ಸ್ಮಾರ್ಟ್‌ಫೋನ್ ಕುರಿತ ಕಟ್ಟುಕಥೆಗಳು ನಂಬಿ ಮೂರ್ಖರಾಗದಿರಿ

Written By:

ನಮ್ಮ ಬಳಿ ಇರುವ ನಮ್ಮ ಡಿವೈಸ್ ಎಂದರೆ ನಮಗೆ ಎಲ್ಲಿಲ್ಲದ ಪ್ರೀತಿ ಖಂಡಿತ. ಆದರೆ ಸ್ಮಾರ್ಟ್‌ಫೋನ್‌ನ ಉತ್ತಮತೆಗೆ ಎಂದು ನೀವು ಅನುಸರಿಸುತ್ತಿರುವ ಕೆಲವೊಂದು ವಿಧಾನಗಳಲ್ಲಿ ನಿಮಗೆ ತಪ್ಪು ಕಾಣಬಹುದು. ನೀವು ಇದು ಸರಿಯಾದುದು ಎಂಬುದಾಗಿ ಅನ್ವಯಿಸುತ್ತಿರಬಹುದು. ಆದರೆ ಇದು ಉಂಟುಮಾಡುವ ತೊಂದರೆಗಳನ್ನು ನೀವು ಅರಿತುಕೊಳ್ಳಲೇಬೇಕು. ಅದೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನಿಧಾನಗತಿ

ಹಿನ್ನಲೆ ಅಪ್ಲಿಕೇಶನ್‌ಗಳನ್ನು ಆಫ್ ಮಾಡುವುದು

ಬ್ಯಾಟರಿಯನ್ನು ಉಳಿಸುವುದಕ್ಕಾಗಿ ಮತ್ತು ನಿಧಾನಗತಿಯಾಗುವುದನ್ನು ತಡೆಯಲು ಹಿನ್ನಲೆ ಅಪ್ಲಿಕೇಶನ್‌ಗಳನ್ನು ಆಫ್ ಮಾಡಬೇಕು. ಮಲ್ಟಿ ಟಾಸ್ಕಿಂಗ್ ಮಾಡುವುದಕ್ಕಾಗಿ ಆಪಲ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಹಿನ್ನಲೆಯಲ್ಲಿ ಚಾಲನೆ ಮಾಡಲು ಅನುಮತಿಸುತ್ತವೆ.

ಬ್ಯಾಟರಿ ಸಂಪೂರ್ಣ ಡ್ರೈನ್ ಆಗಿರಲಿ

ಚಾರ್ಜ್ ಮಾಡುವ ಮೊದಲು ಬ್ಯಾಟರಿ ಸಂಪೂರ್ಣ ಡ್ರೈನ್ ಆಗಿರಲಿ

ಚಾರ್ಜ್ ಸ್ವಲ್ಪ ಉಳಿದಿದೆ ಎಂದಾದಲ್ಲಿ ಲಿಥೀಯಮ್ ಬ್ಯಾಟರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

ಫೋನ್ ಬ್ಯಾಟರಿಯನ್ನು ಕೊಲ್ಲುತ್ತದೆ

ಬ್ಲ್ಯೂಟೂತ್ ವೈಫೈ ಫೋನ್ ಬ್ಯಾಟರಿಯನ್ನು ಕೊಲ್ಲುತ್ತದೆ

ಇಲ್ಲ ಬ್ಲ್ಯೂಟೂತ್ ಮತ್ತು ವೈಫೈಯನ್ನು ಬಳಸದೇ ಇದ್ದಾಗ ಕೂಡ ಫೋನ್ ಬ್ಯಾಟರಿ ಕಡಿಮೆಯಾಗುತ್ತದೆ.

ಹೆಚ್ಚು ಹೆಚ್ಚು ಸ್ಪೆಕ್ಸ್‌

ಹೆಚ್ಚು ವಿಶೇಷತೆಗಳಿಂದ ಕಾರ್ಯವೈಖರಿ ಹೆಚ್ಚು

ನಿಮ್ಮ ಫೋನ್ ಹೆಚ್ಚುವರಿ ಸ್ಪೆಕ್ಸ್‌ಗಳನ್ನು ಒಳಗೊಂಡಿದೆ ಎಂದಾದಲ್ಲಿ ಅದು ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಸುಳ್ಳು. ಗ್ರಾಹಕರನ್ನು ಫೋನ್ ಖರೀದಿಸುವಂತೆ ಮಾಡಲು ತಯಾರಕರು ಹೆಚ್ಚು ಹೆಚ್ಚು ಸ್ಪೆಕ್ಸ್‌ಗಳನ್ನು ಡಿವೈಸ್‌ನಲ್ಲಿ ಅಳವಡಿಸುತ್ತಾರೆ ಅಷ್ಟೇ

ಇತರ ಡಿವೈಸ್‌ಗಳ ಚಾರ್ಜರ್

ನಿಮ್ಮ ಫೋನ್‌ನೊಂದಿಗೆ ಬಂದಿರುವ ಚಾರ್ಜರ್ ಬಳಸಿ

ನಿಮ್ಮ ಫೋನ್‌ಗಾಗಿಯೇ ಇರುವ ಚಾರ್ಜರ್ ಅನ್ನು ನೀವು ಬಳಸಬೇಕಾಗಿಲ್ಲ. ಇತರ ಡಿವೈಸ್‌ಗಳ ಚಾರ್ಜರ್ ಅನ್ನು ಬಳಸಿ ಕೂಡ ಡಿವೈಸ್ ಚಾರ್ಜ್ ಮಾಡಬಹುದಾಗಿದೆ.

 ಬ್ಯಾಟರಿ ನಾಶವಾಗುತ್ತದೆ

ರಾತ್ರಿಪೂರ್ತಿ ಚಾರ್ಜ್ ಮಾಡುವುದರಿಂದ ಬ್ಯಾಟರಿ ನಾಶವಾಗುತ್ತದೆ

ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಮತ್ತು ಚಾರ್ಜಿಂಗ್ ತಂತ್ರಜ್ಞಾನಗಳು ಹೆಚ್ಚು ಸುಧಾರಿತವಾಗಿರುವುದರಿಂದ ಇದು ಸುಳ್ಳಾಗಿದೆ. ಇಂದಿನ ಚಾರ್ಜಿಂಗ್ ಮೆಕಾನಿಸಮ್‌ಗಳು ಹೆಚ್ಚು ಪುರೋಗತಿಯನ್ನು ಪಡೆದುಕೊಂಡಿವೆ. ನಿಮ್ಮ ಫೋನ್ ಪೂರ್ತಿ ಚಾರ್ಜ್ ಆದ ಕೂಡಲೇ ಅದು ತನ್ನಷ್ಟಕ್ಕೆ ಆಫ್ ಆಗುತ್ತದೆ.

ದೊಡ್ಡ ಪರದೆಯ ಸ್ಮಾರ್ಟ್‌ಫೋನ್‌

ಸಣ್ಣ ಡಿವೈಸ್‌ಗಳೇ ಗ್ರಾಹಕರಿಗೆ ಇಷ್ಟ

ಇದು ನಿಜಕ್ಕೂ ಸುಳ್ಳು ಇಂದಿನ ಫೋನ್ ತಂತ್ರಜ್ಞಾನ ಎಷ್ಟು ಮುಂದುವರಿದಿದೆ ಎಂದರೆ ಗ್ರಾಹಕರು ದೊಡ್ಡ ಪರದೆಯ ಸ್ಮಾರ್ಟ್‌ಫೋನ್‌ಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಫೋನ್ ಬಳಕೆದಾರರು ಸಣ್ಣ ಪರದೆಯ ಡಿವೈಸ್‌ಗಳನ್ನೇ ಹೆಚ್ಚು ಇಷ್ಟಪಡುತ್ತಾರೆ ಎಂದು ಹೇಳುವಂತಿಲ್ಲ.

ಏರ್‌ಪ್ಲೇನ್ ಮೋಡ್‌

ಏರ್‌ಪ್ಲೇನ್ ಮೋಡ್‌ನಲ್ಲಿರಿಸುವುದರಿಂದ ಟ್ರ್ಯಾಕ್ ಆಗುವುದರಿಂದ ತಪ್ಪಿಸಬಹುದು

ನೀವು ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿರಿಸುವುದರಿಂದ ವೈಫೈ ಮತ್ತು ಸೆಲ್ಯುಲರ್ ಸೇವೆಯನ್ನು ಡು ನಾಟ್ ಡಿಸ್ಟರ್ಬ್ ಮೋಡ್‌ನಲ್ಲಿರಿಸುತ್ತದೆ. ಆದ್ದರಿಂದ ಫೋನ್ ಟ್ರ್ಯಾಕ್ ಆಗುತ್ತದೆ ಎಂಬುದು ಸುಳ್ಳು.

ಫೇಕ್ ಮಾಹಿತಿ

ಸ್ವಯಂಚಾಲಿತ ಬ್ರೈಟ್‌ನೆಸ್ ಬ್ಯಾಟರಿ ಉಳಿಸುತ್ತದೆ

ಇದು ನಿಜಕ್ಕೂ ಫೇಕ್ ಮಾಹಿತಿಯಾಗಿದೆ. ನಿಮ್ಮ ಫೋನ್‌ನ ಪರದೆಯ ಬ್ರೈಟ್‌ನೆಸ್ ಕಡಿಮೆ ಮಾಡುವುದರಿಂದ ಬ್ಯಾಟರಿ ಉಳಿಯುತ್ತದೆ ಎಂಬುದು ಸುಳ್ಳಾಗಿದೆ.

ಹೆಚ್ಚು ಸುಭದ್ರ

ಆಂಡ್ರಾಯ್ಡ್‌ನ ಓಪನ್ ಸೋರ್ಸ್ ಸ್ವಭಾವ

ಓಪನ್ ಸೋರ್ಸ್ ಸಾಫ್ಟ್‌ವೇರ್, ಹೆಚ್ಚು ಸುಭದ್ರವಾಗಿರುತ್ತದೆ ಎಂಬುದು ನಂಬುವಂತಹ ವಿಷಯವಲ್ಲ. ಗೂಗಲ್ ಪ್ಲೇ ಮಾರ್ಕೆಟ್ ಪ್ಲೇಸ್ ಆಂಡ್ರಾಯ್ಡ್ ಫೋನ್‌ಗಳನ್ನು ಹೆಚ್ಚು ದೋಷಪೂರಿತ ಮತ್ತು ಮಾಲ್‌ವೇರ್‌ಗಳಿಗೆ ಒಳಗಾಗುವಂತೆ ಮಾಡುತ್ತದೆ.

ಇನ್ನಷ್ಟು ಓದಿ

ಗಿಜ್‌ಬಾಟ್ ಲೇಖನಗಳು

ಫೋನ್ ಹ್ಯಾಂಗಿಂಗ್ ಸಮಸ್ಯೆ ಪರಿಹಾರವೇನು
ವಾಟ್ಸಾಪ್ ‌ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು
ಫೇಸ್‌ಬುಕ್‌ನಲ್ಲಿ ಫೋಟೋ ಲೈಕ್‌ ಮಾಡುವ ಮುನ್ನ ಎಚ್ಚರ!!
ಎಚ್ಚರ! ನೀವು ಬಳಸುತ್ತಿರುವ ಐಫೋನ್ ನಕಲಿಯಾಗಿರಬಹುದು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We’re going to tackle 10 of the most prevalent smartphone myths today and see if we can’t do our part in ending the misinformation surrounding today’s smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot