ಟೆಕ್ ಲೋಕದಲ್ಲೇ ದಾಖಲೆ ಬರೆಯಲಿರುವ ಅತಿದೊಡ್ಡ ಡೀಲ್ ಏನು?

Written By:

ಟೆಕ್ ಲೋಕವೆಂದರೆ ಹೊಸತನವನ್ನು ಬರಮಾಡಿಕೊಳ್ಳುವ ಅಂತೆಯೇ ಹೊಸತನದ ಪ್ರಯೋಗವನ್ನು ಅಳವಡಿಸಿಕೊಳ್ಳುವ ವೇದಿಕೆಯಾಗಿದೆ. ದಿನವೂ ನಿತ್ಯನೂತನ ಅಂಶಗಳನ್ನು ನಮಗಿಲ್ಲಿ ತಿಳಿದುಕೊಳ್ಳಬಹುದಾಗಿದ್ದು ಬರಿಯ ಸ್ಮಾರ್ಟ್‌ಫೋನ್ ಸುದ್ದಿಯಷ್ಟೇ ಅಲ್ಲದೆ ವಿಶ್ವದ ಟೆಕ್ ಲೋಕಗಳಲ್ಲಿ ಉಂಟಾಗುತ್ತಿರುವ ಹೊಸ ಹೊಸ ಅಂಶಗಳನ್ನು ನಮಗಿಲ್ಲಿ ತಿಳಿಯಬಹುದಾಗಿದೆ.

ಓದಿರಿ: ಡಿಸ್‌ಪ್ಲೇ ಪ್ರಖರತೆ ಕಡಿಮೆ ಇದ್ದಷ್ಟು ಬ್ಯಾಟರಿ ಬಾಳಿಕೆ ಹೆಚ್ಚಂತೆ!

ಇಂದಿನ ಲೇಖನದಲ್ಲಿ ಇಂತಹುದೇ ಹತ್ತು ಹಲವು ಅಂಶಗಳನ್ನು ನಮಗೆ ತಿಳಿಯಬಹುದಾಗಿದ್ದು ಟೆಕ್ ಲೋಕ ಏಕೆ ಅತಿ ವಿಶಿಷ್ಟ ಎಂದೆನಿಸಿದೆ ಎಂಬುದನ್ನು ಸುಲಭದಲ್ಲಿ ನಮಗೆ ಅರಿತುಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕ್ಲೌಡ್ ಆದಾಯ

ಮೈಕ್ರೋಸಾಫ್ಟ್ ಲಕ್ಷ್ಯ

2018 ರ ಕ್ಲೌಡ್ ಆದಾಯದಲ್ಲಿ $20 ಬಿಲಿಯನ್ ಅನ್ನು ಸಾಧಿಸುವ ಭರವಸೆಯನ್ನು ಮೈಕ್ರೋಸಾಫ್ಟ್ ಹೊಂದಿದೆ.

ಸಾಫ್ಟ್‌ವೇರ್ ಡೀಲ್

ಸೇಲ್ಸ್ ಫೋರ್ಸ್ ಖರೀದಿ

ಈ ಕಂಪೆನಿಯ ಬೆಲೆ 47 ಬಿಲಿಯನ್ ಆಗಿದ್ದು, ಈ ಖರೀದಿ ನಡೆದಲ್ಲಿ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಸಾಫ್ಟ್‌ವೇರ್ ಡೀಲ್ ಇದಾಗಿದೆ ಎಂಬುದು ದಾಖಲಾಗುತ್ತದೆ. ಇದನ್ನು ಖರೀದಿಸುವ ಸಾಮರ್ಥ್ಯವುಳ್ಳ ಕಂಪೆನಿಗಳೆಂದರೆ ಒರೇಕಲ್, ಮೈಕ್ರೋಸಾಫ್ಟ್, ಗೂಗಲ್, ಐಬಿಎಮ್, ಮತ್ತು ಸಾಪ್ ಆಗಿದೆ.

ಹಾರ್ಡ್‌ವೇರ್ ದೋಷ

ಆಪಲ್ ವಾಚ್‌ನಲ್ಲಿ ಹಾರ್ಡ್‌ವೇರ್ ದೋಷ

ಆಪಲ್ ವಾಚ್ ಆರ್ಡರ್‌ಗಳಲ್ಲಿ ವಿಳಂಬವಾಗುತ್ತಿದ್ದು ವಾಚ್‌ಗಳಲ್ಲಿ ಇರುವ ದೋಷವೇ ಕಾರಣ ಎಂಬುದು ಲೀಕ್ ಸುದ್ದಿಯಾಗಿದೆ.

ಅಪ್ಲಿಕೇಶನ್‌

ಮೈಕ್ರೋಸಾಫ್ಟ್ ಅನುಮತಿ

ಭವಿಷ್ಯದ ವಿಂಡೋಸ್ ಮೊಬೈಲ್ ಫೋನ್‌ಗಳು ಸೇರಿದಂತೆ ವಿಂಡೋಸ್ 10 ಡಿವೈಸ್‌ಗಳಿಗೆ ಆಂಡ್ರಾಯ್ಡ್ ಮತ್ತು ಐಓಎಸ್ ತಮ್ಮ ಅಪ್ಲಿಕೇಶನ್‌ಗಳನ್ನು ಆಫರ್ ಮಾಡಲು ಮೈಕ್ರೋಸಾಫ್ಟ್ ಒಪ್ಪಿಗೆ ನೀಡಲಿದೆ.

ಇಳಿಮುಖ

ಸ್ನ್ಯಾಪ್‌ಚಾಟ್ ಇಳಿತ

ಸ್ನ್ಯಾಪ್‌ಚಾಟ್‌ನ ಡಿಸ್ಕವರ್ ಫೀಚರ್‌ಗಳಲ್ಲಿ ಅಂಕಿ ಅಂಶಗಳನ್ನು ನೋಡುವುದು 50% ಇಳಿಮುಖವಾಗಿದೆ.

ಸ್ಟಾಕ್ ಬೆಲೆ ಇಳಿತ

ಟ್ವಿಟ್ಟರ್ ಸಿಇಒ

ಟ್ವಿಟ್ಟರ್ ಸಿಇಒ ಡಿಕ್ ಕೋಸ್ಟ್ಲೋಗೆ ತಮ್ಮ ಉದ್ಯೋಗದ ಬಗ್ಗೆ ಚಿಂತೆ ಇಲ್ಲವಂತೆ. ಸ್ಟಾಕ್ ಬೆಲೆಯಲ್ಲಿ 20% ಇಳಿತವನ್ನು ಕಂಪೆನಿ ಕಂಡಿದ್ದು ಈ ವಾರದಲ್ಲಿ ಕಡಿಮೆ ಆದಾಯವನ್ನು ಇದು ಗಳಿಸಿದೆ.

ಅಪ್ಲಿಕೇಶನ್

ಸೀಕ್ರೆಟ್ ಅಪ್ಲಿಕೇಶನ್ ಮುಚ್ಚಲಿದೆ

ಅನಾಮಧೇಯ ಸಾಮಾಜಿಕ ನೆಟ್‌ವರ್ಕ್ ಅಪ್ಲಿಕೇಶನ್ ಸೀಕ್ರೆಟ್ ಮುಚ್ಚಲಿದೆ ಎಂಬ ಸುದ್ದಿ ಹರಡಿದೆ.

ಹೋಲೋಲೆನ್ಸ್

ಮೈಕ್ರೋಸಾಫ್ಟ್ ಹೋಲೋಲೆನ್ಸ್

ತನ್ನ ಹೋಲೋಗ್ರಾಫಿಕ್ ಹ್ಯಾಂಡ್‌ಸೆಟ್ ಹೋಲೋಲೆನ್ಸ್‌ಗಾಗಿ ಮೈಕ್ರೋಸಾಫ್ಟ್ ಹೊಸ ಡೆಮೊವನ್ನು ತೋರಿಸಿದೆ.

ರೇಡಿಯೊ 1

ಆಪಲ್‌ ಮಾಡಿದೆ ರೇಡಿಯೊ 1 ನಿಂದ ನಾಲ್ಕು ಪ್ರೊಡ್ಯುಸರ್ ನೇಮಕಾತಿ

ತನ್ನ ಹೊಸ ಸ್ಟ್ರೀಮಿಂಗ್ ಸೇವೆಗಾಗಿ ಆಪಲ್ ರೇಡಿಯೊ 1 ನಿಂದ ನಾಲ್ಕು ಪ್ರೊಡ್ಯುಸರ್ ನೇಮಕಾತಿ ನಡೆಸಿದೆ.

ಟೆಸ್ಟ್ ಮಾಡೆಲ್

ಐಪ್ಯಾಡ್ ಟೆಸ್ಟ್ ಮಾಡೆಲ್ ಕಳ್ಳತನ

ಬಿಡುಗಡೆಯಾಗದ ಐಪ್ಯಾಡ್ ಪ್ರೊಟೊಟೈಪ್ ಕಳ್ಳತನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
10 things in tech you need to know today In this concept revealing some secrets about the technology field. Microsoft deals, apple watch error etc these kind of secrets revealing here.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot