ಗಿನ್ನೀಸ್ ದಾಖಲೆ ಮಾಡಿದ ಟಾಪ್ ಡಿವೈಸ್‌ಗಳು

Written By:

ಗಿನ್ನೀಸ್ ದಾಖಲೆ ಎಂಬುದು ಕಬ್ಬಿಣದ ಕಡಲೆ ಇದ್ದಂತೆ. ಇಲ್ಲಿ ಪ್ರತಿಯೊಂದು ಸಣ್ಣ ಅಂಶಗಳೂ ಕೂಡ ಪ್ರಮುಖತೆಯನ್ನು ಪಡೆದುಕೊಂಡು ದಾಖಲೆಯನ್ನು ಪಡೆಯುವಲ್ಲಿ ಮುಂದುವರಿಯುತ್ತದೆ. ಇನ್ನು ಟೆಕ್ ಕ್ಷೇತ್ರದಲ್ಲಿ ಗಿನ್ನೀಸ್ ದಾಖಲೆ ಎಂದರೆ ಅದರಲ್ಲೇನೋ ವಿಶೇಷತೆ ಇದ್ದೇ ಇರುತ್ತದೆ.

ಓದಿರಿ: ಬಜೆಟ್ ಬೆಲೆಯಲ್ಲಿ ಅತ್ಯಾಧುನಿಕ ಮೊಬೈಲ್ ಫೋನ್ಸ್

ಇಂದಿನ ಲೇಖನದಲ್ಲಿ ಗಿನ್ನೀಸ್ ದಾಖಲೆಯನ್ನು ಮಾಡಿದ ಡಿವೈಸ್‌ಗಳ ಪಟ್ಟಿಯನ್ನು ನಾವು ನಿಮ್ಮ ಮುಂದೆ ಇರಿಸುತ್ತಿದ್ದು ಈ ಡಿವೈಸ್‌ಗಳು ಯಾವ ಕಾರಣಕ್ಕಾಗಿ ಗಿನ್ನೀಸ್ ದಾಖಲೆಯನ್ನು ಸೃಷ್ಟಿಸಿವೆ ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎರಡು ಗಂಟೆಗಳಲ್ಲಿ 746 ಸೆಲ್ಫಿ

ಎಲ್‌ಜಿ ಜಿ4 ಸೆಲ್ಫಿ

ಮೆಕ್ಸಿಕೊ ನಗರದಲ್ಲಿ 2500 ಜನರನ್ನು ಬಳಸಿ ಈ ಸ್ಮಾರ್ಟ್‌ಫೋನ್ ಬರೇ ಎರಡು ಗಂಟೆಗಳಲ್ಲಿ 746 ಸೆಲ್ಫಿಗಳನ್ನು ತೆಗೆಯಿತು. ಗ್ಯಾಲಕ್ಸಿ ಎ3 ಮತ್ತು ಎ5 ನಲ್ಲಿ ತೆಗೆದ 531 ಸೆಲ್ಫಿ ದಾಖಲೆಯನ್ನು ಇದು ಮುರಿಯಿತು.

ತೆಳು ಫೋನ್

ಜಿಯೋನಿ ಇಲೈಫ್ ಎಸ್5.1

ಚೀನಾದ ಫೋನ್ ತಯಾರಿಕಾ ಕಂಪೆನಿ ಜಿಯೋನಿ ತೆಳು ಫೋನ್ ಅನ್ನು ನಿರ್ಮಿಸಿ ವಿಶ್ವದಾಖಲೆಯನ್ನು ಸೃಷ್ಟಿಸಿತು. ಇದು 6020mAh ಬ್ಯಾಟರಿಯನ್ನು ಒಳಗೊಂಡು ಬಂದಿದೆ.

ಜಿಯೋನಿಗಿಂತಲೂ ಹೆಚ್ಚು ತೆಳು

ಒಪ್ಪೊ ಆರ್5

ಜಿಯೋನಿ ಎಸ್5.1 ದಾಖಲೆ ಮುರಿದದ್ದು ಜಿಯೋನಿಯ ನಂತರ ಸ್ವಲ್ಪ ತಿಂಗಳಲ್ಲೇ ಇದು ಗೋಚರವಾಗಿದೆ. ಹೌದು ಇದು ಜಿಯೋನಿಗಿಂತಲೂ ಹೆಚ್ಚು ತೆಳುವಾಗಿದೆ. ಒಪ್ಪೊ ಆರ್5 ಒಂದು ಉತ್ತಮ ಆಯ್ಕೆ ಎಂದೆನಿಸಿದ್ದು, ಆಡಿಯೊ ಗುಣಮಟ್ಟ, ಬ್ಯಾಟರಿ ಅದ್ಭುತವಾಗಿದೆ.

ಅನಿಮೇಟೆಡ್ ಮೊಬೈಲ್ ಫೋನ್

ಎಚ್‌ಟಿಸಿ ಒನ್

ಎಚ್‌ಟಿಸಿ ಅನಿಮೇಟೆಡ್ ರಚನೆಯ ಸ್ಮಾರ್ಟ್‌ಫೋನ್ ಪ್ರದರ್ಶನವನ್ನು ಬೀಜಿಂಗ್ ಒಲಿಂಪಿಕ್ ಸ್ಪೋರ್ಟ್ಸ್ ಕೇಂದ್ರದಲ್ಲಿ ಮಾಡಲಾಗಿದೆ.

ಡ್ಯುಯಲ್ ಕೋರ್ ಸ್ಮಾರ್ಟ್‌ಫೋನ್

ಎಲ್‌ಜಿ ಆಪ್ಟಿಮಸ್ 2 ಎಕ್ಸ್

ಎಲ್‌ಜಿ ಆಪ್ಟಿಮಸ್ 2 ಎಕ್ಸ್ ವಿಶ್ವ ದಾಖಲೆಯನ್ನು ಮಾಡಿರುವುದು ತನ್ನ ಡ್ಯುಯಲ್ ಕೋರ್ ಪ್ರೊಸೆಸರ್‌ನಿಂದಾಗಿದೆ. ನೈಜ ಕಲೆ ಎಂಬ ಪ್ರಸಿದ್ಧಿಯನ್ನು ಡ್ಯುಯಲ ಕೋರ್ ಸ್ಮಾರ್ಟ್‌ಫೋನ್‌ಗಳು ಪಡೆದುಕೊಂಡಿದ್ದವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Throughout the course of history, many animate and inanimate objects have entered the pages of this peculiar reading. Many of them gained fame or notoriety because of it. Here's a brief showcase of 5 record-breaking smartphones for your entertainment.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot