ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಮಿನಿ ಸ್ಪೀಕರ್

|

ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಮಿನಿ ಸ್ಪೀಕರ್
ಮ್ಯೂಸೆ ಮಿನಿ ಸ್ಪೀಕರ್ ಗೆ ಹೆಡ್ ಫೋನ್ ಮತ್ತು ಆಂಪ್ಲಿಫೈಡ್ ಸ್ಪೀಕರ್ ಗೆ ಇರುವಂತೆ ಹೆಚ್ಚಿನ ಬೇಡಿಕೆ ಇದ್ದು ಆ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯನ್ನು ಪ್ರವೇಶಿಸಿದೆ.

ಬೆಳ್ಳಿಯ ಬಣ್ಣ, ಕಪ್ಪು, ನೀಲಿ, ಬಿಳಿ, ಹಸಿರು ಬಣ್ಣದಲ್ಲಿ ದೊರೆಯುವ ಈ ಸ್ಪೀಕರ್ USB ಚಾರ್ಜಿಂಗ್ ಕೋರ್ಡ್ ಹೊಂದಿದೆ. ಈ ಸ್ಪೀಕರ್ ನಲ್ಲಿ ಬ್ಲೂಟೂಥ್ ಸಂಪರ್ಕವಿರುವ ಮತ್ತು ಬೇಡ ಅಂದರೆ ಇಲ್ಲದ ಸ್ಪೀಕರ್ ಕೊಳ್ಳಬಹುದಾಗಿದೆ.

ಚಿಕ್ಕದಾಗಿರುವ ಈ ಸ್ಪೀಕರ್ ಬಳಸಿ ಮನೆ ಮತ್ತು ಆಫೀಸ್ ನಲ್ಲಿ ಕೆಲಸ ಮಾಡುವಾಗ ಸಂಗೀತವನ್ನು ಕೇಳಬಹುದಾಗಿದೆ.

ಈ ಮ್ಯಾಸ್ ಮಿನಿ ಸ್ಪೀಕರ್ ಅನ್ನು ಲ್ಯಾಪ್ ಟಾಪ್,ಸ್ಮಾರ್ಟ್ ಫೋನ್ ಗಳಿಗೆ ಜೋಡಿಸಿ ಸಂಗೀತವನ್ನು ಕೇಳಬಹುದಾಗಿದೆ. ಈ ರೀತಿ ಜೋಡಿಸಲು ಸೋರ್ಟ್ ಕೇಬಲ್ ಅನ್ನು ಬಳಸಲಾಗುವುದು.

ಈ ಮಿನಿ ಸ್ಪೀಕರ್ ಕೊಳ್ಳ ಬಯಸುವರು ಭಾರತೀಯ ಬೆಲೆಯಲ್ಲಿ ರು.2,339ರಷ್ಟು ಕೊಡಬೇಕಾಗುತ್ತದೆ, ಇದನ್ನು Tankbottle.com ಜಾಹಿರಾತಿನಲ್ಲಿ ಯು. ಎಸ್ ಬೆಲೆ ರು. 1,156 ಎಂದು ಹೇಳಲಾಗಿದ್ದರು , ಭಾರತಕ್ಕೆ ತರುವಾಗ ಅದಕ್ಕೆ ತಗುಲುವ ವೆಚ್ಚ ಸರಿ ಸುಮಾರು ಮೇಲೆ ಹೇಳಿದ ಬೆಲೆಯಷ್ಟು ಆಗುವುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X