ಸ್ಯಾಮ್ ಸಂಗ್ ನಿಂದ ಸರಣಿ ಇಯರ್ ಫೋನ್

|
ಸ್ಯಾಮ್ ಸಂಗ್ ನಿಂದ ಸರಣಿ ಇಯರ್ ಫೋನ್

ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಹೀಗಾಗಲೆ ಅನೇಕ ಹೈಫೈ ಆಡಿಯೊ ಸಿಸ್ಟಮ್ ಗಳನ್ನು ಮಾರುಕಟ್ಟೆ ತಂದಿದೆ. ಸ್ಯಾಮ್ ಸಂಗ್ ಇತ್ತೀಚಿಗೆ ಇಯರ್ ಫೋನ್ ಗಳ ಸರಣಿಯನ್ನು ಬಿಡುಗಡೆ ಮಾಡಿದೆ. ಇದನ್ನು ಯುವರ್ ಸೌಂಡ್ ಎಂದು ಕರೆಯಲಾಗಿದೆ. ಈ ಹೊಸ ಸ್ಯಾಮ್ ಸಂಗ್ ಸರಣಿ ಇಯರ್ ಫೋನ್ ಗಳ ಬಗ್ಗೆ ತಿಳಿಯೋಣ.

1. ಆಕ್ಟೀವ್ ಸೌಂಡ್ EHS-63 ಮತ್ತು EHS-60 : ಈ ಇಯರ್ ಫೋನ್ ಬೆಲೆ ಕೈಗೆಟುಕುವ ದರದಲ್ಲಿದೆ. ಈ ಇಯರ್ ಫೋನ್ ಬಳಸಿ ಹಾಡುಗಳನ್ನು ಕೇಳುತ್ತಿದ್ದರೆ ಯಾವುದೇ ಬಾಹ್ಯ ಶಬ್ದ ಅಥವಾ ಗದ್ದಲ ಕೇಳಿಸುವುದಿಲ್ಲ.

2. EHS -70 ಮತ್ತು EHS -71 ಇಯರ್ ಫೋನ್: ಈ ಇಯರ್ ಫೋನ್ ಗಳ ಪ್ರಮುಖ ಲಕ್ಷಣವೆಂದರೆ ಇದರ ವೈರ್ ಸುಲಭವಾಗಿ ಬೇರೆ ವಸ್ತುಗಳಿಗೆ ಸಿಕ್ಕಿಹಾಕಿ ಕೊಳ್ಳುವುದಿಲ್ಲ. EHS -71 ಅನ್ನು ತಯಾರಿಸಲು ಏರ್ ಕ್ರಾಫ್ಟ್ ಅಲ್ಯುಮಿನಿಯಂ ಬಳಸಲಾಗಿದೆ.

EHS-63 ಮತ್ತು EHS-60 ಈಗಾಗಲೆ ಮಾರುಕಟ್ಟೆಯಲ್ಲಿ ಉತ್ತಮ ಗಳಿಸಿತ್ತಿದ್ದು ಇದರ ಬೆಲೆ EHS-63ಗೆ ರು 2,600 ಮತ್ತು EHS-6ಗೆ ರು.1,050 ಆಗಿದೆ. EHS -70 ಮತ್ತು EHS -71 ಇಯರ್ ಫೋನ್ ಗಳು ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದ್ದು ಬೆಲೆ ಕೂಡ ಆ ಸಂದರ್ಭದಲ್ಲಿಯೆ ತಿಳಿದು ಬರಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X