕ

ಈ ಹೆಡ್ ಫೋನ್ ನಲ್ಲಿ 4 ಸಂಪರ್ಕವಿದ್ದು ಇದನ್ನು ಹಳೆಯ ಆಯಾಮದ ಫೋನ್ ಮತ್ತು Mp3 ಗಳಿಗೆ ಜೋಡಿಸಲು ಸಾಧ್ಯವಿಲ್ಲ. ಇದನ್ನು ಇತ್ತೀಚಿನ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. 4ನೇ ಸಂಪರ್ಕವನ್ನು ಸಿಗ್ನಲ್ ಅನ್ನು ಕಂಟ್ರೋಲ್ ಮಾಡಿ ಐಫೋನ್ ಹಿಂತಿರುಗಿಸುತ್ತದೆ.ಶಬ್ದವನ್ನು ನಿಯಂತ್ರಿಸುವ ಈ ಹೆಡ್ ಫೋನ್ ಗದ್ದಲವನ್ನು ನಿಯಂತ್ರಿಸುವುದರಿಂದ ಇದನ್ನು ಟ್ರಾವಲ್ ನಲ್ಲಿ ಬಳಸಬಹುದು.

ಜಯಾ ಒನ್ ಪ್ಲಸ್ ಹೆಡ್ ಫೋನ್ ಬೆಲೆ ರು. 2, 500 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot