ರೋಗಿಯನ್ನು ಆರೋಗ್ಯವಂತನನ್ನಾಗಿಸುವ ಆಪಲ್ ವಾಚ್ ರಹಸ್ಯವೇನು?

By Shwetha
|

ಆಪಲ್ ವಾಚ್ ಇಂದು ಅಧಿಕೃತವಾಗಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ತನ್ನ ಐಫೋನ್‌ಗಳ ಮೋಡಿಯಿಂದ ಪ್ರಪಂಚದ ಗಮನ ಸೆಳೆದ ಆಪಲ್ ತನ್ನ ವೇರಿಯೇಬಲ್ ಮೂಲಕ ಕೂಡ ಮೋಡಿ ಮಾಡುವ ಕಲೆಗಾರಿಕೆಗೆ ಸೈ ಅನ್ನಿಸಿಕೊಂಡಿದೆ. ದುಬಾರಿಯಾದರೂ ಬಳಕೆದಾರರಿಗೆ ಹೆಚ್ಚು ಪ್ರಯೋಜನಕಾರಿ ಎಂದೆನಿಸಿರುವ ಆಪಲ್ ವಾಚ್ ಕುರಿತಾದ ಅತ್ಯದ್ಭುತ ಅಂಶಗಳನ್ನು ಇಂದಿನ ಲೇಖನದಲ್ಲಿ ಅರಿತುಕೊಳ್ಳೋಣ.

ಓದಿರಿ: ವಜ್ರಕ್ಕಿಂತಲೂ ಕಠಿಣವಾದುದು ಆಪಲ್ ವಾಚ್‌ನಲ್ಲಿ ಏನಿದೆ?

ಕೆಲವೊಂದು ಸುಲಭ ವಿಧಾನಗಳ ಮೂಲಕ ಈ ವಾಚ್ ನಿಮ್ಮ ಆರೋಗ್ಯ ಕುರಿತಾದ ಬಹುಮುಖ್ಯ ಅಂಶಗಳನ್ನು ತಿಳಿಸಿಕೊಡುತ್ತದೆ ಅದು ಏನು ಎಂಬುದನ್ನು ಕೆಳಗಿನ ಸ್ಲೈಡರ್‌ನಿಂದ ಅರಿತುಕೊಳ್ಳಿ.

ಆಪಲ್ ವಾಚ್: ಡಿಜಿಟಲ್ ಕ್ರೌನ್

ಆಪಲ್ ವಾಚ್: ಡಿಜಿಟಲ್ ಕ್ರೌನ್

ಮುಖ್ಯ ಪರದೆಗಾಗಿ ಡಿಜಿಟಲ್ ಕ್ರೌನ್ ಟ್ಯಾಪ್ ಮಾಡುವುದು

ಆಪಲ್ ವಾಚ್: ಬಲವಾಗಿ ಸ್ಪರ್ಶಿಸುವುದು

ಆಪಲ್ ವಾಚ್: ಬಲವಾಗಿ ಸ್ಪರ್ಶಿಸುವುದು

ಇದು ಎಮೋಜಿ ಬಣ್ಣವನ್ನು ಬದಲಯಿಸುತ್ತದೆ ಮತ್ತು ವಾಚ್‌ಗೆ ನಿಮ್ಮ ಸ್ಪರ್ಶದ ಅರಿವನ್ನು ಮೂಡಿಸುತ್ತದೆ.

 ಆಪಲ್ ವಾಚ್:ಮಣಿಗಂಟನ್ನು ಎತ್ತುವುದು

ಆಪಲ್ ವಾಚ್:ಮಣಿಗಂಟನ್ನು ಎತ್ತುವುದು

ಇದರಿಂದ ನಿಮ್ಮ ವಾಚ್ ಸಕ್ರಿಯಗೊಳ್ಳುತ್ತದೆ ಡಿಸ್‌ಪ್ಲೇ ಪ್ರದರ್ಶನಗೊಂಡು ಸಮಯವನ್ನು ಇದು ನಿಮಗೆ ತೋರಿಸುತ್ತದೆ.

ಆಪಲ್ ವಾಚ್:ಜೂಮ್ ಮಾಡಲು ಮತ್ತು ಹೊಂದಿಸಲು

ಆಪಲ್ ವಾಚ್:ಜೂಮ್ ಮಾಡಲು ಮತ್ತು ಹೊಂದಿಸಲು

ಡಿಜಿಟಲ್ ಕ್ರೌನ್‌ನೊಂದಿಗೆ ಸ್ಕ್ರಾಲ್ ಮಾಡುವುದು ಜೂಮ್ ಮತ್ತು ಹೊಂದಿಸುವುದನ್ನು ಸುಲಲಿತವಾಗಿ ನಿರ್ವಹಿಸುತ್ತದೆ.

ಆಪಲ್ ವಾಚ್:ಸ್ಪೈಪ್ ಅಪ್ ಮಾಡುವುದು

ಆಪಲ್ ವಾಚ್:ಸ್ಪೈಪ್ ಅಪ್ ಮಾಡುವುದು

ವಾಚ್‌ನ ಹೆಚ್ಚು ಅಪ್ಲಿಕೇಶನ್‌ಗಳು ನಿಮಗೆ ಈ ವಿಧಾನದಲ್ಲಿ ದೊರೆಯುವುದು ಖಂಡಿತ. ಕ್ಯಾಲೆಂಟರ್ ಈವೆಂಟ್ಸ್, ಹವಾಮಾನ ವರದಿ, ಹಾರ್ಟ್ ರೇಟ್ ಹೀಗೆ ಎಲ್ಲಾ ಮಾಹಿತಿ ನಿಮಗೆ ದೊರೆಯುತ್ತದೆ.

ಆಪಲ್ ವಾಚ್: ಕೆಳಕ್ಕೆ ಸ್ವೈಪ್ ಮಾಡುವುದು

ಆಪಲ್ ವಾಚ್: ಕೆಳಕ್ಕೆ ಸ್ವೈಪ್ ಮಾಡುವುದು

ಇತ್ತೀಚಿನ ಅಧಿಸೂಚನೆಗಳನ್ನು ಇದು ನಿಮಗೆ ತೋರಿಸುತ್ತದೆ.

ಆಪಲ್ ವಾಚ್:ನಿಮ್ಮ ಕೈಯಿಂದ ವಾಚ್ ಅನ್ನು ಮುಚ್ಚುವುದು

ಆಪಲ್ ವಾಚ್:ನಿಮ್ಮ ಕೈಯಿಂದ ವಾಚ್ ಅನ್ನು ಮುಚ್ಚುವುದು

ವಾಚ್ ಡಿಸ್‌ಪ್ಲೇ ಇಲ್ಲಿ ಪ್ರದರ್ಶನಗೊಳ್ಳುತ್ತದೆ.

ಆಪಲ್ ವಾಚ್: ಫೋನ್ ಪತ್ತೆ ಮಾಡಲು

ಆಪಲ್ ವಾಚ್: ಫೋನ್ ಪತ್ತೆ ಮಾಡಲು

ನಿಮ್ಮ ಫೋನ್ ಫೀಚರ್ ಅನ್ನು ಸ್ಪರ್ಶಿಸಲು ವಾಚ್‌ನ ಮುಂಭಾಗದಲ್ಲಿ ಸ್ವೈಪ್ ಅಪ್ ಮಾಡಿ

ಆಪಲ್ ವಾಚ್:ಹಾರ್ಟ್‌ ರೇಟ್ ತಿಳಿದುಕೊಳ್ಳಲು

ಆಪಲ್ ವಾಚ್:ಹಾರ್ಟ್‌ ರೇಟ್ ತಿಳಿದುಕೊಳ್ಳಲು

ಹಾರ್ಟ್ ರೇಟ್ ರೀಡ್ ಮಾಡಲು ವಾಚ್ ಬ್ಯಾಂಡ್ ಅನ್ನು ಟೈಟ್ ಮಾಡಿಕೊಳ್ಳಿ.

ಆಪಲ್ ವಾಚ್: ವೈಬ್ರೇಶನ್ ಹೆಚ್ಚಿಸಲು

ಆಪಲ್ ವಾಚ್: ವೈಬ್ರೇಶನ್ ಹೆಚ್ಚಿಸಲು

ಸೆಟ್ಟಿಂಗ್ಸ್ > ಸೌಂಡ್ಸ್ ಏಂಡ್ ಹೇಪ್ಟಿಕ್ಸ್ ಇಲ್ಲಿ ಪ್ರಾಮಿನೆಂಟ್ ಹಾಪ್ಟಿಕ್ ಅನ್ನು ಆನ್ ಮಾಡಿ.

ಆಪಲ್ ವಾಚ್: ಹಾರ್ಟ್ ಬೀಟ್ ಕಾರ್ಡ್

ಆಪಲ್ ವಾಚ್: ಹಾರ್ಟ್ ಬೀಟ್ ಕಾರ್ಡ್

ಹಾರ್ಟ್ ಬೀಟ್ ಕಾರ್ಡ್‌ನಲ್ಲಿ ಎಡಕ್ಕೆ ಸ್ವೈಪ್ ಮಾಡುವ ಮೂಲಕ ನಿಮ್ಮ ಹಾರ್ಟ್‌ಬೀಟ್ ಅನ್ನು ತಿಳಿದುಕೊಳ್ಳಿ.

ಆಪಲ್ ವಾಚ್:ಸ್ಕ್ರೀನ್ ಶಾಟ್ ತೆಗೆಯಲು

ಆಪಲ್ ವಾಚ್:ಸ್ಕ್ರೀನ್ ಶಾಟ್ ತೆಗೆಯಲು

ಡಿಜಿಟಲ್ ಕ್ರೌನ್ ಮತ್ತು ಸೈಡ್ ಬಟನ್ ಅನ್ನು ಒಂದೇ ಬಾರಿಗೆ ಒತ್ತುವ ಮೂಲಕ ಸ್ಕ್ರೀನ್ ಶಾಟ್ ತೆಗೆಯಿರಿ.

ಆಪಲ್ ವಾಚ್: ಸಿರಿ ಸಕ್ರಿಯಗೊಳಿಸಲು

ಆಪಲ್ ವಾಚ್: ಸಿರಿ ಸಕ್ರಿಯಗೊಳಿಸಲು

ಡಿಜಿಟಲ್ ಕ್ರೌನ್ ಅನ್ನು ಒತ್ತಿಹಿಡಿಯುವ ಮೂಲಕ ಸಿರಿ ಸಕ್ರಿಯಗೊಳಿಸಿ.

ಆಪಲ್ ವಾಚ್:ವಿನ್ಯಾಸ ಬದಲಾಯಿಸಲು

ಆಪಲ್ ವಾಚ್:ವಿನ್ಯಾಸ ಬದಲಾಯಿಸಲು

ವಾಚ್ ಫೇಸ್ ಅನ್ನು ಒತ್ತಿಹಿಡಿಯುವ ಮೂಲಕ ವಿನ್ಯಾಸವನ್ನು ಬದಲಾಯಿಸಬಹುದಾಗಿದೆ.

ಆಪಲ್ ವಾಚ್:ಆಪಲ್ ಟಿವಿ ನಿಯಂತ್ರಿಸಲು

ಆಪಲ್ ವಾಚ್:ಆಪಲ್ ಟಿವಿ ನಿಯಂತ್ರಿಸಲು

ನಿಮ್ಮ ಆಪಲ್ ಟಿವಿ ನಿಯಂತ್ರಿಸಲು ರಿಮೋಟ್ ಅಪ್ಲಿಕೇಶನ್ ಬಳಸಿ

Best Mobiles in India

English summary
To make the best use of its size and location on your wrist, Apple Watch has all-new interactions and technologies. They let you do familiar things more quickly and conveniently. As well as some things that simply weren’t possible before. Here you can see the amazing tips about Apple watch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X