ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

Written By:

ಫೋನ್‌ಗಳ ಬಳಕೆ ಹೆಚ್ಚಿದ್ದಷ್ಟೂ ನಾವು ತಾಂತ್ರಿಕವಾಗಿ ಮುಂದುವರಿಯುತ್ತೇವೆ ಎಂಬುದು ನಿಜವಾಗಿದ್ದರೂ ಇದು ಉಂಟುಮಾಡುವ ಅನಾಹುತಗಳನ್ನು ಗಮನಿಸಿದಾಗ ನಾವು ಎಷ್ಟು ನಿಯಮಬದ್ಧವಾಗಿ ಇದೆ ಬಳಕೆಯನ್ನು ಮಾಡಬೇಕೆಂಬುದು ಮನದಟ್ಟಾಗುತ್ತದೆ.

ಇದನ್ನೂ ಓದಿ: ಚಲನಚಿತ್ರಗಳಲ್ಲಿ ವಿಶುವಲ್ ಇಫೆಕ್ಟ್ ಕೈಚಳಕ ಹೇಗಿದೆ ಗೊತ್ತೇ?

ಇಂದಿನ ಲೇಖನದಲ್ಲಿ ಫೋನ್‌ಗಳು ಉಂಟುಮಾಡುವ ಅನಾಹುತಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬುದನ್ನು ಸರಳವಾದ ವಿಧಾನಗಳಿಂದ ಅರಿತುಕೊಳ್ಳೋಣ. ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ನಿಯಮಗಳು ಇದಾಗಿದ್ದು ಇದರಿಂದ ಮೊಬೈಲ್ ಫೋನ್‌ಗಳು ನಿಮ್ಮ ಮೇಲೆ ಉಂಟುಮಾಡುವ ದುಷ್ಟರಿಣಾಮಗಳನ್ನು ನಿಯಂತ್ರಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಕ್ಕಳು ಫೋನ್ ಬಳಸುವಾಗ

ಮಕ್ಕಳು ಫೋನ್ ಬಳಸುವಾಗ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಚಿಕ್ಕ ಮಕ್ಕಳು ಕೆಲವೊಂದು ಸಂದರ್ಭಗಳಲ್ಲಿ ಫೋನ್ ಬಳಸುವಾಗ ಆದಷ್ಟು ಕಿವಿಯಿಂದ ದೂರವಿರಿಸಿಕೊಳ್ಳುವಂತೆ ನೋಡಿಕೊಳ್ಳಿ. ಫೋನ್‌ನಿಂದ ಬಿಡುಗಡೆಯಾಗುವ ರೇಡಿಯೇಶನ್‌ಗಳು ಮೆದುಳಿನ ಮೇಲೆ ಪರಿಣಾಮವನ್ನು ಉಂಟುಮಾಡುತ್ತವೆ.

ನಿಮ್ಮ ದೇಹದಿಂದ ಆದಷ್ಟು ದೂರವಿರಿಸಿ

ನಿಮ್ಮ ದೇಹದಿಂದ ಆದಷ್ಟು ದೂರವಿರಿಸಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ನೀವು ಫೋನ್‌ನಲ್ಲಿ ಮಾತನಾಡುತ್ತಿರುವಾಗ ಫೋನ್ ಅನ್ನು ದೇಹದಿಂದ ಆದಷ್ಟು ದೂರವಿರಿಸಿ.

ಸಿಗ್ನಲ್ ವೀಕ್ ಇರುವಾಗ ಫೋನ್ ಬಳಸದಿರಿ

ಸಿಗ್ನಲ್ ವೀಕ್ ಇರುವಾಗ ಫೋನ್ ಬಳಸದಿರಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಹೆಚ್ಚು ವೇಗದಲ್ಲಿ ಪ್ರಯಾಣಿಸುತ್ತಿರುವಾಗ ಅಂದರೆ ಕಾರು ಅಥವಾ ಟ್ರೈನ್‌ನಲ್ಲಿ ಪ್ರಯಾಣಿಸುತ್ತಿರುವಾಗ ಫೋನ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ ಸ್ವಯಂಚಾಲಿತವಾಗಿ ದುಪ್ಪಟ್ಟು ಶಕ್ತಿ ಫೋನ್‌ನಲ್ಲಿ ಉಂಟಾಗಿ ಇದು ಆಂಟೆನಾಗೆ ಸಂಪರ್ಕವನ್ನೇರ್ಪಡಿಸುತ್ತದೆ.

ನಿಮ್ಮೊಂದಿಗೆ ಫೋನ್ ಅನ್ನು ಒಯ್ಯುವುದನ್ನು ಕಡಿಮೆ ಮಾಡಿ

ನಿಮ್ಮೊಂದಿಗೆ ಫೋನ್ ಅನ್ನು ಒಯ್ಯುವುದನ್ನು ಕಡಿಮೆ ಮಾಡಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ನೀವು ಮಲಗಿರುವಾಗ ದಿಂಬಿನ ಕೆಳಗೆ, ಟೇಬಲ್ ಅಡಿಯಲ್ಲಿ ಅದೂ ಗರ್ಭಿಣಿಯರು ಫೋನ್ ಅನ್ನು ತಮ್ಮ ಸನಿಹ ಇಟ್ಟುಕೊಳ್ಳವುದನ್ನು ಆದಷ್ಟು ಕಡಿಮೆ ಮಾಡಬೇಕು.

ಕೀಪ್ಯಾಡ್ ನಿಖರವಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ

ಕೀಪ್ಯಾಡ್ ನಿಖರವಾಗಿದೆ ಎಂಬುದನ್ನು ಪರಿಶೀಲಿಸಿಕೊಳ್ಳಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ನಿಮ್ಮ ದೇಹಕ್ಕೆ ಸರಿಯಾಗಿ ಕೀಪ್ಯಾಡ್ ಅನ್ನು ಇರಿಸಿದ್ದೀರಿ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಸಂಪರ್ಕವನ್ನು ಸಾಧಿಸಲು ಮಾತ್ರ ನಿಮ್ಮ ಸೆಲ್ ಫೋನ್ ಬಳಸಿ

ಸಂಪರ್ಕವನ್ನು ಸಾಧಿಸಲು ಮಾತ್ರ ನಿಮ್ಮ ಸೆಲ್ ಫೋನ್ ಬಳಸಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ದೀರ್ಘ ಸಂವಾದವನ್ನು ನೀವು ಫೋನ್‌ನಲ್ಲಿ ಮಾತನಾಡುತ್ತಿದ್ದೀರಿ ಎಂದಾದಲ್ಲಿ, ಲ್ಯಾಂಡ್ ಫೋನ್‌ಗಳನ್ನು ಬಳಸಿ ಕೋರ್ಡ್‌ಲೆಸ್ ಫೋನ್‌ಗಳ ಬಳಕೆಯನ್ನು ಮಾಡದಿರಿ.

ಆಗಾಗ್ಗೆ ಬದಲಾಯಿಸುತ್ತಿರಿ

ಆಗಾಗ್ಗೆ ಬದಲಾಯಿಸುತ್ತಿರಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ನಿಮ್ಮ ಫೋನ್‌ನಲ್ಲಿ ನೀವು ಮಾತನಾಡುತ್ತಿರುವಾಗ ಆಗಾಗ್ಗೆ ಫೋನ್ ಸ್ಥಿತಿಯನ್ನು ಬದಲಾಯಿಸುತ್ತಿರಿ

ಸಂದೇಶದ ಬಳಕೆ ಮಾಡಿ

ಸಂದೇಶದ ಬಳಕೆ ಮಾಡಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಕರೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಮೆಸೇಜಿಂಗ್ ಅನ್ನು ಸಂವಹನಕ್ಕಾಗಿ ಬಳಸಿ.

ಬಸ್‌ಗಳಲ್ಲಿ ಫೋನ್ ಬಳಸದಿರಿ

ಬಸ್‌ಗಳಲ್ಲಿ ಫೋನ್ ಬಳಸದಿರಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಬಸ್ ಕಾರು ಮೊದಲಾದ ವಾಹನಗಳಲ್ಲಿ ಫೋನ್ ಬಳಸುವುದನ್ನು ಆದಷ್ಟು ಕಡಿಮೆ ಮಾಡಿ.

ಸೆಲ್‌ಫೋನ್ ಮಾರ್ಗದರ್ಶಿಯನ್ನು ಓದಿ

ಸೆಲ್‌ಫೋನ್ ಮಾರ್ಗದರ್ಶಿಯನ್ನು ಓದಿ

ಫೋನ್‌ಗಳ ಹೆಚ್ಚು ಬಳಕೆ ಅಪಾಯ ಕಟ್ಟಿಟ್ಟ ಬುತ್ತಿ ಜೋಕೆ!!!

ಬಳಕೆಯಲ್ಲಿರುವಾಗ ಅಥವಾ ಸ್ಟ್ಯಾಂಡ್ ಬೈ ಮೋಡ್‌ನಲ್ಲಿರುವಾಗ ಆದಷ್ಟು ಫೋನ್ ಅನ್ನು ನಿಮ್ಮಿಂದ ದೂರವಿರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 10 Things You Can Do to Reduce the Health Risk from Cell Phones.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot