Subscribe to Gizbot

2014 ಲೋಕಸಭಾ ಚುನಾವಣೆ: ಉಪಯುಕ್ತ ಜಾಲತಾಣಗಳು

Posted By:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವ ದೊಡ್ಡದು.ಕಡಿಮೆ ಖರ್ಚಿ‌ನಲ್ಲಿ ಹೆಚ್ಚಿನ ಸಂಖ್ಯೆ ಮತದಾರರನ್ನು ಸೆಳೆಯಲು ಫೇಸ್‌ಬುಕ್‌ ,ಟ್ವೀಟರ್‌ ಸಹಾಯ ಮಾಡುವುದರಿಂದ ರಾಜಕೀಯ ಪಕ್ಷಗಳು ಸೋಶಿಯಲ್‌ ಮೀಡಿಯಾ ಪ್ರಚಾರದಲ್ಲಿ ಸಕ್ರೀಯವಾಗಿದೆ. ಜೊತೆಗೆ ಪಕ್ಷದ ಪ್ರಚಾರಕ್ಕೆ ಆಂಡ್ರಾಯ್ಡ್‌ ಆಪ್‌ಗಳನ್ನು ಸಹ ಬಿಡುಗಡೆ ಮಾಡಿವೆ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ರಾಜಕೀಯ ಪಕ್ಷಗಳಿಂದ ನಿರಂತರ ಮಾಹಿತಿ ಪಡೆಯುವುದಕ್ಕೆ ರಾಜಕೀಯ ಪಕ್ಷಗಳ ಅಧಿಕೃತ ಟ್ವೀಟರ್‌, ಫೇಸ್‌‌ಬುಕ್‌‌, ಗೂಗಲ್‌ಪ್ಲಸ್‌ ಖಾತೆಗಳ ವಿವರ,ಆಂಡ್ರಾಯ್ಡ್ ಆಪ್‌‌‌ಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.ಜೊತೆಗೆ ರಾಜಕೀಯ,ಚುನಾವಣೆಗೆ ಸಂಬಂಧಿಸಿದ ವಿಚಾರಗಳನ್ನು ಜನರಿಗೆ ತಿಳಿಸುವುದಕ್ಕಾಗಿ ಕೆಲವೊಂದು ಸ್ವಯಂಸೇವಾ ಸಂಘಟನೆಗಳು ರಾಜಕೀಯ ವಿಚಾರ ಕುರಿತ ವೆಬ್‌ಸೈಟ್‌‌ಗಳನ್ನು ಆರಂಭಿಸಿವೆ.ಹೀಗಾಗಿ ಇಲ್ಲಿ ಆ ಎಲ್ಲಾ ಜಾಲತಾಣಗಳ ಮಾಹಿತಿಗಳನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಇಂಡಿಯಾ ವೋಟ್ಸ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ಯಾವ ವರ್ಷ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿದೆ?ಯಾವ ರಾಜ್ಯದಲ್ಲಿ ಎಷ್ಟು ಮತದಾನವಾಗಿದೆ ಈ ಎಲ್ಲಾ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ತಿಳಿಯಬಹುದು.

http://www.indiavotes.com/

ಎಡಿಆರ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ರಾಜಕೀಯ ಪಕ್ಷಗಳ ಆದಾಯ ವೆಚ್ಚಗಳ ಮಾಹಿತಿ, ಎಲ್ಲಾ ರಾಜ್ಯಗಳ ಕ್ರಿಮಿನಲ್‌ ಹಿನ್ನೆಲೆ ಹೊಂದಿರುವ ಶಾಸಕ,ಸಂಸದರ ಮಾಹಿತಿಯನ್ನು ಈ ವೆಬ್‌ಸೈಟ್‌ನಲ್ಲಿ ನೋಡಬಹುದು.

http://www.myneta.info

 ರಾಜಕೀಯ ವೆಬ್‌ಸೈಟ್‌ಗಳು

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ಇನ್ನಷ್ಟು ರಾಜಕೀಯ ಸುದ್ದಿ ತಿಳಿಯಲು ಈ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.

http://iforindia.org/
http://www.prsindia.org/
http://www.ivoteforabetterindia.in/

 ಫೇಸ್‌ಬುಕ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ಫೇಸ್‌‌ಬುಕ್‌ ಇಂಡಿಯಾ ಲೋಕಸಭಾ ಚುನಾವಣೆ ವೇಳೆ ತನ್ನ ಬಳಕೆದಾರರಿಗೆ ರಾಜಕೀಯ ನಾಯಕರ ಮತ್ತು ರಾಜಕೀಯ ಪಕ್ಷಗಳ ಅಧಿಕೃತ ಖಾತೆಯ ಪೇಜ್‌ನ್ನು ಸುಲಭವಾಗಿ ವೀಕ್ಷಣೆ ಮತ್ತು ಫಾಲೋ ಮಾಡಲು ಪ್ರತ್ಯೇಕ ಪೇಜ್‌ ತೆರೆದಿದೆ.

https://www.facebook.com/notes/facebook-india

 ಗೂಗಲ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ಜನರಲ್ಲಿ ಚುನಾವಣಾ ಜಾಗೃತಿ ಮೂಡಿಸಲು ಮತ್ತು ಕೇವಲ ರಾಜಕೀಯ ಸುದ್ದಿಗಳಿಗಾಗಿ ಗೂಗಲ್‌ ಇಂಡಿಯಾ ಹಿಂದಿ ಮತ್ತು ಇಂಗ್ಲಿಷ್‌‌ ಭಾಷೆಯಲ್ಲಿರುವ ಹೊಸ ವೆಬ್‌ಸೈಟ್‌ನ್ನು ಆರಂಭಿಸಿದೆ.ಈ ವೆಬ್‌ಸೈಟ್‌ನಲ್ಲಿ ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್‌, ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ ಜೊತೆಗೆ ರಾಷ್ಟ್ರೀಯ ಪಕ್ಷಗಳ ಚುನಾವಣಾ ವೆಬ್‌ಸೈಟ್‌ಗಳ ಕೊಂಡಿಗಳಿವೆ.

http://www.google.co.in/elections/

 ಬಿಜೆಪಿ

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ವೆಬ್‌ಸೈಟ್‌:www.bjp.org
ಟ್ವೀಟರ್‌:twitter.com/BJP4India
ಫೇಸ್‌‌‌ಬುಕ್‌‌ :www.facebook.com/BJP4India

ಗೂಗಲ್‌ ಪ್ಲಸ್‌:plus.google.com/u/0/+bjp/

ಆಂಡ್ರಾಯ್ಡ್‌ ಆಪ್‌:
BJP 4 India
INDIA272+ VOLUNTEER
BJP CONNECT

 ಕಾಂಗ್ರೆಸ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ

ವೆಬ್‌ಸೈಟ್‌:www.inc.in/
ಟ್ವೀಟರ್‌:twitter.com/INCIndia
ಫೇಸ್‌‌‌ಬುಕ್‌‌ :facebook.com/IndianNationalCongress
ಗೂಗಲ್‌ ಪ್ಲಸ್‌ :plus.google.com/Congress

ಆಂಡ್ರಾಯ್ಡ್‌ ಆಪ್‌
With Congress
MP Congress

 ಆಮ್‌ ಆದ್ಮಿ ಪಾರ್ಟಿ

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ವೆಬ್‌ಸೈಟ್‌:aamaadmiparty.org
ಟ್ವೀಟರ್‌:twitter.com/AamAadmiParty
ಫೇಸ್‌‌‌ಬುಕ್‌‌ :facebook.com/AamAadmiParty

ಆಂಡ್ರಾಯ್ಡ್‌ ಆಪ್‌
Aam Aadmi Party
Aam Aadmi Party - AAP

ಜೆಡಿಎಸ್‌

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ವೆಬ್‌ಸೈಟ್‌: jds.ind.in
ಟ್ವೀಟರ್‌:janatadalsecular
ಫೇಸ್‌‌‌ಬುಕ್‌:Jds media center

 ಬಿಎಸ್‌ಪಿ

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ವೆಬ್‌ಸೈಟ್‌: www.bspindia.org
ಟ್ವೀಟರ್‌:twitter.com/bspindia
ಫೇಸ್‌‌‌ಬುಕ್‌‌ :www.facebook.com/mybsp

 ಎಸ್‌ಪಿ

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ

ವೆಬ್‌ಸೈಟ್‌:www.samajwadiparty.in
ಫೇಸ್‌‌‌ಬುಕ್‌‌ :facebook.com/samajwadiparty

 ಸಿಪಿಐ

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ

ವೆಬ್‌ಸೈಟ್‌:www.communistparty.in

 ಸಿಪಿಐ(ಎಂ)

ಸಾಮಾಜಿಕ ಜಾಲತಾಣದಲ್ಲಿ ಲೋಕಸಭಾ ಚುನಾವಣೆ


ವೆಬ್‌ಸೈಟ್‌:www.cpim.org
ಟ್ವೀಟರ್‌:twitter.com/cpimspeak
ಫೇಸ್‌‌‌ಬುಕ್‌‌ :www.facebook.com/cpimcc

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot