ನ್ಯುಫೋರ್ಸ್ ಆಪಲ್ ಸ್ಮಾರ್ಟ್ ಫೋನ್ ನಲ್ಲಿ ಮಾತ್ರ

|

 ನ್ಯುಫೋರ್ಸ್ ಆಪಲ್ ಸ್ಮಾರ್ಟ್ ಫೋನ್ ನಲ್ಲಿ ಮಾತ್ರ
ಆಡಿಯೊ ಫೈಲ್ಸ್ ಸ್ಮಾರ್ಟ್ ಫೋನಿನಲ್ಲಿ ಹಾಡುಗಳನ್ನು ಕೇಳುವಾಗ ಕಡಿಮೆ ಗುಣಮಟ್ಟದ ಶಬ್ದವನ್ನು ಹೊಂದಿದೆ ಎಂದು ಹೇಳಿದೆ. ಈ ದೋಷವನ್ನು ನಿವಾರಿಸಲು ನ್ಯುಫೋರ್ಸ್, ಐಕಾನ್ ಐ ಡು ಎಂಬ ಸಾಧನವನ್ನು ತಯಾರಿಸಿದ್ದು , ಇದನ್ನು ಬಳಸಿದರೆ ಇನ್ನು ಮುಂದೆ ಇಂತಹ ಸಮಸ್ಯೆ ಕಂಡು ಬರುವುದಿಲ್ಲ ಎಂದು ಈ ಹಿಂದೆಯೆ ಇದರಲ್ಲಿ ಹೇಳಲಾಗುದೆ. ಹೀಗ ಆ ಸಾಧನವು ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಆಪಲ್ ಸ್ಮಾರ್ಟ್ ಫೋನ್ ಇರುವವರಿಗೆ ಹಾಡಿನ ಸುಗ್ಗಿಯಾಗಿದೆ.

ಉತ್ತಮ ಗುಣಮಟ್ಟದ ನ್ಯುಫೋರ್ಸ್ ಐಕಾನ್ ಐ ಡು ಸ್ಪೀಕರ್ ನಲ್ಲಿ ಈ ಕೆಳಗಿನ ಮುಖ್ಯ ಲಕ್ಷಣಗಳಿವೆ:

* 6 x 4.5 x 1 ಇಂಚಿನ ಡೈಮೆಂಶನ್

* ನೋಡಲು ಆಕರ್ಷಕವಾಗಿದೆ

* USB ಇನ್ ಪುಟ್ ಪೋರ್ಟ್

* ಅನಾಲೋಗ್ ಔಟ್ ಪುಟ್ ಫೋರ್ಟ್

* ಶಬ್ದದ ಕಂಪನಾಂಕ 10Hz - 20KHz

ನ್ಯುಫೋರ್ಸ್ ಐಕಾನ್ ಐ ಡು ಸ್ಪೀಕರ್ 4 ಬಣ್ಣಗಳಲ್ಲಿ ಲಭ್ಯವಿದ್ದು ಇದರಲ್ಲಿ LED ಇಂಡಿಕೇಟರ್ ಸೌಲಭ್ಯವಿದೆ. ಈ ಸ್ಪೀಕರ್ ಅನ್ನು ಸ್ಮಾರ್ಟ್ ಫೋನಿಗೆ ಜೋಡಿಸಲು ಸುಲಭವಾಗಿ ಜೋಡಿಸಬಹುದು. ಈ ಸ್ಪೀಕರ್ ಗದ್ದಲವನ್ನು ಹೋಗಲಾಡಿಸಿ ಬಳಕೆದಾರರಿಗೆ ಸ್ಪಷ್ಟವಾದ ಹಾಡುಗಳನ್ನು ಕೇಳಲು ಸಹಾಯ ಮಾಡುತ್ತದೆ.

ಆಪಲ್ ಸ್ಮಾರ್ಟ್ ಫೋನಿನಲ್ಲಿ ಬಳಸುವ ಈ ಗುಣಮಟ್ಟದ ಬೆಲೆ ರು. 12, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X