5ಜಿ ಇಂಟರ್ನೆಟ್ ಕುರಿತ ರೋಚಕ ಸಂಗತಿಗಳು

By Shwetha
|

4 ಜಿ ತನ್ನ ಕಮಾಲನ್ನು ಬಳಕೆದಾರರಲ್ಲಿ ಉಂಟುಮಾಡುತ್ತಿರುವಂತೆಯೇ 5 ಜಿ ಬಳಕೆದಾರರನ್ನು ಸೆಳೆಯುವ ಪ್ರಯತ್ನಕ್ಕೆ ಕೈ ಹಾಕಿದೆ. ಭಾರತದಲ್ಲಿ ಏರ್‌ಟೆಲ್, ವೋಡಾಫೋನ್, ಐಡಿಯಾ 4ಜಿ ಎಲ್‌ಟಿಇ ಸೇವೆಗಳನ್ನು ಒದಗಿಸುತ್ತಿದೆ ವೋಡಾಫೋನ್ ಮತ್ತು ಐಡಿಯಾ 4ಜಿ ಸೇವೆಗಳಲ್ಲಿ ಇದೀಗ ಪರಿಣಿತಿಯನ್ನು ಸಾಧಿಸುತ್ತಿದ್ದು ದೇಶಾದ್ಯಂತ ಹೆಚ್ಚಿನ ಫೋನ್ ಬಳಕೆದಾರರು ಈ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.

ಹಾಗಿದ್ದರೆ ಮಾರುಕಟ್ಟೆಯಲ್ಲಿ ಹೊಸ ಸಂಚಲವನ್ನೇ ಉಂಟುಮಾಡಿರುವ 5ಜಿ ಕುರಿತು ಮತ್ತಷ್ಟು ರೋಚಕ ಅಂಶಗಳನ್ನು ನಾವು ನಿಮಗೆ ತಿಳಿಸಲಿದ್ದೇವೆ.

#1

#1

ಸೂಪರ್ ಫಾಸ್ಟ್ ಇಂಟರ್ನೆಟ್ ವ್ಯವಸ್ಥೆಯನ್ನು 5ಜಿ ನಿಮಗೆ ಒದಗಿಸಲಿದೆ. ನೀವು ಎಷ್ಟು ಡೇಟಾವನ್ನು ಮುಗಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗಿರುವುದಿಲ್ಲ, ಆದರೆ 5ಜಿಯಲ್ಲಿ ನೀವು ಎಷ್ಟು ವೇಗದಲ್ಲಿ ಈ ಸೇವೆಯನ್ನು ಬಳಸುತ್ತಿದ್ದೀರಿ ಎಂಬುದು ಮುಖ್ಯವಾಗಿದೆ.

#2

#2

5ಜಿ ಸಂಪೂರ್ಣವಾಗಿ ಅನ್ವೇಷಣೆಯನ್ನು ಆಧರಿಸಿದೆ. 5ಜಿ ಕಾಂಪಿಟೇಬಲ್ ಮತ್ತು ಅನ್ವೇಷಣಾ ಗ್ಯಾಜೆಟ್ ಎಂಬುದಾಗಿ ಕರೆಯಬಹುದಾಗಿದೆ.

#3

#3

ವೇಗದ ತಂತ್ರಜ್ಞಾನವನ್ನು ನೀವು ಪಡೆಯುವುದರ ಜೊತೆಗೆ ಇದು ಹೆಚ್ಚು ದುಬಾರಿ ಎಂದೆನಿಸಲಿದೆ. 4ಜಿ ಮತ್ತು 3ಜಿಗಿಂತಲೂ 5ಜಿ ಸ್ವಲ್ಪ ದುಬಾರಿಯಾಗಿದ್ದು ನಿಮ್ಮ ಜೇಬಿಗೆ ಕತ್ತರಿ ಹಾಕುವಂತಿದೆ.

#4

#4

ದುಬಾರಿ ತಂತ್ರಜ್ಞಾನ ಇದಾಗಿದ್ದು, ಇದನ್ನು ಅನ್ವಯಿಸಿಕೊಳ್ಳುವುದು ಕಷ್ಟಕರವಾಗಿದೆ. ಇದಕ್ಕೆ ಹೆಚ್ಚಿನ ಮಟ್ಟಿಗಿನ ಹೂಡಿಕೆ ಅಗತ್ಯವಿದ್ದು ಸರಕಾರಿ ಸ್ನೇಹಿ ನೀತಿಗಳ ಪಾಲನೆಯನ್ನು ಮಾಡಬೇಕಾಗುತ್ತದೆ.

#5

#5

ಲೀಡಿಂಗ್ ಗ್ಲೋಬಲ್ ಟೆಲಿಕಾಮ್ ಕಂಪೆನಿಗಳು ಚೀನಾ ಮೊಬೈಲ್, ವೋಡಾಫೋನ್, ಭಾರತಿ ಏರ್‌ಟೆಲ್ ಐದು ವರ್ಷಗಳ ಯೋಜನೆಯನ್ನು ಅನುಷ್ಟಾನಗೊಳಿಸಲು ಜತೆಸೇರಿಕೊಂಡಿವೆ.

ಇನ್ನಷ್ಟು ಓದಿ

ಇನ್ನಷ್ಟು ಓದಿ

ಮರೆಗುಳಿತನ ನಿವಾರಿಸಲು ಮೊಬೈಲ್‌ ಟೆಕ್ನಾಲಜಿ ಆವಿಷ್ಕಾರ</a><br /><a href="ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ
ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್
ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ? " title="ಮರೆಗುಳಿತನ ನಿವಾರಿಸಲು ಮೊಬೈಲ್‌ ಟೆಕ್ನಾಲಜಿ ಆವಿಷ್ಕಾರ
"ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ
ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್
ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ? " />ಮರೆಗುಳಿತನ ನಿವಾರಿಸಲು ಮೊಬೈಲ್‌ ಟೆಕ್ನಾಲಜಿ ಆವಿಷ್ಕಾರ
"ಫ್ರೀಡಂ 251" ಬಗ್ಗೆ ಹೊಸ ಸಂಶಯ ಮೂಡಿಸಿದ ಕಾಂಗ್ರೆಸ್‌ ಸಂಸದ
ಫೇಸ್‌ಬುಕ್ ಬಳಕೆಯಲ್ಲಿ ಬೇಕೇ ಬೇಕು ಈ ಟಿಪ್ಸ್
ಸ್ಮಾರ್ಟ್‌ಫೋನ್‌ಗಳಿಗೆ "ರೀಸೈಕಲ್ ಬಿನ್"‌ ಪಡೆಯುವುದು ಹೇಗೆ?

Best Mobiles in India

English summary
Vodafone and Idea are still launching their 4G networks before their networks go full swing with 4G. Lets look at 5 things to know about 5G technology before it makes a début.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X